Sir very inspiring life story … I too also came from Hubballi without informing my mother due to some conflict in 1992.. I too faced too many hurdles ,at the end today I have my own business, home , car everything things I dreamt…Bangalore gave me what I wanted , I love ❤️ Bangalore. Dream, efforts, determination and honesty is foundation for the success..🙏🙏🌹🌹
ಧನ್ಯವಾದಗಳು ಸರ ಪ್ರತಿಯೊಬ್ಬರ ಬಾಳಿನಲ್ಲೂ ಒಂದಿಲ್ಲೊಂದು ಚಮತ್ಕಾರ ನಡದೆ ಇರುತ್ತದೆ. ಆ ಚಮತ್ಕಾರಿ ಕಥೆಯ ಹಿಂದಿನ ರೋಚಕ ತಿರುವುಗಳು ಯುವಕರ ಸಾಧನೆಗೆ ಸ್ಪೂರ್ತಿಯಾಗಲಿ ಎನ್ನುವುದು ನಮ್ಮ ಬಯಕೆ. ನಿಮ್ಮ ಜೀವನ ಕತೆಯೂ ಕೂಡಾ ತುಂಬಾ ಸಾಹಸಮಯವಾಗಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬದುಕು ಕಟ್ಟಿಕೊಳ್ಳವದು ಅಂದರೆ ಸಾಮಾನ್ಯದ ಮಾತು ಅಲ್ಲ. ಅಂತಹ ಸಂದರ್ಭದಲ್ಲಿ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಶಿಕರ ವೇರಿದ ನಿಮಗೆ ನನ್ನ ನಮನಗಳು. ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಂದ ಹರ್ಷಬರಿತನಾಗಿರುವೆ. ನಮ್ಮ ಆಹಾರ ಮಳಿಗೆಗೆ ಒಂದು ಸಾರಿ ಬೇಟಿ ಕೊಡಿ. ಧನ್ಯವಾದಗಳು.
ನಿಮ್ಮ ಮಾತು ಕೇಳಿ ಸಂತೋಷ ಆಯಿತು. ಭಾಷಾ ಜ್ಞಾನದ ಬಗ್ಗೆ ಹೇಳುವದಾದರೆ ಕನ್ನಡದ ಬಗ್ಗೆ ಹೇಳುವುದಾದರೆ ಕನ್ನಡ ಭಾಷೆ ಜ್ಞಾನ ಕಲಿಸಿದ ಗುರುಗಳಾದ ಆರ್ ಎಪ್ ಹಿರೇಮಠ ಗುರುಗಳಿಗೆ ಮತ್ತು ಹೆತ್ತ ತಂದೆಗೆ ಸಲ್ಲುತ್ತದೆ
ಹಾಗೆ ಏನು ಇಲ್ಲ ಸರ ಪ್ರತಿ ಕೆಲಸಕ್ಕೂ ಸಮಯ ನಿಗದಿ ಮಾಡುವದರಿಂದ ಮತ್ತು ಸಗಟು ದರದಲ್ಲಿ ಲಾಭಾಂಶ ಕಡಿಮೆ ಇರುವದರಿಂದ ಕಡಿಮೆ ಅಂದರು 500/- ಮೇಲೆ ಕರಿದಿಸಿದರೆ ಒಳ್ಳೆಯದು ಪಾರ್ಸೆಲ್ ಖರ್ಚು ಇರುತ್ತದೆ.
🌹🌹OK sir goodluck and Best of luck to you and your Family members sir 🌹🌹🌹Nimma adbuta Vakchaturakyee Nammadonduu Special Salutes Neemagee but Neevu bank udogeyagabekagituu innu Heechinaa oolitanuu kanabahudagituu iralee beedee OK sir goodluck and Best of luck to you and your Family members sir 🌹🌹🌹🙏🙏🙏🙏🙏
ಧನ್ಯವಾದಗಳು ಅಮರೆಗೌಡ ಪಾಟೀಲ ಅವರಿಗೆ. ತಕದಿರ ಮೇ ರೊಟ್ಟಿ ಹೈ ತೊ ಪಾಂಡು ಕ್ಯಾಕರೆಗಾ.. ಅನ್ನುವ ಹಾಗೆ ನಾವು ಎಷ್ಟೆ ಪ್ರಯತ್ನ ಮಾಡಿದರು ಕೊನೆಗೆ ನಮಗೆ ಹೊಂದುವ ಕೆಲಸ ದೊರೆಯುತ್ತದೆ. ಇರುವ ಕೆಲಸವನ್ನೆ ಬ್ಯಾಂಕಿನ ಕೆಲಸವೆಂದು ತಿಳಿದು ಪ್ರಾಮಾಣಿಕವಾಗಿ ಮಾಡುವ. ನನ್ನ ಮಾತು ನಿಮಗೆ ಇಷ್ಟ ಆಗಿರುವದಕ್ಕೆ ತುಂಬ ಹರ್ಷ ವ್ಯಕ್ತಪಡಿಸುತ್ತೆನೆ. ಒಂದು ಸಮಯದಲ್ಲಿ ಬ್ಯಾಂಕಿನ ಉದ್ಯೋಗಕ್ಕಾಗಿ ಕೆಲವು ಸಲ ಪರೀಕ್ಷೆ ಬರೆದಿರುವೆ ಆದರೆ ಅದಕ್ಕೆ ಹೆಚ್ಚಿನ ಪ್ರಯತ್ನ ಒಳ್ಳೆಯ ಅಂಕ ಉತ್ತಮ ಪ್ರೋತ್ಸಾಹ ಬೇಕು ಅದು ಎಲ್ಲರಿಗೂ ದೊರೆಯುವ ಭಾಗ್ಯ ಅಲ್ಲ ಎಂದು ಭಾವಿಸುತ್ತೇನೆ.
