Тёмный
No video :(

ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ 

Avadhootha
Подписаться 273 тыс.
Просмотров 1,1 млн
50% 1

ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ
ಮಾನವನು ಆರ್ಟಿಫಿಶಲ್‌ ಆಗಿ ಬದುಕಲು ಶುರುಮಾಡಿಕೊಂಡಿದ್ದಾರೆ ಕಣ್ಣಿಗೆ ಕಾಣುವುದೇ ನಿಜವೆಂದು ನಂಬಿಕೊಂಡಿದ್ದಾನೆ. ಹಾಗಾಗಿ ನಮ್ಮ ಕಣ್ಣಮುಂದೆ ಯಾವುದ್ಯಾವುದೂ ಕಾಣುತ್ತದೋ ಅದು ಮಾತ್ರ ಸತ್ಯವೆಂಬುದನ್ನು ತಿಳಿದುಕೊಂಡಿದ್ದಾನೆ. ಹಣದ ಹಿಂದೆ ಓಡುತ್ತಾ ತನ್ನ ನಿಜವಾದ ಜೀವನವನ್ನು ಮರೆತು ಜೀವಿಸುತ್ತಿದ್ದಾನೆ. ಧರ್ಮದ ವಿರೋಧದ ಹಾದಿಯಲ್ಲಿ ಇಂದು ನೆಡೆಯುತ್ತಿದ್ದಾನೆ. ಹಣ ಆಸ್ತಿ. ಇಷ್ಟರಲ್ಲೇ ತನ್ನ ಇಡೀ ಜೀವನವನ್ನು ನಡೆಸಲು ಶುರುಮಾಡಿಕೊಂಡಿದ್ದಾನೆ.
ತನ್ನ ಎಲ್ಲಾ ಜೀವನವನ್ನು ಒಂದು ಬಿಸಿನೆಸ್‌ ಗೆ ಅಳವಡಿಕೊಂಡು ನಿಜವಾದ ಖುಷಿಯನ್ನು ಮರೆತುಕೊಂಡಿದ್ದಾನೆ. ಯಾವುದೇ ಗೆಳೆತನದಲ್ಲಿ ಇಂದು ಸತ್ಯವಿಲ್ಲ ಗಂಡ ಹೆಂಡತಿಯಲ್ಲಿ ಯಾವುದೇ ಭಾವನೆಗಳಿಲ್ಲ, ಅಪ್ಪ ಮಕ್ಕಳಲ್ಲಿ ಸರಿಯಾಗಿ ಹೊಂದಾಣಿಕೆ ಇಲ್ಲ, ಹೀಗಾಗಿ ಸಮಾಜದ ಸ್ಥಿತಿ ಇಂದು ಬಹಳ ಮುಂದಕ್ಕೆ ಹೋಗಿ ನಿಂತಿದೆ. ಎಲ್ಲರ ಜೀವನ ಶೈಲಿ ನಡೆಯುವುದು ಬದಲಾಗಿದೆ. ಯಾವುದೇ ಧೃಡ ನಿರ್ಧಾರವನ್ನು ಮಾಡರೆ ಚಂಚಲತೆಯು ಇಂದು ಎಲ್ಲರಲ್ಲಿಯೂ ಮನೆಮಾಡಿದೆ. ಹಾಗಾಗಿ ಹೊರ ದೇಶದ ವಸ್ತುಗಳಿಗೆ ಜೀವನ ಶೈಲಿಗಳಿಗೆ ಇಂದು ಮಾನವನು ಮಾರಿ ಹೋಗಿದ್ದಾನೆ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ... ​​​​​​​​​​​​
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ... ​​​​​​​​​​​​
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ... ​​​​​​​​​​​​
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ... ​​​​​​​​​​​​
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
#Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 524   
@ullasmavaji5000
@ullasmavaji5000 3 года назад
ಅರ್ಥಪೂರ್ಣ ಆಗಿವೆ ನಿಮ್ಮ ಮಾತುಗಳು,, ಆದಷ್ಟು ಕನ್ನಡ ಪದಗಳನ್ನು ಬಳಸಿದರೆ ಉತ್ತಮ, ಎಂದು ನನ್ನ ಅಭಿಪ್ರಾಯ. ಮತ್ತು ತನ್ನ ಅಜ್ಜಿಯ ವಿನಂತಿ. 🙏🙏🙏
@mangaladinamanirao9669
@mangaladinamanirao9669 2 года назад
