Тёмный

ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I Details About Honey Bee 

bhagya tv vlogs
Подписаться 168 тыс.
Просмотров 112 тыс.
50% 1

ನಿಮ್ಮ ಬಿಸಿನೆಸ್ ಪ್ರಮೋಷನ್ ಮಾಡಲು ಅಥವಾ ಭಾಗ್ಯ ಟಿವಿಯಲ್ಲಿ ಜಾಹೀರಾತು ನೀಡಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 97312 85864
Please Contact for Business Promotions And Advertisement
For Business Enquiry
Email to : support@bhagyatv.in
Contact : Call / WhatsApp On 97312 85864
.....................................................................................................................................................................
ಜೇನುತುಪ್ಪದಿಂದ ಉಂಟಾಗುವ ಲಾಭಗಳು ಒಂದಲ್ಲಾ..ಎರಡಲ್ಲ. ನೈಸರ್ಗಿಕವಾಗಿ ದೊರೆಯುವ ಈ ಜೇನುತುಪ್ಪದಲ್ಲಿ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಅಂಗಡಿಯಿಂದ ಜೇನುತುಪ್ಪ ತಂದು ಪ್ರತಿದಿನ ಬಳಸುವ ನಮಗೆ, ಜೇನುತುಪ್ಪ ಜೇನುನೊಣಗಳಿಂದ ದೊರೆಯುತ್ತದೆ, ಹೂವಿನ ಮಕರಂದ ಹೀರಿ ಜೇನುನೊಣಗಳು ತುಪ್ಪ ತಯಾರಿಸುತ್ತವೆ ಎಂಬ ಅಲ್ಪ ಸ್ವಲ್ಪ ಮಾಹಿತಿ ಮಾತ್ರ ಗೊತ್ತು. ಆದರೆ ಈ ವಿಡಿಯೋದಲ್ಲಿ ಜೇನುತುಪ್ಪ ಹಾಗೂ ಜೇನುನೊಣಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಮಾಹಿತಿ ನೀಡಲಾಗಿದೆ.
ಇವರ ಹೆಸರು ಅಶೋಕ್. ಸಿ, ರಾಮನಗರ ಜಿಲ್ಲೆಯ ಜಾಲಮಂಗಲದ ನಿವಾಸಿ. ಮಾಗಡಿಯ ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಅಶೋಕ್, ಜೇನುಕೃಷಿ ಬಗ್ಗೆ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ತಜ್ಞರಿಂದ, ರೈತರಿಂದ ಕೂಡಾ ಸಾಕಷ್ಟು ಮಾಹಿತಿ ಸಂಗ್ರಹಿಸಿ ಇಂದು ಜೇನುಕೃಷಿ ಮಾಡುತ್ತಿದ್ದಾರೆ. ಜೇನುತುಪ್ಪ ಹಾಗೂ ಜೇನುನೊಣಗಳಿಗೆ ಸಂಬಂಧಿಸಿದ ಬಹಳ ಆಸಕ್ತಿಕರ ವಿಚಾರಗಳನ್ನು ಅಶೋಕ್ ಈ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.
