Тёмный

ಡೈವೋರ್ಸ್ ವಿಷಯ ಯಾರಿಗೂ ಹೇಳಬಾರದು ಅನ್ಕೊಂಡಿದ್ವಿ.. ಆದ್ರೆ...! | Chandan Shetty | Kirik Keerthi | SPK 

Speed Plus Karnataka
Подписаться 390 тыс.
Просмотров 839 тыс.
50% 1

Опубликовано:

 

11 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 609   
@Lightfultalks
@Lightfultalks 2 месяца назад
Respect for Chandan Shetty
@kavyashris6115
@kavyashris6115 2 месяца назад
I think keerti should allow guests to open up .. instead of intrupting them more
@sariputra9999
@sariputra9999 2 месяца назад
Even I have the same thought
@occasional322
@occasional322 2 месяца назад
ನಂದು ಡೈವೋರ್ಸ್ ಆಗಿದೆ ಯಾವನಾದರೂ interview ಮಾಡ್ರೋ ಅಂತ ಒಳ ಮನಸ್ಸು ಹೇಳ್ತಿದೆ ಅವನಿಗೆ ಅದಕ್ಕೆ ಮದ್ಯೆ ಮದ್ಯೆ ಕಡ್ಡಿ ಅಲ್ಲಾಡಿಸೋದು
@mamathakl
@mamathakl 2 месяца назад
😂😂 ಕೀರ್ತಿ ನಿಮ್ ವಿಷಯ ಹೊರಗೆ ಬರಲೇ ಇಲ್ಲ ಬೇರೆಯವರ ವಿಷಯ ಕೇಳೋಕೆ ಎಷ್ಟೂ ಪ್ರಶ್ನೆ 😅 ಬರುತ್ತೆ ಅಲ್ವಾ
@tharun7555
@tharun7555 22 дня назад
ಅವ್ರು ಕಥೆ ಹೇಳಿ ಒಂದ್ ವರ್ಷ ಆಗಿದೆ ನೀವು ನೋಡಿಲ್ಲ ಅನ್ಸತ್ತೆ ಅಷ್ಟೇ
@nayananayana9201
@nayananayana9201 7 дней назад
💯🤣😂
@adugearamane2023
@adugearamane2023 2 месяца назад
ನಾವು ಎಷ್ಟನೇ ಸೆಂಚುರಿ ಲೀ ಇದ್ರು ಕೂಡ.... ಒಬ್ಬರನ್ನ ಒಬ್ರು ಅರ್ಥ ಮಾಡ್ಕೊಂಡು ಬದುಕಿದ್ರೆ ಅದೇ ಜೀವನ ಅನ್ನಿಸಿಕೊಳ್ಳೋದು....ಈಗ ಬರೀ ಡಿವೋರ್ಸ್ ಗಳೇ ಹೆಚ್ಚಾಗಿದೆ....ಅದು ಮದುವೆ ಆಗಿ ಕೆಲವು ವರ್ಷಗಳಿಗೆ....ತುಂಬಾ ಬೇಜಾರ್ ಅನ್ನಿಸತ್ತೆ....ಹೊಂದಾಣಿಕೆ ಇಲ್ಲ ಅಂತ ಹೇಳ್ತಾರೆ....ಆದ್ರೆ ನಮ್ ಹಿರಿಯರು ಎಲ್ಲವನ್ನೂ ಸಹ ಅನುಸರಿಸಿಕೊಂಡು ಬಂದಿಲ್ವ...ಬದುಕಿ ಬಾಳಿಲ್ವಾ??? ಆಗ ಎಲ್ಲವೂ ಸರಿಯಾಗಿಯೇ ಇತ್ತಲ್ಲ.... ಏನೇ ಆಗ್ಲಿ ಬಿಡ್ಲಿ ... ಇಬ್ರೂ ಇಷ್ಟ ಪಟ್ಟು ಅಥವಾ ಅಪ್ಪ ಅಮ್ಮ ನೋಡಿದ ಹುಡುಗನೋ ಹುಡುಗಿಯೋ ಒಟ್ಟು ಮದ್ವೆ ಆಗಿರ್ತೀವಿ....ಹೇಗಾದ್ರೂ ಹೊಂದಿಕೊಂಡು ಸಂಸಾರ ಮಾಡ್ಲೆ ಬೇಕು....ಯಾರಾದ್ರೂ ತಲೆ ಬಾಗ್ಲೆ ಬೇಕು...ಅದ್ರಲ್ಲೂ ಹೆಣ್ಣಾದವಳು ಸ್ವಲ್ಪ ತಗ್ಗಿ ಬಗ್ಗಿ ನಡೆದರೆ ತುಂಬಾ ಒಳ್ಳೆಯದು....ಹೆಣ್ಣೇ ಯಾಕೆ ಅಂದ್ರೆ.... ಆ ಗುಣ ಹೆಣ್ಣಿಗೆ ಹುಟ್ಟಿನಿಂದಲೇ ಆ ದೇವರು ನೀಡಿರುತ್ತಾನೆ .... ಒಂದು ಇಡೀ ಕುಟುಂಬದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡು ಬಹಳ ಅಚ್ಚುಕಟ್ಟಾಗಿ ಸಂಸಾರ ನಡೆಸೋ ಶಕ್ತಿ ಸಾಮರ್ಥ್ಯ ಗುಣ ಹೆಣ್ಣಿಗೆ ದೇವರ ಉಡುಗೊರೆ....