Тёмный

ಟೂರ್ ಟು ಪ್ರಶಾಂತ್ ಚಕ್ರವರ್ತಿ ನಿರಾಶ್ರಿತರ ಆಶ್ರಮ... | Tour To Prashanth Chakravarthy Ashrama | Heggadde S 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 195 тыс.
50% 1

ಟೂರ್ ಟು ಪ್ರಶಾಂತ್ ಚಕ್ರವರ್ತಿ ನಿರಾಶ್ರಿತರ ಆಶ್ರಮ... | Tour To Prashanth Chakravarthy Nirashritara Ashrama | Heggadde Studio
ನೀವು ನಿರಾಶ್ರಿತರ ಆಶ್ರಮವನ್ನು ಸಂಪರ್ಕಿಸಿ ನಿಮ್ಮ ಕೈಲಾದ ಸಹಾಯವನ್ನು ಮಾಡಿ
Karnataka Janaseva Trust.
Prashanth Chakravarthy Nirashrithra Ashrama..
No : 159/160, Shri shivakumara Swamiji Layout, Hesargatta, Bangalore : 560088
Ph: 9686633888
#Prashanth_Chakravarthy #Prashanth_Chakravarthy_Nirashritara_Ashrama #Karnataka_Janaseva_trust #Heggadde_Studio #Tour_Video
#heggadde_studio #heggadde #heggaddestudio #hometour #hometourvlogs #hometourinkannada #oldagehome #oldagehomes
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

5 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 266   
@HeggaddeStudio
@HeggaddeStudio 2 года назад
Plz Subscribe & Support _ Team Heggadde
@SureshSuresh-fm7tq
@SureshSuresh-fm7tq Год назад
Super Sir
@mohansanthu3368
@mohansanthu3368 Год назад
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌳🌳🌳🌳🌳🌳🌳🌳🌳🌳🌳🌳🌳🌳👌👌👌👌👌👌👌👌👌👌👌👌👌🌴🌴🌴🌴🌴🌴🌴🌴🌴🌴🌴🌴🌴🌴🙏🙏🙏🙏🙏
@manjuthetraveller6589
@manjuthetraveller6589 Год назад
Hvc
@sunderrajsunderraj4528
@sunderrajsunderraj4528 Год назад
@@manjuthetraveller6589 hi
@user-lp8fl8fb2x
@user-lp8fl8fb2x 19 дней назад
​@@SureshSuresh-fm7tqà😊😅😮, ni ni hu hu hu hu hu hu hu hu hu❤
@murthydns936
@murthydns936 Год назад
ಶ್ರೀ ಪ್ರಶಾಂತ್ ಚಕ್ರವರ್ತಿ ನಿಮಗೆ ಭಗವಂತ ಸಕಲ ಸೌಭಾಗ್ಯ ನೀಡಲಿ 🙏
@user-qw2kk2cf6r
@user-qw2kk2cf6r Год назад
ನಾನೊಬ್ಬ ಕ್ಯಾಬ್ ಡ್ರೈವರ್, ಕೊರೋನಾ ಅವಧಿಯಲ್ಲಿ ಸುಮಾರು ಎಂಟರಿಂದ ಹನ್ನೆರಡು ಜನರನ್ನು ಕೊರೋನಾ ಬಂದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದೆ ನನಗೆ ಬರಲಿಲ್ಲ, ಯಾಕೆಂದರೆ ನಾನು ಮನಸಾರೆ ಸೇವೆ ಮಾಡಿದೆ.
