ಜರ್ಮನಿಯ ಹಳ್ಳಿಗಳು ಮತ್ತು ಅಲ್ಲಿಯ ವ್ಯವಸಾಯ ಮತ್ತು ಮನೆಗಳು ತುಂಬಾ ಮುಂದುವರಿದಿವೆ ತಂತ್ರಜ್ಞಾನ ಕೂಡಾ ಮುಂದುವರಿದಿವೆ ನಮ್ಮ ಭಾರತದ ಹಳ್ಳಿಗಳು ಮತ್ತು ವ್ಯವಸಾಯ ಇನ್ನೂ ಮುಂದುವರಿಯಬೇಕು
ನಿಮ್ಮಗಳ ಶ್ರಮಕ್ಕೆ ನಮ್ಮದೊಂದು ಧನ್ಯವಾದಗಳು, ಪುಟ್ಟ ಸಿಯಾ ಳ ಯೋಚನೆ ಮತ್ತು ಅವಳ ಮನಸ್ಸಿನ ಭಾವನೆಗೆ ನಮ್ಮದೊಂದು ಮೆಚ್ಚುಗೆ. ನಿಮ್ಮ ಹೆಚ್ಚಿನ ವಿಡಿಯೋ ಗಳನ್ನು ನೋಡಿ ಮೆಚ್ಚಿದೆವು. ನನ್ನ ಹಿರಿಯ ಮಗ ಎರಡೂ ವರೆ ವರ್ಷಗಳ ನ್ನು ಜರ್ಮನಿಯ Hannover city ಯಲ್ಲಿದ್ದ, ಕಿರಿಯ ಮಗ ಕಳೆದ ವರ್ಷಕ್ಕೂ ಮಿಗಿಲು ಜರ್ಮನಿಯ Stuttgart ನಲ್ಲಿದ್ದಾನೆ.ಆದರೂ ನಿಮ್ಮಿಗಳಿಂದಾಗಿಯೇ ಜರ್ಮನಿ ಯ ದರ್ಶನವಾಯ್ತು. ಧನ್ಯವಾದಗಳು
ಧನ್ಯವಾದಗಳು ಹಳ್ಳಿಯ ಚಿತ್ರಣ ನೀಡಿದಕ್ಕೆ ' ಈ ಚಿತ್ರಣ ದ ಮಧ್ಯೆ ಒಂದೇ ಒಂದೇ ಮರ ನೋಡಿದೆ. ಆ ಮರ computer eye test ಮಾಡಿಸುವ ವೇಳೆಯಲ್ಲಿ ಆ ಒಂದು ಮರ ಇರುತ್ತದೆ. ಇದೇ ಮರವೇನು ಆಗಿಸುತ್ತಿದೆ.
Super information vlog 👌 ಇದೇ ರೀತಿ ಜರ್ಮನಿಯ ಇನ್ನಷ್ಟು ಆಧುನಿಕ ಕೃಷಿಯ ಬಗ್ಗೆ ಮಾಹಿತಿ ನೀಡಿ, ಭಾರತಕ್ಕಿಂತ ಅಲ್ಲಿ ಹೆಚ್ಚು ಯಾಂತ್ರಿಕೃತ ಕೃಷಿ ಮುಂದಿರಬಹುದು. ಅದರ ಬಗ್ಗೆ ವಿಶೇಷ ಬ್ಲಾಗ್ ಮಾಡಿ.
Wow suberb agidhe....... Nija kushi aguthhe namm ಕರ್ನಾಟಕ ದ jana Germany li erodhu and allina villages, farming nodhodhu ondhu kushi..... Nimm videos thumba channagiruthhe.....
Awesome Manasa Akka you are reaching 50K subscriber soonly and representing karnataka and Kannada at the Germany so thankful to you for showing Germany in virtual appearence. My one question for you sister that is When will you make Q&A video with your family ? I very excited that negotiation !!!!!!!!!!!! BHARAT Davanagere KA😍🥰
ಹಾಯ್ ನಿಮ್ಮ ವೀಡಿಯೋ ನೋಡೋದಕ್ಕೆ ತುಂಬಾ ಖುಷಿ ಆಗುತ್ತೆ ಏಕೆಂದರೆ ನಿಮ್ಮ ಕನ್ನಡ ಮಾತನಾಡೋ ದ್ರಿಂದ ಎಲ್ಲದಕ್ಕಿಂತ ಅ ನಿಮ್ಮ ಚಿಕ್ಕ ಮಗಳಿಗೂ ಅ ಚಿಕ್ಕ ವಯಸ್ಸಿಗೇ ಕನ್ನಡದಲ್ಲಿ ಮಾತನಾಡೋ ದನ್ನು ಎಳಿಕೊಟ್ಟಿರೋಡಿಕ್ಕೆ ❤❤❤❤