ಹೆಜ್ಜೇನು, ಯೂರೋಪಿಯನ್ ಜೇನು, ನಸುರು ಜೇನು ಸೇರಿದಂತೆ ಜೇನುನೊಣಗಳ ವಿಧಗಳು, ಆ ನೊಣಗಳು ಯಾವ ಸ್ಥಳದಲ್ಲಿ ಗೂಡು ಕಟ್ಟುತ್ತವೆ..? ಅವುಗಳ ಗುಣಗಳೇನು...? ಆ ಜೇನುಗಳು ಎಷ್ಟು ತುಪ್ಪವನ್ನು ತಯಾರಿಸುತ್ತವೆ...? ಜೇನುನೊಣಗಳು ಕಚ್ಚಿದರೆ ಮನುಷ್ಯ ಸಾಯುತ್ತಾನಾ...? ಜೇನನ್ನು ತಲೆಗೆ ಸವರಿದರೆ ಕೂದಲು ಬೆಳ್ಳಗಾಗುವುದಾ...? ಯಾವ ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ..?ಯಾವ ಜೇನುತುಪ್ಪಕ್ಕೆ ಹೆಚ್ಚಿನ ಬೆಲೆ...? ಜೇನುಕೃಷಿಯನ್ನು ಹೇಗೆ ಮಾಡುವುದು..?ಹೂವಿನಲ್ಲಿ ಮಕರಂದವನ್ನು ಹೀರುವ ಜೇನುನೊಣಗಳು ಅದನ್ನು ತುಪ್ಪವನ್ನಾಗಿ ಹೇಗೆ ಪರಿವರ್ತಿಸುತ್ತದೆ...?ಜೇನು ನೊಣಗಳನ್ನು ಹೇಗೆ ಹಿಡಿದುಕೊಳ್ಳಬೇಕು...? ಜೇನನ್ನು ಹೇಗೆ ಬಸಿಯಬೇಕು..? ಅಸಲಿ ಜೇನುತುಪ್ಪ..ನಕಲಿ ಜೇನುತುಪ್ಪವನ್ನು ಹೇಗೆ ಕಂಡುಹಿಡಿಯುವುದು..?ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಏಕೆ ಕುಡಿಯಬಾರದು...? ಎಂಬ ಸಾಕಷ್ಟು ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಇವೆ.
ನೀವೂ ಜೇನು ಕೃಷಿ ಮಾಡಬೇಕೆಂಬ ಆಸಕ್ತಿ ಇದ್ದರೆ ಒಮ್ಮೆ ಈ ವಿಡಿಯೋ ನೋಡಿ. ಸ್ವಾವಲಂಬಿ ಬದುಕು ಆರಂಭಿಸಬೇಕು ಎಂದು ಕನಸು ಕಾಣುವವರಿಗೆ ಭಾಗ್ಯ ಟಿವಿಯ ಈ ವಿಡಿಯೋ ಖಂಡಿತ ಉಪಯೋಗವಾಗುತ್ತದೆ. ನಿಮಗೆ ಶುದ್ಧ ಜೇನುತುಪ್ಪ ಬೇಕಿದ್ದಲ್ಲಿ 9731495095 ನಂಬರನ್ನು ಸಂಪರ್ಕಿಸಬಹುದು. ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ನಿಮ್ಮ ಮನೆ ಬಾಗಿಲಿಗೆ ನಿಮಗೆ ಅಗತ್ಯವಿರುವಷ್ಟು ಜೇನುತುಪ್ಪವನ್ನು ಇಲ್ಲಿಂದ ಪಡೆಯಬಹುದು.
Ashok C
mob : 9731495095
Jalamangala vill and post
Kootagal hobli Ramanagara taluk and District 562159
Daimond Star Honey Bee Farm
maps.app.goo.g...
...............................................................................................................................................................
ಭಾಗ್ಯ ಟಿವಿ VLOGS ನ ಕನ್ನಡ ಯುಟ್ಯೂಬ್ ಚಾನೆಲ್ ಮೂಲಕ ಲೈಫ್ ಸ್ಟೈಲ್ ವಿಡಿಯೋಗಳು , ನಮ್ಮ ಜೀವನಕ್ಕೆ ಹತ್ತಿರವಾದ ಬಹಳಷ್ಟು ವಿಚಾರಗಳ ಬಗ್ಗೆ ಹಾಗೆ ಅವಶ್ಯಕತೆಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ .
