Тёмный
No video :(

ಟಿಪ್ಪು- ಸತ್ಯಮೇವ ಜಯತೇ - ಭಾಗ 1 / Great Historian Prof.Kareemuddin 

bengaluru times
Подписаться 165 тыс.
Просмотров 312 тыс.
50% 1

Professor Karimuddin speaks to Editor B R Rangaswamy about #HistoryOfMysore and #TippuSultan or #TippooSahib.
#BengaluruTimes

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@BengaluruTimes
@BengaluruTimes Год назад
ಅಮೇಝಿಂಗ್ ರಿಸರ್ಚ್! ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು! ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!! ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ. ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!! ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!! ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ? ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ. ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ: *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻 amzn.to/3PFdQYW *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻 amzn.to/46lmIsJ *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻 amzn.to/3r81P41 *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻 amzn.to/3qTrPjB *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻 amzn.to/3XuAS76 *ಧನ್ಯವಾದಗಳು* RU-vid.com/bengalurutimes.
@satishsatyanaik9328
@satishsatyanaik9328 10 месяцев назад
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊9😅
@satishsatyanaik9328
@satishsatyanaik9328 10 месяцев назад
😅😅😅😅😅😅😅😅😅😅😅😅😅😅😅😅😅😅😅😅😅😅😅
@satishsatyanaik9328
@satishsatyanaik9328 10 месяцев назад
😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅
@satishsatyanaik9328
@satishsatyanaik9328 10 месяцев назад
😅😅😅😅😅😅😅😅😅😅😅😅😅😅😅😅
@satishsatyanaik9328
@satishsatyanaik9328 10 месяцев назад
😅😅😅
@PAMARA1981
@PAMARA1981 Год назад
ಫ್ರೋ ಕರೀಮುದ್ದೀನ್‌ ಸಾಹೇಬ್ರಿಗೆ ಈ ಮೂಲಕ ಗೌರವದ ನಮನಗಳು,
@dandurmanjunath5266
@dandurmanjunath5266 3 года назад
ಪ್ರೊಫೆಸರ್ ತುಂಬಾ ಸತ್ಯವನ್ನು ತಾವು ಹೇಳಿದ್ದೀರಿ ಸಮಾಜಕ್ಕೆ ಒಳ್ಳೆ ಸಂದೇಶ
@mashakansari4937
@mashakansari4937 Год назад
@Ishrat Ishrat pretty chill
@rosebeautiful1360
@rosebeautiful1360 4 года назад
ಸಂದರ್ಶನ ಮಾಡುವವರೂ ಮೊದಲೇ ತಮಗೆ ಬೇಕಾದ ವಿವರಗಳನ್ನು ಪಡೆಯಲಷ್ಟೇ ಹೋದಂತಿದೆ. ಮಾಹಿತಿಗಿಂತ ಹೆಚ್ಚಾಗಿ ಸ್ವಂತ ಅಭಿಪ್ರಾಯಗಳನ್ನು ಹಂಚಿಕೊಂಡಂತಾಗಿದೆ. ಇತಿಹಾಸ ವ್ಯಕ್ತಿಗಳ ಬಗ್ಗೆ ಕಲೆ ಹಾಕುವಾಗ ಯಾವುದೇ ನಂಬಿಕೆಗಳ ಹೊರತಾಗಿ ಸಂದರ್ಶನ ನಡೆಸಿ ಸರ್. ನೀವು ಮೊದಲೇ ಒಂದು ಹ್ಯಾಂಗ್‌ಓವರ್‌ಲಿ ಹೋದ್ರೆ ಸಂದರ್ಶನದ ದಿಕ್ಕು ತಪ್ಪುತ್ತದೆ.
@shashidharnaik7050
@shashidharnaik7050 2 года назад
ಅಷ್ಟೇ ಅಲ್ಲ ಜೊತೆಗೆ ದೊಡ್ಡ ಬಕೆಟ್ ನ ಹಿಡ್ಕೊಂಡು ಹೋಗಿದ್ದಾನೆ....ಟಿಪ್ಪು ನ ಹೀರೊ ಮಾಡಿ ಭ್ರಾಹ್ಮಣರನ್ನ ಹೀಗೆಳೆಯೋಕೆ ಈ ಸಂದರ್ಶನ ಅಷ್ಟೇ....ಇಡೀ ಸಂದರ್ಶನ ತಮಗೆ ಹೇಗೆ ಬೇಕೋ ಹಾಗೆ ಮಾಡಿಕೊಂಡಿದ್ದಾರೆ ಅಷ್ಟೇ...
@marulappavm7769
@marulappavm7769 Год назад
ಏಸ್ ಒಬ್ಬ ಮತಾಂದನನ್ನೂ ಹೊಗಳುವ ಈ ಕಳ್ಳರು ಏನು ಮಾಡೋಕೆ ಹೊರಟಿದ್ದಾರೆ
@balakrishna3735
@balakrishna3735 Год назад
Anchor left ideological agent ?
@Khaleel-xp5mv
@Khaleel-xp5mv 11 дней назад
ಪ್ರೊಫೆಸರ್ ಕರಿ ಮುದ್ದಿನ್ ಸಾಹೇಬರಿಗೆ ಅನಂತ ಅನಂತ ಧನ್ಯವಾದಗಳು❤❤❤❤❤❤❤
@shashikumar-jx3qt
@shashikumar-jx3qt Год назад
ಟಿಪ್ಪು ಫ್ರೀಡಂ ಫೈಟರ್ 100%ನಿಜ.
@Khaleel-xp5mv
@Khaleel-xp5mv 11 дней назад
ಟಿಪ್ಪು ಸುಲ್ತಾನರ ಬಗ್ಗೆ ಸತ್ಯವನ್ನು ಹೇಳಿ ದೇಶಪ್ರೇಮಿಯ ಬಗ್ಗೆ ವಿವರಣೆ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ಅನಂತ ಅನಂತ ಧನ್ಯವಾದಗಳು❤❤❤❤❤❤❤
@engineernazeerahmed
@engineernazeerahmed 4 года назад
Iwattina sandarshanada bahu mukhya koduge, history tiruchiwike inda Tipu Sultan ge enu nashta illa, nashta namage ney. Tumbha prerane koduwa shabda gali. Great work. Keep going. Satyamev Jayate.
