ಇದೀಗ ತರುಣ್ ಸುಧೀರ್ ನಟಿ ಸೋನಾಲ್ ಮಂಥೆರೊ ಇಬ್ಬರೂ ಇನ್ನೆರಡೇ ತಿಂಗಳೊಳಗೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
ಅಭಿಸಾರಿಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಸೋನಲ್ ಅವರು ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ನಟಿಸಿದ್ದರು.
ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದ್ದು, ಕನ್ನಡದ ಹೆಸರಾಂತ ನಟಿಯ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
#sonalmonteiro #tarunsidhir #marriage #sandalwoodupdates #darshantarun #kannadanews #sandalwoodgossips #sonalmonteriomarriage
1 окт 2024