@dakshayiniartandcraft6696
@dakshayiniartandcraft6696 Месяц назад
❤magane. YakappA nenage eshtu olle manasu makkle nodalla god bless you. Chennagerappa
@satyaprakashgs2813
@satyaprakashgs2813 2 года назад
ಒಂದು ಉತ್ತಮ ಕೆಲಸ ಹಾಗೂ ಪ್ರಶಾಂತ್ ಅವರ ನಿಸ್ವಾರ್ಥ ಸೇವೆ ನೋಡಿ ಹೃದಯ ತುಂಬಿ ಬಂತು. ಕೋಟಿ ಕೋಟಿ ನಮನಗಳು.👍👍🙏🙏
@vijayalakshmishivabasayyah7701
👍🙏
@sharathholar30
@sharathholar30 Год назад
ಹೋದ ವರುಷ ಹುಟ್ಟುಹಬ್ಬಕ್ಕೆ ಈ ದೇವರುಗಳಿಗೆ ಅನ್ನದಾನ ಮಾಡಿದೆ.ತುಂಬ ಖುಷಿ ಆಯ್ತು.ಅವಕಾಶ ಮಾಡಿಕೊಟ್ಟ ಪ್ರಶಾಂತ್ ಅವರಿಗೆ ದನ್ಯವಾದ.
@VijayaLakshmi-mg9dd
@VijayaLakshmi-mg9dd Год назад
❤👌👌🙏🙏🙏 thanks 🙏 🙏🙏 God bless you 🌹🙏🙏🙏🌹 please adars kadi Sri all the best 👌👌☸️💐💐💐🛐🛐🛐🌞🌹🌹🌹💐💐💐
@VijayaLakshmi-mg9dd
@VijayaLakshmi-mg9dd Год назад
❤🙏🙏🙏❤️👌👌❤️
@narayanik7581
@narayanik7581 Год назад
​@@VijayaLakshmi-mg9dd 😊
@shrikanthshree2945
@shrikanthshree2945 2 года назад
ಪ್ರಶಾಂತ್ ಚಕ್ರವರ್ತಿ ಸರ್ ಯಾರ್ ಏನೇ ನಿಮ್ಗ್ ಹೇಳಿದ್ರು ನಿಮಗೊಂದು ದೊಡ್ಡ ಸಲಾಂ ಒಳ್ಳೇದ್ ಆಗ್ಲಿ ನಿಮಗೆ God bless❤️
@sganesh3274
@sganesh3274 6 месяцев назад
❤❤❤❤❤❤❤OM SHANTHI ANNA BAGAVANTA ENDU NIMMA JOTHE IRALI 🙏🙏🙏🙏🙏🙏🤲🤲🤲🤲✌✌✌🚩🚩🚩🇮🇳🇮🇳🇮🇳🇮🇳🇮🇳🇮🇳
@yashdhyana3662
@yashdhyana3662 2 года назад
Nija appanige uttiro maga sir Nivu all the best god bless you
@Sanjaygowda389
@Sanjaygowda389 Год назад
Ye gubaal correctagi mathadu
@jyothisri1275
@jyothisri1275 Год назад
Sir saybeku anthidda nanage prashant sir
@parvathik2200
@parvathik2200 Год назад
ಸರ್ ನೀವು ತುಂಬಾ ಒಳ್ಳೆ ಕೆಲಸ ವೃದ್ಧರ ಸೇವೆ ಮಾಡುವುದು ದೇವರ ಸೇವೆ ಮಾಡಿದ ಹಾಗೆ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ
@sharathshetty5379
@sharathshetty5379 2 года назад
ರಿಯಲ್ ಹೀರೊ, ಹೃದಯ ಶ್ರೀಮಂತ ವ್ಯಕ್ತಿತ್ವ, ನಿರಾಶ್ರಿತರ ಪಾಲಿಗೆ ಬೆಳಕಾದ ದೇವ ಮಾನವ 🙏 ಗ್ರೇಟ್ ಸರ್.... 🙏
@parimalabai6422
@parimalabai6422 Год назад
Upll
@parimalabai6422
@parimalabai6422 Год назад
Uupl
@shruthipapu4855
@shruthipapu4855 Год назад
Anna nanige 30 years Nan ganda Mosa madi 2 ne maduve aagidane ondu magu ede Hennu Papu nanigu ashramadalli swalpa jaaga Kodi sir plz nanu bekadre kelsa madkondu erthine 😭😭😭😭😭😭😭🙏🙏🙏🙏🙏🙏