@alemaripayaniga
@alemaripayaniga 4 года назад
ಸ್ವಾಮಿ ಅದು ರಾಜರ ಆಳ್ವಿಕೆ ನೀವೇ ಹೇಳ್ದಂಗೆ ಅವರ ವಂಶ ಧರ್ಮ ಆಚಾರ ಅನುಸಾರವಾಗಿ ಅವರ ಕಟ್ಟುಪಾಡುಗಳನ್ನು ಕಟ್ಟಿಕೊಂಡಿದ್ದರು ಆದರೆ ನೀವು ಎಷ್ಟೇ ಇತಿಹಾಸವನ್ನು ತಿರುವಿ ಹಾಕಿದರು ಇದು ಭೂಗೋಳಿಕ ಪ್ರಕಾರ ಕನ್ನಡದವರೇ ಬಹಳ ಹೆಚ್ಚು ಆದರಿಂದ ಇದಕ್ಕೆ ನಾವು ಕನ್ನಡನಾಡಲ್ಲಿ ಕನ್ನಡಿಗರು ಸಾರ್ವಭೌಮರು ಎಂದು ನಾವು ಹಕ್ಕನ್ನು ಕೇಳೋದು ತಪ್ಪಾ.
@RS-wr6qh
@RS-wr6qh 4 года назад
ಕರಿಮುದ್ದೀನ್ ಸಾಹೇಬ್ರೆ, ನಿಮ್ಮ ಮಾತು ನೂರಕ್ಕೆ ನೂರು ಸತ್ಯ, ತುಂಬಾ ಚೆನ್ನಾಗಿ ಮಾತನಾಡುತ್ಹಿರ,
@ambreshsk2339
@ambreshsk2339 4 года назад
Hu nan tunne tara
@praveenbuthello4410
@praveenbuthello4410 5 месяцев назад
We need to find and take serious action on this bloody mind set people.... (@2339) It's very vulgar statement.
@drshubakara1278
@drshubakara1278 Год назад
Prof kareemuddin sir is humble and more knowledgeable person. He is far from media nd self marketing. Prof is from my native i m proud of proff.
@prakashkashetty4080
@prakashkashetty4080 3 года назад
ಒಳ್ಳೆಯ ಮಾಹಿತಿ ಕೊಟ್ಟೀದ್ದೀರಿ ಸರ್
@lingarajuhr1965
@lingarajuhr1965 2 года назад
ಸತ್ಯ ಸರ್... ಗೌಡ ಎಂದ ಮಾತ್ರಕ್ಕೆ ಅದು ಒಂದು ಜಾತಿಗೆ ಸೀಮಿತವಾಗಿಲ್ಲ...
@VSpavanVolga
@VSpavanVolga 2 года назад
Yas
@Nandiniseasyrecipes
@Nandiniseasyrecipes 2 года назад
💯 true
@oneworldoneworld7954
@oneworldoneworld7954 4 года назад
What an excellent work by you 👌👌 👌👍👏😊👍👌🙌🙌👍👌🙌
@shreyashc8233
@shreyashc8233 4 года назад
ru-vid.com/video/%D0%B2%D0%B8%D0%B4%D0%B5%D0%BE-dYzjAJkFb0g.html
@abdulwajid650
@abdulwajid650 3 года назад
👌
@oneworldoneworld7954
@oneworldoneworld7954 3 года назад
@rx ravikiran gowda 😂😂😂
@armugamp2073
@armugamp2073 2 года назад
ಶ್ರೀರಂಗಪಟ್ಟಣ ಕೋಟೆಯೊಳಗಿರುವ ಮ‌ಸೀದಿಯನ್ನು ಪೂರ್ಣವಾಗಿ ತೊರಿಸುವಿರಾ ನಾನೂ ನೋಡಲು ಉತ್ಸುಕನಾಗಿದ್ದೇನೆ
@palakshaiahnt9661
@palakshaiahnt9661 3 года назад
ಸರ್ ಟಿಪ್ಪು ಬಗ್ಗೆ ಈನ್ನೂ ವಿವರಣೆ ಕೋಡಿ ಈಶ್ವರಪ್ಪರವರಿಗೆ ಸ್ವಲ್ಪ ತಿಳಿಸಿ
@susheela760
@susheela760 Год назад
Eswarapa ABcd ಹೇಳಿಕೊಡಿ first ಅ ಆ ಇ
@susheela760
@susheela760 Год назад
Helikodi
@rameshram7899
@rameshram7899 Год назад
oh he dent give money from arbic country its looted from hindus he give he distored many Hindu temples go and get celerance from court stop talking
@janardhanpg4512
@janardhanpg4512 Год назад
ಚಾಮುಂಡಿ ಬೆಟ್ಟದಲ್ಲಿ ಪಿರಂಗಿ, ಇಟ್ಟಿದ್ನಾ, ಈಗ ಅದು ಎಲ್ಲಿದೆ,? ಪ್ರಸುತ ಯಾರದೋ ಕಾಂಗಿಗಳ ಚಡ್ಡಿ ಯಲ್ಲಿ ಇರಬೇಕು
@lathim47
@lathim47 Год назад
Eshwarapa bjp boot polish illiterate,Currupt this dog creating Communal disharmony immatured,selfish leaders destroyed karnataka
@srivatsaa.r.9936
@srivatsaa.r.9936 4 года назад
GREAT HISTORIAN PROF. KAREEMUDDIN:--- SIR, WE INDIANS HAVE SEEN MANY MANY A GREAT/GREATER/GREATEST HISTORIANS OF INDIA WHO PROFESS THAT INDIAN HISTORY MEANS IT IS HISTORY OF ISLAM/MOHAMMADANS AND NOTHING ELSE IS THERE. TO THIS GREAT/GREATER/GREATESTGROUP, YOU ARE THE LATEST ADDITION. ALAS KAHA GAYE VE LOG JAISE BAHADUR SHAW ZAFAR? KUTCH HISTORIANS PANEKALIYE AUR KUCH HISORIANS BIKTE HAI TEEN, CHAR PAISOINKELIYE LONG LIVE GREAT HISTORIANS OF INDIA. Vatsa
@veerasandeshaveerasandesha1540
@veerasandeshaveerasandesha1540 2 года назад
ಮತಾಂಧನ ಮಾತಿಗೆ ಕುರಿಗಳ ಕಾಮೆಂಟ್ ಗಳು ಉತ್ತಮ ವಾಗಿವೆ
@Sultan-lw1ij
@Sultan-lw1ij 11 дней назад
ನಿಮಪ್ಪ ಮತಾಂಧ
@raghuc8649
@raghuc8649 Год назад
ಒಬ್ಬ ಶಾಬಿ, ಮತೊಬ್ಬ ಶಾಬಿ,
@vijayakumark.m4003
@vijayakumark.m4003 Год назад
ಟಿಪ್ಪು ಮಾಡಿದ ಒಳ್ಳೆಯ ಕೆಲಸ ಯಾರೂ ಹೇಳುವುದಿಲ್ಲ.