ನಿಮ್ಮ ಮಾತು ಕೇಳಿ ಆನಂದವಾಗಿದೆ. ಹೋಳಿಗೆ ಊಟ ಮಾಡಿದ ಸವಿ ನಿಮ್ಮ ಬರಹದಲ್ಲಿ ಇದೆ. ಗೌಡ್ರೆ ನಮ್ಮ ಆಹಾರ ಮಳಿಗೆಗೆ ಒಂದು ಸಾರಿ ಬೆಟಿ ನಿಡಿ ನಮ್ಮ ಆಥಿತ್ಯ ಸ್ವೀಕರಿಸಿ. ಧನ್ಯವಾದಗಳು. ❤😊😊😊
ಮೆಡಮ ಕರಿಂಡಿ ಅಂದರೆ ಉತ್ತರ ಕರ್ನಾಟಕದ ವಿಶೇಷ ಚಟ್ನಿ ಪದಾರ್ಥ, ಇದನ್ನು ಸೊತೆಕಾಯಿ, ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ ಇತ್ಯಾದಿಗಳಲ್ಲಿ ಮಾಡುತ್ತಾರೆ. ಇದನ್ನು ತಯಾರಿಸುವಾಗ ಉಪ್ಪಿನಕಾಯಿ ಪದಾರ್ಥಗಳನ್ನು ಹಾಕಿ ಬಿಸಿಲಿನಲ್ಲಿ ಒಣಗಿಸಿ ಊಟ ಮತ್ತು ತಿಂಡಿಯ ಜೊತೆ ಸವಿಯುತ್ತಾರೆ ಇದನ್ನು ತಿನ್ನುವದರಿಂದ ಊಟ ರುಚಿಸುತ್ತದೆ ಬಾಯಲ್ಲಿ ಲಾವಾರಸ ಉತ್ಪತ್ತಿ ಆಗುತ್ತದೆ.
ಇದು ಒಂದು ರೀತಿಯ ಚಟ್ನಿ ಅಥಾವ ಉಪ್ಪಿನಕಾಯಿ ಅನ್ನಬಹುದು ವ್ಯತ್ಯಾಸ ಏನೆಂದರೆ ಉಪ್ಪಿನಕಾಯಿಯ ಸ್ವಲ್ಪ ಒಂದು ಹೋಳು ತಿಂದರೆ ಇದನ್ನು ಹೆಚ್ಚಿಗೆ ತಿನ್ನಬಹುದು ಯಾವದೆ ಅಡ್ಡ ಪರಿಣಾಮ ಇಲ್ಲ. ಆರೋಗ್ಯಕ್ಕೆ ಒಳ್ಳೆಯದು.
But the dry roti is worst than paper and they charge heavily there should be some little bit in earning so much of money roti is not worth buying such paper roti do they do something at home for themselves
@@ravindrans8834 sir have you ever made a jolada rotti??? If yes you should have known that a jolada rotti cannot be made as thin as a paper unless it's adulterated which most of the bangaloreans are eating today and even what the lady is complaining about so what material cost are you talking about???
All those roti's are made by machine medam not by handmade... Now a days all these ppl are behind the money and become so greedy.. These are not pure jola rotti they will mix rice within it.. 60% rice and 40% jola.. Hope they will take this feedback seriously...
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆ ಓದಿ ಹರ್ಷ ಬರಿತನಾಗಿರುವೆ. ಸಂತೋಷಕ್ಕೆ ಕಾರಣ ಆಗಿರುವ ನಿಮ್ಮ ಉತ್ತರ ಬಣ್ಣಿಸಲು ಪದಗಳು ಸಿಗುತ್ತಿಲ್ಲ. ನಮ್ಮ ಆಹಾರ ಮಳಿಗೆಗೆ ಒಮ್ಮೆ ಬೆಟಿ ಕೋಡಿ ನಮ್ಮ ಆಥಿತ್ಯ ಸ್ವೀಕರಿಸಿ. ಧನ್ಯವಾದಗಳು.