Тёмный

ಟೀ ಬೆಂಚ್ ನನ್ನ ಬದುಕನ್ನೇ ಬದಲಾಯಿಸಿತು ||Tea Bench Just changed my life|| 

Badukina Butthi
Подписаться 522 тыс.
Просмотров 1,3 млн
50% 1

ವಿಂಧ್ಯರಾಣಿ ಅವರು ಸಿವಿಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದವರು.ಈಗ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಈ ಆತ್ಮವಿಶ್ವಾಸದ ವ್ಯಾಪಾರದ ಹಿಂದೆ ''ಟಿ ಬೆಂಚ್''ಎನ್ನುವ ಕಂಪನಿ ಇದೆ, ನಮಗೆ ತೋಚಿದ ಬಿಸಿನೆಸ್ ಅನ್ನು ನಾವು ಮಾಡಬಿಡಬಹುದು, ಆದರೆ ಅದರ ಮಾರುಕಟ್ಟೆ ಅಷ್ಟು ಸುಲಭವಲ್ಲ,ಈಗ ವಿಂಧ್ಯರಾಣಿ ಅವರಿಗೆ ಆ ತೊಂದರೆ ಇಲ್ಲ,'' ಟೀ ಬೆಂಜ್ ''ಕಂಪನಿ ಟೀ ಮಾಡುವುದು ಹೇಗೆ?, ಎಂಬ ತರಬೇತಿಯಿಂದ ಹಿಡಿದು ವ್ಯಾಪಾರದ ಒಳ ಹೊರ ಗಳನ್ನು ಪರಿಚಯಿಸಿ ಆತ್ಮವಿಶ್ವಾಸದಿಂದ ಗೌರವಿತವಾಗಿ ಟೀ ಮಾರುವುದನ್ನು ಕಲಿಸಿದೆ, ಸ್ವಂತ ಉದ್ಯೋಗ ಮಾಡಬಯಸುವವರಿಗೆ ಟೀ ಬೆಂಜ್ ಆಯ್ಕೆ ಮಾಡಿಕೊಳ್ಳಬಹುದು.
Vindhyarani used to work in civil engineering and now runs a tea shop. Behind this confident business is a company called ''Tea Bench'', we can do the business we want, but its market is not so easy, now Vindhyrani does not have that problem. Taught, those who want to be self-employed can opt for ''Tea Bench''.
Address:Tea Bench, 5th Cross, next to basaveshwar Khanavalli,Gandinagar, Majetic, Bangalore
Map:
maps.app.goo.gl/KGHu1Yd8j5v2x...
For franchise details: 9036584991(Ashok)
support@teabench.in
Website:www.teabench.in
#Tea #Teabench #Teamaking #franchise #franchisemarketing #Teamarketing #teabenefits
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Опубликовано:

 

5 июн 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 402   
@ponnapakm319
@ponnapakm319 Год назад
ಜೋಪಾನ ಐಟಿ ಯವರು ಬಂದರೂ ಬರಬಹುದು, ನಿಮ್ಮ ದುಡಿಮೆ ಚನ್ನಾಗಿ ರಲಿ 🙏🙏
@lakshmipathi8694
@lakshmipathi8694 10 месяцев назад
Loan thagondu business maadidhre IT enu maadthaare loan amount thumbhisilla andhre IT avru thumbhuthaara geleya dhairya thumbhi hedharisa bedi
@madeby1834
@madeby1834 9 месяцев назад
Income tax tumbuv hage vyapaar hecchagali best wishes
@nagarajnagaraj-yx6nj
@nagarajnagaraj-yx6nj 9 месяцев назад
​@@lakshmipathi8694❤❤❤❤❤❤❤❤❤ see
@ENGLISHwithKRISHNATALEWAD4U
Sir ಒಳ್ಳೆ ಕಥೆ .... ನಮ್ಮ ಉತ್ತರ ಕರ್ನಾಟಕದ ಕಡೆ ಇನ್ನೂ ಮದ್ಯಮ ವರ್ಗದ ಜನರು ಹೋಟೆಲ್ ಉದ್ಯಮದ ಬಗ್ಗೆ ಅತ್ಯಂತ ಕೀಳರಿಮೆ ಇದೆ, ಅದು ಮರ್ಯಾದೆ ಬಿಟ್ಟು ಮಾಡುವ ಕೆಲಸ ಅಂತ ಹೇಳಿ ಅದು ಎಂಜಲೂ ತೊಳಿಯೋ ಕೆಲಸ ಅಂತಾರೆ sir .. ಏಷ್ಟೋ ನಮಂತಹ ಯುವಕರನ್ನು ಸ್ವಂತ ಉದ್ಯಗವನ್ನು ಮಾಡಲು ಬಿಡುತ್ತಿಲ್ಲ ನಮ್ಮ ಕುಟುಂಬದವರು ..... ಇದು ನಮ್ಮಂತ ಏಷ್ಟೋ ಯುವಕರ ಅಳಲು....