ಕೊಳ್ಳುವವರಿಗೂ ವ್ಯಾಪಾರ ಮಾಡುವವರಿಗೂ ವೀಡಿಯೋ ಮೂಲಕ ಸೇತುವೆ ಕಲ್ಪಿಸುವುದು ನಮ್ಮ ಉದ್ದೇಶ ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತದೆ ಎಂದು ನಮ್ಮ ಅಭಿಪ್ರಾಯ
ನಮ್ಮ ಚಾನಲ್ ಮೂಲಕ ಸಾಧ್ಯವಾದಷ್ಟು ಉತ್ತಮವಾದ ಮಾಹಿತಿ ಉತ್ತಮವಾದ ಗುಣಮಟ್ಟದ ಉಪಯೋಗ ವಾಗುವಂತಹ ವಿಡಿಯೋಗಳನ್ನು ಮಾಡುತ್ತೇವೆ
For Business Enquiry
Email to : support@bhagyatv.in
Contact : Call / WhatsApp On 97312 85864
ಪ್ರಮೋಷನ್ ಮತ್ತು ಜಾಹೀರಾತಿಗಾಗಿ
ಭಾಗ್ಯ ಟಿವಿ ನಂಬರ್ ಆದಂತಹ 9731285864 ಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ
ನಮ್ಮ ವಿಡಿಯೋ ನೋಡುವುದರ ಮೂಲಕ ಏನಾದರೂ ನೀವು ಅರಿತುಕೊಂಡು ತಿಳಿದುಕೊಂಡು ಕಲಿತುಕೊಳ್ಳಬಹುದು
Bhagya Tv Vlogs RU-vid channel is providing information and lifestyle, business and vlog videos in Kannada ,
We make travelling videos , Food reviews , we find you good place to enjoy your dayout with friends and family, we make documentary videos and health benefit videos and also about trending topics videos.

Опубликовано:

 

13 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 233   
@Radha.m73
@Radha.m73 Год назад
ನಮಸ್ತೆ ನೀವು ಜೇನಿನ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ನೀಡಿದ್ದೀರಿ, ನಮ್ಮದು ಒಂದು ಎಕರೆ ಮಾವಿನ ತೋಟ ಇದೆ ನಾವು ಜೇನು ಸಾಕಣೆ ಮಾಡಬೇಕು ಎಂದು ಅನಿಸುತ್ತದೆ ಅದಕ್ಕೆ ಏನು ಮಾಡಬೇಕು ತಿಳಿಸಿ ಕೊಡುವಿರಾ ನಮ್ಮದು ಮೈಸೂರು.
@nkgirishnk6878
@nkgirishnk6878 3 года назад
Nimage anantha danya vadagalu. Kulankusha vagi mahiti tilisi kottiddiri tumbu namaskaragalu NKGIRISHA
@bhagyatvvlogs
@bhagyatvvlogs 3 года назад
Thank you sir 🙏
@arunkumarms668
@arunkumarms668 3 года назад
ಒಳ್ಳೆಯ ಸಂದೇಶ ಕೊಟ್ಟ ನಿಮಗೆ ಧನ್ಯವಾದಗಳು 👌
@bhagyatvvlogs
@bhagyatvvlogs 3 года назад
Thank you
@ravindrakc2342
@ravindrakc2342 3 года назад
This is really awesome. Very nice detailed information. Ashok has explained it really very well. Thanks for sharing it. All the best for both of you.
@manjunathad05
@manjunathad05 2 года назад
ಅಶೋಕರವರಿಗೆ ಅಭಿನಂದನೆಗಳು ನಿಮಗೆ ಜೇನಿನ ಬಗ್ಗೆ ಅದ್ಬುತವಾದ ಜ್ಞಾನ ಹೊಂದಿದ್ದಿದರ (Indepth theoretical and practical knowledge) ಜೇನಿನ ಬಗ್ಗೆ ಮಾಹಿತಿಯನ್ನು ತುಂಬಾ ವಿವಾರವಾಗಿ ತಿಳಿಸಿ ಕೊಟ್ಟಿದ್ದಿರಿ ನಿಮ್ಮಲ್ಲಿ ಕಲಿಯಲಿಕ್ಕೆ ಬೇಗ ಬರುತ್ತೇವೆ 🙏🙏🙏
@bhagyatvvlogs
@bhagyatvvlogs 2 года назад
Thank you
@ashwinipoojary5063
@ashwinipoojary5063 3 года назад
One of the good information. 👍.
