ದೇವರನ್ನು ನಂಬಿನು ದೇವರ ಮಕ್ಕಳೇ ,, ನಮ್ಮ ಮೇಲೆ ಚಾಡಿ ಇಲ್ಲ ಸಲ್ಲದ ಮಾತು ಗಳು ಹೇಳ್ತರಲ ಪಾಸ್ಟರ್, ಅವ್ರು ಮಾತ್ರ ಎಲ್ರೂ ಹತ್ರ ಒಳ್ಳೆವರು ಆಗ್ತಾರೆ ಯಾವ ತಪ್ಪೂ ಮಾಡ್ ದೇನು, ನಾವು ಕಣ್ಣೀರು anibahusbeku.., ಅವ್ರು ಮಾತ್ರ ಚೆನ್ನಾಗೇ ಇರ್ತಾರೆ ಅವ್ರ್ಗೆ ಏನು ಆಗೋಲ್ಲ ಯಾಕೆ paster ನಾವು ನ್ಯಾಯ ವಾಗೀ ಇದ್ದು ನಿಜ ಹೇಳಿದ್ರು ನಂಬಲ್ಲ ,,
ದೇವರ ಪರಿಶುದ್ಧ ನಾಮಕ ಸ್ತೋತ್ರ ಆಮೆನ್ ವಾಗಲಿ ಆಮೆರ್ ಎಂಥ ಒಳ್ಳೆ ದೇವರು ಯೆಸಯ್ಯ ಕೋಟಿ ಸ್ತೋತ್ರ ಆಮೆನ್ ಯೇಸು ಕೋಟಿ ಕೋಟಿ ಸ್ತೋತ್ರ ⛪✝️💐💐👏👏👏🙏🙏🙏❤️ ನನ್ನ ಹೃದಯ ಯಾರಿಗೂ ಯೇಸುವಿನ ಬೇಕು