ಅದನ್ನು ಸರಿಯಾಗಿ ಉಪಯೋಗಿಸಬೇಕು ಅಷ್ಟೇ .... ಆಮೇಲೆ ಮನೆಯಲ್ಲಿ ಒಂದ್ ಪದಾರ್ಥ ಇಲ್ಲ ಅಂದ್ರು ಗಂಡನ್ನ ದೂಷಿಸೋದು ..ಬೇರೆಯವರಿಗೆ ಹೋಲಿಸಿ ಮಾತಾಡುವುದು ಖಂಡಿತಾ ಸರಿ ಅಲ್ಲ....ಏನೇ ಆಗ್ಲಿ ಯಾರ ಮುಂದೆ ಕೂಡ ಗಂಡನನ್ನು ಅಥವಾ ಅವ್ರ ಮನೆಯವರನ್ನಾಗಲಿ ಬಿಟ್ಟು ಕೊಡದೆ ಸಂಸಾರ ನಡೆಸುವ ಶಕ್ತಿ ಹೆಣ್ಣಿಗೆ ಇದೆ....ಹಾಗೆ ನಡೆಸಲೇಬೇಕು.... ಅದೆ ಸಂಸಾರ ...ಗಂಡಿಗೆ ಸ್ವಲ್ಪ ಮುಂಗೋಪ ಇರತ್ತೆ ...ಅದನ್ನು ಹೆಂಡತಿ ಆದವಳು ಬಹಳ ತಾಳ್ಮೆಯಿಂದ ಪ್ರೀತಿಯಿಂದ ತಿಳಿ ಹೇಳುತ್ತಾ ಬಂದರೆ ...ಯಾವ ಗಂಡ ತಾನೇ ಬದಲಾಗಲ್ಲ ??? ಹುಡುಗ ಸ್ವಲ್ಪ ಕೆಡ್ತಾ ಇದಾನೆ ಅಂದ್ರೆ ... ಅವ್ನಿಗೆ ಬೇಗ ಒಂದ್ ಮದ್ವೆ ಮಾಡ್ಬೇಕು ಅಂತ ಹಿರಿಯರು ಹೇಳ್ತಾರೆ ಅಲ್ವಾ ...ಯಾಕೆ ಅಂದ್ರೆ....ಹೆಂಡತಿ ಆಗಿ ಬರೋಳು ಆತನನ್ನ ಸರಿ ಮಾಡ್ತಾಳೆ .. ಆ ಶಕ್ತಿ ಆಕೆಗೆ ಇದೆ ಅಂತ .... ಹೀಗೆ ಇದ್ರೆ ಯಾವ ಸಂಸಾರ ಕೂಡ ಒಡೆಯೊಲ್ಲ....ಹಾಗೆ ನಮ್ಮ ಮುಂದಿನ ಪೀಳಿಗೆಗೆ ನಾವೇ ಒಂದ್ ಮಾದರಿ ಆಗಿರ್ತೀವಿ.... ಹೆಣ್ಣಿಗೂ ಪ್ರೀತಿ ಖಂಡಿತಾ ಅಗತ್ಯವಿದೆ .... ಆದರೆ ...ಹೆಂಡತಿಯಾದವಳು ಗಂಡನಿಗೆ ಪ್ರೀತಿ ಕೊಟ್ಟು ಪ್ರೀತಿ ಪಡೆಯೋದರಲ್ಲಿ ಇರೋ ಸುಖನೆ ಬೇರೆ....ಇದು ನನ್ನ ಅಭಿಪ್ರಾಯ😊
@sharanuk5250
@sharanuk5250 2 месяца назад
Super mem
@adugearamane2023
@adugearamane2023 2 месяца назад
@@sharanuk5250 🙏🏻
@adugearamane2023
@adugearamane2023 2 месяца назад
@@darsh_cine_talks ಕೇಳಿ ಸರ್
@adugearamane2023
@adugearamane2023 2 месяца назад
​@@darsh_cine_talks ಕೇಳಿ ಸರ್
@adugearamane2023
@adugearamane2023 2 месяца назад
​@@sharanuk5250🙏🏻🙏🏻
@pooja.v1366
@pooja.v1366 2 месяца назад
Keerthi please stop interrupting ur guests let them speak 😢 Iam not understanding who is guest or who is anchor
@RohiniRo
@RohiniRo 2 месяца назад
Not how is It's who is
@user-iw5be1qr3p
@user-iw5be1qr3p 11 дней назад
Because he had same story
@ಕನ್ನಡತಿ24967
@ಕನ್ನಡತಿ24967 2 месяца назад
ಮದುವೆನೇ ಜೀವನ ಅಲ್ಲ ಬಿಡಿ ಸರ್ .ಹೊಂದಾಣಿಕೆ ಇಲ್ಲ ಅಂದಮೇಲೆ ದೂರ ಇರೋದು ಒಳ್ಳೆಯದು .best of luck your future
@PaviPallaviVlogs
@PaviPallaviVlogs 2 месяца назад
Neja.. Sir