@bhagyatvvlogs
@bhagyatvvlogs 3 года назад
Welcome
@priyaha7050
@priyaha7050 3 года назад
Very information video sir thank you so much for this wonderful video
@bhagyatvvlogs
@bhagyatvvlogs 3 года назад
Welcome priya
@yrajeswari5374
@yrajeswari5374 3 года назад
Nammge oleya video madidira thank you very much sir
@bhagyatvvlogs
@bhagyatvvlogs 3 года назад
Welcome
@shivasharanappasinoor3922
@shivasharanappasinoor3922 Год назад
🙏🏼 ನೀವು ಕೊಟ್ಟ ಮಾಹಿತಿಗೆ ಧನ್ಯವಾದಗಳು ಸರ್. 🙏🏼
@rameshgh6293
@rameshgh6293 3 года назад
ಒಳ್ಳೆಯ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು
@bhagyatvvlogs
@bhagyatvvlogs 3 года назад
Thank you
@indianfarmingguide
@indianfarmingguide 3 года назад
Really good information video
@devikachandrashekar3153
@devikachandrashekar3153 3 года назад
ಜೇನಿನ ಬಗ್ಗೆ ಮಾಹಿತಿಗೆ ಧನ್ಯವಾದಗಳು.🙏👌
@bhagyatvvlogs
@bhagyatvvlogs 3 года назад
Welcome
@Raju-ks3ki
@Raju-ks3ki 3 года назад
good basic information about bee farming.thanks
@bhagyatvvlogs
@bhagyatvvlogs 3 года назад
Thank you
@nagarajhs1993
@nagarajhs1993 3 года назад
ಒಳ್ಳೆ ವಿಚಾರ ,ಆದರೆ ಅವರಿಗೆ ಮಾಹಿತಿ ಅಥವಾ ಅನುಭವ ಕೊರತೆ ಇದೆ ಅಂತ ನನ್ನ ಅನಿಸಿಕೆ,ನೀವು ಸಾಧ್ಯ ವಾದರೆ ಮಲೆನಾಡ ಭಾಗ ದಿಂದ ನುರಿತ ಅರಿತವರಿಂದ ಮಾಹಿತಿ ಸಂಗ್ರಹ ಒಳ್ಳೆಯದು .....!!
@nagarajhs1993
@nagarajhs1993 3 года назад
ಅಂದ್ರೆ ಈ ವಿಡಿಯೋದಲ್ಲಿ ಕೆಲವು ತಪ್ಪು ಸಂಗ್ರಹವೂ ಇದೆ .....!!
@bhagyatvvlogs
@bhagyatvvlogs 3 года назад
ಧನ್ಯವಾದಗಳು ಸರ್ ಮುಂದೆ ಆ ಪ್ರಯತ್ನ ಮಾಡೋಣ
@devappawaghmare8762
@devappawaghmare8762 Год назад
Ok,Ashok sir,tavu Jenu sakanike kuritu Kotta tarabeti tumba upayuktavenishitu ,Thank you.
@chanduchandu3593
@chanduchandu3593 3 года назад
ಬಾಗ್ಯ ಟಿ ವಿ ಗೆ ವಂದನೆಗಳು
@bhagyatvvlogs
@bhagyatvvlogs 3 года назад
Welcome
@mysoraju
@mysoraju 3 года назад
ಭಾಗ್ಯ ಟಿವಿ ಅವ್ರೇ ತುಂಬಾ ಒಳ್ಳೆ ಪ್ರಯತ್ನ ಮತ್ತು ತುಂಬಾ ಒಳ್ಳೆ ವಿಡಿಯೋ ಹೀಗೆ ಡಿಫರೆಂಟ್ ಡಿಫರೆಂಟ್ ಆಗಿ ವಿಡಿಯೋ ಮಾಡಿ ನಿಮ್ಮ ಬ್ಲಾಗ್ ಡಿಫ್ರೆಂಟ್ ಆಗಿರ್ಲಿ ನಿಮ್ಮ ಮುಂದಿನ ಎಲ್ಲಾ ವಿಡಿಯೋಗಳಿಗೆ ಶುಭವಾಗಲಿ
@bhagyatvvlogs
@bhagyatvvlogs 3 года назад
Thank you so much
@mamathadev3096
@mamathadev3096 3 года назад
Amazing information.....thank you 🙏
@bhagyatvvlogs
@bhagyatvvlogs 3 года назад
Welcome
@tbasavanthappa6887
@tbasavanthappa6887 3 года назад
Most useful information to farmers .,👍👌💐.
