ಇಷ್ಟೊಂದು formalities ನಲ್ಲಿ ಮಾತಾಡಿದ್ರೆ....... ಎದುರಾಳಿ ಬಡಿದು ಬಾಯಿಗೆ ಹಾಕೋಳ್ತಾರೆ....... ಇದು ಎಲ್ಲ situations ನಲ್ಲೂ use ಆಗಲ್ಲ....... But ನಿಮ್ಮ Basics formula ಸಿಕ್ಕಾಪಟ್ಟೆ strong aagi workout ಆಗುತ್ತೆ....... ಆದರೆ English ಇಂದ confidence ಸಿಗುತ್ತೆ ಅದು ಸಾಕು ಆಗಲ್ಲ ಸ್ವಲ್ಪ ground work experience ಕೂಡಾ irdre Perfect 🔥🔥