@deekshasimplelife7374
@deekshasimplelife7374 2 месяца назад
Yes
@ThejeshwiniRamesh
@ThejeshwiniRamesh 2 месяца назад
ಸಂಸಾರ ಅಂದ ಮೇಲೆ ಯಾರಾದ್ರೂ ಒಬ್ರು ಸೋಲಬೇಕು ,ಮತ್ತೆ ಯಾಕೆ ಅಷ್ಟು ಜನರ ಮುಂದೆ propose ಮಾಡಿ ಮದುವೆ ಆಗಬೇಕು ,love marriage ಆದವರೆ ಈಗೆ ಅಂದ್ರೆ ಇನ್ನಾ arranged marriage ಆದವರ ಕಥೆ ಏನು
@kannadabro-p2o
@kannadabro-p2o 2 месяца назад
ಇಬ್ಬರು ವಿಚ್ಛೇದಿತ ಹುಡುಗರ ಚರ್ಚೆ..
@atozchannel5392
@atozchannel5392 2 месяца назад
Gang of 😂😂ga ga gi gi
@NirmalaAshokpatelNirmalaAshokp
@NirmalaAshokpatelNirmalaAshokp 2 месяца назад
ಸುಂಕದವರ ಮುಂದೆ ಕಷ್ಟ ಹೇಳಿದ ಹಾಗೆ😅😮😊
@gvprashanthkumar5866
@gvprashanthkumar5866 2 месяца назад
😂😂😂😂
@All_in_one_kannadiga
@All_in_one_kannadiga 2 месяца назад
😅😂😂😂😂😂😂😂😅😅😅
@Freelife.Forever
@Freelife.Forever 2 месяца назад
ನೀವುಗಳು ಅವರನ್ನ ತಮಾಷೆ ಮಾಡೋದು ತಪ್ಪು
@chandukpdhruvanth1947
@chandukpdhruvanth1947 13 дней назад
ನಿಮಗೆ ಮದುವೆ ಅವಶ್ಯಕತೆ ಇರಲಿಲ್ಲ ಸರ್ live in together ಇದ್ದಿದ್ರೆ ಸಾಕಿತ್ತು ಅಲ್ಲವೇ...😂😂😂
@KBSwamy
@KBSwamy 2 месяца назад
ಚಂದನ್ ಗೆ ಮಾತಾಡ ಕ್ಕೆ ಬಿಡುವುದಿಲ್ಲ ಕೀರ್ತಿ..sir
@pushpahveeraiah4333
@pushpahveeraiah4333 2 месяца назад
ಚಂದನ್ ಒಳ್ಳೆ ಹುಡುಗ ಇಬ್ಬರೂ ವಿಚ್ಚೇದ ಪಡೆದಿದ್ದರಿಂದ ತುಂಬಾನೇ ಮನಸ್ಸಿಗೆ ನೋವಾಯಿತು.
@Suchitranaveen
@Suchitranaveen 2 месяца назад
No sir you are wrong. E generation nallu ella responsibility thogondu nam parents thara baduko girl's/womens thumba Jana iddare
@pushpalatha8270
@pushpalatha8270 2 месяца назад
Elle responsibility sullu but yalla responsibility ge ebru understanding alli erbeku😊
@jayashreeg6138
@jayashreeg6138 2 месяца назад
S
@RekhaT225
@RekhaT225 2 месяца назад
S bro i completely agree
@ideologicallyindian5361
@ideologicallyindian5361 2 месяца назад
Yes completely agree
@swathisuchitra
@swathisuchitra 2 месяца назад
I agree, both husband and wife work together for a successful marriage.
