Тёмный

ತಿಮ್ಮಿ ನಮ್ಮನ್ನೆಲಾ ಬಿಟ್ಟು ದೂರ ಹೋದ್ಲು 😭.... ಯೋಚನೆ ಮಾಡ್ಲಿಕ್ಕೂ ಕಷ್ಟ ಆಗ್ತಾ ಉಂಟು |Madhyama Kutumbha 2024 

Madhyama Kutumba Vlogs
Подписаться 576 тыс.
Просмотров 451 тыс.
50% 1

Опубликовано:

 

24 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@ramyareddy8713
@ramyareddy8713 4 месяца назад
ನನಗೂ ಕೂಡ ನಿಮ್ಮನ್ನು ನೋಡಿ ಅಳು ಬರ್ತಿದೆ ಅಕ್ಕ😂😂ನಿಜ ತುಂಬಾ ಪ್ರೀತಿ ಕೊಡುವರೂ ನಮನ್ನ ಬಿಟ್ಟು ಹೋದ್ರೆ ಆ ದುಃಖ ಬಂದೇ ಬರುತ್ತೆ ಆಲ್ವಾ ಅಕ್ಕ ಇದೆ ನಿಜ 🥰😍 ತಿಮ್ಮಿಗೆ ಒಳ್ಳೆಯದಾಗಲಿ ನೀವು ನಿಮ್ಮ ಕುಟುಂಬ ಸದಾ ಸಂತೋಷದಿಂದ ಇರಿ ಸದಾ ಕಾಲ💐💞
@rsumanshivaji3945
@rsumanshivaji3945 4 месяца назад
ಆದಷ್ಟು ಬೇಗ ನಿಮ್ಮ ನಾದಿನಿಗೆ ಒಳ್ಳೆ ಕೆಲಸ ಸಿಗಲಿ ಎಂದು ನಾವು ದೇವರಲ್ಲಿ ಬೇಡುತ್ತೇವೆ 🙏🙏
@Suvarna286
@Suvarna286 4 месяца назад
ನನಗೆ ಅವಳು ಹೊರಡುವಾಗ ನಮ್ಮ ಫ್ಯಾಮಿಲಿ ಅವರು ಹೋದಷ್ಟು ಬೇಜಾರ್ ಆಯ್ತಾ.. ನಾನು ಅತ್ತು ಬಿಟ್ಟೆ... ಮಿಸ್ ಯು ತಂಗಿ... ಅವಳಿಗೆ ದೇವರು ಒಳ್ಳೆಯದು ಮಾಡಲಿ... ಅಲ್ಲಿ ಅವಳಿಗೆ ಕೆಲಸ ಕೂಡ ಸಿಗಲಿ.. 😍
@mariyaanjur9817
@mariyaanjur9817 4 месяца назад
😢
@harshithabanglore9313
@harshithabanglore9313 4 месяца назад
Nanu attu bitte
@snehap6233
@snehap6233 4 месяца назад
Nanage nimmafamili noduwa aase riyalagi nanangalorenawalu bangalorenallieddene julygebartene oknamadam
@YashodhamaheshMane
@YashodhamaheshMane 4 месяца назад
Me also
@ranjinirao8164
@ranjinirao8164 3 месяца назад
🙌❤
@ShwethaHP
@ShwethaHP Месяц назад
Accidentally came across this video and ended up loving it! Got so emotional seeing you guys and the beautiful family bond. May no evil eye come your way. ❤️
@AbidSharif-dt4fs
@AbidSharif-dt4fs 4 месяца назад
ಅತ್ತಿಗೆ ನಾದಿನಿ ನಿಮ್ ಇಬ್ಬರ ಪ್ರೀತಿ ಎಲ್ಲ ಮೆಚ್ಚುಗೆ , ಸದಾ ಹೀಗೆ ಪ್ರೀತಿ ಇಂದ ಇರಿ, ಪ್ರಿಯ ನೀವು ಬಿಡಿ extra ordinary 😊 ಯೆಲ್ಲರನ್ನು ಒಟ್ಟಿಗೆ ತಗೊಂಡ್ ಹೋಗ್ತೀರಲ್ಲ great 👍
@madhyamakutumba
@madhyamakutumba 4 месяца назад
🙏
@lathams5853
@lathams5853 4 месяца назад
Masu.maga❤
@AbidSharif-dt4fs
@AbidSharif-dt4fs 4 месяца назад
@@madhyamakutumba 🥰💐