@bhagyatvvlogs
@bhagyatvvlogs 3 года назад
Thank you
@shashidharMauryavm
@shashidharMauryavm 3 года назад
Good and beautiful information, 👌🏼 sir
@bhagyatvvlogs
@bhagyatvvlogs 3 года назад
Thank you
@mubarakmubarak1702
@mubarakmubarak1702 6 месяцев назад
Thank you Sir super video🌹❤🌹
@NatureFusionVlogs
@NatureFusionVlogs 3 года назад
Tumba chennagide nimma vlogs mattu cooking channels .. kerala hagoo Americada Prakruthi travel videos kannadadalli nanna channel ge bheti needi 😊🙏🏻 nammoora totagalalli jenu hula goodu kattutte fresh jenu 👌🏼
@bhagyatvvlogs
@bhagyatvvlogs 3 года назад
Thank you so much
@narasimhamurthyn8755
@narasimhamurthyn8755 3 года назад
Good information for honey farming also 🙏
@bhagyatvvlogs
@bhagyatvvlogs 3 года назад
Thank you
@nagamalaps5749
@nagamalaps5749 3 года назад
Haney sicret usefull thank you
@bhagyatvvlogs
@bhagyatvvlogs 3 года назад
Welcome
@basavarajtalawar3798
@basavarajtalawar3798 Месяц назад
👌👌
@MINNUPRIYA
@MINNUPRIYA 10 месяцев назад
Super agittu a video
@manjunathgshetty3481
@manjunathgshetty3481 3 года назад
ಒಳ್ಳೆಯ ಮಾಹಿತಿ
@mamathahs4712
@mamathahs4712 3 года назад
Sir hainugarike bagee video maadi
@meenagaraj
@meenagaraj 3 года назад
Good information 👍
@bhagyatvvlogs
@bhagyatvvlogs 3 года назад
Thank you
@shwethas9751
@shwethas9751 3 года назад
good information sir 🙏🙏🙏
@bhagyatvvlogs
@bhagyatvvlogs 3 года назад
Thank you
@lakshmilakshmishivu1502
@lakshmilakshmishivu1502 3 года назад
Good
@bhagyatvvlogs
@bhagyatvvlogs 3 года назад
Thank you
@jagadishkv9085
@jagadishkv9085 10 месяцев назад
Nice video presentation
@SuchitraChannel
@SuchitraChannel 3 года назад
Nice 👍
@bhagyatvvlogs
@bhagyatvvlogs 3 года назад
Thank you
@mrsujan6798
@mrsujan6798 3 года назад
Thanks for this information 👍
@bhagyatvvlogs
@bhagyatvvlogs 3 года назад
Welcome sir
@vatsalavat6717
@vatsalavat6717 3 года назад
Nice. Sar
@bhagyatvvlogs
@bhagyatvvlogs 3 года назад
Thank you
@YashashwiYashashwi-xz6gu
@YashashwiYashashwi-xz6gu 3 года назад
Thanq very good information
@bhagyatvvlogs
@bhagyatvvlogs 3 года назад
Welcome
@naguskitchen357
@naguskitchen357 3 года назад
Good information
@bhagyatvvlogs
@bhagyatvvlogs 3 года назад
Thank you
@keerthigowda3727
@keerthigowda3727 3 года назад
Full video upload madi sir
@travel_karnataka
@travel_karnataka 3 года назад
Good one
@bhagyatvvlogs
@bhagyatvvlogs 3 года назад
Thank you
@balakrishnamurthy619
@balakrishnamurthy619 3 года назад
ಇದು ಪ್ರಚಾರಕ್ಕೆ ಮಾಡಿದ ಚಿತ್ರ. ವಿಶೇಷ ಮಾಹಿತಿಗಳು ಇಲ್ಲ. ಧನ್ಯವಾದಗಳು.