@deliptechworldkannada2489
@deliptechworldkannada2489 Год назад
Avnu ಕೊಡಗಿನಲ್ಲಿ ತುಂಬಾ ಕೆಟ್ಟ ಕೆಲ್ಸ ಮಾಡಿಧನೆ
@akki8442
@akki8442 11 месяцев назад
​@@deliptechworldkannada2489sak madappa nin purana shivaji kuda Karnataka na luti madidane
@rannarajeshranna1718
@rannarajeshranna1718 4 года назад
Exllent sir
@maheshche1659
@maheshche1659 4 года назад
Good info
@musthumd7434
@musthumd7434 4 года назад
Yes TIPPU SULTAN is a legend Great leader of INDIAN karnataka king
@shreyashc8233
@shreyashc8233 4 года назад
ru-vid.com/video/%D0%B2%D0%B8%D0%B4%D0%B5%D0%BE-dYzjAJkFb0g.html
@chethan0071
@chethan0071 3 года назад
Go and read the right history books not relay on your school and college history books look out of the books first
@musthumd7434
@musthumd7434 3 года назад
@@chethan0071 first you read Real history . (Am history collector ) I know mysorian total history so Am honestly respect (tippu sultan) Listen If tippu sultan were not there you would not be So please dont tell lie to people If you don't know
@balakrishna3735
@balakrishna3735 Год назад
​@@musthumd7434😂
@hrh1231
@hrh1231 Год назад
ತಿಪ್ಪೆ ಸುಲ್ತಾನ್,, 🐖 ನಾಯಿ ನನ್ ಮಗ...
@alibashanaykodi5294
@alibashanaykodi5294 Год назад
Good job sir
@maheshwaricm5403
@maheshwaricm5403 4 года назад
ಉಪಯುಕ್ತ ಮಾಹಿತಿ sir
@doddabanageremaranna4339
@doddabanageremaranna4339 Год назад
ಧನ್ಯವಾದಗಳು ಯುವಕರ ತಂಡ ಸತ್ಯಶೋಧನೆಗೆ ಹೊರಟಿದ್ದೀರಿ ಸಾರ್. ಶುಭವಾಗಲಿ.
@dhvanikannada
@dhvanikannada Год назад
ru-vid.com/video/%D0%B2%D0%B8%D0%B4%D0%B5%D0%BE-85jxB3ys1js.html famous history of shrirangapatana and tippu in detail.
@divyayogi9832
@divyayogi9832 Год назад
KEMPEGOWDA THE KING OF KARNATAKA
@hrh1231
@hrh1231 Год назад
🙏🙏🙏🙏🙏🙏🙏🙏
@lingarajuhr1965
@lingarajuhr1965 8 месяцев назад
Kempegowda thelagu person...he is not king
@maqtumpatelpatel6483
@maqtumpatelpatel6483 Год назад
I salute to B.R.Rangaswamy for his great work.
@sunilkumarb9094
@sunilkumarb9094 4 года назад
ಪ್ರೊಫೆಸರ್ ಅವರ ಕನ್ನಡ ಅದ್ಬುತವಾಗಿದೆ.... ಸರ್ ನಿಮಗೆ ಒಂದು ಸಲಹೆ ಒಳ್ಳೆಯ ವಿಚಾರವಾದಿಗಳು ಸಿಕ್ಕಾಗ ನಮ್ಮೆಲ್ಲರ ಪರವಾಗಿ ಪ್ರಶ್ನೆಗಳನ್ನು ಸರಿಯಾಗಿ ಕೇಳಿ ಅದಾಷ್ಟು ವಿವಾದಾತ್ಮಕ ವಿಷಯಗಳಾ ಬಗ್ಗೆ ಕೇಳಿ ಅದಕ್ಕೆ ಮೂಲ ಕಾರಣವನ್ನು ತಿಳಿಸಿ
@shreyashc8233
@shreyashc8233 4 года назад
ru-vid.com/video/%D0%B2%D0%B8%D0%B4%D0%B5%D0%BE-dYzjAJkFb0g.html
@kranthi3967
@kranthi3967 4 года назад
ಅವರ ಪೂರ್ವಜರು ಕನ್ನಡಿಗರು. ಮತಾಂತರ ಆದ್ಮೇಲೆ ಉರ್ದು ಭಾಷಕರು ಆಗಿ ಬದ್ಲಾಗಿದರೆ.
@inspirationalriseyoursoul3560
@inspirationalriseyoursoul3560 3 года назад
@ಕೆ .ಆರ್ .ಗೌಡ CFO le mangyasulemagane yella kade bandu shentta harita idiya ottinalli tippu famous agbardu nimge nim brhaman leadergale famous agbeku
@yennaamme
@yennaamme 2 года назад
#keanthi.. yes correct convert after urdu
@sardarpasha4283
@sardarpasha4283 Год назад
Very nice good news, thank you for
@Jeevankumar-nr5yr
@Jeevankumar-nr5yr 4 года назад
Wow very great work Brothers.... Ithihasa uliso nimm prayathna nijaku shlaganiya..... Thank you for the information.