@shivaraju9436
@shivaraju9436 3 года назад
ಅವಧೂತ ಗುರುಗಳೇ ಹೃದಯಪೂರ್ವಕ ವಂದನೆಗಳು ನಿಮ್ಮ ಮಾತಿನಲ್ಲಿ ಒಂದು ಶಕ್ತಿ ಇದೆ ಕೆಲವರಿಗೆ ನಿನ್ನ ಮಾತಿನ ಅರ್ಥ ಆಗುತ್ತೆ ಇನ್ನು ಕೆಲವರಿಗೆ ನಿಮ್ಮ ಮಾತಿನ ಏನು ಕೂಡ ಅರ್ಥವಾಗುವುದಿಲ್ಲ. ಅವಧೂತ ವಿನಯ್ ಗುರುಗಳೇ ನಿಮ್ಮ ಒಂದೊಂದು ಮಾತು ಕೂಡ. ತುಂಬಾನೇ ಅರ್ಥವಿದೆ. ನಿಮ್ಮತ್ರ ಮಾತನಾಡಬೇಕು ಎನ್ನುವ ನನ್ನ ಆಸೆ . ಆದರೆ ಏನು ಮಾಡೋದು ನಮ್ಮ ದುರಾದೃಷ್ಟ. ಗುರುಗಳ ನಿಮ್ಮಿಂದ ತುಂಬಾ ಜನಗಳಿಗೆ ಒಳ್ಳೆಯದು ಆಗುತ್ತಲೇ ಇದೆ. ದೇವರು ನಿಮ್ಮಲ್ಲಿ ಇರುವವನು.
@yogeeshamaindan4219
@yogeeshamaindan4219 2 года назад
Yes
@krishnamr7331
@krishnamr7331 Год назад
Yes
@devarjnaik2809
@devarjnaik2809 2 года назад
ತುಂಬಾ ಧನ್ಯವಾದಗಳು ಗುರುಗಳೇ ನಾನು ನಿಮ್ಮ ಈ ಮಾತುಗಳು ನಾನು ಪಾಲನೆ ಮಾಡುತ್ತೇನೆ
@poovaiahbangalore4361
@poovaiahbangalore4361 3 года назад
Definitely we need to honour and respect this is god sent person with good faith god bless Guruji
@javallimohankumar7204
@javallimohankumar7204 3 года назад
Yes sir ತೇಶನ್ main point
@javallimohankumar7204
@javallimohankumar7204 3 года назад
ದೇವರು ಇದಾನೆ ಸರ್
@lakshmibhat6658
@lakshmibhat6658 3 года назад
,👌😴👌😴👍👏👏👏....
@chethanramachari5433
@chethanramachari5433 3 года назад
@@lakshmibhat6658 hahaha🤣🤣
@khalandarsharifs7182
@khalandarsharifs7182 3 года назад
Aadab aur pyar bhara Salam aapki nasihath mujhe chugayi guruji pranam
@shobhaks5910
@shobhaks5910 2 года назад
You are the real teacher guruji
@krishnamr7331
@krishnamr7331 Год назад
100,nija
@yamunakotian4674
@yamunakotian4674 Год назад
Koti. Koti. Namanagalu.. Nimage. Thumbha Chenagi. Upadesha. Maduthiree. Bagavanthana. Yeradane Avathara. Neevu👌🙌👍🌹🌹🌹🌹🌹
@vithalraodas1155
@vithalraodas1155 Год назад
om.namo.vinayaguruji.dhannevadagalu.omashanti.