@kantharamachandra9534
@kantharamachandra9534 4 месяца назад
Really felt tears in my eyes Priya
@roopadevarajkannadachannel
@roopadevarajkannadachannel 4 месяца назад
Hi priya nann kann tumbi bantu nimma preeti nodi yavattu heege khushiyagi iri😍😍
@mamathamamin362
@mamathamamin362 4 месяца назад
ಅದೆಷ್ಟು ಶ್ರೀ ಮಂತ ಹೃದಯ.. ಇಲ್ಲಿರುವ ಎಲ್ಲಾ ಪುಟ್ಟ ಹೃದಯಗಳಿಗೆ ಭಗವಂತ ಹರಸಲಿ.. ಅವರ ಇಚ್ಛೆ ನೆರವೇರಲಿ 😘😘😘😘🧿🧿❤️❤️
@Rakshithasudharshan
@Rakshithasudharshan 4 месяца назад
Priya avre E vidio nodi tumba kushi aytu hage kannalli neeru tumbikodithu ..... Miss you flevita Attige ❤️ Nadini bonding is ❤
@trivenipraveen4563
@trivenipraveen4563 4 месяца назад
Hi Priya.. this was really a very imotional vlog.. the bonding you guys share towards each other, the love, concern everything.. wonderful family ❤
@VSSDBKannadavlogs
@VSSDBKannadavlogs 4 месяца назад
ಸಂಸಾರ ಕ್ಕೆ ನಿಜವಾದ ಅರ್ಥ ನಿಮ್ಮ ಕುಟುಂಬ ❤️❤️❤️
@mamathamamin362
@mamathamamin362 4 месяца назад
ಈ ವಿಡಿಯೋ ನೋಡಿ ನಾನು ತುಂಬಾ ಅತ್ತೆ.. ಒಳ್ಳೇದಾಗ್ಲಿ ತಿಮ್ಮಿಗೆ.. ಪ್ರಿಯಕ್ಕಾ ಹಾಗೂ ಆ ಮನೆಯ ಪರಿವಾರದ ಮುಗ್ದ ಪ್ರೀತಿಗೆ hatsup 😘😘😘❤️❤️🧿🧿
@sandhyamulki4059
@sandhyamulki4059 4 месяца назад
ನಿಮ್ಮ ಇಬ್ಬರನ್ನು ನೋಡುವಾಗ ನನಗೆ ಕೂಡ ನಿಮ್ಮಂತ ಅತ್ತಿಗೆ ಸಿಗಬೇಕಿತ್ತು ನಿಜವಾಗಿಯೂ ನನಗೆ ದುಃಖ ಬಂತು
@allchannellover
@allchannellover 4 месяца назад
ಯಾಕೆ ನಿಮ್ಮನ್ನೆಲ್ಲ ಬಿಟ್ಟು ಅಷ್ಟು ದೂರ ಹೋಗಬೇಕು ಬೆಂಗಳೂರು ನಲ್ಲೆ ಟ್ರೈ ಮಾಡಬಹುದಲ್ಲ ಪ್ರಿಯ ನೀವು ಒಬ್ಬರೇ ಆಗ್ತಿರಲ್ಲ ಈಗ ಕೆಲಸ work from home ಏನಾಯ್ತು
@ashwiniss2803
@ashwiniss2803 4 месяца назад
ಒಳ್ಳೆಯದಾಗಲಿ.... 💐ನಿಮ್ಮೆಲ್ಲರನ್ನು ನೋಡಿ ನನಗು ಅಳು ಬಂತು... ದೇವರು ನಿಮಗೆ ಬೇಗ ಕೆಲಸ ಸಿಗುವಂತೆ ಆಶೀರ್ವಾದ ಮಾಡಲಿ... ಆದರು ನೀವೆಲ್ಲರೂ ಒಟ್ಟಿಗೆ ಇದ್ದರೆ ಚೆನ್ನಾಗಿರುತ್ತಿತ್ತು... ❤
@satigreeshma620
@satigreeshma620 4 месяца назад
ನನಗು ತಿಮ್ಮಿ ಹೋಗುವಾಗ ಅಳು ಬಂತು.....ಆದ್ರೆ ಅವರ ಫ್ಯೂಚರ್ ಚೆನ್ನಾಗಿರಲಿ.... All the best.. Happy journey..,. Nimma ಕೂಡು ಕುಟುಂಬ ನೀವು ಎಂಜಾಯ್ ಮಾಡುವುದು ತುಂಬಾ ಖುಷಿಯಾಗುತ್ತೆ... ಯಾವಾಗ್ಲೂ ಹೀಗೆ ಖುಷಿಯಾಗಿರಿ..
