ನಿಮ್ಮ ಈ ಸ್ಟೋರಿ ಮಾಡುವುದನ್ನು ನಿಲ್ಲಿಸಬಾರದು ಮಗಳೆ. ನೀವು ಸತ್ಯವಾದ ಮಾಹಿತಿ ಕೊಡುತ್ತೀರಾ ಎಷ್ಟೊಂದು ಓದಿದ್ದರೂ ಸರಳ ನಿಮ್ಮ ನಡೆ ನುಡಿ ಹೀಗೆ ಸಾಗಲಿ ನಿಮ್ಮ ಪಯಣ ನಮ್ಮೊಂದಿಗೆ ಮಗಳೆ 💕💕💕💕💕💕💕💕💕❤❤❤❤❤❤❤👍
ಹ್ಹಾದು ಸಾವಿಲಾದ್ದ ಮನೆಯಲ್ಲಿ ಸಾಸುವೆ ಕಾಳು ತಗೊಂಡು ಬಾ ನಿಮ್ಮ ರೇಣುಕಾ ಸ್ವಾಮಿ ನಾ ಬದುಕಿಸೋಣ ಓಕೆ ಸಾವು ಸಾವೇ ಯಾರು ತರೋಕೆ ಆಗಲ್ಲ ಅದಕ್ಕೆ ಏನು ಪರಿ ಹರ ಮಾಡಬೇಕು ಅಂಥ ಯೋಚನೆ ಮಾಡಿ
Iwath nam maklu kelo kelawu costly items kodsakk aglilla andhre uryatthe namge Next ah magu baro problems yella List heltha irthare Nim Thukali boss aachey bandh thakshna.. Monthly monthly full fill madakk heli 😂😂
ಸರಿಯಾಗಿ ಉತ್ತರ ಕೊಟ್ಟಿದ್ದೀರಾ ಸಿಸ್ಟರ್ ಟ್ಯಾಂಕು ನಿಮ್ಮ ಪ್ರೀತಿ ಹೀಗೆ ಸದಾಕಾಲ ಇರಲೆಂದು ಆ ದೇವರಲ್ಲಿ ಕೆಳಕೊಳ್ಳುತ್ತೇನೆ ನಮ್ಮ ಪ್ರೀತಿ ಸದಾಕಾಲ ಇರುತ್ತೆ ಸಿಸ್ಟರ್ ಜೈ ಡಿ ಬಾಸ್ ❤❤
ಬೀದೀಲಿ ಆನೆ 🐘 ಹೋಗೋವಾಗ ನಾಯಿಗಳು 🐕🐕 ಬೊಗಳುತ್ವೆ ಆ ನಾಯಿಗಳಿಗೆ ಕಲ್ಲು ಹೊಡೆದುಕೊಂಡು ಕೂತರೆ ನಾವ್ ಮಾಡೋ ಕೆಲಸ ಆಗುತ್ತಾ? Boss is always boss, and my whole heart ❤️ is boss territory. Love you boss and Thank you ಅಕ್ಕ❤