@thippeswamykm7054
@thippeswamykm7054 2 года назад
Great 👏guru gi yallo hudikide kanad devar nanalidane antha tilitu great👏👍 tqq so much sir
@ajazkhan2400
@ajazkhan2400 2 года назад
Sir tumba chennagi arta aago hage matadidira super sir
@rajumurale2012
@rajumurale2012 3 года назад
ವಿನಯ್ ಅಣ್ಣಾ ನೀವೂ ಹೇಳಿರುವ ಮಾತು ನಿಜಾ
@HanumanthaiahNHanu
@HanumanthaiahNHanu 3 года назад
Ft t
@mynameisraj6258
@mynameisraj6258 3 года назад
ಗುರುಗಳೇ ನಿಮ್ ಪ್ರತಿ ಮಾತುಗಳನ್ನ ಅಳವಡಿಸಿಕೊಂಡ್ರೆ ಸಾಕು ದೇವ್ರು ನಮ್ಮೊಳಗೇ ಇದಾನೆ ಅನ್ನೋದು ಅರ್ಥವಾಗುತ್ತೆ
@praveenkumar.takkalaki9506
@praveenkumar.takkalaki9506 3 года назад
ವೆಲ್.ಸೆಡ್
@frogadierkaushik6622
@frogadierkaushik6622 3 года назад
@@praveenkumar.takkalaki9506 bhekoh0
@manjushree5123
@manjushree5123 2 года назад
Ondudu nodi galu tuba tuba chngi arth aguv rite helidr jevandli e ಮೌಲ್ಯ ಗಲು ಪಾಲಿಸಿದರ್ ತುಂಬಾ ತುಂಬಾ ಚ್ನೆಗಿ ಇದೆ ಸರ್ ಸೂಪರ್ ಸೂಪರ್ ಧನ್ಯವಾದಗಳು ಸರ್ ನಿಮ್ಮ ನೋಡೀಗಲ್ಗ್ ಮನುತ್ಪೂರ್ವ ಧನ್ಯವಾದಗಳು ಸರ್ 🙏🙏🙏🙏🙏😊😊💙💙💙🤍🤍💐💐
@vittaladin8863
@vittaladin8863 2 года назад
Tq guruji moodanambike hogaladisalu nimma matu super👍👍👍❤
@simanseqweira5746
@simanseqweira5746 Год назад
super pravachana gurugi
@sumithpalan5037
@sumithpalan5037 2 года назад
Sathya parichaya agide guruji niminda om namah shivaya
@umeshkulagod37
@umeshkulagod37 3 года назад
ಶ್ರೀ ಶ್ರೀ ವಿನಯ ಗುರೂಜಿ ಅವರು ಅತ್ತ್ಯುತ್ತಮ ಮಾತುಗಳು
@UshaUsha-uk1wu
@UshaUsha-uk1wu 2 года назад
Super sir
@umeshkulagod37
@umeshkulagod37 2 года назад
Thank you very much you r comment
@gauravsartgallery6568
@gauravsartgallery6568 2 года назад
ಉತ್ತಮ ಜೀವನಕ್ಕೆ ಉತ್ತಮ ಸಂದೇಶ 🙏
@krishnamr7331
@krishnamr7331 Год назад
Yes
@bhuwanaindiresh9091
@bhuwanaindiresh9091 3 года назад
ಒಳ್ಳೆ ಸಂದೇಶ,ಸಮಾಜಕ್ಕೆ..ದೇವರು ನಿಮಗೆ ಆಯುರಾರೋಗ್ಯ ಕೊಡಲಿ..
@sharleyjohn2488
@sharleyjohn2488 2 года назад
Guruji I dont have words to say.Guruji you are so truth in your teaching.Every day I listen to your teachings day by day I am so inspired by your teachings.One day I will become your follower.To be frank with you Guruji yor are Chosen by God Guruji.