@badukinabutthi5385
@badukinabutthi5385 Год назад
ಅವರಿವರ ಮಾತುಗಳನ್ನು ಕೇಳಬೇಡಿ,ಮೊದಲು ಕೆಲಸ ಶುರು ಮಾಡಿ ... 🙏🏻 ಯಾವುದೇ ಕೆಲಸವಾದರೂ ಒಡೆತಡೆಗಳು ಬರುವುದು ಸಹಜ ಯಾವುದಕ್ಕೂ ಕಿವಿ ಕೊಡದೆ ನಿಮ್ಮ ಕೆಲಸವನ್ನು ಪ್ರೀತಿಯಿಂದ ಮುಂದುವರಿಸಿ... ಯಾವ ಕೆಲಸವೂ ಕೀಳಲ್ಲ, ಒಳ್ಳೆಯದಾಗಲಿ 🙏🏻🙏🏻
@bharathkum865
@bharathkum865 Год назад
ಚಿಕ್ಕ ಪುಟ್ಟ ಉದ್ಯೋಗ ಮಾಡಿದಾಗ ನಗಾಡುವವರು ಅವರೆ, ಅದೇ ಉದ್ಯಮ ದೊಡ್ಡದಾದ ಮೇಲೆ ಎಪ್ಪಾ ಏನ್ ದುಡೀತಾನೆ ಅನ್ನುವವರು ಅವರೆ, ಇಲ್ಲಿ ಒಂದು ಹೋಟೆಲ್ ಹಾಕಿದ್ರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡ್ತಾ ಇರ್ತೀವಿ ಅದು ಎಲ್ಲಿ ತನಕ ನಮ್ಮ ಯೋಚನೆ ನಡೆಯುತ್ತದೆ ಅಂದ್ರೆ ಆ ಜಾಗದಲ್ಲಿ ಇನ್ನೊಬ್ಬರು ಬಂದು ಹೋಟೆಲ್ ಮಾಡುವ ತನಕ ನೆನಪಿರಲಿ ಬಾವಿಗೆ ಬೀಳುವ ಸಂದರ್ಭ ಬಂದರೆ ನಾವೇ ಬೀಳಬೇಕು ಚಳಿನೋ ಮಳೆನೋ ಆಮೇಲೆ ನೋಡುವ ಆದರೆ ಬೇರೆಯವರು ನಮ್ಮನ್ನ ಬಾವಿಗೆ ನೂಕೋವರೆಗೂ ಕಾಯಬಾರುದು ಯಾಕೆಂದರೆ ನಮ್ಮನ್ನ ನೂಕುವುದರ ಹಿಂದೆ ಕಲ್ಲನ್ನ ನೂಕಿದರು ನೂಕಬಹುದು
@yashodha2766
@yashodha2766 Год назад
ಬೇರೆ ದೇಶದಗಳಲ್ಲಿ ಅವರು ಪ್ರಧಾನಿ ಮಕ್ಕಳಾದರೂ ಮೆಕ್ ಡೊನಾಲ್ಡ್ ಪಿಜ್ಜಾ ಬರ್ಗರ್ ಸೇಲ್ ಮಾಡ್ತಾರೆ ನೀವು ಮೊದಲು ಮಾಡಿ ಯಾವ ಕೆಲಸವನ್ನು ಕೀಳರಿಮೆ ಎಂದುಕೊಳ್ಳಬಾರದು ನಿಮಗೆ ಧೈರ್ಯ ಇದ್ದರೆ ಎದರಿಕೊಳ್ಳದೆ ಶುರು ಮಾಡಿ ಒಳ್ಳೆಯದಾಗಲಿ
@reshmappuresma9744
@reshmappuresma9744 Год назад
Sir Belgium nalli madabhuda ....sir
@nseniftybankniftytrader4086
you can do one thing invest and keep people,just take sleeping partener share,but north karnataka all tea franchise have given big losses to people,you can visit bijapur and see ur self
@mrindia2898
@mrindia2898 11 месяцев назад
ನಾನು ಇಲ್ಲಿ ತುಂಬಾ ಸಲ ಕಾಫಿ ಯನ್ನು ಕುಡಿದಿದ್ದೇನೆ... ತುಂಬಾ ಚೆನ್ನಾಗಿ ಇರುತ್ತೆ... ಇದು ಮೆಜೆಸ್ಟಿಕ್ ಗಾಂಧಿನಗರ ದಲ್ಲಿದೆ.