@user-fw7vv9qc1q
@user-fw7vv9qc1q Год назад
ಮಕ್ಕಳು ಇಲ್ಲ ಬಂಜೆ ಎಂದರು ಪರವಾಗಿಲ್ಲ ಇಂತರ ಮಕ್ಕಳು ಬೇಡಾ 🙏😥
@ranganathr9712
@ranganathr9712 Год назад
ಎಸ್ 🤔👌
@RakeshRakesh-zd9jj
@RakeshRakesh-zd9jj 5 месяцев назад
T😢 you
@chandrikadevi9215
@chandrikadevi9215 4 месяца назад
Prashant tour superoo super
@vasudev5046
@vasudev5046 2 года назад
No words to express to him he his biggest human being
@surekhachavalagi8732
@surekhachavalagi8732 2 года назад
ಒಳ್ಳೆದಾಗಲಿ ಸಂದೀಪ ಅವರೇ ನಿಮಗೆ... ಜನರಿಗೆ ಒಳ್ಳೆಯ ಸಂದೇಶ ಕೊಡಲು.. ಬದುಕು ಅರ್ಥಮಾಡಿಸಲು ಒಳ್ಳೆಯ ಕಡೆ ಪಯಣಿಸಿ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ..... ಮಕ್ಕಳಿಂದಲೇ ಇಂದು ವೃದ್ಧಾಶ್ರಮ ನಿರ್ಮಾಣವಾಗುತ್ತಿರುವುದು.. ಪ್ರತಿಯೊಬ್ಬ ಮಕ್ಕಳು ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲಿ ಇಂಥ ಆಶ್ರಮಗಳು ನಿರ್ಮಾಣವಾಗದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ... ಮಕ್ಕಳನ್ನು ನಂಬಿದ ತಂದೆ-ತಾಯಿಗೆ ಮಕ್ಕಳಿಂದಲೇ ದೂರದ ಪಯಣ... ಆಶ್ರಮದಲ್ಲಿ ಇದ್ದಷ್ಟು ತಂದೆ-ತಾಯಿ ಚೆನ್ನಾಗಿ ಇರುತ್ತಾರೆ ಎಂದು.. ನಾವು ಅಂದುಕೊಳ್ಳುತ್ತೇವೆ ಅಷ್ಟೇ ಅವರು ಇರುವಷ್ಟು ದಿನ ಕೊರಗುತ್ತಾರೆ ಮಕ್ಕಳ ನೆನಪಲ್ಲಿ.... ಇಂತಹ ಕಷ್ಟ ಯಾರಿಗೂ ಬರದೇ ಇರಲಿ..Surekha
@saritahallur6165
@saritahallur6165 Год назад
ಸೂಪರ್ ಸರ್ ನಿಮ್ಮ ದೇವಾಲಯ ಈ ದೇವಾಲಯಕ್ಕೆ ನೀವೇ ದೇವರು ಸರ್
@user-nw9ot4ge7z
@user-nw9ot4ge7z 5 месяцев назад
ಸೂಪರ್ ಅಣ್ಣ
@user-js7cd3fh7l
@user-js7cd3fh7l Год назад
Love u ಪ್ರಶಾಂತ್ sir ನಿಮ್ಮ ಈ ಸೇವೆಗೆ ನನ್ನದೊಂದು ಸಲಾಂ 🙏
@SiriMallige
@SiriMallige 10 месяцев назад
ಪ್ರಶಾಂತ್ ಚಕ್ರವರ್ತಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಆಶ್ರಮ ನಡೆಸುವ ನಿಮ್ಮ ಎಲ್ಲಾ ಕುಟುಂಬದವರಿಗೂ ಧನ್ಯಾವಾದಗಳು ಕೋಟಿ ಕೋಟಿ
@user-wd8zp7lh9g
@user-wd8zp7lh9g Год назад
🙏🙏🙏🙏🙏🙏🙏🙏ಪ್ರಶಾಂತ್ ಚಕ್ರವರ್ತಿ ಸರ್ನೀವು ನಿಜವಾಗಲೂ ಮನಸ್ಸಿಂದ ಚಕ್ರವರ್ತಿ ಸಾಮ್ರಾಟ ಚಕ್ರವರ್ತಿ
@shivalingegowda2698
@shivalingegowda2698 Год назад
ತುಂಬಾ ಒ ಳ್ಳೇ ಕೆಲಸ ಮಾಡುತ್ತಿದೀಯಾ ನಿಮಗೆ ಧನ್ಯವಾದಗಳು
@maheshps9224
@maheshps9224 5 месяцев назад
You are doing great job sir.