@shrur3527
@shrur3527 2 месяца назад
Very machured step in presenting situation Good luck to both of ur life🙏😊
@roopakishen1127
@roopakishen1127 2 месяца назад
Chandan is ready to open up and narrate the details but Keerthi interrupted
@bhagyayg3268
@bhagyayg3268 2 месяца назад
You both are very matured persons and in the heart of so many kannadigas don't bother about negative comments individuals only know their pains both of you be brave n keep rocking God bless you both that's my wish
@A.S.PatilBangalore
@A.S.PatilBangalore 2 месяца назад
ಬಿಳಿ ಹೆಂಡತಿ ಬೇಕು ಅನ್ನೋ ರಿಗೆ ಇದು ಒಂದು ಪಾಠ😊
@JayalashmiBk-li8cd
@JayalashmiBk-li8cd 2 месяца назад
🙏.White or Black.Its Depends on Understanding.
@moonstruckrevera6861
@moonstruckrevera6861 2 месяца назад
ಮುಚ್ಚೋ ಬಾಯ್
@ThejeshwiniRamesh
@ThejeshwiniRamesh 2 месяца назад
ನಿಮ್ಮ ಮಾತಿನ ಅರ್ಥ ಏನು ಬೆಳ್ಳಗೆ ಇರೋ ಹೆಣ್ಣು ಮಕ್ಕಳೆಲ್ಲ ಕೆಟ್ಟವರು ಅಂತಾನಾ?🙄🙄🤦🤦
@ThejeshwiniRamesh
@ThejeshwiniRamesh 2 месяца назад
ಅಂದ್ರೆ ನಿಮ್ಮ ಪ್ರಕಾರ ಬೆಳ್ಳಗೆ ಇರೋ ಹುಡುಗಿಯರೆಲ್ಲ ಕೆಟ್ಟವರು ಅಂತಾನಾ?🙄🙄🤦🤦
@Shashikala-k8o
@Shashikala-k8o 2 месяца назад
Yellaru alla bt thumba jana ​@@ThejeshwiniRamesh
@anuradha966
@anuradha966 2 месяца назад
ಕೀರ್ತಿ ಪ್ರಶ್ನೆಯನ್ನು ಕೇಳಿ ಅತಿಥಿಗೆ ಮಾತನಾಡಲು ಬಿಡಬೇಕು.. ಆದ್ರೆ ಅವರೇ ಜಾಸ್ತಿ ಮಾತಾಡ್ತಾರೆ, ಅತಿಥಿ ಮಾತಾಡುವಾಗ ಮಧ್ಯೆ ಮಧ್ಯೆ ಮಾತಾಡುವುದು ಸರಿ ಅನ್ಸಲ್ಲ 🙄
@nesarag9546
@nesarag9546 2 месяца назад
Correct
@keerthiraj4203
@keerthiraj4203 2 месяца назад
ಅಣ್ಣಾ ಪ್ರಶ್ನೆ ಕೇಳುದ್ಮೇಲೆ ಉತ್ತರ ಅವರಿಗೆ ಕೊಡೋಕೆ ಬಿಡಣ.... ಅದನ್ನು ನೀನೇ ಮಾಡಬೇಡ...
@rashushivu
@rashushivu 2 месяца назад
😂😂
@SadanandaSadananda-rm3jp
@SadanandaSadananda-rm3jp 2 месяца назад
ಚಂದನ್ ಸರ್ ಒಳ್ಳೆಯದಾಗಲಿ ನಿಮಗೆ, ನೀವು ತುಂಬಾ ಒಳ್ಳೆಯವರಾಗಿರೋದೆ ಈ ವಿಚ್ಛೇದನಕ್ಕೆ ಕಾರಣ ಅನಿಸ್ತಿದೆ.
@bharatikulumkar2668
@bharatikulumkar2668 2 месяца назад
S
@royavinash1
@royavinash1 2 месяца назад
ಒಬ್ಬ ಹಳೇ ಡೈವೋರ್ಸ್ ಆಗಿರೋನು ಇನ್ನೊಬ್ಬ ಫ್ರೆಶ್ ಡೈವೋರ್ಸ್ ಆಗಿರೋನ ಸಂದರ್ಶನ ಮಾಡುತ್ತಿರೋದು.
@Rockstar_london
@Rockstar_london 2 месяца назад
brother has gone through a lot. Stay strong Brother . You are very intelligent and talented.
@user-jx3ni1ti5f
@user-jx3ni1ti5f 2 месяца назад
Keerthi is happy to get new friend
@sushumasuresh4562
@sushumasuresh4562 2 месяца назад
Yes looking like....😂😂😂
@swathisuchitra
@swathisuchitra 2 месяца назад
This is a normal trend of divorcee's that sadistic pleasure when your friend is also sailing in the same boat and going through the same pain.