@ruksanahamigi3921
@ruksanahamigi3921 3 года назад
👍🏻👍🏻👍🏻 super
@bhagyatvvlogs
@bhagyatvvlogs 3 года назад
Thank you
@roopab6271
@roopab6271 3 года назад
Thank you soo much for letting know about this sir .... I am waiting for your upcoming important and useful information sir
@govindanarayanabhat
@govindanarayanabhat Год назад
nice information given unlike regular honey bee keeping videos
@francisdsa6790
@francisdsa6790 3 года назад
Very good explanation and demonstration danyavad 👍👌🙏
@ramachandrabhat613
@ramachandrabhat613 2 года назад
Learnt many things about Bee Keeping. Thanks🙏🙏
@pavankulkarni1204
@pavankulkarni1204 3 года назад
Very nice 👌 and different video again 🙏🙏👍👏
@bhagyatvvlogs
@bhagyatvvlogs 3 года назад
Yes thank you
@ashokhosur4195
@ashokhosur4195 3 года назад
Thanks fr information
@bhagyatvvlogs
@bhagyatvvlogs 3 года назад
Welcome
@ascompany411
@ascompany411 Год назад
Jeno trainings gey yeli avoshakte ide, swamy namge mahiti kodi.
@rajalakshmibirur6393
@rajalakshmibirur6393 3 года назад
Nice information
@bhagyatvvlogs
@bhagyatvvlogs 3 года назад
Thank you
@geethan.v9282
@geethan.v9282 3 года назад
Sir good information 👍 sir masroom bage detail agi information kodi plz
@bhagyatvvlogs
@bhagyatvvlogs 3 года назад
Ok
@parupatil9652
@parupatil9652 3 года назад
Sihi jenin bagge..aste sihiygi tlisidakke tamage thumba dannyvadgalu Sir
@bhagyatvvlogs
@bhagyatvvlogs 3 года назад
Welcome
@parupatil9652
@parupatil9652 3 года назад
@@bhagyatvvlogs Thank you
@shankardarshan4052
@shankardarshan4052 3 года назад
ಸೂಪರ್ sir 🙏
@lokeshreddy738
@lokeshreddy738 8 месяцев назад
@kulalpanakaje4444
@kulalpanakaje4444 3 года назад
Nice information ℹ️ℹ️ℹ️
@bhagyatvvlogs
@bhagyatvvlogs 3 года назад
Thank you
@pavanKumar-gx1yf
@pavanKumar-gx1yf 3 года назад
Super..sir
@bhagyatvvlogs
@bhagyatvvlogs 3 года назад
Thank you
@veenachch8497
@veenachch8497 3 года назад
Thanks
@annapoornahs1169
@annapoornahs1169 3 года назад
Good information sir
@bhagyatvvlogs
@bhagyatvvlogs 3 года назад
Thank you
@avvaizuddin6548
@avvaizuddin6548 3 года назад
Super sir 😋😋😋😋😋😋thank you sir
@bhagyatvvlogs
@bhagyatvvlogs 3 года назад
Welcome
@avvaizuddin6548
@avvaizuddin6548 3 года назад
@@bhagyatvvlogs tq sir
@jayashankarkr4738
@jayashankarkr4738 3 года назад
Girish sir good information of honey bee
@abbusjlr7867
@abbusjlr7867 3 года назад
Super,,,,,and thank you so much sir
@akshaykr9069
@akshaykr9069 3 года назад
Sir can you post the video of your which you went tour to devarayanadurga narashima Swamy temple tumkur
@bhagyatvvlogs
@bhagyatvvlogs 3 года назад
Thank you
@akshaykr9069
@akshaykr9069 3 года назад
@@bhagyatvvlogs sir please post the video of it
@sudharavi5562
@sudharavi5562 3 года назад
Super Sir thanks so much
@bhagyatvvlogs
@bhagyatvvlogs 3 года назад
Welcome
@guddappakayakada9942
@guddappakayakada9942 3 года назад
Wh! Hh hahaha 😆bayiyalli nire---niru different video good information 👌 from davangere smart city ❤
@bhagyatvvlogs
@bhagyatvvlogs 3 года назад
Thank you so much
@thippeshbt561
@thippeshbt561 2 года назад
Sir jenu maraata maduva vidhaana hege
@manjunatharadhya7452
@manjunatharadhya7452 2 года назад
nice sir 👍
@bhagyatvvlogs
@bhagyatvvlogs 2 года назад
Thank you
@pramila2290
@pramila2290 3 года назад
Super place thilisi firstge
@nandininandu912
@nandininandu912 3 года назад
I will buy it tmrw, am also from Ramanagar
@bhagyatvvlogs
@bhagyatvvlogs 3 года назад
Ho good madam thank you
@rashmiphaniraju4878
@rashmiphaniraju4878 3 года назад
Good information sir👌👏
@bhagyatvvlogs
@bhagyatvvlogs 3 года назад
Thank you
@chandrashekar9430
@chandrashekar9430 2 года назад
Wonderful Honey video🙏
@Rathnavathi-gt3bk
@Rathnavathi-gt3bk 2 месяца назад
Aravinda servers medicine
@pradeepbs5015
@pradeepbs5015 3 года назад
Sir cost of honey plzz...