@ranjithagy9706
@ranjithagy9706 Год назад
Well appreciated 👍 Dignity of labour is gradually increasing in India by these kind of achievers.
@omakraachari3792
@omakraachari3792 5 месяцев назад
ಎಲ್ಲಾದರು ಇರು ಎಂತಾದರು ಇರು ನೀ ಕನ್ನಡವಾಗಿರು. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
@vasudevrao6419
@vasudevrao6419 Год назад
I have visited u on 21/6/23 and had a cup of tea and was argued with u but when I came to know it's Dum tea I appreciated it madam, u must be remembering I introduced myself as a tea merchant
@gangadharaiahs2259
@gangadharaiahs2259 Год назад
SIR, I HAVE INTERESTED TO SEE ALL YOUR BADUKINA BUTTI EPISODES.REALLY YOU ARE A VERY GOOD GUIDE TO THE YOUTHS WHO ARE INTETESTED TO CREATE THEIR OWN BUSINESS. REALLY YOUR WORK IS GREAT. HATS OFF TO YOU SIR.
@jagadeeshrk9731
@jagadeeshrk9731 Год назад
🎉🎉🎉🎉🎉🎉🎉🙏🙏🙏🙏🙏🙏🙏🕉️🇮🇳✌️👍🆗. ನಮಸ್ಕಾರ ಸರ್ ಬಹಳ ಒಳ್ಳೆಯ ಕಥೆಯನ್ನು ಇಂದಿನ ಜನತೆಗೆ ತಿಳಿಸಿದ್ದೀರಿ ಒಬ್ಬ ಇಂಜಿನಿಯರ್ ಆದ ಮಹಿಳೆ ಅದು ಒಬ್ಬಂಟಿ ಮಹಿಳೆ ಬೆಂಗಳೂರು ಅಂತ ನಗರದಲ್ಲಿ ಕಿಬೆಂಚ್ ಅನ್ನೋ ಹೆಸರಿನ ಟಿ ಅಂಗಡಿಯನ್ನು ನಡೆಸುವ ಧೈರ್ಯಕ್ಕೆ ನನ್ನದೊಂದು ಸಲಾಂ ಸರ್ ಇಂದಿನ ಯುವ ಪೀಳಿಗೆ ಆ ಮಹಿಳೆಯನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಯಾಕೆಂದರೆ ಇಂಜಿನಿಯರ್ ಕೆಲಸ ಬಿಟ್ಟು ಟೀ ಶಾಪ್ ಇಟ್ಟುಕೊಂಡು ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುವ ಅವರ ಕಾರ್ಯಕ್ಕೆ ಅನಂತಾನಂತ ಧನ್ಯವಾದಗಳು ಸರ್ ಆ ಭಗವಂತ ಆ ಮಹಿಳೆಯ ಹಾಗೂ ಅವರ ಕುಟುಂಬ ವರ್ಗಕ್ಕೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಭಾಗ್ಯ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಸರ್ ತಮಗೂ ಕೂಡ ಅನಂತ ಧನ್ಯವಾದಗಳು ಸರ್.
@vindyarani1885
@vindyarani1885 Год назад
Thanku sir🙏
@susheelasusheela1833
@susheelasusheela1833 Год назад
ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ಹೆಂಗಪ್ಪಾ ಜೀವನ ಮಾಡೋದು ಅನ್ನೋರಿಗೆ ಈ ತರ ಮಾಡಬಹುದು ಅನ್ನೋದು ತುಂಬಾ ಒಳ್ಳೆ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ 🌹
@nageshlali
@nageshlali Год назад
Being an Architect myslef i appreciate your diversification of profession !!!!!!!!!!!!!! All the very best
@vishalvlogs5937
@vishalvlogs5937 Год назад
Madam hatts of to you...and all the best for tea business...both of you conversation was so sothing to listen 💓💯🕉️🕉️thanx for amazing video
@nagarajdn7385
@nagarajdn7385 Год назад
Mam every thing is nice, but u please hunt for thick brass r bronze thick bottom vessels for coffe / tea preparation. All these vessels enhance the taste to another level. Of course u should concentrate on maintenance.