@hanumeshs4947
@hanumeshs4947 Год назад
Super super
@adimanju5177
@adimanju5177 4 года назад
True speech sir. Thanking you
@vimalmys2003
@vimalmys2003 2 года назад
Thank you for information bro
@devg1223
@devg1223 4 года назад
Hats off to you Sir... 🙏🙏🙏🙏🙏
@rathanapparathanappa5077
@rathanapparathanappa5077 2 года назад
Don't ignore, delete & forget our TIPPU SULTAN. Also our more late HINDUS & non HINDU Heroes & Heroines of our great nation INDIA.
@pondypremierseals881
@pondypremierseals881 2 года назад
Sir dear Ph???
@maleema2632
@maleema2632 4 года назад
Kempagowdaru and Tippu Sultan navru Real heross ,Great Leaders...
@graphicsdesignhub5101
@graphicsdesignhub5101 4 года назад
No sis tippu is great and strong ..then kempegouda
@vijaykumar-lw9ch
@vijaykumar-lw9ch 3 года назад
Haha
@umesalma4143
@umesalma4143 3 года назад
Good information thanks everybody.
@ShivaShiva-ct7sw
@ShivaShiva-ct7sw 4 года назад
Tiger of India tippu sultana jai tippu maharaj
@shivanandarabhavi1312
@shivanandarabhavi1312 4 года назад
Subscribe my channel friends please ru-vid.com/video/%D0%B2%D0%B8%D0%B4%D0%B5%D0%BE-4mJ-Cbf3hF8.html
@akmalbaig7570
@akmalbaig7570 9 месяцев назад
Good information sir 👍👌 great Tippu sultan 🎉🎉
@bharathbyrappa2803
@bharathbyrappa2803 2 года назад
Sir please upload more history related videos of this historian👏👏👏👏👏👏
@ramjannadaf9346
@ramjannadaf9346 2 года назад
Super sir👏👌🙏🤝
@girishshetty2381
@girishshetty2381 2 года назад
Thanks sir
@umeshc4152
@umeshc4152 Год назад
Hat's off sir to you
@tofikshekh3183
@tofikshekh3183 2 года назад
Great Sir
@muthuraj2801
@muthuraj2801 2 года назад
Super explain sir.
@surendramandya9605
@surendramandya9605 2 года назад
When Kempegowda was ruling, Karnataka was not there. He belongs to Kannada family hiled from old Mysore state and Tamilnadu boder. Still many Kannada familes you can find in Hosur, Dharmapuri etc. Please refresh your Knowledge.
@maheshkunchiganal
@maheshkunchiganal 4 года назад
ಸರ್ ಒಂದು ಚಿಕ್ಕ ಪ್ರಶ್ನೆ. ಮನೆಗೆ ಒಬ್ಬ ಆಳು ಕೆಲಸಕ್ಕೆ ಸೇರುತ್ತಾನೆ..ಅವನೆ ಮನೆಯವರ ಅಸಮರ್ಥನೆ ಬಳಸಿಕೊಂಡು ಆಳೆ ಯಜಮಾನನಾದರೆ ಯಾವ ನೈತಿಕತೆ? ಕರಿಮುದ್ದಿನ್ ಅವರ ಕನ್ನಡ ಭಾಷೆ, ಜ್ಞಾನ ಸೂಫರ್..
@BengaluruTimes
@BengaluruTimes 4 года назад
ಯಜಮಾನನ ಅಸಮರ್ಥತೆ ಕಂಡು ಆತನನ್ನ ತುಳಿದು ತಾನೆ ಯಜಮಾನ ಆದರೆ ಅದರಲ್ಲಿ ನೈತಿಕತೆ ಇಲ್ಲ. ಇದು ಮನೆಯ ವಿಚಾರ ಅಲ್ಲ. ಶತ್ರುಗಳಿಂದ ಸಾಮ್ರಾಜ್ಯ ರಕ್ಷಿಸುವ ವಿಚಾರ. ಇಲ್ಲಿ ಅಸಮರ್ಥನಾದರೆ ಸಾಮ್ರಾಜ್ಯ ನಶಿಸುವ ಜತೆಗೆ ಯಜಮಾನ ಸಾಯುತ್ತಾನೆ. ಅದಕ್ಕಾಗಿ ಸಮರ್ಥ ಕೆಲಸದವನಿಗೆ ಸಾಮ್ರಾಜ್ಯ ರಕ್ಷಿಸುವ ಹೊಣೆ ವಹಿಸಿ ಕೊಟ್ಟರೆ ಅದನ್ನು ನೆರವೇರಿಸದೆ ಹೋದರೆ ಆ ಕೆಲಸದವ ಸಮರ್ಥನಾಗಿ ಏನು ಪ್ರಯೋಜನ? ಅದಕ್ಕಾಗಿ ಇಲ್ಲಿ ಕೆಲಸದಾತ ವಹಿಸಿಕೊಟ್ಟ ಜವಾಬ್ದಾರಿ ಕೃತ್ಯವಾಗಿ ನೆರವೇರಿಸಿದ. ಕೆಲಸ ಕೊಟ್ಟವರನ್ನು ಆತ ಎಂದೂ ಮುಗಿಸಲಿಲ್ಲ. ಅರಮನೆಯಲ್ಲಿಯೇ ಸುರಕ್ಷಿತವಾಗಿ ತನ್ನ ಧನಿ ಎಂಬಂತ್ತೆ ಕಂಡ. ಆದ್ದರಿಂದ - ಕಣ್ಣು ತೆರೆಯಿರಿ. ಕೋಮುವಾದಿಗಳ ಹಳದಿ ಕಣ್ಣಿನ ಇತಿಹಾಸ ಕತೆಗಳಿಗೆ ಬಲಿಯಾಗಬೇಡಿ. ಸತ್ಯಕ್ಕಾಗಿ ಬದುಕಿ ಸಾಯೋಣ. ಸತ್ತ ಮೇಲೂ ಮೋಕ್ಷ ಗಿಟ್ಟಿಸೋಣ.