@sindhumnanjangud7769
@sindhumnanjangud7769 Месяц назад
😂
@sudarshanmp7081
@sudarshanmp7081 2 месяца назад
Very good chandan shety and niveditha u given good messages for society thanks 😅😅😅😅
@shrishailhiremath-gx9zv
@shrishailhiremath-gx9zv 2 месяца назад
ಕೀರ್ತಿ ಅವರು ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ಸ್ವಲ್ಪ ವರೆಗೂ ಮಾತಾಡಲಿಕ್ಕೆ ಬಿಡಿ
@protectme5407
@protectme5407 2 месяца назад
Guru swalpa guest gu matadake bidappa 🤦‍♂️
@raksha2810
@raksha2810 25 дней назад
Chandan looks still in pain. He genuinely loved and cared her. She was happy with him too and that's evident also. Girls like nivi should try atleast a little to adjust in life.
@firdosebanu1626
@firdosebanu1626 2 месяца назад
Respect for Chandan bro sooo soooooo matured decision so good thoughts everyone should watch him n follow him
@parimalapatel7112
@parimalapatel7112 2 месяца назад
Good Luck for your upcomming films Chandan.
@manasaashokkumar1219
@manasaashokkumar1219 2 месяца назад
As a woman I'm feeling very happy to see two men having this conversation.
@Sridevisathya77
@Sridevisathya77 2 дня назад
Best of luck both of you try own journey
@manmathkumarakadsuranandar7660
@manmathkumarakadsuranandar7660 2 месяца назад
Hey Keerthi ನಿಂದು ಒಂದು Press meet ಮಾಡು. ಜನಕ್ಕೆ ನಿಜ ಗೊತ್ತಾಗಲಿ
@GeethaVandana-h3j
@GeethaVandana-h3j 2 месяца назад
Both have got separated respectfully...they respect each other's decision...Wishing both of you for your career.. ❤❤
@pushpab6119
@pushpab6119 2 месяца назад
Chandana sir Olledagali nimge Nim bagge tumba respect ide..sir
@user-tp7di8ty5w
@user-tp7di8ty5w 2 месяца назад
Kirik kirthi bro Nim divorce yak aythu plz explanation kodi nivunu
@sathyamanikanta2784
@sathyamanikanta2784 2 месяца назад
Berevrna kelo munche ivru explanation kodbeku....
@kalavatikamatagi1549
@kalavatikamatagi1549 2 месяца назад
ತುಂಬಾ ಬೇಜಾರ್ ಆಗುತ್ತೆ sir ಯಾಕ್ ಹಿಂಗ್ ಆಯಿತು ಅನ್ಸುತ್ತೆ ನೀವ್ ಇಬ್ಬರು ಒಟ್ಟಿಗೆ ಇದ್ರನೇ ಚಂದ ತುಂಬಾ ಬೇಜಾರ್ ಆಗುತ್ತೆ
@premsagarsagar3749
@premsagarsagar3749 Месяц назад
ಸಮಾನ ದುಃಖ್ಖಿಗಳು
@ranjanakulkarni4114
@ranjanakulkarni4114 2 месяца назад
ಸಮಾನ ದುಃಖ್ಖಿಗಳು :-(
@nitinnaikankola7573
@nitinnaikankola7573 2 месяца назад
ಕೀರ್ತಿ ಸರ್ ನಿಮ್ ಮೇಲೆ ನನಗೆ ತುಂಬಾ ಅಭಿಮಾನ ಇದೆ ನೀವು ಪ್ರಭುದ್ಧ ಸಂದರ್ಶಕ ಆದರೆ ಈ ಸಂದರ್ಶನ ಯಾಕೋ ನನಗೆ ಸಂದರ್ಶನ ಅಂತ ಅನಿಸಲಿಲ್ಲ ನೀವಿಬ್ರು ಕೂತು ವಾದ ಚರ್ಚೆ ಮಾಡಿದ ಹಾಗೆ ಇತ್ತು ಅವರು ಮಾತು ಮುಗಿಸುವ ತನಕ ನೀವು ಮಧ್ಯದಲ್ಲಿ ಬೇರೆ ಯಾವುದೇ ವಿಷಯವನ್ನು ಕೆದಕಿ ಚರ್ಚೆ ಮಾಡಬೇಡಿ
@sumaved2332
@sumaved2332 2 месяца назад
Ur great bro be strong..be happy always 😊 nimge set agalla nivi
@mauna4300
@mauna4300 2 месяца назад
Keerthi sir seems depressed. 😢 He is not allowing Chandan to speak; rather, he is speaking through him.
