ಗುರುಗಳೇ, ನನ್ನ ಕಣ್ಣುಗಳ ದೃಷ್ಟಿ ಅಭಿವೃದ್ಧಿಗೆ, ನೋಡುವಾಗ ಗೆರೆಗಳು ಅಡ್ಡ ಬರುವುದು, ಡಾಕ್ಟರ್ ಗ್ಲಾಕೋಮಾ ಎಂದು ಹೇಳುತ್ತಾರೆ, ಇನ್ನೊಬ್ಬರು ಬಲ ಕಣ್ಣು ಆಪರೇಷನ್ ಮಾಡಬೇಕು, ಈಗಲೇ ಆಪರೇಷನ್ ಮಾಡಿದರೆ ಮುಂದೆ ಬರಬಹುದಾದ ಕಣ್ಣಿನ ತೊಂದರೆಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ. ಏನು ಮಾಡಲಿ. ಇನ್ನೊಬ್ಬ ಡಾಕ್ಟರ್ ಆಪರೇಷನ್ ಮಾಡುವ ಪರಿಸ್ಥಿತಿ ಇಲ್ಲ, ಸಾಯುವವರೆಗೂ ಕೇರ್ ಫ್ರಾಸ್ಟ್ ಐ ಡ್ರಾಪ್ಸ್ ನ್ನು ಪ್ರತಿ ದಿನ ರಾತ್ರಿ ಮಲಗುವಾಗ ಎರಡೂ ಕಣ್ಣುಗಳಿಗೆ ಒಂದೊಂದು ಹನಿ ಹಾಕಿಕೊಳ್ಳಿ ಎಂದಿದ್ದಾರೆ. ವೈದ್ಯರ ಸಲಹೆಯ ಪ್ರಕಾರ ಈ ಐಡ್ರಾಪ್ಸ್ ಹಾಕಿಕೊಳ್ಳುತ್ತಿದ್ದೇನೆ. ಏನು ಮಾಡಲಿ? ಕೃಪೆ ಮಾಡಿ ಪರಿಹಾರ, ಸಮಾಧಾನ ತಿಳಿಸಿ. ಅರ್ಧ ತಲೆ ನೋವು ಆಗಾಗ್ಗೆ ಬಾಧಿಸುತ್ತದೆ. ಆಗಾಗ್ಗೆ ಮಂಡಿ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಕೃಪೆ ಮಾಡಿ ಪರಿಹಾರ, ಸಮಾಧಾನವನ್ನು ತಿಳಿಸಲು ತಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ ಗುರುಗಳೇ.
Whatsapp no :9900505573 Address: ವಿಳಾಸ Harisha'svYoga Health and wellness center No 26, 1st floor, 3rd cross, beside old govindappa bekary Next to Liberty Showroom, Thindi katte hotel building 1st floor, Sunkadakatte, google Map Location 👇 maps.app.goo.gl/bZCh9cUSYPvGegJo6 1st floor Timings 10:am to 8pm (ಸಮಯ) 2 to 3:30 Lunch break Link👇🏻 ru-vid.com 👇🏻 Wednesday is Holiday (ಬುಧವಾರ ರಜೆ ದಿನ ಮತ್ತು ಪ್ರಮುಖ ಹಬ್ಬದ ದಿನಗಳು)