@BengaluruTimes
@BengaluruTimes 4 года назад
ಅದರಲ್ಲೂ ಇಲ್ಲಿ ಕೆಲಸದಾತ ಕೆಲಸಕ್ಕೆ ಬಂದು ಸೇರಿಲ್ಲ. ಕ್ರೂರಿಗಳಾಗಿ ಗ್ರಾಮೀಣರ ಲೂಟಿ ಮಾಡಿ, ಅತ್ಯಾಚಾರಕ್ಕೆ ಒಳಪಡಿಸುತ್ತಿದ್ದ ಮರಾಠಾ ಸಾಮ್ರಾಜ್ಯದ ಪರಶುರಾಮ್ ಬಾಹು ಹಾಗೂ ಆತನ ಮಗ ಅಪ್ಪಾ ಸಾಹೇಬ್ ನೇತೃತ್ವದ ಸೇನೆಯನ್ನು ಸಮರ್ಥವಾಗಿ ಓಡಿಸಿ ಸಿರಾ ಕೋಟೆಯ ಕಿಲ್ಲೆದಾರನಾಗಿ ಮುಂದುವರೆದ ತಂದೆಯ ಮಗನನ್ನ ಆತನ ಸಾಮರ್ಥ್ಯ ಕಂಡು ಇಲ್ಲಿಗೆ ಕರೆಸಿ, ತನ್ನ ಸಂರಕ್ಷಣೆಯ ಜವಾಬ್ದಾರಿ ವಹಿಸಿ ಕೊಟ್ಟಿರುವಂತ್ತದ್ದು. ಅದನ್ನ ಕೂಡ ಗಮನದಲ್ಲಿಡಿ.
@maheshkunchiganal
@maheshkunchiganal 4 года назад
ಪ್ರತಿಕ್ರಿಯೆಗೆ ವಂದನೆಗಳು.. ವಿಜಯನಗರದ ಕಾಲದಲ್ಲಿ ಕೃಷ್ಣದೇವರಾಯ ಬಹಮನಿಸುಲ್ತಾತನ ಮಗನನ್ನು ಮರುಸಿಂಹಾಸನದಲ್ಲಿ ಕೂಡಿಸಿ ಯವನರಾಜ್ಯ ಪ್ರತಿಷ್ಟಾಪನಚಾರ್ಯ ಎಂದು ಕರೆಸಿಕೊಂಡ ಆ ಸಮಯ ದುರುಪಯೋಗ ಪಡಿಸಿಕೊಳ್ಳಲಿಲ್ಲ ಇದು ನೈತಿಕತೆ. ಮೈಸೂರು ಅರಸರಲ್ಲಿ ದಳವಾಯಿಗಳು ಅಸಮರ್ಥ ಅರಸರು ಇದ್ದಾಗ, ಪ್ರಾಬಲ್ಯ ಸಾಧಿಸಿದ್ದರು..ಆದರೆ ಅರಸರನ್ನು ಸಿಂಹಾಸನದಿಂದ ಕೆಳಗಿಳಿಸಲಿಲ್ಲ, ಅರಸನ ಹೆಸರಿನಲ್ಲಿ ಶಾಸನ ಹೊರಡಿಸುತ್ತಿದ್ದರು..ತಮ್ಮ ಹೆಸರಲ್ಲಿ ಶಾಸನ ಹೊರಡಿಸಲಿಲ್ಲ..ಅರಸರನ್ನು ಶ್ರೀರಂಗಪಟ್ಟಣ ಅರಮನೆಯಲ್ಲಿ ಗೃಹಬಂಧನದಲ್ಲಿ ಇಡಲಿಲ್ಲ.. ಉಪ್ಪಿನ ಋಣ ದೊಡ್ಡದು..ಶೌರ್ಯ ಮೆಚ್ಚಿ ಕರೆದ ತಕ್ಷಣ ಉನ್ನತ ಸ್ಥಾನವನ್ನು ಅಲಂಕರಿಸಬಹುದೆ ಹೊರತು ರಾಜನಾಗಿ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇತಿಹಾಸ ಸಾಕ್ಷಿ ಕೇಳುತ್ತದೆ.. ಟಿಪ್ಪುವಿನ ಖಡ್ಗದ ಮೇಲೆ ಬರೆದಿರುವ ಸಾಲುಗಳನ್ನು ಓದಿ. ಟಿಪ್ಪುವಿನ ನರಮೇಧದ ಕುರಿತು ಪ್ರವಾಸಿಕಂಡ ಇಂಡಿಯಾದ ಕೊನೆಯ ಸಂಪುಟಗಳನ್ನು ಓದಿ..ನಿಮಗೆ ಕಣ್ಣಿರು ಬರುತ್ತದೆ.. ಟಿಪ್ಪು ತನ್ನ ಧರ್ಮ ಅಪಾರವಾಗಿ ಪ್ರೇಮಿಸುತ್ತಿದ್ದ ಎನ್ನುವುದಕ್ಕೆ ಎರಡು ಚಿಕ್ಕ ಉದಾ.. ವರ್ಷ ಕುರಿತಂತೆ ಚಂದ್ರಮಾನ ಪದ್ಧತಿ ತಂದ .. ಅಳತೆಯ ಮಾನ 24 ಅಂಗುಲ, ಖುರಾನಿನ ಕುಲ್ಮಾದ ದೊಡ್ಡ ಸಾಲು 24 ಸಾಲು ಇರುವುದರಿಂದ... ನಾವು ನೀವು ವಾದ ಮಾಡಿದರೂ ವಾಸ್ತವಿಕತೆ ಮರೆಯಾಗುವುದಿಲ್ಲ..ಸತ್ತ ಮೇಲೂ ಸತ್ಯ ಸತ್ಯವಾಗಿಯೇ ಇರುತ್ತದೆ..