@doraemondeewane2
@doraemondeewane2 4 месяца назад
Nim attige nadini bonding nodi tumba Khushiyagutte...nim family ella awalanna estu Miss madtiri annodu gottagutte...nimnella nodi nan kannalli niru bantu...love u all.....❤❤❤❤ & God bless u timmi..... happy journey....
@padmareddy3212
@padmareddy3212 4 месяца назад
Best wishes to Flevita. Such an emotional video. It made me cry too. She is your princess. I have never seen a sil’s bond like this. God bless you Priya.
@Vijayalaxmi-n1m
@Vijayalaxmi-n1m 3 месяца назад
ತುಂಬಾ ಕಷ್ಟ ಆಯಿತು... ಮಗಳ ಸಮಾ ಇದ್ದಳು...ನಮಗೆ ಆಗ್ತಾ ಇಲ್ಲ..ಇನ್ನು ನಿಮಗೆ...ಎಷ್ಟ್ ಚಂದ್ ಎಲ್ಲರನ್ನೂ ನೋಡಿಕೊಳ್ಳತೀರಾ..ನಿಮ್ ಗುಣಾ ಯಾರಿಗೂ ಇರಲ..ನೀವು ಸೂಪರ್ ❤❤❤❤❤
@lavanyargowda2884
@lavanyargowda2884 4 месяца назад
Seriously I can't control my tears bcoz i always feel you people are my family....miss you flevita....all the best .
@AshaAsha-u9o
@AshaAsha-u9o 3 месяца назад
Amma maglu thara edira nim ಭಾಂದವ್ಯ ಚೆನ್ನಾಗಿದೆ ನನಗೆ ನೀವು ಅವರು ಹೊರಡುವಾಗ ನೀವು ಅಳೋದು ನೋಡಿ ನಂಗೂ ಕಣ್ಣಲ್ಲಿ ನೀರು ಬಂತು ನಿಮ್ಮ ನಾದಿನಿಗೆ ಒಳ್ಳೆ ಜಾಬ್ ಸಿಗ್ಲಿ ಒಳ್ಳೇದು ಮಾಡಲಿ ದೇವರು happy journey
@bhindus8141
@bhindus8141 4 месяца назад
Wow ಅತ್ತಿಗೆ ನಾದ್ನಿ ನಿಮನ್ನ ನೋಡಿ ನಂಗೆ ಕಣ್ಣಲ್ಲಿ ನೀರು ಬಂತು ❤️ಈಗೆ ಇರ್ಲಿ ಯಾರ್ ದೃಷ್ಟಿ ಬಿಲ್ದೆ ಇರ್ಲಿ 😍🙏
@suprithamahesh8134
@suprithamahesh8134 4 месяца назад
You are so comforting Priya..I too felt like hugging you and thimmi. god bless you and your family with all happiness... beautiful emotional well captured vlog... good wishes always.
@Positivevibes-wi1tm
@Positivevibes-wi1tm 4 месяца назад
Neehu timmi ge attige alla. Avalige neehu mother❤. She is blessed.. Happy journey timmi. All the best. Surely you will get good job.
@vaishnavivaishnavi5317
@vaishnavivaishnavi5317 4 месяца назад
ಅಕ್ಕ ನೀವು ಅಳತಿರೋದು ನೋಡಿ ನನಗೂ ಅಳು ಬರ್ತಿದೆ😢 ಅಳಬೇಡಿ ಅಕ್ಕ❤
@sharadamv5694
@sharadamv5694 4 месяца назад
ಈ ಸನ್ನಿವೇಶ ನೊಡಿ ನನಗೂ ಸಹ ಅತ್ತು ಬಿಟ್ಟೆ ಯಾಕಂದ್ರೆ ನನ್ನ ಮಗಳು ಕೆಲಸದ ಸಲುವಾಗಿ ಯೂರೋಪ್ ಹೊರಟಾಗ ಇದೇ ರೀತಿ ಇತ್ತು 🎉
@Anime25617
@Anime25617 4 месяца назад
ನಿಮ್ಮ ಕುಟುಂಬ ನೋಡ್ತಾ ಇದ್ರೆ ನಿಮ್ಮಲ್ಲಿ ನಾನು ಒಬ್ಬಳು ಆಗಿರ್ಬೇಕಿತ್ ಅಂಥ ಅನಿಸುತ್ತೆ ನೀವೆಲ್ಲಾ ಹೀಗೆ ಸುಖವಾಗಿ ಖುಷಿ ಆಗಿ ಇರಿ love you all❤❤❤❤
@sindhura.hegade
@sindhura.hegade 4 месяца назад
Happy journey flavita....💐 ಬೇಗ ಒಳ್ಳೆ ಕೆಲಸ ಸಿಗ್ಲಿ, ❤ ಎಷ್ಟು connect ಆಗಿದೀವಿ ನಿಮ್ಮ familyಗೆ‌ ಅಂದ್ರೆ ಅಳುನೇ ಬಂತು ವಿಡಿಯೊ ನೋಡಿವಾಗ😊
@veenarahul
@veenarahul 4 месяца назад
I cried a lot Priya..... Ur family has very touching emotions......it really touched me lot, I always expected a family like u....lucky people surrounded by true people.... Be always attached with each other like this...
