Тёмный
No video :(

ಜೀವಾಮೃತ ಮಾಡುವ ವಿದಾನ । ಸಾವಯವ ಬೆಳೆಗೆ ಜೀವಾಮೃತ । ಜೀವಾಮ್ರುತದ ಉಪಯೋಗಗಳು JEEVAMRUTHA MAKING IN KANNADA 

Raitha Mahithi
Подписаться 198 тыс.
Просмотров 84 тыс.
50% 1

ಜೀವಾಮೃತ ಮಾಡುವ ವಿದಾನ । ಸಾವಯವ ಬೆಳೆಗೆ ಜೀವಾಮೃತ । ಜೀವಾಮ್ರುತದ ಉಪಯೋಗಗಳು
ನೀವು ಕೃಷಿಕರಾಗಿದ್ದು ಸಾವಯವ ಕೃಷಿಯ ಕಡೆಗೆ ಹೆಚ್ಚು ಆಸಕ್ತಿ ವಹಿಸಿದ್ದರೆ ‘ಜೀವಾಮೃತ’ದ ಬಗ್ಗೆ ಕೇಳಿಯೇ ಇರುತ್ತೀರಿ. ಜೀವಾಮೃತ ಯಾವುದೇ ಕೃಷಿನೆಲಕ್ಕೆ ಅಪೂರ್ವ ಮೌಲಿಕ ಗುಣಗಳನ್ನು ನೀಡುವ ಜೈವಿಕ ಸಂಪತ್ತು.
ಈ ಜೀವಾಮೃತವನ್ನು ತಯಾರಿಸುವ ಬಗೆ ಹೇಗೆ? ಸಾವಯುವ ಕೃಷಿ ಗೆ ಬೇಡಿಕೆ ಹೆಚ್ಚುತ್ತಿರುವ ದಿನಗಳಲ್ಲಿ ನಾವು ಸಾವಯುವ ಕೃಷಿಯಲ್ಲಿ ಮುಖ್ಯ ಲಘು ಪೋಷಕಾಂಶವನ್ನೂ ಒದಗಿಸುವ ಜೀವಾಮೃತದ ಬಗ್ಗೆ ವೀಡೀಯೋದಲ್ಲಿ ತಿಳಿದುಕೊಳ್ಳೋಣ
ಜೀವಮೃತ ತಯಾರಿಸುವುದು ಹೇಗೆ,
ಜೀವಾಮೃತ,ರಾಸಾಯನಿಕ ಮುಕ್ತ ಜೀವಮೃತ ತಯಾರಿಸುವುದು,
ಜೀವಾಮೃತ ಮಾಡುವ ವಿಧಾನ,
ಜೀವಮೃತ,ಜೀವಾಮೃತ ತಯಾರಿಕೆ ಮಾಡುವ ವಿಧಾನ,
ಜೀವಾಮೃತ ತಯಾರಿಸುವ ವಿಧಾನ,
ಗಿಡಗಳಿಗೆ ಅಮೃತ ಈ ಜೀವಾಮೃತ ,
ಸಾವಯುವ ಕೃಷಿ,
ಸಾವಯುವ ನೈಸರ್ಗಿಕ ಕೃಷಿ,ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ
jeevamrutham,jeevamrutha,
making of jeevamrutham,
jeevamrutham preparation,how to make jeevamrutha,
jeevamrutham making,
making jeevamrutham,
how to prepare jeevamrutham,jeevamrutham making procedure,
jeevamrutha kannada,
jeevamrut making process,
how to make jeevamrutham,
jeevamrut making procedure,
how to make jeevamrutha in kannada,
jeevamrutha benifits
JEEVAMRUTHA MAKING IN KANNADA ರೈತ ಮಾಹಿತಿ Raitha Mahithi
ಬೆಳೆ ಮಾಹಿತಿ, ವ್ಯವಹಾರ ಮಾಹಿತಿ, ಕಾಗದ ಪತ್ರಗಳು, ಕಚೇರಿ ಕೆಲಸಗಳು, ತಾಂತ್ರಿಕ ಸಹಾಯ