@SanjuKumar-hm1rq
@SanjuKumar-hm1rq Год назад
Super anna ya valle kelasa madatha edira navu dinalu dodativi anna.nim videos nodi tumba kushi agute navu helodu este valle kelasa madatha edira nim ge devaru valledu madali anta heloke esta padatini all the best annaya
@cmyoutubechannel3634
@cmyoutubechannel3634 Год назад
Hi PC sir ನಿಮ್ಮ ಈ ಒಳ್ಳೆ ಕೆಲಸಕ್ಕೆ ತುಂಬು ಹೃದಯದ ಧನ್ಯವಾದಗಳು Thank you sir
@Mandyadavnu
@Mandyadavnu Год назад
ಪ್ರಶಾಂತ್ ನಿಜಕ್ಕೂ ಚಕ್ರವರ್ತಿಯೇ‌🙏❤✌
@shobhagh7213
@shobhagh7213 Год назад
Prashanth sir nivu tumba olle kelsa madtidira all the best sir devaru nimage olledu madli
@girijans9312
@girijans9312 Год назад
Prashanth nemage koti koti namaskara God bless your family
@sudesh95csudesh4
@sudesh95csudesh4 Год назад
ನಿಮ್ಮ ಎಲ್ಲ ಇನ್ಫಾರ್ಮಶನ್ ಸೂಪರ್.. ಹಾಗೆ ನಿಮ್ಮ ಈ ಕೆಲಸ ಕಾರ್ಯಕ್ಕೆ ದೇವರು ಆಶೀರ್ವಾದ ಸಲಿ. ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್
@shamanthapooja2644
@shamanthapooja2644 Год назад
ತುಂಬಾ ಧನ್ಯವಾದಗಳು ಸಾರ್ ದೇವರು ಒಳ್ಳೆಯದು ಮಾಡಲಿ 💐💐💐💐💐💐💐💐💐
@TANISHG-wd3tu
@TANISHG-wd3tu Месяц назад
Very nice
@user-lq2hd4fq9y
@user-lq2hd4fq9y Год назад
ಪ್ರಶಾಂತ್ ಚಕ್ರವರ್ತಿ ಬಗ್ಗೆ ಮಾತಾಡುವವರು ತಾಕತ್ತಿದ್ದರೆ ಈ ರೀತಿಯ ಕೆಲಸ ಮಾಡಲಿ ಅಂತ ಹೇಳಲು ನಾನು ಇಚ್ಛೆ ಪಡ್ತೀನಿ ಯಾಕಂದರೆ ನಾನು ನೇರವಾಗಿ ನೋಡಿದ್ದೀನಿ ಪ್ರಶಾಂತ್ ಚಕ್ರವರ್ತಿ ಅವರಿಗೆ ನನ್ನದೊಂದು ನಮಸ್ಕಾರ🙏🙏🤝🤝💛💛❤️❤️🌹
@srinivasnagaraj3187
@srinivasnagaraj3187 Год назад
You are great man serving human society let God give you strength To help people.