@premalatha4216
@premalatha4216 2 месяца назад
Chandan you are such a great personality all the best for your future have a beautiful life😊
@arunkumarp8619
@arunkumarp8619 2 месяца назад
Every ending is new begining Brother achieve new milestones with your music
@nesarag9546
@nesarag9546 2 месяца назад
Keerthi why are you interrupting Chandan lot. Let him talk and express his feelings thoughts opinion. You just ask him the questions and listen to his answers. You may ask the follow-up questions
@sudharma7034
@sudharma7034 2 месяца назад
ಹಾಗಾದರೆ ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆ ಮತ್ತು ಸಂಸ್ಕೃತಿ ಉಳಿಯುವುದು ಹೇಗೆ
@ThejeshwiniRamesh
@ThejeshwiniRamesh 2 месяца назад
ಅದೇ😢
@sindhumnanjangud7769
@sindhumnanjangud7769 Месяц назад
Intavara madvene agade iddaga
@royalrambo9173
@royalrambo9173 2 месяца назад
Karma returns 🙏 it's always true 💗👍
@shyamprasadshastry7331
@shyamprasadshastry7331 2 месяца назад
Keerthi "hahahaha" in the middle of a serious conversation is not good
@chaitragowda6
@chaitragowda6 2 месяца назад
Keerthi sir plz wait til guests complete their words .ur cutting off
@manjunathn1899
@manjunathn1899 2 месяца назад
This generation is more responsible than our old generation......... We are more caring for our parents, wife and our children......❤❤❤❤
@ThejeshwiniRamesh
@ThejeshwiniRamesh 2 месяца назад
Divorce togolodu nimma prakaara caring haa?🙄🙄🤦🤦
@leelajb1983
@leelajb1983 2 месяца назад
Mens mentality wifes have to do outside work also come and work in house also why husbands can't they share house work also
@pranavipradeep8044
@pranavipradeep8044 2 месяца назад
Please as a responsible person v shall not declare this n say all men...it's few men.... chandhan is very matured n broad minded he never opposed her abt her work or career...
@vijaymohana6
@vijaymohana6 2 месяца назад
ನೀವು ಆಗಿರುವುದೇ Love ಮ್ಯಾರೇಜ್ , divorce ಯಾಕೆ ತಗೋಬೇಕು..
@avinashgejage2756
@avinashgejage2756 2 месяца назад
Nija
@usernamuthanip
@usernamuthanip 2 месяца назад
artha madkobekiradu onde love onde idre saakagalla, understand, sacrifice kooda irbeku idella illa andre divorce aste
@manjulamk6865
@manjulamk6865 2 месяца назад
Love madidre onbrigobbru understand aantare evvargilva??? Eveke love bere keddu edduhogri aatlage.
@user-dz8ze4iz7s
@user-dz8ze4iz7s 2 месяца назад
ಹಿರಿಯರು ನೋಡಿ ಮದುವೆ ಆದವರು ಡೈವೋರ್ಸ್ ಆಗ್ತಾ ಇದಾರೆ
@user-dz8ze4iz7s
@user-dz8ze4iz7s 2 месяца назад
ಹೆಚ್ಚು education ಇಲ್ಲದ ಹೆಣ್ಣು ಮಕ್ಕಳನ್ನು ಮದುವೆ ಆಗಿ samprayadayada manedu ಆಗಿ
@jamunagopalakrishna744
@jamunagopalakrishna744 2 месяца назад
Chandan Shetty u r too sweet ❤ loss for her not for u 😊 you'll grow higher n higher
@chetanakashyap2294
@chetanakashyap2294 2 месяца назад
With both of them working, there are many many couples who are leading a healthy marriage life in the present world. Yes, its your Decision and its very personal I understand. But Do not spread these kind of messages. It's a wrong message to the society.
@Frustratedraiders
@Frustratedraiders 2 месяца назад
2:43 I totally agree chandan😅😅😅
@pujasjamadar657
@pujasjamadar657 2 месяца назад
Maduve andre hondanike nambike adu iddagle priti huttodu ❤illa andre pritsoru yeduru idru nu aa priti kansalla❤️‍🩹 Chandan sir nivu tumba olle decision tagondidira all the best for your future career 🎉
@RamakrishnaRamakrishna-ni6ei