@kalpanabs5541
@kalpanabs5541 4 месяца назад
Beautiful bonding both of you Heart touching vlog.
@smitagudi2468
@smitagudi2468 4 месяца назад
ನಿಮ್ಮ ಪ್ರೀತಿ ಭಾಂದವ್ಯ ನೋಡಿ ತುಂಬಾಗೆ ಖುಷಿ ಆಯ್ತು. ವಿಡಿಯೊ ಮುಗಿಯೊವರೆಗು ನಾನಂತು ಅಳತಾಗೆ ಇದ್ದೆ all the best timmi❤
@sushmithashetty6735
@sushmithashetty6735 4 месяца назад
No need ti carry anything specifically . EVERYTHING is available in all the gulf countries. Just like how we go to another city in India.
@rohinishastry-cj8bp
@rohinishastry-cj8bp 4 месяца назад
Correct ಎಲ್ಲಾ ಸಿಗುತದೆ.. ಸುಮ್ಮನೆ ಎಲ್ಲಾ ಹೊತುಕೊಂಡು ಹೋಗೋದು.. ನಿಮ್ಮ ಮಸಾಲಾ ಪೌಡರ್ ತೆಗೆದು ಕೊಂಡು ಹೋದ್ರೆ ಒಳ್ಳೇದು
@poojayaagnik957
@poojayaagnik957 4 месяца назад
Its so touched.. nimma e family nodi tumba kushi agathe Priya..nimjothe nanu saha althidini I donno y😊but really happy for u all..❤
@ashikaraoshastry4709
@ashikaraoshastry4709 4 месяца назад
Priya mam❤❤❤ sending you lotzzz of love❤❤ such a emotional vlog😢 you made me cry...nim hage attige sigbeku ellarigu...you are a beautiful soul❤ stay blessed...devaru nimge shanthi mattu nemmadi kodli
@arunashetty8871
@arunashetty8871 4 месяца назад
ನಮಗೂ ತುಂಬಾನೇ ಬೇಜಾರ್ ಆಗಿ ಅಳುವೇ ಬಂತು ನಮ್ಮ ಫ್ಯಾಮಿಲಿ ಯಲ್ಲಿ ಒಬ್ಬರು ಹೋಗಿದಾಗೆನೆ ಅನಿಸ್ತು ಅಕ್ಕ. ಒಳ್ಳೆ job ಸಿಗ್ಲಿ ಅವಳಿಗೆ god bless you ❤❤❤
@lathamanju7203
@lathamanju7203 4 месяца назад
Happy jurney putti. God bless you. Olle kelasa sigali nimage. Bega banni. Miss you so much😔😔❤️❤️❤️🥰🥰🥰🥰🥰 namage thumba bejaragthide 😔😔😢😢😭😭. Nivu Yavagalu hige irbeku. Nimma family yavatthu hige ondagirbeku. Kushi agrli. ❤️❤️❤️🥰🥰🥰
@NagaratnaKN-z9f
@NagaratnaKN-z9f 4 месяца назад
ಪ್ಲೇಟ ದೂರ ಹೋಗೋದು ನನಗಂತೂ ಸ್ವಲ್ಪನೂ ಇಷ್ಟ ಇಲ್ಲ ಯಾಕೆ ಅಂದ್ರೆ ಅವಳು ಸಾಧನೆ ಮಾಡಕ್ ಹೋಗ್ತಾಳೆ ಇಲ್ಲ ಅಂತ ನಾನು ಹೇಳಲ್ಲ ಆದರೆ ಅವಳು ಯಾವಾಗಲೂ ನಿಮ್ ಜೊತೆ ಸದಾ ಖುಷಿ ಖುಷಿಯಿಂದ ಇರುವುದು ನೋಡಲು ನಮಗೆ ತುಂಬಾ ಇಷ್ಟ ಒಳ್ಳೆದಾಗಲಿ ಪ್ಲೇಟ ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಭಗವಂತನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಹರಿನಾರಾಯಣ ಆದರೂ ನೀನು ದೂರ ಹೋಗುವರು ನನಗೆ ಇಷ್ಟ ಇಲ್ಲ ❤❤ ನಿಮ್ಮ ಕೂಡು ಕುಟುಂಬ ನೋಡುವುದೇ ಚೆಂದ ❤
@prathimaacharya5897
@prathimaacharya5897 4 месяца назад
All the best Timmi...loads of love to your family..bonding between you all is excellent....stay blessed...
