*॥ಸರ್ವೆಜನಃ ಸುಖಿನೋಭವಂತು॥ 🕉️ ಓಂ ನಮಃ ಶಿವಾಯ 🕉️ ಶ್ರೀ ವರಸಿದ್ಧಿ ವಿನಾಯಕ ಪ್ರಸನ್ನ ಶ್ರೀ ಜಗದ್ಗುರು ವಿರಾಟ ವಿಶ್ವಕರ್ಮ ಪರಬ್ರಹ್ಮಣೇ ನಮಃ ಶ್ರೀ ವೀರಭದ್ರೇಶ್ವರ ಪ್ರಸನ್ನ ಶ್ರೀ ಜಗನ್ಮಾತೆ ಕಾಳಿಕಾದೇವಿ ಪ್ರಸನ್ನ ಶ್ರೀ ಜಗದ್ಗುರು ಮೌನೇಶ್ವರ ಪ್ರಸನ್ನ
🪔 🌺 ಮಂ ಮಹಾಕಾಳಿಕಾಯೇ ನಮಃ 🌺🪔...🙏🏻🙏🏻🙏🏻. ಮನಸ್ಸಿಗೆ ಮುದ ನೀಡುವ ಹಾಗೂ ಭಕ್ತಿ ಪರವಶವಾದ ಭಕ್ತಿ ಗೀತೆಗಳು. ಧನ್ಯವಾದಗಳು ಸರ್ 💐.ಕುಲ ದೇವತೆ "ಶ್ರೀ ಕಾಳಿಕಾದೇವಿಯ " ಕೃಪಾಕಟಾಕ್ಷ ನಿಮಗೆ , ನಿಮ್ಮ ಕುಟುಂಬದ ಎಲ್ಲರಿಗೂ ಇರಲೆಂದು ಪ್ರಾರ್ಥಿಸುತ್ತೇವೆ 🙏🏻
ಜೈ ಶ್ರೀ ಕಾಳಿಕಾಂಬಾ ಕಮ್ಮಟೆಶ್ವರೀ ನಮಃ,,, ಸರ್ವೇಜನಾ ಸುಖಿನೋ ಭವಂತೂ,,, ಶ್ರೀ ವಿಶ್ವಕರ್ಮ ಜಗದ್ಗುರು ಸಾರ್ವಭೌಮರ ಇನ್ನೂ ಹೆಚ್ಚು ಗೀತೆಗಳನ್ನು ಹಾಡಿ,,, 🙏🙏🙏🙏 ಸಿಆರ್. ಕೃಷ್ಣಾಚಾರ್ lig 142 khb colony ಚಾಮನಹಳ್ಳಿ