ಈ ದಿನದ ದೇವರ ವಾಕ್ಯ ಮತ್ತು ಅಭಿಷೇಕದ ಪ್ರಾರ್ಥನೆ #live #motivation #rameshg ತಂದೆ ತಾಯಿಗಳನ್ನು ಸಂತೋಷಗೊಳಿಸುವುದು ಹೇಗೆ? 13 July| How To Make Parents Happy| Pr RameshG
Hallelujah hallelujah hallelujah hallelujah hallelujah amen amen amen amen amen praise the lord Jesus 🙏🙏🙏👏👏👏👏👏👏 please give me good health and prayers for all and good life always with you Jesus
Praise the lord 🙏 Good morning pastor 🙏 Thankyou for E Dinada Devara Vakkya Mattu Abhishek Prarthane 🙏 God bless you and your Ministry and your family abundantly 🙏 Have a blessed day 🙏💐
ಕರ್ತನ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.... ಕರ್ತನೇ ವರ್ಕ್ ಫ್ರಮ್ ಹೊಂಮ್ ಜಾಬ್ ಗಾಗಿ ಅಗಲು ರಾತ್ರಿ ನಿಮ್ಮಲ್ಲಿ ಬೇಡಿಕೆಯನ್ನು ಇಟ್ಟಿದ್ದೇನೆ ನನ್ನ ಬೇಡಿಕೆಯನ್ನು ಪೂರೈಸಿಕೊಡಿ ಕರ್ತನೇ...ಮನಸಿನ ಸ್ಥಿತಿ ಆರ್ಥಿಕ ಪರಿಸ್ಥಿತಿಗಳಿಗಾಗಿ ಈ ಬೇಡಿಕೆಯನ್ನು ಇಟ್ಟಿದ್ದೇನೆ ಕರ್ತನೆ ಆದಷ್ಟು ಬೇಗ ನನ್ನ ಬೇಡಿಕೆಯನ್ನು ಪೂರೈಸಿ....🛐🛐
Praise the lord *ಪ್ರಾರ್ಥನೆ ಮನವಿ* ಕಾವೇರಿ ಹೆರಿಗೆಯ ಸಮಯ್ ಮುಂದಕ್ಕೆ ಹೋಗುತ್ತಿದೇ 9 ತಿಂಗಳು ಮುಗಿದು 10ನೇ ತಿಂಗಳು ಬರುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಅಂತ ಡಾಕ್ಟರ್ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಹಾಗೂ ನಾರ್ಮಲ್ ಹೆರಿಗೆ ಆಗುವದಕ್ಕಾಗಿ, ತಾಯಿ - ಮಗು ಇಬ್ಬರು ಅರೋಗ್ಯವಾಗಿ ಇರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿ 🙏🏻🙏🏻🙏🏻🙏🏻🍫🍫 ಹಲ್ಲೆಲೂಯ