Тёмный

ಜಿಯೋ, ಏರ್​ಟೆಲ್​ ಬೆಲೆ ಏರಿಕೆ | BSNLಗೆ ಶುರುವಾಯ್ತು ಭಾರೀ ಬೇಡಿಕೆ | JIO | Airtel | Karnataka TV 

Karnataka TV
Подписаться 1,1 млн
Просмотров 225 тыс.
50% 1

ಜಿಯೋ, ಏರ್​ಟೆಲ್​ ಬೆಲೆ ಏರಿಕೆ | BSNLಗೆ ಶುರುವಾಯ್ತು ಭಾರೀ ಬೇಡಿಕೆ | JIO | Airtel | Karnataka TV
#bsnl #jio #airtel #network #bsnl_best_recharge #bsnlplan #mukeshambani #jio5g #airtel_offer #INDIA #networkproblem #karnatakatv
Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
Follow the Karnataka Tv channel on WhatsApp: whatsapp.com/channel/0029Va9h...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv

Опубликовано:

 

9 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 386   
@shashikantmalagar1860
@shashikantmalagar1860 14 дней назад
ನಮ್ಮೂರಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಬಂದ್ರೆ ಏರ್ಟೆಲ್ ಹಾಗೂ ಜಿಯೋ ಇಂದ ನಾವು bsnl ಗೆ ಪೋರ್ಟ್ ಗ್ಯಾರಂಟಿ
@user-ds4cq5pi8h
@user-ds4cq5pi8h 14 дней назад
BSNL ನೆಟ್ವರ್ಕ್ ಸಿಗೋದಿಲ್ಲ
@Surresh-f4v
@Surresh-f4v 14 дней назад
Jio ಇಷ್ಟು ವರ್ಷ use ಮಾಡಿರೋದು BSNL ಟವರ್ ಗಳನ್ನೆ
@Nagachandra.
@Nagachandra. 14 дней назад
ನನ್ನ sim ಮೊದಲು BSNL ಇತ್ತು ಇವಾಗ ಏರ್ಟೆಲ್ ಆಗಿದೆ ನಾನು ಮತ್ತೆ BSNL ಗೆ ಪೋರ್ಟ್ ಅಗತಿನಿ
@anantharajuraju8556
@anantharajuraju8556 14 дней назад
ರತನ್ .ಟಾಟಾಗೆ .ಸ್ವಾಗತ🥰🥰🥰🥰
@abcb9195
@abcb9195 14 дней назад
ಬೆಲೆ ಏರಿಕೆ ಇಂದ Airtel and Jio ge ಪಾತಾಳಕ್ಕೆ 💯%😂😂😂
@govindrajpoojari1257
@govindrajpoojari1257 14 дней назад
ಹಳೇ ಗಂಡನ ಪಾದವೇ ಗತಿ ಈಗ 🤣🤣🤣
@rangayyarangayya5630
@rangayyarangayya5630 14 дней назад
ಜಿಯೋ ಬ್ರದರ್ ಏನ್ ಮಾಡನ ಹಳ್ಳಿಲಿ b. S n l.ನೆಟ್ವರ್ಕ್ ಪ್ರಾಬ್ಲಮ್
@user-qd1sx9wr3f
@user-qd1sx9wr3f 14 дней назад
9:42
@manjuh8708
@manjuh8708 14 дней назад
ರತನ್ ಟಾಟಾ ಗೆ ಸ್ವಾಗತ ಮುಕೇಶ್ ಅಂಬಾನಿಗೆ ಧಿಕ್ಕಾರ ದಿಕ್ಕಾರ
@shivappashiva7603
@shivappashiva7603 14 дней назад
ನಮ್ಮ ಕಡೆನೂ BSNL ನೆಟ್ ವರ್ಕ್ ಸರಿಯಾಗಿ ಇದ್ದರೆ ನಾವು ಪೋರ್ಟ್ ಆಗುತ್ತೆವೆ
@shekharmr1736
@shekharmr1736 14 дней назад
We never said no to BSNL, but they themselves stoped giving proper service after 2004😮😢
@rajrathod5770
@rajrathod5770 14 дней назад
I am saport BSNL 🫵❤
@peerspeerupeera2697
@peerspeerupeera2697 14 дней назад
I am BSNL sapporat
@PrakashShetty-tz5jw
@PrakashShetty-tz5jw 14 дней назад
ನೆಟ್ ವರ್ಕ್ ಪ್ರಾಬ್ಲಂ ಸರಿ. ಮಾಡಿದಾರೆ..b.s.n.l.. ಅಭಿವೃದ್ಧಿ ಆಗುತ್ತದೆ ಆದರೆ ಈಗ.. ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ಕೊಡಬೇಕು
@arjunachar4593
@arjunachar4593 14 дней назад
ನಮ್ಮ ಸಿಮ್ jio ನಾವು ಬಿಎಸ್ಎನ್ಎಲ್ ಹೋಗುತ್ತೇವೆ ಒಳ್ಳೆಯ ರೀಚಾರ್ಜ್ ಪ್ಲಾನ್ ಬರಬೇಕು
@raghavanraghu5141
@raghavanraghu5141 14 дней назад
Tata is back bone to India.
@manjuh8708
@manjuh8708 14 дней назад
ಧಿಕ್ಕಾರ ಧಿಕ್ಕಾರ ಮುಖೇಶ್ ಅಂಬಾನಿಗೆ ಚಪ್ಪಲಿ ಹಾರ😂😂😂😂
@ParameshamParmy
@ParameshamParmy 14 дней назад
Wait madi Bsnl Network no 1 Agutthe
@venkateshcvb3892
@venkateshcvb3892 14 дней назад
ಜಿಒ ಗಿಂತ ಬಿಎಸ್ಎನ್ಎಲ್ ಬೆಸ್ಟ್ . ಎರಡು ಯೂಸ್ ಮಾಡುತ್ತಿದ್ದೇನೆ
Далее
MANOMAY TV NEWS - 30/06/2024
14:14
Просмотров 12
Kettim gul opkegani😋
00:37
Просмотров 1,6 млн
РУБИН - ЗЕНИТ: ВСЕ ГОЛЫ
01:03
Просмотров 204 тыс.