@trnagesha5227
@trnagesha5227 Год назад
Hats off 2 you sir, great work, god bless u and your family
@govindaraj2578
@govindaraj2578 3 месяца назад
Good job ❤❤❤
@shyamc2064
@shyamc2064 Год назад
ಮಾನವೀಯತೆಯೇ ನಿಜವಾದ ಧರ್ಮ...
@yamunaanitha3544
@yamunaanitha3544 Год назад
Prashanth Sir, nimage koti koti namaskaaragalu. Nimage n nimma kutumbakke olleya Health, Wealth kottu kapadali.
@geethaan3687
@geethaan3687 Год назад
ಕೋಟಿ ನಮಸ್ಕಾರ ನಿಮಗೆ.ಇನ್ನೂ.ಇನ್ನೂ.ಒಳ್ಳೇದು ಆಗಲಿ ನಿಜವಾದ.ಚಕ್ರವರ್ತಿ ನೀವೇ ಸರ್
@siddapajisiddusiddapajisid7716
🙏🙏🙏🙏🙏 sir tumba thanks sir nihu tumba vale kelsa madthaedira🙏
@sudhabk4152
@sudhabk4152 7 месяцев назад
Tumba olle kelsa
@girishb5913
@girishb5913 Год назад
Great job Prashant sir
@jagadishsheela247
@jagadishsheela247 Год назад
🙏 sir nanna kadehinda nimage saavira salam nimage matthu nimma family ge devaru nooru varusha ayush kodali 🙏🙏🙏🙏🙏🙏🙏🙏
@sumangalahchandru6069
@sumangalahchandru6069 Год назад
Nimma bagge namge Hemme ansutte chakravarti sir🙏🙏🙏🙏🙏.
@saraswathin1157
@saraswathin1157 Год назад
Sirnimma*Nimamatinateyanimma;Kelasavu Chanagede;Hatsof:UBrotherOmshanti*
@veenakumar4502
@veenakumar4502 Год назад
Very good job prashanth sir devaru nimge olleyadannu madali nanu omme nimma kendrake beti needtini
@manojmuthanna6519
@manojmuthanna6519 Год назад
ಒಳ್ಳೆಯದಾಗಲಿ
@lathakumar5912
@lathakumar5912 Год назад
Thumba ohllekelsa madtidira sir .god bless you
@revathibs7841
@revathibs7841 Год назад
God bless you Prashant.nimma ashramakke donate maduva bagge Thilisi.
@rajendraanegundi1409
@rajendraanegundi1409 Год назад
ಇವರ ಉದಾತ್ತ ಸೇವೆ ಮೆಚ್ಚುಬೇಕಾದದ್ದು 👍
@JyothiS-uu2fe
@JyothiS-uu2fe 8 месяцев назад
God bliss you sire don't vary brother
@srinathamc8523
@srinathamc8523 Год назад
Good work Sir, your inspiration to current generation 🙏
@anand7nw724
@anand7nw724 2 года назад
God give still more strength to you sir 🙏🙏🙏🙏🙏🌷🌷🌼🌻🏵🌸💐
@mahadevgowda7349
@mahadevgowda7349 Год назад