@BengaluruTimes
@BengaluruTimes 4 года назад
ಖಡ್ಗದ ಸ್ಟೋರಿ ಅದು ಕಥೆ ಮಾತ್ರ ಗುರು. ಅದಕ್ಕೆ ಸಾಕ್ಷಿ ಇಲ್ಲ. ನನ್ನಲ್ಲಿ ಆ ಖಡ್ಗದ ಫೋಟೋ ಇದೆ. ಇದೇ ಚಾನೆಲ್ ನಲ್ಲಿ ಅದನ್ನ ಬೇರೊಂದು ವಿಡಿಯೋದಲ್ಲಿ ಹಾಕಲಾಗಿದೆ. ಇನ್ನು ಧರ್ಮ ಪ್ರೇಮಿ ಆಗಿದ್ದ ಅಂದರೆ ಕುಷಿ ಪಡಬೇಕು ಗುರು. ಧರ್ಮಗಳು ಯಾವತ್ತೂ ಅನ್ಯಾಯ ಅಥವಾ ಕ್ರೂರತೆ ಕಲಿಸಲ್ಲ. ಧರ್ಮಗಳು ನ್ಯಾಯ ಮತ್ತು ಧಯೆಯನ್ನ ಬೋಧಿಸುತ್ತೆ. ಧರ್ಮ ವಂತ್ತ ರಾಜ ಆದರೆ ಅದು ಅಂದಿನ ಜನರ ಭಾಗ್ಯ. ಬಹುತೇಕ ರಾಜರು ಕ್ರೂರಿಗಳಂತೆ ವರ್ತಿಸಿದ್ದು ಅವರು ಯಾವುದೇ ಧರ್ಮಕ್ಕೆ ಬೆಲೆ ಕೊಡದ ಕಾರಣ. ಸರಿಯಾದ ದಿಕ್ಕಿನಲ್ಲಿ ಯೋಚಿಸಿ ಗುರು. ದೇವರು ಒಳಿತನ್ನು ಮಾಡಲಿ
@BengaluruTimes
@BengaluruTimes 4 года назад
ಮೇಲ್ವರ್ಗದ ಮಂದಿಯಿಂದ ಶೂದ್ರ ಹೆಂಗಸರನ್ನು ರಕ್ಷಿಸಿದ ಕಥೆ ಓದಿದರೆ ಸಾಲದೆ ಗುರು ಆತ ಧರ್ಮವಂತ ಅನ್ನೋದಕ್ಕೆ. ದಲಿತರಿಗೆ ಹೊಳವನ್ನ ಹಂಚಿದ ಕತೆ ಸಾಲದೆ ಗುರು ಆತ ನೀತಿವಂತ್ತ ಅನ್ನಲು. ಇನ್ನೇನು ಬೇಕು? ಸಾಕೇತ್ ರಾಜನ್ ಅವರ making history part 1 ಓದಿ ನೋಡಿ.
@ranganath4063
@ranganath4063 4 года назад
ಜೈಭೀಮ್ ಜೈ ಟಿಪ್ಪು
@ranganath4063
@ranganath4063 3 года назад
@@inspirationalriseyoursoul3560 ಹೋಗೋ ಸೂಳೆಮಗನೇ
@ranganath4063
@ranganath4063 2 года назад
ನೀನಮ್ಮನ್ ಎಷ್ಟು ಜನಕ್ಕೆ ಹುಟ್ಟಿದ್ದೋ ಸೂಳೆಮಗನೇ
@gopalraom7758
@gopalraom7758 2 года назад
Nera ditta mathugalu, super sir
@allinone-kd3db
@allinone-kd3db 4 года назад
Very good interview bro. Good information 👌👍
@mdzaid87
@mdzaid87 2 года назад
Very informative...Teepu Sulthaan ,Tiger of Mysore
@upsc99
@upsc99 3 года назад
Really he was first Indian fighting against british. I don't know y politicians take Mysore huli topic. He was great fighter
@lifestyle7424
@lifestyle7424 4 года назад
Good debate we got some answers .
@lifestyle7424
@lifestyle7424 4 года назад
Thanks friends for valuable like 👍
@puttarajamg
@puttarajamg 3 года назад
Don't put fake news, Kempegowdru vasastharaddu moola eegina thamilu naadina denkanikote, so alliroru eegalu Kannadigare, namma thumbaane relatives eddaare if any clarification call me
@hhbtools4408
@hhbtools4408 2 года назад
Yes correct. Denkanakote (TN) Alli tumba kanndigariddaare. Adarallu Vakkaliga jananga(gowdru) jasti iddaare.
@surajhc9860
@surajhc9860 4 года назад
Yes, Persian inscription of tippu sultan we're found when vishweshwarayya started dam construction.
@murthyhk9431
@murthyhk9431 4 года назад
ಹೈದರ್,ಟಿಪ್ಪು ಬಗ್ಗೆ ಒಂದು ಮಾತು ಕೆಟ್ಟದಾಗಿ ಹೇಳಲಿಲ್ಲ ಇವರು ನಿಜವಾದ ಇತಿಹಾಸಕಾರರ.
@chandrashekarshekar8152
@chandrashekarshekar8152 4 года назад
Jaibheem jai tippu sultan jai bharat.
@Jaibhajarnagi
@Jaibhajarnagi 3 года назад
Kareemudhin is so knowledgeable person with so respect from bangalore good job Guys
@tajmohammed2209
@tajmohammed2209 4 года назад
We should think about reality Thank you Sir
@basavarajangadi7042
@basavarajangadi7042 4 года назад
Tippu sultan bagge reality.nidtidiralla ram.mandira.mattu babri.masidi bagge reality gittiddu vada yak madtidri swalpa heltira
@naikmn3124
@naikmn3124 4 года назад
Aavara prakara "Rama mandira yidda Ayodhyeyalli mandirada kuruhugalu babri maseedi kelage sikkiye villa. Alli yenoo yirlilla" - Anthare nodi.