@shanthabanjan8558
@shanthabanjan8558 4 месяца назад
Hi Priya nimma pretty nodi tumbbha aalhu batnu God bless you timmi all is well video ge bartta eiru bay take care 🙌🙌🙌🙌🙌🥰💖💖💖👍🏿
@bhagyashreenaik5828
@bhagyashreenaik5828 4 месяца назад
Happy journey 🎉 timmi.... Tumbane alu Bantu e😢 video nodi.😢
@KeerthanaNagaraj-k1q
@KeerthanaNagaraj-k1q 3 месяца назад
Such an emotional moment.. Blessed Family ❤ Touchwood let it be the same forever
@ManjulaPradeepL
@ManjulaPradeepL 4 месяца назад
Nangu joru alu banthu sis😭 yakendre nanu family miss madthdne 😢.. So sweet of family ♥️♥️♥️
@akshathakshenoy5563
@akshathakshenoy5563 3 месяца назад
Really full emotional i was ❤️😔 ur bonding more than her mother she attached with u it's so beautiful mam 🥰
@Chandrakala-w3h
@Chandrakala-w3h 4 месяца назад
Hi ನಿಮ್ಮನ್ನುನೋಡಿ ನನ್ನ ಗೂ ಅಳು ಬಂತುತಿಮ್ಮಿನಾ ಮಿಸ್ ಮಾಡಿಕೊಳ್ಳುತ್ತೇನೆ ನನ್ನಗೆ ನೀವು ಎಲ್ಲಾರು ತುಂಬಾ ಇಷ್ಟ ನಾನು ನನ್ನ ಆ❤❤❤❤
@CelineSaldanha-ks7ot
@CelineSaldanha-ks7ot 4 месяца назад
All the best Timmi🎉 God bless you Dear.. I felt very emotional when I watched today's video 😌 What a Bonding with Sister-in-law & family members... God bless you guys👍😊
@manjulaprakash9318
@manjulaprakash9318 4 месяца назад
ನಾನು ಕೊಡ ನಿಮ್ಮ ಜೊತೆ ಆಳು ತಿದ್ದೆ ನಮ್ಮ ಮಗಳು ಹೋಗಿದ್ದು ನೆನಪು ಬಂತು ದೇವರು ಒಳ್ಳೆಯದು ಮಾಡ್ಲಿ❤❤
@Lifez_One
@Lifez_One 4 месяца назад
She is sach a sweet heart nimm ibbr bonding kuda amazing. Tapp tilibedi wher is her parents
@ushaOliver
@ushaOliver 4 месяца назад
i remembered myself :( when i left for germany, and no one to cooked for me , i cooked my own favourite food and had with my dad and bro :(. only in airports where you get tightest hugs and very sad tears :(. very emotional , i was crying watching your video :(. priya, you are a nice sister in law to thimmi
@swedeldsouza1206
@swedeldsouza1206 4 месяца назад
100%, airports are such a place you feel happy before leaving to home County, and more sad when leaving back 😢 All the best for you future Flevita, it was an emotional vlog... Could relate 😢❤
@kalikathaye2311
@kalikathaye2311 4 месяца назад
Very true...millions has no body to care....they have to look on their own.....Priya yr family is lucky all together ....even I was lucky....all my friends and uncles...cousins....used to come to drop and pick up....we have to think Abt the less fortunate....every day we have to pray fir every situations in the world..Flevita Good luck with yr future...❤❤❤
@VaniAcharya-g9g
@VaniAcharya-g9g 4 месяца назад
Olledagli flevita sissy God bless you Happy journey❤
@rathnapatwal4190
@rathnapatwal4190 4 месяца назад
Thumba emotional aythu close iddiri alva nangu alalikke banthu❤❤❤❤❤
@RanjiniRanjinibalakrishn-jw1ur
@RanjiniRanjinibalakrishn-jw1ur 4 месяца назад
ನೀವು ಅಳುವಾಗ ನನಗೆ ಸ ಅಳು ಬಂತು siss. Miss u thimmi. happy &safe jurney . God bless u.