ಯಾವನ್ ಯಾವನೋ ಅನಕ್ಷರಸ್ತ ನನ್ ಮಕ್ಕಳು ಹೆಂಡ ಹಣ ಬಿರಿಯಾನಿ ಹಂಚಿ ಗೆದ್ದು ಕೋಟಿ ಕೋಟಿ ದುಡ್ಡು ಕೊಳ್ಳೆ ಹೊಡೆದು ಬದುಕತಿರಬೇಕಾದ್ರೆ ಪಾಪ ಇಲ್ಲೊಬ್ಬ ಮಹಾತ್ಮಾ ನಿರಾಶ್ರಿತರಿಗೆ ಆಶ್ರಯ ಕೊಟ್ಟು ಸ್ವಂತ ಮಕ್ಕಳಂತೆ ಪೋಷಣೆ ಮಾಡುತಿರುವಾಗ ಯಾರಿಗೋ ಬೆರೆಕೆಗೆ ಹುಟ್ಟಿರೋ ನನ್ ಕಚಡಾ ಮಕ್ಕಳು ಇವರ ಬಗ್ಗೆ ಮಾತಾಡೋ ಯೋಗ್ಯತೆ ಇದ್ಯಾ ಹೇಳಿ 🤔🤔 ಏನ್ರಿ ಈವಾಗ ದುಡ್ಡು ಮಾಡಿದ್ರೆ ಮಾಡ್ಲಿ ಬಿಡಿ ತಪ್ಪೇನು ಕಳ್ಳ ನನ್ ಮಕ್ಕಳೆಲ್ಲ ಮೇಯಿತಿಲ್ವಾ ಹೇಳಿ. ಪಾಪ ಇವರು ತಮ್ಮ ಕೈಲಾದ ಸೇವೆ ಮಾಡೋದೇ ತಪ್ಪಾ 🤔 ಡೋಂಟ್ ವರಿ ಸರ್ ದೇವರೊಬ್ಬ ಇದ್ದಾನೆ ಯಾವ್ ಲೋಫೆರಗಳು ಬೊಗಳಿದರೇನು ಅವರೆಲ್ಲ ನೀವಾಕೋ ಯಕಾಡ ಸಮ 🙏
@vijayathingalaya8019
@vijayathingalaya8019 Год назад
Great sir. Hege duddu hondistiri sir
@darshankumarkk5064
@darshankumarkk5064 2 года назад
BOSS Nice information sir Hatsoff heggade studios
@sudhabv3042
@sudhabv3042 Год назад
Makkalillade iruva niraashritariguu idu olleya taanavenisutte. Intaha kelasa maadaluu vishaalavaada manassu beku. Super
@radhachowdaiah1607
@radhachowdaiah1607 Год назад
Thank you very much God bless you maga🙏🙏🙏👏👏👏🙌🙌🙌❣️🌹
@sanjaybangadi3372
@sanjaybangadi3372 Год назад
ಈಗಿನ ಕಾಲದಲ್ಲಿ ಕಲಿಯುಗದ ದೇವರು ಇವರು
@roopaabhiroopa7829
@roopaabhiroopa7829 Год назад
Sir super devaru nimge olledu madli
@krishnakumari1753
@krishnakumari1753 Год назад
ಈಗ ಆರಂ ಇದ್ದೀರಾ ಪ್ರಶಾಂತ್ ಅವರೇ
@jyothijyothishobha4453
@jyothijyothishobha4453 Год назад
Verygood work sir Godbless u
@kannadaviews3326
@kannadaviews3326 2 года назад
ಸರ್ ದುಡ್ಡು ಮಾಡ್ಬೇಕು ಅಂತ ಯಾರೂ ಬರಲ ಸರ್ ........,..,..........ಪ್ರಶಾಂತ್ ಚಕ್ರವರ್ತಿ ಹಾರ್ಟ್ಲಿ ಸೂಪರ್ god bless you 💐
@bjraghuraju4470
@bjraghuraju4470 Год назад
🙏🙏ದನ್ಯವಾದ👏👏
@reddy4766
@reddy4766 Год назад
ಸೂಪರ್ ಸ್ಟಾರ್
@hildasequeira6170
@hildasequeira6170 10 месяцев назад
God bless you 🙏 sir. Good job,keepit up
@priyankachavan4206
@priyankachavan4206 Год назад
Sir your doing a great job we are really inspired by your work so we are going to help people as much as possible
@putturmangalore7985
@putturmangalore7985 9 месяцев назад
Prasanth E is very brilliant 👏 👏👏👏
@shantaaithal8253
@shantaaithal8253 Год назад
ಸೂಪರ್. ಸರ್
@prajwalakeerthi4207
@prajwalakeerthi4207 2 года назад
Sir thumba great sir
@hemaganesh1130
@hemaganesh1130 9 месяцев назад
Prashanth god bless you sir
@rekharekha2503
@rekharekha2503 Год назад
Hat. S. Off. Pc. Sir.