@musthafaperne9990
@musthafaperne9990 4 года назад
Please my request is let mr. Abdul kareem sir speak out on stage, because he has huge knowledge on history of tippu sulthan, let knows people real story
@ramup1759
@ramup1759 7 месяцев назад
Sir you are correct iam also from sr Patna taluk and a vokksliga we have no problem with tippu
@believerone2001
@believerone2001 4 года назад
East India company looted SRIRANGAPATTANAUM FOR 3 MONTHS AS PER GENERAL WELLESLY WHO LATER BECAME DUKE OF WELLINGTON..BRITISH HAVE GIVEN ALL RESPECTS TO TIPU SULTAN AND SAFELY KEPT HIS BLOOD STAINED CLOTHES AND SWORD IN EDINBURGH CASTLE, SCOTLAND. This historian is well informed writer. One Vijaya Mallya bought that sword for one crore rupees.
@zabiulla5163
@zabiulla5163 2 года назад
Good explanation sir nice interview sir
@vishwanathsbichagatti1325
@vishwanathsbichagatti1325 4 года назад
Superb
@aijazkhan4048
@aijazkhan4048 3 года назад
Great video
@mediakemaakechotemediakema8685
@mediakemaakechotemediakema8685 4 года назад
Very very very good speech sir thank you sir god bless you very good news
@shivanandarabhavi1312
@shivanandarabhavi1312 4 года назад
Akram pasha Akram pasha Subscribe my channel friends please ru-vid.com/video/%D0%B2%D0%B8%D0%B4%D0%B5%D0%BE-4mJ-Cbf3hF8.html
@Muazofficial0.1
@Muazofficial0.1 Год назад
Good sir
@afsarpasha7807
@afsarpasha7807 4 года назад
We want more videos of karemuddin sir with same reporter please Prof has lot of knowledge.
@sroshankhan8545
@sroshankhan8545 4 года назад
Super
@Aliakbar-wq3jl
@Aliakbar-wq3jl 4 года назад
Really given the good and excellent information sir
@zainabasalim3113
@zainabasalim3113 2 года назад
Masah allah indian taiger of tippu sulthan
@jayakumarjayakumar6902
@jayakumarjayakumar6902 Год назад
Jai hind Jai shree ram 🚩🚩🚩🚩🚩🚩🚩
@hrh1231
@hrh1231 Год назад
ಟಿಪ್ಪು ಒಬ್ಬ ಮಹಾನ್ ಕುತಂತ್ರಿ,, ಮತಾಂದ, ಬಿಗ್ ರೇಪಿಸ್ಟ್, ಮೈಸೂರು ಸಂಸ್ಥಾನಕ್ಕೆ ಮಾಡಿದ ದ್ರೋಹಿ , ತೆರಿಗೆ ಕಟ್ಟದ್ದಕ್ಕೆ ವೊಕ್ಕಲಿಗರನ್ನು ಚರ್ಮ ಸುಲಿದ ಮಹಾನ್ ದ್ರೋಹಿ, ಶ್ರೀರಂಗಪಟ್ಟಣದಲ್ಲಿ ಆಂಜನೇಯ ಟೆಂಪಲ್ ಮೇಲೆ ಮಸೀದಿ ಕಟ್ಟಿದ ಕ್ರೂರಿ.... ಮಂಡ್ಯ ಜನರೇ ಇನ್ ಮೇಲಾದ್ರು ಎಚ್ಚತ್ತು ಕೊಳ್ಳಿ.....
@ashokaashoka8087
@ashokaashoka8087 2 года назад
Super sir
@chottajanmavoor9026
@chottajanmavoor9026 4 года назад
Nice 👍👍👍👍👌👌👌👌👌
@manjunath.h.rmanjunath.h.r8253
@manjunath.h.rmanjunath.h.r8253 4 года назад
ತಿಪ್ಪೆ ಸೈತಾನನ ಬಗ್ಗೆ ತಿಳಿಸಿದಕ್ಕೆ ‌ಧನ್ಯವಾಧಗಳು😂
@saanibog5540
@saanibog5540 4 года назад
Nikk akkn bolimagne nimma appa dodda saythan
@manjunath.h.rmanjunath.h.r8253
@manjunath.h.rmanjunath.h.r8253 4 года назад
@@saanibog5540 adhe thurka nimma appa tippe sythan mysur ili
@riyajahamad8040
@riyajahamad8040 2 года назад
Well said sir
@nawaznawaznavva2059
@nawaznawaznavva2059 4 года назад
Spr sir 👍👌
@mubarakahmed8468
@mubarakahmed8468 3 года назад
Really supar sar good 👌👌👌👌
@gadnahallibernardjoseph1693
@gadnahallibernardjoseph1693 4 года назад
Kempe gowda name itself Kannada word not Telugu word. he might have spoken Telugu because of the multi culture of Bangalore. Always in history people have migrated to our state. But he is true kannadiga. But tippu was more outsider in spirit even though born in Karnataka. He persecuted my forefathers. But he should not be removed from the text. Otherwise we forget him and his brave works. He also did number of good things. Respect him
@neripinto29
@neripinto29 2 года назад
If Karimuddin was Hindu Professor story would have been different Tipp's father is not from Mysore !
@trshams575
@trshams575 2 года назад
In 80s I came across Pakistan Year Book in local University library. The year book is Pak Official. It blatantly showed Mysore territory colored in Pakistan color and declared Islamic as intended by Tipu. The sultan’s rule was never accepted by people and never even considered as home grown. He was a clever Muslim fanatic with military power and ambition. The self anointed Sultan’s father was a General in Mysore Maharaja army. He cleverly usurped the kingdom and passed it on to his tyrannical ambitious fanatic son on whose grave stone is inscribed that he is soldier of Islam. All his power he used to Islamize Mysore. Finally thanks to Maharani of Mysore even under house arrest by Tipu she commanded tremendous people support, she was able to get British support to reestablish home grown traditional rule and protect and propagate Mysore land sacredness and people’s home grown civilization and culture. Tipu did not die fighting on the battlefield as it is made out to be. He was hunted out from hiding and was killed by the brave Gowda duo - Uri Gowdaru, Nanje Gowdaru.
