ಎಲ್ಲರಿಗೂ ನಮಸ್ಕಾರ ನಮ್ಮ ವಿಡಿಯೋ ನೋಡುತ್ತಿರುವ ಎಲ್ಲಾ ಚಂದದಾರರಿಗೂ ಹೃದಯಪೂರ್ವಕ ವಂದನೆಗಳು ನಮ್ಮ ವಿಡಿಯೋ ನೋಡಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ ಕರ್ನಾಟಕದ ಎಲ್ಲ ಜನತೆಯ ಪ್ರೀತಿ ಆಶೀರ್ವಾದ ಸದಾ ನಮ್ಮ ತಂಡದ ಮೇಲೆ ಇರಲಿ ನಮಸ್ಕಾರ 🙏🏻🙏🏻❤️🥰🥰❤️🙏🏻
ಶ್ರೀ ರಾಮನೆ ಮತ್ತೊಮ್ಮೆ ಹುಟ್ಟಿ ಬಂದಂತಿತ್ತು .. ಅಣ್ಣಾ ನಿಮ್ಮ ಧ್ವನಿ ಕೂಡಾ ಅಷ್ಟೇ ಇಂಪಾಗಿದೆ ಕೊರಸ್ ಕೂಡಾ ತುಂಬಾ ಚೆನ್ನಾಗಿದೆ.. ಇನ್ನೂ ಇಂಥಹಾ ಹಾಡುಗಳು ಮಾಡಿ ಅಣ್ಣಾ... ದೇವರು ಒಳ್ಳೆಯದನ್ನು ಮಾಡಲಿ ನಿಮಗೆ....
ತಂಪಾದ ಮುಂಜಾನೆಯಲಿ. ಇಂಪಾದ ನಿಮ್ಮ ಧ್ವನಿಯಲ್ಲಿ. ಸಂಪಾಗಿ ಕೂತು ಶ್ರೀ ರಾಮನ ನೆನದೆ ಮನದಲಿ. ಜೈ ಶ್ರೀರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ🙏🏻🙏🏻🙏🏻🙏🏻🙏🏻 ಅದ್ಬುತವಾದ ಹಾಡು ಹಾಡಿದ್ದೀರಾ ಪರೀಟ ಸರ🙏🏻