ಕನ್ನಡ ಚಿತ್ರರಂಗದ ಖ್ಯಾತ ಗಾಯಕ ನಟ ಡಾ.ರಾಜ್ಕುಮಾರ್ ಅವರು ಗಾಯನದಲ್ಲಿ ತನ್ನದೇ ಆದ ಸಾಧನೆ ತೋರಿದವರು. ಇಲ್ಲೊಬ್ಬ ಅವರ ಅಭಿಮಾನಿಯೋರ್ವರು ಅವರದೇ ಧ್ವನಿಯಲ್ಲಿ ಅವರ ಹಾಡುಗಳನ್ನು ಹಾಡುವ ಮೂಲಕ ಖ್ಯಾತರಾಗಿದ್ದಾರೆ. ಗ್ರಾಮೀಣ ಪ್ರತಿಭೆ ಆಗಿರುವ ಇವರು ಇದೀಗ ಜೂನಿಯರ್ ರಾಜ್ಕುಮಾರ್ ಎಂದೇ ಖ್ಯಾತ ರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಲಿಂಗಪ್ಪ ಅವರು ಡಾ.ರಾಜ್ಕುಮಾರ್ ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಿದ್ದು, ಇವರ ಹಾಡಿಗೆ ಪ್ರಶಂಸೆಗಳು ವ್ಯಕ್ತವಾಗಿದ್ದು ಸನ್ಮಾನಗಳನ್ನು ಪಡೆದಿದ್ದಾರೆ.
ಸ್ಪಷ್ಟ ಚಿತ್ರಣದ ನೈಜ ಸೃಷ್ಟಿಯೊಂದಿಗೆ....ನಮ್ಮ ಫೈವ್ ಮೀಡಿಯಾ.ಇನ್.
28 дек 2021