@shashankda2002
@shashankda2002 3 года назад
Haa..Thanks for this Information about 🐝 ಕೃಷಿ And no doubt, Video quality is superb and cinematography animation is very smooth.
@bhagyatvvlogs
@bhagyatvvlogs 3 года назад
Thank you
@chanduchandu3593
@chanduchandu3593 3 года назад
ಜೇನು ಕೃಷಿ ಯ. ಬಗ್ಗೆ ಹೆಚ್ಚಿನ ಜನರು. ಆಸಕ್ತಿ ವಹಸಿ ಜೇನುಕೃಷಿ ಮಾಡುತ್ತಾರೆ ವಂದನೆಗಳು
@bhagyatvvlogs
@bhagyatvvlogs 3 года назад
ತಮಗೂ ಧನ್ಯವಾದಗಳು ಚಂದ್ರು ಅವರೇ
@madivalappakuntirappagol9196
@madivalappakuntirappagol9196 9 месяцев назад
Sir 1 ಜೇನು ಹುಳು ಎಷ್ಟು ದೂರು ಅಲಿದಾಡುತ್ತೆ
@gallileoms7039
@gallileoms7039 3 года назад
Thank you sir
@bhagyatvvlogs
@bhagyatvvlogs 3 года назад
Welcome
@madivalsu574
@madivalsu574 3 года назад
Super news
@shilpashreer4274
@shilpashreer4274 3 года назад
Whr do we get best ragi suggest
@jayabajpe7698
@jayabajpe7698 3 года назад
Sir jeenu pettige yelli siguthade? Mangalore kade
@bhagyatvvlogs
@bhagyatvvlogs 3 года назад
ಇವರ ನಂಬರ್ಗೆ ಫೋನ್ ಮಾಡಿ ತಿಳಿಸುತ್ತಾರೆ
@6212.
@6212. 3 года назад
Yes one should not mix honey with hot water or hot milk , neither it should be heated or else it will cause toxic effect ( in compatible)...
@aniumi7109
@aniumi7109 3 года назад
Sir 1 kg ಜೇನು ಬೆಲೆ ಎಷ್ಟು...
@diamondstarramanagara2900
@diamondstarramanagara2900 3 года назад
550/kg
@akshayahegde1626
@akshayahegde1626 3 года назад
450kg
@prjy895
@prjy895 3 месяца назад
Estu kg price
@gokulvrindavan1858
@gokulvrindavan1858 3 года назад
Neevu jeninaste sihiaagidiri. 🙏
@bhagyatvvlogs
@bhagyatvvlogs 3 года назад
🙏🙏
@gokulvrindavan1858
@gokulvrindavan1858 3 года назад
@@bhagyatvvlogs ❤️
@khgowda9996
@khgowda9996 3 года назад
👌
@bhagyatvvlogs
@bhagyatvvlogs 3 года назад
Thank you
@kannadajyothi
@kannadajyothi 3 года назад
🙏🙏🙏 😘
@smaranp4843
@smaranp4843 3 года назад
ಸರ್, ಹೀಗೆಯೇ ಕೃಷಿಯ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋ ಮೂಲಕ ನೀಡಿ.