@manjugudde2084
@manjugudde2084 2 года назад
ಈ ಕಲಿಯುಗ ಜೀವನ ದಲಿ ನಾವು ಯಾರಲ್ಲಿ ದೇವರನ್ನ ಕಾಣಬಹುದು ಅಂದ್ರೆ ತುಂಬಾ ತುಂಬಾ ಅನುಭವ ಗಳನ್ನು ಪಡೆದುಕೊಳ್ಳುತ್ತಾರೆ ಅವರಲ್ಲಿ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ
@manjugudde2084
@manjugudde2084 2 года назад
ಜೀವನ ದ ಕ್ಷಣ ಕ್ಷಣದ ಅನುಭವ ಪಡೆದುಕೊಂಡಿದ್ದಿರಿ ನೀವು ಉತ್ತಮ ಜ್ಞಾನ ತುಂಬಿ ಕೊಂಡಿದ್ದಿರಿ ತುಂಬಾ ಸುಂದರವಾಗಿ ಹೆಳತ್ತಿರಾ
@krishnamr7331
@krishnamr7331 Год назад
Howdu
@vishalashetty6211
@vishalashetty6211 3 года назад
Very nice thought nimma sarala swabhaavakke vandane, 🙏💐☺
@jvparashuram425
@jvparashuram425 Год назад
Guruji.u.r.very.very.great
@premaleelaj4258
@premaleelaj4258 2 года назад
Very informative 👍
@ravikumarbsbs1005
@ravikumarbsbs1005 3 года назад
ಸೂಪರ್ ವಿನಯ್ ಗುರುಜಿ ಆ ಮಾತು ಬೋಧನೆ ಕೇಳಕ್ಕೆ ಚನ್ನಗಿರುತ್ತೆ
@pandurangad5418
@pandurangad5418 3 года назад
Savira savira Pranamgalu Gurugale
@gopaldeshpande3971
@gopaldeshpande3971 3 года назад
ಉತ್ತಮ ಗುಣಮಟ್ಟದ ಸಂದೇಶವನ್ನು ನೀಡುವ ಗುರುಗಳಿಗೆ ನಮನ
@mallappam3968
@mallappam3968 2 года назад
ಹೇ ನೀನೂಬ್ಬ ಹುಚ್ಚ ನೀನಿನ್ನೂ‌ ಕಲೀಯೋದಿದೆ ‌ಕಲಿತು ಮಿತಾಡು
@rambahaddur7474
@rambahaddur7474 Год назад
Daily I watching ur videos inspiration ur speech gurugale tq🙏🏻🙏🏻
@puttaswamyputtu2284
@puttaswamyputtu2284 2 года назад
❤❤❤❤satvanu janrige tilisuvha Kelsha Madi gurugale.....talmeye devru....kalitu balonha....
@shivareddygm9378
@shivareddygm9378 2 года назад
👌🏻🙏🙏🙏🙏
@dukesunilkrishnars5643
@dukesunilkrishnars5643 Год назад
Thanks for the feeding me in low price at mahatma foods ❤🙏🙏🙏 Im having it daily
@dayanand...6921
@dayanand...6921 3 года назад
ಮನುಜ ಮತ ವಿಶ್ವ ಪಥ ಇದು ನನ್ನ ಅಭಿಪ್ರಾಯ
@ammanavarhs4627
@ammanavarhs4627 2 года назад
If any anybody wants truth on earth, hope one may definitely get it in ,his holiness Shri Shri Vinay Guruji and this is true to the best of my knowledge.
@shanthashanthamma2756
@shanthashanthamma2756 2 года назад
ಮುದ್ದು ಮನಸಿನಿ ವಿನಯ್ ಗುರುಜಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುಜಿ 👍👍👍👍👍🙏🙏🙏🙏🙏
@rekhamk6973
@rekhamk6973 2 года назад
Koti namana Guruji
@santhoshtn4373
@santhoshtn4373 2 года назад
Real speech guruji neevu thumba vichara thilkondideera
@siddappaj3714
@siddappaj3714 2 года назад
Super Guruji Arasikere Javanahalli Siddappa J
@siddappaj3714
@siddappaj3714 2 года назад
Jai Guruji
@jagadishujjappanahalli725
@jagadishujjappanahalli725 3 года назад
ಸೂಪರ್ ಸರ್ ನಿಮ್ಮ ಮಾತು ಗಳು .......