@anitham2248
@anitham2248 4 месяца назад
Happy journey🥰
@ushamp7660
@ushamp7660 4 месяца назад
Nimma e video nodi thumba halu banthu sis...nanna maga kuda bittu study ge out of station hogthidane obbane maga e video nodi estu athidin gothila miss you thimmi
@nayanakamath4636
@nayanakamath4636 4 месяца назад
ನೀವು ಎಲ್ಲಾ ಅಳುವಾಗ ನನಗೂ ತುಂಬಾ ಆಳು ಬಂತು 😢
@RamseenaRamseena-sc1ur
@RamseenaRamseena-sc1ur 4 месяца назад
Same
@SharmilaUdayakumar-mo9dm
@SharmilaUdayakumar-mo9dm 4 месяца назад
Yess.. Namgu alu banthu
@pallavis8682
@pallavis8682 4 месяца назад
Same here also
@suchithrashetty6495
@suchithrashetty6495 4 месяца назад
Thimmi you are sooo lucky because having good brother & sister in law. Best of luck Thimmi for your future 👍
@shubashinikshubashini6026
@shubashinikshubashini6026 4 месяца назад
Happy journey flevita tumba alu bantu nim bonding nodi lots off love timmi sis❤
@VeenaVeenakapli
@VeenaVeenakapli 4 месяца назад
Mam nange tumba alu bantu nim emoshnol nodi agi estu preeti nim tara family erbeku nim family lucky mam
@vidyalatha3596
@vidyalatha3596 4 месяца назад
Happy journey 💐
@vedabharath2569
@vedabharath2569 4 месяца назад
ಪ್ರಿಯ ನನಗೆ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಖುಷಿಯಾಯಿತು ಇಷ್ಟು ಪ್ರೀತಿ ಎಷ್ಟು ಕೋಟಿ ಕೊಟ್ಟರು ಸಿಗಲ್ಲ ನನಗೆ ಒಂದು ಫಿಲಂ ನೋಡಿದಾಗ ಆಯ್ತು ಇಷ್ಟೇ ಪ್ರೀತಿಯಿಂದ ಏರಿ ಎಲ್ಲರೂ ಒಳ್ಳೆದಾಗಲಿ
@mamathauday4483
@mamathauday4483 4 месяца назад
ಒಳ್ಳೆಯ ಜಾಬ್ ಸಿಗಲಿ. ಒಳ್ಳೆಯದಾಗಲಿ.
@madhyamakutumba
@madhyamakutumba 4 месяца назад
🙏
@ranibelliappa5288
@ranibelliappa5288 4 месяца назад
All the best my dear child
@ranibelliappa5288
@ranibelliappa5288 4 месяца назад
I try to hold back my tears😢
@vidyasatish5695
@vidyasatish5695 4 месяца назад
All the best putta
@girijathimmarayappa8427
@girijathimmarayappa8427 4 месяца назад
My eyes fleded with tears by seeing this vlog,dear Priya madam ❤ it's ok she will be coming very often,and be strong, love you so much ❤and all the best for her career 😊😊
@rajeshwarihubballi1803
@rajeshwarihubballi1803 4 месяца назад
ಆದಷ್ಟು ಬೇಗ ಒಳ್ಳೆಯ ಕೆಲಸ ಸಿಗಲಿ ನಿಮಗೆ. 💐💞♥️💐all d best 🥰 miss u sister.
@pushpalathamanjunatha7810
@pushpalathamanjunatha7810 4 месяца назад
You two are role model for sister - in laws.
@ashaprasad4480
@ashaprasad4480 4 месяца назад
You have raised her like your own daughter. Amma, you and the boys will miss her dearly. Her absence will be filled with hopeful thoughts of her future in Dubai I am sure. All the best to her. She has flown the nest for the first time. She will gain lots of knowledge and experience being on her own. 🥰🥰
@surekhaharish7267
@surekhaharish7267 4 месяца назад
All the best dear & safe flying. You're very lucky to have such a loving brother & sister-in-law. Please share your experience through vlog how did you find the job, accommodation & your first time experience away from your country & your family.