@bhagyatvvlogs
@bhagyatvvlogs 3 года назад
Ok thanks
@girishyadav5829
@girishyadav5829 3 года назад
ಒಳ್ಳೆಯ ತುಪ್ಪ ಜಾಗದ ಬಗ್ಗೆ ತಿಳಿಸಿಕೊಡಿ
@bhagyatvvlogs
@bhagyatvvlogs 3 года назад
ದೆಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ವಿವರ ಇದೆ ನೋಡಿ
@eunicemuliyil1167
@eunicemuliyil1167 3 года назад
Very interesting. If v want to put one unit in our terrace or garden will u support us, because I purchased lots of honey bottles but all jagary mixed. Not at all good. V want pure honey that is why I asked. Now what is the cost of pure I e without mixing any thing to honey?
@Vivek-Kumar694
@Vivek-Kumar694 2 года назад
Frame which tree doing
@narashimanarashima8066
@narashimanarashima8066 3 года назад
Namma manyelle ede thagodo oge
@kvm055
@kvm055 3 года назад
Sir ನಾವು ಜೇನು ನೊಣ ಸಾಕಾಣಿಕೆ ತರಬೇತಿ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಊರ ಜೇನು ಸಾಕಾಣಿಕೆ ಗಟಕ ಇದೇನಾ ಬೆಳಗಾವಿ ಜಿಲ್ಲೆಯ ಬಾಗದಲಿ ಹೇಳಿ sir
@girishyadav5829
@girishyadav5829 3 года назад
ಇತರ ಇನ್ನಷ್ಟು ಒಳ್ಳೆಯ ವಿಡಿಯೋವನ್ನು ಮಾಡಿ
@bhagyatvvlogs
@bhagyatvvlogs 3 года назад
Ok thanks
@MohanKumar-um1dr
@MohanKumar-um1dr 3 года назад
👌👌🙏🙏🙏 Boss 🎉🎉🎉
@bhagyatvvlogs
@bhagyatvvlogs 3 года назад
Thank you
@mohanpoojary8518
@mohanpoojary8518 2 года назад
👍👍👌
@suresha509
@suresha509 3 года назад
Rani mote and edhu divaided aguthe edu aghada thara maduva vedio haki divaided aghade edhare 15days 2kg chiguthe edhara baghe vedio madi
@kannadajyothi
@kannadajyothi 3 года назад
🙏🙏🙏
@bhagyatvvlogs
@bhagyatvvlogs 3 года назад
Thank you
@kalavathik2987
@kalavathik2987 2 года назад
Sir,jenu ತೆಗೆಯುವಾಗ ನೊ ರೆ ಯಾಕೆ ಬರುತೆ
@AlexanderRodrigues-jh4dy
@AlexanderRodrigues-jh4dy 4 месяца назад
ಊರು ಯಾವುದು
@rekhapramod7757
@rekhapramod7757 3 года назад
Very good information...honey 👍...which place sir?
@bhagyatvvlogs
@bhagyatvvlogs 3 года назад
Hello Madam thank you and near ramanagar
@rrelectricalsworks6328
@rrelectricalsworks6328 2 года назад
Ur cntc number
@mudigoudpawadigoudra1291
@mudigoudpawadigoudra1291 3 года назад
Demerits ಗೊತ್ತ?? ಇದರಿಂದಾ ಆಗೋದು
@mohammedidris9775
@mohammedidris9775 3 года назад
Hi sir hegiddira
@bhagyatvvlogs
@bhagyatvvlogs 3 года назад
Ya good thank you
@dalu1434
@dalu1434 3 года назад
109'/, gothu navu erodu forest nalirodu namge yava training ella nave shwantha kalthidu
@bhagyatvvlogs
@bhagyatvvlogs 3 года назад
Ok sir thank you
@tallemanju1742
@tallemanju1742 Год назад
ಸರ್ ನಮಗೂ ಟ್ರೈನಿಂಗ್ ಬೇಕು ಹೆಲ್ಪ್ ಮಾಡಿ ಸರ್
Далее
Почему не Попал?!
00:15
Просмотров 67 тыс.
HOW HONEY IS "MADE"
13:23
Просмотров 7 млн
Почему не Попал?!
00:15
Просмотров 67 тыс.