Тёмный

ಡಿಕೆಶಿ ಸಿಎಂ ಕನಸು ಭಗ್ನ; ಸಿದ್ದು ಸಿಎಂ ಆಗಿರೋವರೆಗೂ ಸರ್ಕಾರ ಸೇಫ್‌; ಜಾರಕಿಹೊಳಿ ಬಾಂಬ್‌ | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 264 тыс.
50% 1

ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿರುವಾಗ ಸಿದ್ದರಾಮಯ್ಯ ಆಪ್ತರ ಬಳಗದಲ್ಲಿ ಗುರುತಿಸಿಕೊಂಡವರು, ಸಿದ್ದರಾಮಯ್ಯ ಕನಸಿಗೆ ಹೆಗಲಾಗಿ ನಿಂತಿದ್ರು.. 2018ರಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗದೇ ಜೆಡಿಎಸ್‌ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿದ್ರು.. ಮೈತ್ರಿ ಸಮಯದಲ್ಲಿ ಡಿಕೆ ಶಿವಕುಮಾರ್‌ ಜಲಸಂಪನ್ಮೂಲ ಖಾತೆ ಜೊತೆ ಪ್ರಮುಖ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿದ್ದರು.. ಆದ್ರೆ ರಮೇಶ್‌ ಜಾರಕಿಹೊಳಿಗೆ ಜಲಸಂಪನ್ಮೂಲ ಸಚಿವನಾಗಬೇಕೆಂಬ ಕನಸು ಇತ್ತು,. ,ಅದಿಕ್ಕೆ ಕೊಳ್ಳಿ ಇಟ್ಟವರೇ ಡಿಕೆ ಶಿವಕುಮಾರ್‌ ಎಂಬ ಮಾತಿದೆ.. ಅಲ್ಲದೆ ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪ ಇತ್ತು.. ಇದೆಲ್ಲವನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ ರಮೇಶ್‌ ಜಾರಕಿಹೊಳಿ ಸಮಯಕ್ಕಾಗಿ ಕಾಯುತ್ತಿದ್ದರು.. ಕೊನೆಗೂ ತಮ್ಮ ಆಪ್ತ ಗೆಳೆಯರೊಂದಿಗೆ ಕಾಂಗ್ರೆಸ್‌ ಸರ್ಕಾರ ಕೆಡವಿ,, ಬಿಜೆಪಿಗೆ ಜಂಪ್‌ ಆಗಿ ಹೊಸ ಸರ್ಕಾರ ರಚಿಸಿದರು..
#rameshjarkiholi #siddaramaiah #dkshivakumar
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Кино

Опубликовано:

 