@marystella3245
@marystella3245 4 месяца назад
Priya you are best wife. Best mother and a very good daughter in law God bless you and your family with all happiness and good health always. Good luck priya and happy and safe journey to Timmy
@pallavipoojary875
@pallavipoojary875 4 месяца назад
Even i cried along with ur family. God bless u all, stay together forever
@anithamahesh534
@anithamahesh534 4 месяца назад
All the best flevita bega job sikthade navu pray madtheve nangu e video noduvaga thumba dhukka banthu nanu athu bitte athige nadni andre heegirbeku yavaglu heege preethi inda irli nimma family love u all ❤️🌹👍🏻
@nandinirrai9067
@nandinirrai9067 4 месяца назад
Thimmi,is very lucky to have priya as sister in law. All members of that family are very very lucky to get a girl like priya. May God bless you all😊
@crispessays4449
@crispessays4449 4 месяца назад
Feeling very sad, Nan kaninallu thumba neeru banthu ee video nodi.All the best timmi.My brother will also call my daughter timmi . Very good family Priya,so much proud of u people ❤️
@avilanikitadmello6957
@avilanikitadmello6957 2 месяца назад
ಸುಸ್ವಾಗತ ದುಬೈ ಮೇಡಂ.. ಈಗ ನಾದಿನಿ ಬಂದಿದ್ದೀರಿ.. ಕುಟುಂಬ ಸಮೇತ ಬನ್ನಿ.. ನಿಮ್ಮೆಲ್ಲರನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ❤❤❤😊
@dr.vijayashreehiremath2278
@dr.vijayashreehiremath2278 3 месяца назад
Great priya this is really heart touching vidio 😢
@The_crazy_lishi
@The_crazy_lishi 4 месяца назад
Priya sis you are one more mother to her may god bless her with job ...let god be her shade in all her steps of life
@divyabangera8719
@divyabangera8719 4 месяца назад
The way you care for your family is sp impressive. Now a days people busy with themselves
@nayanap916
@nayanap916 4 месяца назад
ಸ್ವತಃ ನಿಮ್ಮ ಮಗಳು ಬೇರೆ ದೇಶಕ್ಕೆ ಕಳುಹಿಸಿದಾಗೆ ಅನಿಸುತ್ತದೆ ಪ್ರಿಯಾ ನನ್ನ ಕಣ್ಣು ತುಂಬಿ ಬಂತು ❤❤❤❤❤
@shirinahmed6250
@shirinahmed6250 3 месяца назад
Nimma nadini sarili sooper personality sooper take care ma
@mallikak1655
@mallikak1655 4 месяца назад
Super family madam 😭😭😭 God bless you and your family.
@kmanitha1919
@kmanitha1919 4 месяца назад
Hi priya very emotional vlog all the best flevita entha athige padeyoke punya madide .devru ellaranu hege ettirly❤ u.all
@kavyanaikkavyanaik6535
@kavyanaikkavyanaik6535 4 месяца назад
priya sis you are the pillar of your family❤
@zuhahishanhishan2587
@zuhahishanhishan2587 4 месяца назад
Nimibra Preethi nodidhre nijawaglu Kushi agthadhe. Atthige nadhini ebbaru naseeb madidhiri. Ollaydhagli. Priya nimma ollaya manassige thumba nowu kodbedi samadhana madkoli be happy❤❤❤
@lolakshik4129
@lolakshik4129 4 месяца назад
Flevita horduvaga Nangu allu banthu priya..Nanu atthu bitte..avallige alli bega job Sigale..Happy journey..god bless u
@shripriyapramod1300
@shripriyapramod1300 4 месяца назад
Happy journey ತಿಮ್ಮಿ...ನನ್ಗೂ ಜೋರು ಅಳು ಬಂತು ..ನಿಮ್ಮ ಒಗ್ಗಟ್ಟು,ಪ್ರೀತಿ ಗೆ❤
@preethimaben1209
@preethimaben1209 4 месяца назад
Hi Priya akka.vlog nodi thumba alu banthu. Don't worry akka naaviddeve elli.nimma family nodidre thumba kushi aagthade.Thumba lucky Flavita❤
@lathasurilatha4576
@lathasurilatha4576 3 месяца назад