@RamakrishnaRamakrishna-ni6ei 2 месяца назад
ಲೈ ಇದರಿಂದ ಸಮಾಜಕ್ಕೆ ಏನು ಉಪಯೋಗ ಇಂತಹವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಬೇಡಿ ಮಾತುಗಳಿಂದ ಯಾರಿಗೂ ಏನು ಪ್ರಯೋಜನವಾಗುವುದಿಲ್ಲ ಸಮಾಜಕ್ಕೆ ಬೇಕೆಂದರೊ
@nagarajukempegowda1589
@nagarajukempegowda1589 2 месяца назад
Chandan Setty is a...Very good Michued person... Correct agi Matadttare
@sunilrd8225
@sunilrd8225 2 месяца назад
Keerthi ninna thara bere agilla bidu chandan sir thumba manaveeyatheenda bereyagirodu😂😂😂😂😂😂😂😂😂😂
@radhadeepu8311
@radhadeepu8311 2 месяца назад
Gret chadhan nim nodthare mansige thoda thoda novagthe ❤❤❤❤❤❤❤
@stephania7208
@stephania7208 2 месяца назад
God bless you Chandan Sir
@ukstarstudio3188
@ukstarstudio3188 2 месяца назад
Guruve Chandan avarige maatadakke bidu guru tumba addi madtiya guruve ninn maatu naavu kelidivi
@avinashdasarakoppalu3798
@avinashdasarakoppalu3798 2 месяца назад
If one started earning then he/she should be responsible rather than being independent
@raghothamn2522
@raghothamn2522 2 месяца назад
Kandor mane vishya keloke Aden interest guru Ivrgella 😂😂
@manojkumar-xk3qb
@manojkumar-xk3qb 2 месяца назад
Prabhugalle thav illyak bhandro 😂😂😂
@raghothamn2522
@raghothamn2522 2 месяца назад
@@manojkumar-xk3qb comment madoke prabhugale… Avr mane vishya namge yake
@nagabhushanagm104
@nagabhushanagm104 2 месяца назад
Avar time, avar esta, avar karma, neev yak tension thangothira bitbidi Gurugale
@umeshaumme7082
@umeshaumme7082 2 месяца назад
ಮಾಜಿ ಕರಿಮಣಿ ಮಾಲೀಕರ ಚರ್ಚೆ
@guruprabhu_39915
@guruprabhu_39915 2 месяца назад
Easy to comment.. both have depressed a lot, have some sympathy on them 😢
@Pooja.b511
@Pooja.b511 2 месяца назад
Both are fully matured... matured talks
@ashalatha7825
@ashalatha7825 2 месяца назад
Keerthi is enjoying
@guruprabhu_39915
@guruprabhu_39915 2 месяца назад
He knows pain of bad marriage
@rohitnayak9952
@rohitnayak9952 Месяц назад
Some women are continuing their previous relationship even after the marriage thats the reason
@user-jm1yd5sh3q
@user-jm1yd5sh3q 2 месяца назад
Nys decision Chandan , all the best
@PREETdhn
@PREETdhn 2 месяца назад
Nice 👍 Thank you for Sharing 💚💚💚💚💚
@user-jx3ni1ti5f
@user-jx3ni1ti5f 2 месяца назад
Great combination 😅
@raviravindra6166
@raviravindra6166 2 месяца назад
ಸಂಸಾರದಲ್ಲಿ ನಾಟಕ ಆಡಿದ್ರೆ ಇಂಗೆ ಆಗೋದು. ಇಬ್ರೂ ಕಿತ್ತೋಗಿರೋರು ಸಮಾಜ ಸುಧಾರಣೆ ಬಗ್ಗೆ ಚರ್ಚೆ...
@guruprabhu_39915
@guruprabhu_39915 2 месяца назад
ಕಾಮೆಂಟ್ ಮಾಡುವವರು ಇಂದಿನ ಹುಡುಗಿಯರು ಹೇಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು
@shivabiswagar4557
@shivabiswagar4557 2 месяца назад
ನೀವುಗಳು ಡೈವೋರ್ಸ್ ಮಾಡ್ಕೊಂಡು.... ಕಾಲ ಚೇಂಜ್ ಆಗಿದೆ, ಕಾಲ ಚೇಂಜ್ ಆಗಿದೆ ಅಂತ ಯಾಕ್ ಹೇಳ್ತಿರಿ ಸರ್... ಕಾಲ ಇದ್ದ ಹಾಗೆ ಇದೆ.
@ashavaradi6408
@ashavaradi6408 2 месяца назад
100% true
@jayasheelaa142
@jayasheelaa142 2 месяца назад
👍👍
@sindhumnanjangud7769
@sindhumnanjangud7769 Месяц назад
Kittod nudevgalu
@chethanaveerathappa2140
@chethanaveerathappa2140 2 месяца назад
God bless you both and g2t together soon and make a happy life
@PatilPatil-d5s
@PatilPatil-d5s 2 месяца назад
ಇಬ್ಬರೂ second hands full experience hands 😊
@weall...2020
@weall...2020 2 месяца назад
ಇವರದೆ ಊರ್ ಬಾಗಿಲಾಗಿದೆ,,,,,,,
@ganeshp2848
@ganeshp2848 2 месяца назад
Pls don't promote divorce, it's not good to society
@varsu.k8758
@varsu.k8758 2 месяца назад
He is gentleman 🙌
@A.S.PatilBangalore
@A.S.PatilBangalore 2 месяца назад