@chandrakalakala9265
@chandrakalakala9265 Год назад
Ganda,elladvru,,subakaryake,,hogbarda,,,guruge
@narayansbnarayansb6673
@narayansbnarayansb6673 2 года назад
True lines most effective speech guruji 🙏🙏🙏🙏🙏❤️
@rashmirashmi8794
@rashmirashmi8794 Год назад
ನಾನು ನಿಮ್ಮ ಶಿಷ್ಯೆ ಆಗುತ್ತೇನೆ ಗುರುಗಳೇ
@srinivast829
@srinivast829 2 года назад
Eight sense Avadoota twenty three cenchury GNANY SUPER
@vikranthgowda4356
@vikranthgowda4356 2 года назад
Super guruji
@hemanth..1996
@hemanth..1996 3 года назад
U r the real teacher..... 🙏🙏🙏
@vinodhs6389
@vinodhs6389 3 года назад
👋👋👋👋🙏🙏🙏🙏
@panjineyulu7547
@panjineyulu7547 Год назад
Ji.sreram
@panjineyulu7547
@panjineyulu7547 Год назад
Ji.hanumanji
@ashokkumarhadimani3141
@ashokkumarhadimani3141 3 года назад
Realstic & pratical approach speech by Shree Vinayguruji. Really nice one.
@bkprashantbhandari1263
@bkprashantbhandari1263 3 года назад
ಒಮ್ ಶಾಂತಿ
@shardaamin9509
@shardaamin9509 2 года назад
Satya hodukedaru seguttella venayaguruje neramatu satyavagede
@shanthalashanthala5987
@shanthalashanthala5987 2 года назад
Super.inspering. speeach.... sir
@pushpas7169
@pushpas7169 Год назад
Navu dina nam kannali ide nodtidive sathya vaada mathugalanna helutidira nimge vandane galu guruji nim maathugalanna keli adru janaru badalaagbeku guruji
@sureshgoure
@sureshgoure 3 года назад
ಧನ್ಯವಾದಗಳು ಗುರೂಜಿ,,,
@yannayyaanni3665
@yannayyaanni3665 2 года назад
Nivu super kandri oned onedu nivu matadirodu tumba arta ede 🙏👌🙏
@divyarani4324
@divyarani4324 3 года назад
Tq u guruji I will try to follow ur words as possible as 🙏🙏🙏🙏🙏🙏🙏🙏🙏🙏
@ravikumar-ln2cs
@ravikumar-ln2cs 3 года назад
Super jai Vinay Gurujee utthama vaada sandesa gurujee
@vsshetty1759
@vsshetty1759 3 года назад
Tum ha olleya Vishaya Jai guruji🕉️💥🙏🌹🌹
@sowbhagyagowda7014
@sowbhagyagowda7014 3 года назад
🙏🙏🙏🙏🙏👌🙏
@sureshshettynandalike
@sureshshettynandalike 3 года назад
ಓಂ ನಮೋ ಭಗವತೇ ಶ್ರೀ ನಿತ್ಯಾನಂದಯ ನಮೋ ನಮಃ 🙏🌹
@ashwatha7137
@ashwatha7137 2 года назад
Berke
@bhimarayapatil1127
@bhimarayapatil1127 2 года назад
Sri gurgi namskra tham spich best nima baytga y samya Kodi swamy
@sunithabs327
@sunithabs327 3 года назад
Sri Gurubhyo namaha 💐💐🙏🙏🙏
@maheshapm6154
@maheshapm6154 3 года назад
ಅಣ್ಣಾ ನಮ್ ಸರ್ಕಾರಿ ಶಾಲೆಗಳ ಅಭಿರುದ್ದಿಗೆ ಸಹಾಯಮಾಡಲು ನೀವು ಜನರಿಗೆ ಸಲಹೆ ನೀಡಿ
@kantharajeshwaratn4068
@kantharajeshwaratn4068 3 года назад
ಓಂ ಶ್ರೀ ಗುರುಭ್ಯೋ ನಮಃ
@shambulingar3411
@shambulingar3411 2 года назад
ಸೂಪರ್ ಗುರೂಜಿ
@nageshagowda4184
@nageshagowda4184 3 года назад
Great Guruji.