20 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 81   
@shivanandasgowda5744
@shivanandasgowda5744 8 дней назад
ಬಾಂಬ್ ಅಲ್ಲಾ ಸತ್ಯವಾದ ಮಾತು
@user-yp7ib7eh5b
@user-yp7ib7eh5b 3 дня назад
"p
@thimmaiahthimmaiah8948
@thimmaiahthimmaiah8948 8 дней назад
100%👍
@chandrudevarsali519
@chandrudevarsali519 8 дней назад
D K shivakumar ಅವರು C M ಆಗಲ್ಲ......
@kiranadevaramani1934
@kiranadevaramani1934 8 дней назад
ಜೈ ಸಿದ್ದರಾಮಯ್ಯ ❤
@swamyyogaswamyyoga
@swamyyogaswamyyoga 6 дней назад
Shubhavagali . brother
@M1h5s8
@M1h5s8 9 дней назад
ಜಾರಕಿಹೊಳಿ ಬ್ರಾಂಡ್
@RajugowdaRajugowda-xr8wz
@RajugowdaRajugowda-xr8wz 6 дней назад
Yes 💯👌
@swamybs5158
@swamybs5158 6 дней назад
Huli
@m.ashrafmohd8730
@m.ashrafmohd8730 9 дней назад
It's right 👍
@mahanteshtalawar1627
@mahanteshtalawar1627 8 дней назад
ನಮ್ಮ ಸಾವ್ಕಾರಾಗಲು ಹೇಳಿದ್ರ ಮುಗಿತು ಅದೇ 100% ಗ್ಯಾರೆಂಟಿ
@NageshMN-zh8mq
@NageshMN-zh8mq 8 дней назад
Siddaramayya and team congress na king
@duragppamareppagol
@duragppamareppagol 6 дней назад
ಜೈ ಜಾರಕೀಹೋಳಿ ಬ್ರದರ್ಸ್ 💪💪💪💪💪
@chetangowda7291
@chetangowda7291 8 дней назад
First jarkiholi ge cheddi sariyagi hakolike helu
@aganandjiolajsteani4221
@aganandjiolajsteani4221 8 дней назад
Time band ithe
@veera-ee6px
@veera-ee6px 7 дней назад
Chethan ಗೌಡ ಹುಷಾರು ನಿಮ ಮನೆ ಹೆಣ್ಣು ಮಕ್ಕಳ ನಾ ಹುಷಾರ್ ಆಗಿ ನೋಡ್ಕೋ ಯಾಕೆಂದ್ರೆ ಚಡ್ಡಿ ಸರಿ ಇಲ್ಲ
@towbarnonveg7812
@towbarnonveg7812 4 дня назад
Howdu...
@hbbhajantribgk7175
@hbbhajantribgk7175 7 дней назад
🐅 Jharkiholi savakar
@MAHANTGOUDAGOUDRA-kp9eg
@MAHANTGOUDAGOUDRA-kp9eg 4 дня назад
100%
@KeshavBhat-jh2bf
@KeshavBhat-jh2bf 8 дней назад
ಸರ್, ಯಾರಾದ್ರೂ ಕರ್ನಾಟಕದ ಜನರಿಗೆ ಚೊಂಬೆ ಗತಿ.😂😂😂😂😂😂😂😂
@jaganathjaganath3042
@jaganathjaganath3042 4 дня назад
Congress's ge chombe gathi janagalige eeenooo ella thondare
@hiprompt7036
@hiprompt7036 4 дня назад
Nothing
@prakashmagadum1416
@prakashmagadum1416 8 дней назад
cd 😢😮😅😂
@veeresh.g.earaiah6124
@veeresh.g.earaiah6124 8 дней назад
I am Sorabha
@venkatsanjeev855
@venkatsanjeev855 7 дней назад
Administation bagge yochane madi Yaru C.M. antha heli time pass madabedi.
@narayanshetty2281
@narayanshetty2281 8 дней назад
Sarkara safe jana saf
@user-hi5mb8xz1y
@user-hi5mb8xz1y 8 дней назад
ಜೈ ಡಿ ಬಾಸ್
@kantharajun2111
@kantharajun2111 7 дней назад
This is good plane sir
@ramachandrayb3718
@ramachandrayb3718 7 дней назад
JAI...BADAVARA....AND....MADYAMA...VARGADA....RAMAYYA 🙏
@RajRaj-or4xo
@RajRaj-or4xo 8 дней назад
Happy birthday to you to Bootrajubk kosher ecmhi
@ManjuNathG-kl5nb
@ManjuNathG-kl5nb 4 дня назад
Jai siddaramaiha Jai Sathish jaarakiholi, Jai zameer.jai MB patil.jai parameshwar
@ashrafkwt8264
@ashrafkwt8264 8 дней назад
Who is ramesh??
@gkgowdagopi4736
@gkgowdagopi4736 8 дней назад
Ninnatra enu news illa adru vedio madide besh
@chowdeshhbchowdeshhb3095
@chowdeshhbchowdeshhb3095 8 дней назад
Kamuka lofar 😂😂😢
@gurupadbiradar1669
@gurupadbiradar1669 8 дней назад
Neeravarige grant bidalu dkc heli sir
@sanjaykanagale5562
@sanjaykanagale5562 7 дней назад
Ramesh jarkiholi belagavi Dhore 🎉 🎉
@ShettyNandraj-ps9iy
@ShettyNandraj-ps9iy 8 дней назад
JAI...BADAWARA....AND....MADYAMA....VARGADA....RAMAYYA 🙏
@kumarmaratha2223
@kumarmaratha2223 8 дней назад
Govt erode doubt
@annaseehadawa4584
@annaseehadawa4584 7 дней назад
Kajjida news
@raghuveerashenoyk3254
@raghuveerashenoyk3254 8 дней назад
This game D K Shi too can play...... Wait & see...
@siddarajumanutanu9345
@siddarajumanutanu9345 5 дней назад
Lo cd Ramesa dkdu 1s.... ninu
@user-mr3sy4bj6i
@user-mr3sy4bj6i 2 дня назад
Nimmanthavru Himalaya seridre...dilli Karnataka bhavanakke kale irolla m atthu hennu makklige thorsu thorsu anutha heloru yaru.
@eo8923
@eo8923 8 дней назад
Dkshi CM hagalu jarakiholi brothers and present CM and his followers bidalla
@ReddyReddy-vh5te
@ReddyReddy-vh5te 8 дней назад
Cd 😂😂😂
@basavarajkinnal4229
@basavarajkinnal4229 8 дней назад
DK super power man CM💯💯💐💐💐💐💐💐💐💐💐💐💐💐
@madhu_1489
@madhu_1489 8 дней назад
Shata channel 😂
@revannadprevanna183
@revannadprevanna183 8 дней назад
D K Cm agoke 100% chance Ella bidappa,
@user-kb2jw2vk8o
@user-kb2jw2vk8o 7 дней назад
Siddaramaiah completetted five years don't disturb...siddu is Lion....dk taradu yavadu Ella...
@AnwarAnwar-vg6nw
@AnwarAnwar-vg6nw 9 дней назад
Hogolo.hucha
@viteshkumarh2293
@viteshkumarh2293 7 дней назад
CD 💿 jai Congress 🤚
@user-vf1rm1fg7z
@user-vf1rm1fg7z 8 дней назад
Evanobha. Loper. Pant. Raja
@AnwarAnwar-vg6nw
@AnwarAnwar-vg6nw 9 дней назад
Lofer
@KamalamalleshK
@KamalamalleshK 8 дней назад
Congres sarkara beelisoke congres avren dadra geddiride hechu ellaru ondagi dkna ondalla ondu dina cm madtare siddaramayanavre opkondu koneyalladru cm madtare avrella ottagirodanna nodtira pls congres navrella dkge saport madi yaru dveshus bedi
@ansara.3374
@ansara.3374 7 дней назад
ನೀನು ನಿನ್ನ ಚಾನೆಲ್ ಹೆಸರು ಬದಲಾಯಿಸಿ ಬಿಜೆಪಿ 🪣 ಚಾನೆಲ್ ಅಂತ ಚೇಂಜ್ ಮಾಡಿಕೋ 😂
@nagarajramiah1007
@nagarajramiah1007 8 дней назад
He is. Not God mr jarkeyholi
@yallappanavalagund7786
@yallappanavalagund7786 6 дней назад
CD Ramesh
@indreshb.g717
@indreshb.g717 8 дней назад
Ninu.mathu.. ರಮೇಶ.d.k.s.du.seta.taribeku.nivu.d.k.ge. ಸೆಟ.ಇದ್ದಂಗೆ
Далее