Тёмный
No video :(

ಜಾತಕ ನೋಡಿ ಸೋಮಾರಿ ಆಗ್ತಾನೆ ಅಂತ ಅಪ್ಪನಿಗೆ ಗೊತ್ತಾದಾಗ!|PARAM| KOTEE| DAALI DHANANJAYA |Gaurish Akki Studio 

Gaurish Akki Studio
Подписаться 588 тыс.
Просмотров 11 тыс.
50% 1

Watch KOTEE Teaser Here : • Kotee - Official Tease...
=======================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "May - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌May 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#kotee #daalidhananjaya #param #jiostudios #kannadacinema #kannadafilms #sandalwood #gaurishakkistudio #gaurishakki #movies #gaurishakkichannel #jio #colorskannada #ravibelagere #yandamuriveerendranath #kannadanovel #books #parameshwargundkal #interview

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 12   
@shivakumar-xt6uf
@shivakumar-xt6uf 2 месяца назад
Om sree guru raghavendra namaha 🙏❤️♥️❤️♥️❤️♥️♥️♥️❤️♥️❤️♥️❤️♥️
@retrobgmkannada
@retrobgmkannada 2 месяца назад
ಪರಮೇಶ್ವರ್ ಗುಂಡ್ಕಲ್ ಸರ್ ನಿಮ್ಮ ವಾಹಿನಿ ಮೂಲಕ ಕಿರುಚಿತ್ರಗಳನ್ನ ಪ್ರದರ್ಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಹೊಸಬರನ್ನ ಪ್ರೋತ್ಸಾಹಿಸಿ 🙏
@manoja9972
@manoja9972 2 месяца назад
🤣🤣🤣
@mallikarjunsadashivappa6082
@mallikarjunsadashivappa6082 2 месяца назад
ವೈಯುಕ್ತಿಕ ವ್ಯಕ್ತಿ ಪರಿಚಯಕ್ಕೆ ಬೇರೆ ಸಂದರ್ಶನ ಮಾಡಿ , ಕೋಟಿ ಸಿನಿಮಾ ಪ್ರಚಾರಕ್ಕಾಗಿ ಈ ಸಂದರ್ಶನ ಆಗಿದ್ದರೆ ಚಿತ್ರದ ಬಗ್ಗೆ ಹೆಚ್ಚು ಮಾತಾಡಿ , ನಟರು ಪಾತ್ರಗಳು ತಾಂತ್ರಿಕ ವರ್ಗದ ತಂಡ ಮತ್ತೇ ಅವರ ಕೆಲಸದ ಬಗ್ಗೆ ಮಾತಾಡಿ ಆಗ ಜನರಿಗೆ ಸಿನಿಮಾ ನೋಡಬೇಕು ಅಂತ ಆಸಕ್ತಿ ಹುಟ್ಟುತ್ತೆ.
@chaithanyaln9513
@chaithanyaln9513 2 месяца назад
ಸ್ವಲ್ಪ ಪೀಠಿಕೆ ಇದ್ದರೆ ಚನ್ನಾಗಿರತ್ತೆ ಅಲ್ವ..ಯಾವುದೇ ವಿಷಯಕ್ಕೆ direct ಹೋಗೋಕ್ಕೆ ಆಗೋದಿಲ್ಲ ಅಲ್ವ
@Rajaram-ez6bx
@Rajaram-ez6bx 2 месяца назад
Thanks for leaving bigboss direction❤❤❤
@VinayakSugandhi-fi4hc
@VinayakSugandhi-fi4hc 2 месяца назад
All the best sir 👍💯👍💯👍💯👍💯👍💯👍💯👍💯
@tayketezi
@tayketezi 2 месяца назад
SSE Priya : KATTHE😊 Parmi : K A T H E😌
@Manjushetty634
@Manjushetty634 2 месяца назад
Hi ಪರಮ್ ಸರ್ 🌹💐🙋‍♂️🙏 ಹೇಗಿದ್ದೀರ ಸರ್ Bigg boss All 9 sessone succussfull Director 🙏🙏🙏 ಸರ್ 10 ಕೂಡಾ ಹೊಸ ನಿರ್ದೇಶಕರು ಸಕತ್ತಾಗಿ ಸಕ್ಸಸ್ ಮಾಡಿದ್ದಾರೆ ಆಲ್ವಾ ಸರ್ ನೀವೂ cinema ಮಾಡ್ತಿದೀರಾ 😊ಯಾವಾಗ ರಿಲೀಸ್ ಆಗತ್ತೆ ನಾನೂ ಹೋಗ್ತೀನಿ ಸರ್ ok🙋‍♂️ ಸರ್ ಟೀಸರ್ ಟ್ರೇಲ್ಲರ ಹಾಡುಗಳನ್ನ ಮೇಕಿಂಗ್ of ಸಿನಿಮಾ ತೋರಿಸಬೇಡಿ ಸರ್ ಕುತೂಹಲ ಕಳ್ಕೋತಾರೆ ಟ್ರೇಲ್ಲರ ನೋಡಿ ಸಿನಿಮಾ ಜರ್ಜ್ ಮಾಡ್ತಾರೆ ಥಿಯೇಟರ್ ಹೋಗೋದು ಲೇಟ್ ಮಾಡ್ತಾರೆ ಪೋಸ್ಟರ್ ಕಟೌಟ್ ಪ್ರೆಸ್ ಮೀಟ್ ಮಾಡಿದ್ರೆ ಸಾಕು ಪ್ರಚಾರಕ್ಕೆ ಅಲ್ವಾ ಒಳ್ಳೆದಾಗಲಿ ಸರ್ 🙌😍🙋‍♂️
@DrishyakavyaKannada-bc6ci
@DrishyakavyaKannada-bc6ci 2 месяца назад
ಪರಮ್‌ ಗುಂಡ್ಕಲ್‌ ಅಲ್ಲ ಸರ್‌, ಪರಮ್‌ ಅಷ್ಟೆ.. ಅಥವಾ ಪರಮೇಶ್ವರ ಗುಂಡ್ಕಲ್‌ 😊
@Rajaram-ez6bx
@Rajaram-ez6bx 2 месяца назад
Hi DON gas❤
@Solid321
@Solid321 2 месяца назад
Copy cat Director of Hindi reality shows
Далее