Namge thumba alu banthu.igina kaladalli nimma ibbara relationship.Amma magala sambandhane annisitu ma'm ❤
@yasmeens.sardar2516
@yasmeens.sardar2516 4 месяца назад
You both are made for each other sisters
@akshayamd8549
@akshayamd8549 4 месяца назад
Sure aunty I will pray for here, she needs to get a job soon. Even I only cried while watching the video. I can understand the situation. Even u and ur family pray for me I am also searching for a job in Bangalore due to the recession I lost my job from the past 8month again I have undergone 2 surgeries and now better. Plz
@madhushreeshwetha3450
@madhushreeshwetha3450 4 месяца назад
Nim video nodidre alune control aagalla 🥺🥺modalu inda nodtha nodtha haage aagide 🥺nim alli naanu obblu aagbeku ansutte astu kushi agutte video nodoke all the best akka🥺❤❤😘😘
@94480-
@94480- 4 месяца назад
ನನ್ನ kannallu ನೀರು bantthu 😢😢😢😢ಹೀಗೆ yellaru kushiyagiri thimmige olle job adastu bega sigli....yellarigu devaru olledu madli
@RSR926
@RSR926 4 месяца назад
Really very emotional vlog😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢All the best flevita...we miss u sis❤
@hamsavenianand1402
@hamsavenianand1402 4 месяца назад
ನನ್ನ ಮಗಳು ಸಹ ಓದಿನ ಸಲುವಾಗಿ ಯುಎಸ್ ಗೆ ಹೋಗಿದ್ದಾಳೆ 11 ತಿಂಗಳ ಹಿಂದೆ ಇದನ್ನು ನೋಡಿ ನನ್ನ ಮಗಳ ನೆನಪು ಮರುಕಳಿಸಿತು ಈ ರೀತಿ ಮಕ್ಕಳನ್ನು ಬಿಟ್ಟಿರುವುದು ತುಂಬಾ ನೋವಿನ ಸಂಗತಿ ಅವರ ಉತ್ತಮ ಭವಿಷ್ಯಕ್ಕಾಗಿ ಇದೆಲ್ಲವನ್ನು ಸಹಿಸಿಕೊಳ್ಳಬೇಕು❤😢
@ashuashu1231
@ashuashu1231 4 месяца назад
Namana kuda alisibitiri nivu I am also miss you thimmi happy and safe journey to you .all the best for your future
@jyotinj9650
@jyotinj9650 3 месяца назад
❤😢all the best Timmu 🎉 kannada superhit emotional movie nodanagaitu 😢❤
@apoorvaapoorva6337
@apoorvaapoorva6337 4 месяца назад
All the best sister 🎉 we miss you always ❤
@preethigodal2121
@preethigodal2121 4 месяца назад
Yara drustinu agade irli nija kann tumbi bantu ❤love ur family
@archanav1097
@archanav1097 4 месяца назад
Beautiful loving family sis 😻.. all is well.. will pray God for your good job temmi.. I cried watching this vlog sis.. Super great bonding ☺️❤
@CoorgMalayali-
@CoorgMalayali- 4 месяца назад
ತುಂಬಾ ಟಚ್ ಆದ vlog ಇದು ನನಿಗೆ❤❤❤❤ Best wishess dear ...god bless u
@poojas8324
@poojas8324 4 месяца назад
I cried after watching your video.. It's really very tough part
@sunitatodurkar5025
@sunitatodurkar5025 4 месяца назад
Happy journey timmi ...❤god bless you ...bega kelsa sigli ....we miss u lot 🥹
@shruthigatty5585
@shruthigatty5585 4 месяца назад
All the best thimmi 😊 … even am crying watching you people😢
@vidyaumesh6178
@vidyaumesh6178 4 месяца назад
All the best Flavita, God bless you with your bright future, priya this is very emotional time, even I cried
@sathwika7361
@sathwika7361 4 месяца назад
Happy journey Flavita❤
@Gangavageesh1
@Gangavageesh1 4 месяца назад
Me too cried 😢😢😢 so sadd Priya sis😢😢but all the very best to u Flevita ❤❤❤
@ashashetty8420
@ashashetty8420 4 месяца назад
Happy jurny plevita god bless you ❤love you nimma Preeti nodhi thumbha Kushi aghuthide bega job sigalli antha pray.mdutheve namagu dhukka aguthde
Далее
Китайка и Пчелке Холодно😂😆
00:21
진 (Jin) 'I'll Be There' Official MV
03:15
Просмотров 3,5 млн