@niranjanm3642
@niranjanm3642 Год назад
Good Tea lovers tumba idare madi ಅನುಕೂಲ ಆಗತ್ತೆ
@chandrakanth.ckanth3129
@chandrakanth.ckanth3129 Год назад
All the best ma'am👏👏👏ur hard work is impressed 🙏
@sanjeevmaladi4700
@sanjeevmaladi4700 Год назад
Splendid North Karnataka style cup royal tea n tea preparing process different.
@nagendrasathyanarayana6089
@nagendrasathyanarayana6089 Год назад
very transparent interview, good luck to the madam and u sir
@vindyarani1885
@vindyarani1885 Год назад
Thanku sir🙏
@abhijnas1237
@abhijnas1237 Год назад
Great job. All the best Vindy Raani Madam.
@vindyarani1885
@vindyarani1885 Год назад
Thanku🙏
@badrinathyv9783
@badrinathyv9783 9 месяцев назад
Excellent mdm.. Ji.. Pl Do ur sincere hard work.. Definitely god will come n protect u all with all good n best sathvica sampathu for ever. Dhanyavad. Badarinath. Mysuru
@chandragupthakotha9837
@chandragupthakotha9837 Год назад
Superb lady engineer. Good luck.its guidance to youngsters. Good luck.
@Arati-zx2lf
@Arati-zx2lf 9 месяцев назад
Well appreciated...... Great job,.
@srbhat9205
@srbhat9205 Год назад
Super vindya....
@Mithunajabale
@Mithunajabale 9 месяцев назад
👌🏻 mdm.. Thank ಯು for information budukina butti sir.... ✍️
@poornimat851
@poornimat851 Год назад
Well explaination madam.. God bless you
@ganeshhalgeri8094
@ganeshhalgeri8094 Год назад
Salute to your Hard Work Medam.❤❤. Your Words of explaining about business is Clear medam. Thanks for Badukina Butti.
@badukinabutthi5385
@badukinabutthi5385 Год назад
Thank you so much keep supporting🙏🏻🙏🏻
@suryak2627
@suryak2627 Год назад
Good advice sister' Your speech God bless you sister'🌄🌄
@shreekitchenandvlogs
@shreekitchenandvlogs Год назад
Wow super lady inspiration nice sharing
@badukinabutthi5385
@badukinabutthi5385 Год назад
Thank you so much
@vindyarani1885
@vindyarani1885 Год назад
Thanku🙏
@sharadasrinivasamurthy
@sharadasrinivasamurthy Год назад
VERY NICE.........even honourable P M did this business..........congrats ..great job
@SharathSharu-wk6hr
@SharathSharu-wk6hr Год назад
Thank you so much mam your information
@mouneshbadiger3010
@mouneshbadiger3010 Год назад
Good Work Sir 🙏 Hard Work= Success 👍
@NARAYANASHARMA-xp9wb
@NARAYANASHARMA-xp9wb Год назад
👌👏👏
@sbpatil2256
@sbpatil2256 Год назад
Olleya mahiti sir
@7daysvoicedvg2
@7daysvoicedvg2 6 месяцев назад
ಸರ್ ನಮಸ್ಕಾರ ನೀವು ತುಂಬಾ ಅದ್ಭುತ ಕಾರ್ಯ ಮಾಡತ್ತಿರ ನಿಮಗೆ ಹೃದಯದ ಪೂರ್ವಕ ಧನ್ಯವಾದಗಳು ಸರ್ ನಮ್ಮ ದಾವಣಗೆರೆ ವಿಧ್ಯಾರ್ಥಿಭಾವನ ಅತಿರ ಶಿವಕುಮಾರ್ ಸ್ವಾಮಿ ಹೋಟೆಲ್ ಗೆ ದಯವಿಟ್ಟು ಬೇಟಿಯಾಗಿ ಸರ್ ತುಂಬಾ ಕಷ್ಟ ಪಟ್ಟು ದೊಡ್ಡಮಟ್ಟದ ಜೀವನ ಮಾಡುತ್ತಿದ್ದಾರೆ ಪ್ರಭು ಮಾಲಿಕರು ಸರ್
@saravanan_98
@saravanan_98 3 месяца назад
Thank you mam for explaining more about tea bench. And I like your kitchen setup. I took tea bench franchise in my city. My shop is getting ready for opening. I was searching for kitchen setup only for my shop. Your kitchen looks perfect and I got some ideas for my kitchen. Coming month of May or June i will open my shop. Thanks once again.