@mohammedsaad8946
@mohammedsaad8946 Год назад
ಅದ್ಬುತ ವಿನಯ್
@ilaavittlaactinginstitute6989
@ilaavittlaactinginstitute6989 2 года назад
🌹🙏🏻🙏🏻🙏🏻🙏🏻👌👌ನಮ್ಮ ದೇಶ
@lakshmipatilakshmipati9376
@lakshmipatilakshmipati9376 2 года назад
Namo namah gurugale
@dr.rudrakshimalawad3030
@dr.rudrakshimalawad3030 2 года назад
Very much thanks sir,I am so much impressed by words
@faizalfaize4148
@faizalfaize4148 2 года назад
Truth
@yatheeshkumar3041
@yatheeshkumar3041 3 года назад
Very sensible speech 👌👏👏👏👏👏
@shivukumarmp7734
@shivukumarmp7734 3 года назад
Super Namaste GURUGI
@appannau6701
@appannau6701 3 года назад
Very usefully thanks
@rajums6873
@rajums6873 2 года назад
Great full gurugale
@manjunathshapure6635
@manjunathshapure6635 2 года назад
ನಾನೂ ನಿಮ್ಮ ಶಿಷ್ಯನಾಗಬೇಕು ಅನಿಸುತ್ತಿದೆ ಗುರೂಜಿ ಇಂತಿನಿಮ್ಮ ಸಹಪಾಲಕ.
@girishgarish4278
@girishgarish4278 Год назад
Q
@radhakrishnam8193
@radhakrishnam8193 Год назад
100.p..super
@murthimurthy5562
@murthimurthy5562 Год назад
Nice guruji
@shreeshree1647
@shreeshree1647 3 года назад
ಗುರೂಜಿ ನಾನು ಅನ್ನೋದನ್ನ ಬಿಟ್ಟು ಇನ್ನೂ ಮುಂದೆ ನಿಮ್ಮ ದಾರಿಯಲ್ಲಿ ಬರಲೂ ಇಚ್ಚಿಸುತ್ತೆನೆ🙏🙏
@prakashshetty4178
@prakashshetty4178 2 года назад
That's the point
@prakashbabu4366
@prakashbabu4366 2 года назад
Good job 👍😂😂
@krishnamr7331
@krishnamr7331 Год назад
Veri,good
@annappaggadikere9070
@annappaggadikere9070 3 года назад
Paramapujya Avadutha Vinay Guruji punyaPaada Charanagalige namaskara 🌹🌹🌹🌹🙏🙏🙏🙏
@prabhunayakavlogs
@prabhunayakavlogs 2 года назад
ತುಂಬಾ ಅರ್ಥಪೂರ್ಣವಾಗಿದೆ
@leelaharshas3074
@leelaharshas3074 3 года назад
Excellent motivation speech
@ramalingapa312
@ramalingapa312 2 года назад
.. . life.is.very.short and
@honnappapujeri7375
@honnappapujeri7375 3 года назад
ಓಂ ನಮಃ ಶಿವಾಯ
@muktabai.c.chandakodadur4715
@muktabai.c.chandakodadur4715 3 года назад
ಮುದ್ದು ಮಗುವಿನಂತ ಮನಸು ವಿನಯ ಗುರೂಜಿಅವರದು 👃
@ashasomashekar3738
@ashasomashekar3738 2 года назад
9
@jayaramk1765
@jayaramk1765 2 года назад
Kundapura dalli obbanige hodesida mugda magu
@krishnamr7331
@krishnamr7331 Год назад
Yes
@krishnamr7331
@krishnamr7331 Год назад
@@ashasomashekar3738 nodi,matadi
@krishnamr7331
@krishnamr7331 Год назад
@@guruguru9515 yes
@ravindrag8277
@ravindrag8277 2 года назад
Soperb guruji.