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 26   
@sagarfarmingchanel6196
@sagarfarmingchanel6196 2 года назад
ನಿಮ್ಮ ಈ ಮಾಹಿತಿಗೆ ಧನ್ಯವಾದಗಳು...ಸಾವಯುವ ಕೃಷಿ ಬಗ್ಗೆ ಮತ್ತೆ ಹೊಸ video ಮಾಡಿ ಸರ್...
@siddu9801
@siddu9801 Год назад
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಉಪಯುಕ್ತ ವಾಗುವವು ಸರ್ ಸೂಪರ್ ಸರ್
@jayaramkurikara67
@jayaramkurikara67 Год назад
Tq sir nimma ella mahaithi thumbha chennagiruthadhe useful vidio
@abrahammaben3489
@abrahammaben3489 6 месяцев назад
Good information
@ManjunathSMaravalliManjunathSM
@ManjunathSMaravalliManjunathSM 8 месяцев назад
Sir ಜೀವಾಮೃತ ಬಳಸಿದ ನಂತರ ಮತ್ತೆ ಎಸ್ಟು ದಿನಕೊಮ್ಮೆ ಬಳಸಬೇಕು
@manjunathmanja1110
@manjunathmanja1110 2 года назад
My fast comment supar
@parameswaraiahks8773
@parameswaraiahks8773 2 года назад
ಉತ್ತಮ ಲೇಖನ
@kyogeshyoge8912
@kyogeshyoge8912 2 года назад
Awesome information
@gowdakrishnegowdakrishne7195
@gowdakrishnegowdakrishne7195 9 месяцев назад
Very useful
@shivakumbar6593
@shivakumbar6593 2 года назад
Super
@user-gg7eb9dn3o
@user-gg7eb9dn3o 9 месяцев назад
👍
@krishnareddy3729
@krishnareddy3729 Год назад
Nmaskara Edikke Bevunu Soppu Berisidare Olleda Tomdare Agabhuda Tiludu Kodistira Krishna Reddy Bangalore Karnataka
@JusttradingwithbinaryTradi-r8i
@JusttradingwithbinaryTradi-r8i Месяц назад
4
@manjukrmanju372
@manjukrmanju372 2 года назад
ಅಡಿಕೆ ಮರ ಕೇ ಎಷ್ಟು ಉಪಯೋಗಿಸಬೇಕು ಒಂದು ಮರಕೇ
@gyanappakolkar2520
@gyanappakolkar2520 2 года назад
Rasagobhara aakidre henu aagalva
@creativerajubelman5023
@creativerajubelman5023 2 года назад
Kaibevina indi swalpa akbauda
@rameshramesh6383
@rameshramesh6383 2 года назад
200lt ನೀರಿನ ಜೀವಮೃತಾವನ್ನು ಎಷ್ಟು ಲೀಟರ್ ನೀರಿಗೆ ಉಪಯೋಗಿಸಬಹುದು.....
@raghuyj1061
@raghuyj1061 8 месяцев назад
ಸ್ಪ್ರೇ ಮಾಡ್ಬೋದ ಸರ್, ಲೀಟರ್ ಗೆ ಎಸ್ಟ್ ml ಆಕ್ಬೇಕು
@naveengowdasr2190
@naveengowdasr2190 2 года назад
Thq u
@roopapatil531
@roopapatil531 2 года назад
Tayarisid mele eshtu months vargu use madbahudu
@shridharpoojari567
@shridharpoojari567 2 месяца назад
7 ದಿನದ ಒಳಗೆ ಬಳಸಬೇಕು
@prakashmirje1202
@prakashmirje1202 7 месяцев назад
ನೀವು ಇದನ್ನು ಎಷ್ಟು ದಿನದಿಲ್ಲಿ ಉಪಯೋಗೀಸುವದನಾನ್ನ ಸರಿಯಾಗಿ ತೀಳೀಸಲಿಲಾಲ್ಲ
Далее
لدي بط عالق في أذني😰🐤👂
00:17
Просмотров 2,6 млн