@rachagondapatil5473
@rachagondapatil5473 Год назад
Supper nice sir👍👌👍👌❤
@prakashpandelu8313
@prakashpandelu8313 Год назад
ಸೂಪರ್ 🌹❤️👍
@rekhahr5738
@rekhahr5738 Год назад
Super sir 👌👌
@omakraachari3792
@omakraachari3792 5 месяцев назад
ಅದ್ಭುತ ನಿಮ್ಮ ದುಡಿಮೆ
@madhukumarmadhukumar6575
@madhukumarmadhukumar6575 7 дней назад
ಸೂಪರ್
@abdulrahiman2738
@abdulrahiman2738 9 месяцев назад
Great ! Madam , super
@tubeinfoful
@tubeinfoful Год назад
Very good ideals of performance thanks for your support for social services
@avchannelvenu9789
@avchannelvenu9789 2 месяца назад
Good information sir and Madame god bless you.
@MrBhargavks
@MrBhargavks Год назад
Good luck to you Sister.🙏
@umaseema3432
@umaseema3432 Год назад
Super ede story, ede thara ಬದುಕಿನ ಬುತ್ತಿ ನಮಗೆ ಒಲೆ ಒಲೆ msg ಕಳಿಸಿ,supper tea shop🎉
@user-el7qm7pb3h
@user-el7qm7pb3h Год назад
👌👍
@sumatimohandas8879
@sumatimohandas8879 Месяц назад
ತುಂಬ ಒಳ್ಳೆ ಕೆಲ್ಸ ಮಾಡಿ ನಿಮ್ಮ ಜೀವನ ನಡೆಸುತ್ತಿದ್ದೀರಿ. Wish ಯು all the best 🎉
@577Pradeep
@577Pradeep 8 месяцев назад
super.. glad they didnt wait for freebies..
@anwarahmad1115
@anwarahmad1115 Год назад
I had tea in ths spot …awsome
@Shanthakumar-hx9od
@Shanthakumar-hx9od Год назад
God bless you madam
@vidyuthhr
@vidyuthhr Год назад
great👍
@mainuneglur8772
@mainuneglur8772 8 месяцев назад
Very nice ಮೇಡಂ..
@supremediesels2957
@supremediesels2957 9 месяцев назад
Very good job madam ,keep it up .
@kumars6807
@kumars6807 Год назад
👌👌👌🙏🙏🙏
@reddynagareddy4857
@reddynagareddy4857 Год назад
Best information
@rameshgokulkar4009
@rameshgokulkar4009 Год назад
Good information new busines eny person👍👌🙏
@gunduraodeo1515
@gunduraodeo1515 Год назад
VERY GOOD JOB.
@basubaraker4746
@basubaraker4746 Год назад
Nim tiluvalikege nanna🙏🙏🙏sis henmakkle strong guru💪
@arihantpadmai4171
@arihantpadmai4171 8 месяцев назад
Super. Madam. God. Belagavi. Dist🎉
@sharanyasharo9190
@sharanyasharo9190 10 месяцев назад
Super all the best madam
@MarutiKambale-vn1gn
@MarutiKambale-vn1gn Год назад
👌👌
@mujeebabuakm
@mujeebabuakm Год назад
God bless you madam you and your family members Jai Karnataka
@manjunthadasanal7109
@manjunthadasanal7109 Год назад
Super sister 😊
@hemavathinagesh2311
@hemavathinagesh2311 Год назад
Congratulations mam🎉
@kavithajaanu3442
@kavithajaanu3442 8 месяцев назад
Am happy to see this & I wish to do it.