@kokilavanikokilavani5631
@kokilavanikokilavani5631 Год назад
Nimma kaaryakke 👏👏
@vishwanathgowda-vo4ey
@vishwanathgowda-vo4ey Год назад
Nivu live mado uddesha super sir,and nivu 100 jana nodkoli nivu dudd madkoli thumba Artha ide sir
@AshrafAshraf-oe2rh
@AshrafAshraf-oe2rh Год назад
ಸೂಪರ್ ಸರ್ 🙏🏻🙏🏻🙏🏻
@Himaanvii369
@Himaanvii369 9 месяцев назад
GOD BLESS YOU SIR🙏👍👏
@vijayalakshmirao6702
@vijayalakshmirao6702 Год назад
Hatsoff to ypu for the Great Job Prashant Chakravartiji. Very rarely we find real humans like you. May God Bless you with long and happy life. 🙏🙏🙏🙏🙏🙏🙏🙏🙏
@hareeshavspoorthy7721
@hareeshavspoorthy7721 Год назад
Great sir,we follow you
@ushal4766
@ushal4766 Год назад
God bless you Anna.
@kundargikundargi1841
@kundargikundargi1841 Год назад
God bless you sir
@shakunthalajeswanth3050
@shakunthalajeswanth3050 Год назад
🙏🙏🙏🙏
@ateeshnaik9456
@ateeshnaik9456 Год назад
Devru guru ,nivu , yogesu Hat's up you Sir
@netharavathi8669
@netharavathi8669 Год назад
Super sir 🙏🙏
@naveenreddy4835
@naveenreddy4835 Год назад
Great sir
@triveniyoutubechannel881
@triveniyoutubechannel881 Год назад
Matu bartailla prashantanna nimage🙏🙏🙏🙏🙏🙏🙏🙏
@Annappa-123
@Annappa-123 Год назад
Really very good job, and God bless you Brother
@sunithasridhar9819
@sunithasridhar9819 Год назад
Good luck. God bless 🙏
@vinaypatil3368
@vinaypatil3368 Год назад
Nice work 🙏🙏
@chanchireddy3037
@chanchireddy3037 Год назад
Tumba great sir 💐💐💐
@MercyRathna-hc7oe
@MercyRathna-hc7oe 8 месяцев назад
Guolri. God. Brother. Thang. You. Amen. Jesuss
@pavitram4563
@pavitram4563 Год назад
super.sir👌
@vaisusahnvi9940
@vaisusahnvi9940 Год назад
Very nice job sir🙏🙏
@saraswathipragyan4162
@saraswathipragyan4162 Год назад
God bless sir
@AkshayKumar-kp2eb
@AkshayKumar-kp2eb Год назад
Really good job sir🙏 god bless you sir 🙏
@vinaym8959
@vinaym8959 Год назад
God bless you sir 🙏
@madhumadhu5580
@madhumadhu5580 2 года назад
God of prashanth chakravarthy sir
@shreekanth4415
@shreekanth4415 Год назад
Great job ❣️❣️
@vanajakshivanja4370
@vanajakshivanja4370 Год назад
nimma niswaartha.seveege.nanna.namanagalu.anna
@madhub3476
@madhub3476 Год назад
ಉತ್ತಮವಾದ ಕೆಲಸ ಸರ್
@ankithm.s.1958
@ankithm.s.1958 Год назад
God bless your job 🙏🙏🙏
@ganeshnayak1988
@ganeshnayak1988 Год назад
God bless you bro
@ravipk7696
@ravipk7696 Год назад
Super
Далее
BABYMONSTER - ‘FOREVER’ M/V
03:54
Просмотров 24 млн
Venkatachala Avadhoota speech
26:05
Просмотров 15 тыс.