@shashigowda255
@shashigowda255 2 года назад
Totally stupidious and false information 👎🏻
@nehakhan2640
@nehakhan2640 Год назад
@shashigowda255 r u from 80 s😂
@musthumd7434
@musthumd7434 3 года назад
(Am history collector ) I know mysorian total history so Am honestly respect (tippu sultan) Listen If tippu sultan were not there you would not be So please dont tell lie to people If you don't know
@vinobhima49
@vinobhima49 2 года назад
Tippu cruel person killed lakhs of Hindus
@irshadahmedsyed
@irshadahmedsyed 2 года назад
@@vinobhima49 yes you learnt this from British noted History. I wish God enlighten your wisdom to research much truth about Mysuru history
@vinobhima49
@vinobhima49 2 года назад
@@irshadahmedsyed where are you from come Karnataka and see the truth you Islam is total cruelty right from its founder all killers of innocent for money power religion fanatics
@somashekar1336
@somashekar1336 4 года назад
Any proof or document for kempe gowda mothertongue telgu. Please show me.
@trshams575
@trshams575 2 года назад
Kareemuddin -the name spells your loyalty.
@das-i6481
@das-i6481 3 года назад
Great work keep doing 👍🏻
@rubinsanju7209
@rubinsanju7209 Год назад
Olle sandarshana
@sahilmg4192
@sahilmg4192 4 года назад
I am proud to say tippu is a great man
@shariffc4629
@shariffc4629 4 года назад
Tiger of. Mysore 👍
@rajendrahc3754
@rajendrahc3754 4 года назад
Mysore cat
@imrankhandabang1162
@imrankhandabang1162 4 года назад
Mysore huli
@ujwalshetty5751
@ujwalshetty5751 3 года назад
This includes 50%true and50% unsolved
@nagarajnuliyappanavar5363
@nagarajnuliyappanavar5363 9 месяцев назад
ಉಗ್ರರನ್ನ ಉಗ್ರರು ಎಂದೂ ಬಿಟ್ಕೊಡಲ್ಲ
@azarsheik4225
@azarsheik4225 4 года назад
Amazing video
@hafeezurrahaman6872
@hafeezurrahaman6872 4 года назад
Sad to see such an knowledgeable person living such life
@chisharathbabu4589
@chisharathbabu4589 3 года назад
Y u feel bad he is simple man
@keshavapc677
@keshavapc677 3 года назад
Excellent background
@manjuk.n6846
@manjuk.n6846 4 года назад
Before interviewing someone one have Idea or information about topic..
@venkatthimmappa785
@venkatthimmappa785 Год назад
Tukaali Historian Kareemuddin
@deliptechworldkannada2489
@deliptechworldkannada2489 Год назад
ಟಿಪ್ಪು ಮತಾಂಧ
@srigandha99
@srigandha99 2 года назад
ಬ್ರಾಹ್ಮಣರ ಶಾಸ್ತ್ರವೇ ಬೇರೆ ವೇದಗಳೇ ಬೇರೆ ಮೊದಲು ವೇದವನ್ನು ಸರಿಯಾಗಿ ಅಧ್ಯಯನ ಮಾಡಿ
@shajahanshaikh1666
@shajahanshaikh1666 4 года назад
Mashallah best ruler Indian tiger king Tipu Sultan
@ii7999
@ii7999 Год назад
Enough of the Hindu-Muslim politics in Karnataka. We have a proud history together, we fought and defeated the British..if we cannot respect our greats, we lose respect on a world stage. Wake up and stand up for Tipu Sultan whose name is respected across the globe.
@chethangd2443
@chethangd2443 4 года назад
ರೀ ಸ್ವಾಮಿ ಇದೆಲ್ಲ ರಾಜಕೀಯ ಕುತಂತ್ರ ಅಬ್ದುಲ್ ಕಲಾಂ ಜಯಂತಿ ಮಾಡ್ರಿ ಶಿಶುನಾಳ ಶರೀಫ್ ಜಯಂತಿ ಮಾಡ್ರಿ ಯಾಕ್ ಹೋಟ್ಸಿಗಲ್ವ ಬ್ರಿಟಿಷ್ರ್ ಹಿಂದೂ ಮುಸ್ಲಿಂ ಮದ್ಯೆ ಕೋಲಾಹಲ ತಂದು 200 ವರ್ಷ ದೇಶ ಲೂಟಿ ಹೊಡೆದ್ರು ನೀವು ಅದೇಥರ ಎಸ್ಟ್ ವರ್ಷ ಲೂಟಿ ಹೊಡಿಬೇಕು ಅನ್ಕೊಂಡಿದೀರಾ ಎಚ್ಚರಿಕೆ ದೇಶ ದ್ರೂಹಿಗಳ ಈ ದುಃಸಾಹಸಕೆ ಯೋಚನೆಕೂಡ ಮಾಡಬೇಡಿ ಎಚ್ಚರಿಕೆ.... Tipu desha baktha nadha premi Hagdre madakari nayakananna yakappa mosadinda konda.
@karthikkarthi4146
@karthikkarthi4146 4 года назад
Shivaji yarnu kondilva brother Hindu rajarannne heli
@chetan6984
@chetan6984 4 года назад
Lo sade...madakari ge shivaji yake help madilla adna yelu
@trshams575
@trshams575 2 года назад
02/28/2019.... After the Balakot attack and Pakistan retaliation effort Imran Khan was addressing Pak parliament he said “Is mulk ka hero Tipu Sultan hai” followed by table thumping by the parliament members. This is a loaded message.
@javeedhsn
@javeedhsn 2 года назад
Is it give me the link bro.
@darshannagaraj1252
@darshannagaraj1252 4 года назад
Wowwwwww
@kothaloas2179
@kothaloas2179 4 года назад
Tipu sultan was a great ruler, he never was against Hindus or any other religion, its well recorded in British historians. He was against people who threaten his rule irrespective of religion.
Далее