Second hand ಸುಂದರಿಯರು ಎಲ್ಲಿ ಈಗ ಬೇರೆ ಅವ್ರ ತೆಕ್ಕಿನಲ್ಲಿ😊
@salmarn3659
@salmarn3659 2 месяца назад
chandu nin a goobe ge God gift agidde avlige ninna uliskollo yogyathe irlilla bidu agiddella nin olledikke buddhi bandmele pashchatapa padle beku don't worry ninna kalkondavrige ondina paapa pragne kaadutte be happy chandu god bless you ❤️👍
@villain5523
@villain5523 2 месяца назад
ನಮ್ಮ ಹಳ್ಳಿ ಹೆಣ್ಣಮಕ್ಳು ಒಳೆವರು ❤️
@JustLookingLikeAWow03
@JustLookingLikeAWow03 2 месяца назад
But they want government job boy only
@chittiappagb364
@chittiappagb364 2 месяца назад
Really good decision
@PatilPatil-d5s
@PatilPatil-d5s 2 месяца назад
ಬಿಳಿ ತುಲ್ ಕರಿ ತುಣ್ಣೇ ವರ್ಕೌಟ್ ಆಗಿಲ್ಲ 😊
@PoojaBaiBH
@PoojaBaiBH 2 месяца назад
Chandan innocence, clarity maturity
@manjunathn1899
@manjunathn1899 2 месяца назад
No work is more important than family...... Family first work next 👍
@shivaprakashmyname
@shivaprakashmyname 2 месяца назад
Married life is a committed life. One has to play safe as per the rules to maintain the married life. Women of this generation are less concerned about family life
@guruprabhu_39915
@guruprabhu_39915 2 месяца назад
True most divorce happen due to today girls getting attracted by western culture
@sweetheartveeresh3209
@sweetheartveeresh3209 2 месяца назад
Kirik de jasti aytu
@hemalathav9802
@hemalathav9802 2 месяца назад
Chandan is realy gentleman
@YalluPujari-kl8np
@YalluPujari-kl8np 2 месяца назад
ಓ ಅಣ್ಣಾ ನಮ್ಮ ಕಡೆ ಬಂದು ನೋಡು (ಉತ್ತರ ಕರ್ನಾಟಕಕ್ಕೆ) ಒಂದ ಸಲ ಎಲ್ಲಾ ವರ್ಕು ಆಗುತ್ತೆ
@indirak9472
@indirak9472 2 месяца назад
Please ,allow chandan to speak
@ManunkMani
@ManunkMani Месяц назад
👍
@queenbeediaries6110
@queenbeediaries6110 Месяц назад
ಚಂದನ್ ಅವ್ರಿಗೆ ಸ್ವಲ್ಪ ಮಾತಾಡೋಕೆ ಬಿಡಿ 😅
@PriyankaPriyanka-bz1hn
@PriyankaPriyanka-bz1hn 2 месяца назад
Good ಸೂಪರ್
@journeywithvindhya20
@journeywithvindhya20 2 месяца назад
S karma returns true 😢
@MHCSSUDARSHANKH
@MHCSSUDARSHANKH 2 месяца назад
Respect for chandan shetty
@bhagyalakshmi630
@bhagyalakshmi630 2 месяца назад
Karma returns to everyone 🙏
@motivatsiya-iv2sv
@motivatsiya-iv2sv 2 месяца назад
Kirthi anna chandan novigintha nim nove thumba kansthidde don't misstec me
@PatilPatil-d5s
@PatilPatil-d5s 2 месяца назад
Second hands full experience hands 😊 used and through 😊
@sushmakp862
@sushmakp862 2 месяца назад
Kirik Keerthi please do not interrupt him, he is talking
@rr2402
@rr2402 2 месяца назад
Host should talk less and let the guest talk more😅
@Ramasri-tg4rp
@Ramasri-tg4rp 2 месяца назад
ಕೀರ್ತಿ ಸರ್ ಈ ವಿಷಯದಲ್ಲಿ ತುಂಬಾ ಖುಷಿಯಾಗಿದ್ದಾರೆ ಅನ್ಸುತ್ತೆ ನನಗೂ ಒಬ್ರು ಪಾರ್ಟ್ನರ್ ಸಿಕ್ಕಿದ್ರು ಅಂತ
@nagabhushanagm104
@nagabhushanagm104 2 месяца назад
Is chandhan taking Keerthi's interview? He isn't allowing Chandhan to talk at all.
@yash6139
@yash6139 2 месяца назад
Keerthi shut up and don't interrupt more 🤦‍♂️🤦‍♂️
@devilfordevil
@devilfordevil 2 месяца назад
Avnigu anubhavavidhe lva adke interruption ashte 😢
@ganesha2711
@ganesha2711 2 месяца назад
Kirthi nin mane vishya nodu. Nin Divorse story helu. Berer divorse vishya ningyake.😡😡😡AYOGYA
@mallikamallikah5152
@mallikamallikah5152 2 месяца назад
😂😂😂😂
@mallikamallikah5152
@mallikamallikah5152 2 месяца назад
😂😂😂
Далее
Growing fruit art
00:33
Просмотров 2,3 млн
Apple Event - September 9
1:38:50
Просмотров 25 млн
Nam akka pregnant ahh?? #varunaradya @VarunAradya31
32:07
Growing fruit art
00:33
Просмотров 2,3 млн