ಬಾಲ್ಯದಲ್ಲಿ ಇದನ್ನೇ ಕೇಳಿಕೊಂಡು, ಹೇಳಿಕೊಂಡು ಬೆಳೆದಿದ್ದೆವು, ನಮ್ಮ ಉತ್ತರ ಕರ್ನಾಟಕ ಹಳ್ಳಿಗಳಿಂದ ದೂರ ಬಂದು ಎಲ್ಲ ಮರೆತಿತ್ತು, ಮತ್ತೆ ನನ್ನ ಬಾಲ್ಯದ ನೆನಪಿನ ಅಂಗಳಕ್ಕೆ ಕರೆದು ನಿಲ್ಲಿಸಿದ್ದಕ್ಕೆ ಧನ್ಯವಾದಗಳು ನಿಮಗೆ, 🙏🙏🙏
Yaaru ee channel owner? Really good to see this type videos introducing our lost culture again in the minds of people. Great work. First time seen, happy