@rajendrapatil9429
@rajendrapatil9429 Год назад
Your talking style is super, like you sir
@badukinabutthi5385
@badukinabutthi5385 Год назад
Thank you so much 🙏🏻
@sujayakotian1614
@sujayakotian1614 Год назад
Good work mam devar olledh madli
@anupamaanu974
@anupamaanu974 Год назад
Great job mam All The Best 👏👏👏 suparr tae 👌👌
@vindyarani1885
@vindyarani1885 Год назад
Thanku🙏
@vindyarani1885
@vindyarani1885 Год назад
Thanku🙏
@venkatraj5646
@venkatraj5646 11 месяцев назад
Thank you very much sir , Tea bench
@santoshshetty3989
@santoshshetty3989 Год назад
Great mam All The Best👌👌👌👌👌
@vindyarani1885
@vindyarani1885 Год назад
Thanku sir🙏
@ramarao7139
@ramarao7139 Год назад
All the best 👍 Madam
@ganesha1991
@ganesha1991 Год назад
Sogsagi heludri akka, Olledagli.. Best Wishes for Tea Bench..👍
@vindyarani1885
@vindyarani1885 Год назад
Thanku🙏
@sujathasuvarna7667
@sujathasuvarna7667 9 месяцев назад
All the best Madam ❤
@t.k.lakshmana247
@t.k.lakshmana247 Год назад
Super madam
@banusomesh2716
@banusomesh2716 8 месяцев назад
Very nice madam keep it up all the best your talks are very impressive very supportive ❤please don’t use aluminium use thicker bottom steel vessel God bless you.
@annu_bangeradka
@annu_bangeradka 11 месяцев назад
Good job 🙏
@abhaysuryainspirafitnessms9451
@abhaysuryainspirafitnessms9451 4 месяца назад
Super hard and nice work madam
@praveen-karnikarni8232
@praveen-karnikarni8232 Год назад
Super mam
@chidanandaswamyh.m5015
@chidanandaswamyh.m5015 Год назад
Super meadam neevu thumbane kastapadhira ❤
@revansiddawadeda9511
@revansiddawadeda9511 11 месяцев назад
👍👍
@nagendrar2181
@nagendrar2181 10 месяцев назад
Business super idea
@raniha4659
@raniha4659 Год назад
ನಿಮ್ಮ ಸಾಹಸಕ್ಕೆ ಒಂದು ಸಲಾಂ ಸಿಸ್ಟರ್
@vindyarani1885
@vindyarani1885 Год назад
Thanku🙏
@vijayreddyvijay4167
@vijayreddyvijay4167 Год назад
Super akka
@seethammaob7571
@seethammaob7571 10 месяцев назад
Nanumadbekunthaiddinimadam.🙏👍
@byrannajaya9158
@byrannajaya9158 Месяц назад
Super
@kavyaumashankarkavyaumasha9664
Thank u sir
@madhumns2806
@madhumns2806 9 месяцев назад
God bless you sister good job and good effort... But one request as health conscious my opinion is please use non andoised vessels like steel or cooper utensils for cooking
@roopavishwanath7034
@roopavishwanath7034 Год назад
All the best mam
@chandrasannaiah9784
@chandrasannaiah9784 Год назад
Great inspiration 👌👏👏👏👏
@vindyarani1885
@vindyarani1885 Год назад
Thanku sir🙏
@vijaeendraraorao3375
@vijaeendraraorao3375 Год назад
👍👍👍👍👍👍👍👌
@chandsspasha3562
@chandsspasha3562 9 месяцев назад
Very good 👍
@gopalakrishna2070
@gopalakrishna2070 Год назад
ವೆಲ್.. 🙏🙏🙏🙏🙏👌
@kallesh1988
@kallesh1988 10 месяцев назад
All the best 🎉for your business mam.. For your channel also sir
@lakshmipathi8694
@lakshmipathi8694 10 месяцев назад
Sharanayya sir u r inspiration to youths who have dream of doing own business thanks where is this place
@mahammadyusufnadaf3606
@mahammadyusufnadaf3606 11 месяцев назад
Good job
@user-ly6jp4yj4i
@user-ly6jp4yj4i Год назад
❤❤❤
@nagarajmushigeri9763
@nagarajmushigeri9763 Год назад
Super sir
@user-rj6dw2mj9g
@user-rj6dw2mj9g 8 месяцев назад
Nice ma
@mohand2154
@mohand2154 Год назад
ಹಿತ್ತಾಳೆ ಪಾತ್ರೆ use madi madam
@manjusagar733
@manjusagar733 Год назад
All the best mdm.. 👍
@vindyarani1885
@vindyarani1885 Год назад
Thanku sir🙏
@ashwinin1181
@ashwinin1181 11 месяцев назад
She is Honest
@mgpooja171
@mgpooja171 3 месяца назад
Medum ee businesses madbeku nanu nange support madtira. Yavtara antha company sir.. Medum.. Plzzz help me 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Далее