@goldenlife6130
@goldenlife6130 2 года назад
Guruji your words really truth 👏
@asangiadi682
@asangiadi682 3 года назад
ಸೂಪರ ಗುರೂಜಿ
@praveenyaranal819
@praveenyaranal819 3 года назад
All The best
@pushpalathahm7359
@pushpalathahm7359 2 года назад
Guruji super Guruji
@sitaramgonal8439
@sitaramgonal8439 3 года назад
Swamiji navu janagaligoskar wyapariyagabekaguttade today's life is not trouth,no body can survive if he lives with trouth and heart.....
@ShashiKala-mr1oq
@ShashiKala-mr1oq 3 года назад
Super, super
@praveenvjvj143
@praveenvjvj143 3 года назад
❤️ Aai ❤️
@akkamahadevibb8282
@akkamahadevibb8282 Год назад
Vastu nijana guruve
@krishnaprasadvs8224
@krishnaprasadvs8224 2 года назад
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@javallimohankumar7204
@javallimohankumar7204 3 года назад
ಸ್ವಾಮಿ ನೀವೂ ದೇವರು ಮಾತು ನಲ್ಲಿ ಸರ್ ನಿಮ್ಗೆ ಒಂದು ನಮಸ್ಕಾರ ಸರ್
@cowsarpasha2564
@cowsarpasha2564 3 года назад
I don't know who is this young man.... But talk as if he has experience of 100 years.. Very good....
@ramchandranmaneghatta5705
@ramchandranmaneghatta5705 3 года назад
Very nice guruji....
@saraswatialankar2353
@saraswatialankar2353 2 года назад
super gurujji
@shobhamulgund6638
@shobhamulgund6638 3 года назад
🙏🙏🙏gurugale.
@sirigowri1947
@sirigowri1947 3 года назад
ಅಬ್ಬಾ ಎಷ್ಟು ಚೆನ್ನಾಗಿದೆ ಗುರೂಜಿಯವರ ಮಾತು ಗಳು
@girishgowdagir2910
@girishgowdagir2910 2 года назад
thumba olle arta ede sir nimma maatalli🙏
@shivananddhupadal7826
@shivananddhupadal7826 3 года назад
Namaste Guruji
@ManjuManju-co2kz
@ManjuManju-co2kz 3 года назад
Nice sri guraji
@SathishSathish-hi1td
@SathishSathish-hi1td 3 года назад
ನೇರ ನುಡಿಗೆ ನಮನಗಳು
@puttanaikputtanaik6907
@puttanaikputtanaik6907 2 года назад
Satyam, shivam, sundaram,
@ashokakanabur3809
@ashokakanabur3809 3 года назад
Guruji .your comments are logical,truthful,and full of common sense We Hindus depend on horoscope and because many girls marriage not done are delayed.please advise the society.
@krishnahegdehegde1620
@krishnahegdehegde1620 2 года назад
Nemma matu adbuta devarannu nodilla nimmalli nigavad devara nodide
@kavyabk9090
@kavyabk9090 3 года назад
Soo nice thought sir
@praveennaik7694
@praveennaik7694 3 года назад
Namste guruji
@kavitag6428
@kavitag6428 3 года назад
Really great gurugale
@ganesh5121
@ganesh5121 2 года назад
🙏🙏
@bharatigekbotebgekbote3139
@bharatigekbotebgekbote3139 3 года назад
"ಹರೇ ಓಂ " ಗುರುಗಳೇ, ಜಯತು ಜಯತು ಭಾರತಮ್
@nageshpp909
@nageshpp909 3 года назад
🙏
Далее