Тёмный

ತಿರುಪತಿ ದೇಗುಲದಲ್ಲಿದೆ ನಮ್ಮ ಜೀವಶಕ್ತಿಯ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ 

Avadhootha
Подписаться 273 тыс.
Просмотров 210 тыс.
50% 1

ತಿರುಪತಿ ದೇಗುಲದಲ್ಲಿದೆ ನಮ್ಮ ಜೀವಶಕ್ತಿಯ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮ ಹೃದಯದಲ್ಲಿ ಪರಮಾತ್ಮ ಇರುವುದರಿಂದ ಅದನ್ನು ಹೃದಯ ಗ್ರಂಥಿ ಅನ್ನುತ್ತೇವೆ. ನಮ್ಮ ಶರೀರದಲ್ಲಿರುವ 24 ಗ್ರಂಥಿಗಳನ್ನು ಗಾಯತ್ರಿ ಜಪ ಸಕ್ರಿಯಗೊಳಿಸುತ್ತದೆ. ನಮ್ಮ ದೇಹದ ಮೂಲ ಆರೋಗ್ಯ ನಿಂತಿರುವುದೇ ಈ 24 ಗ್ರಂಥಿಗಳ ಮೇಲೆ. ವಿಷ್ಣು ದೇವ 14 ಕಲ್ಪ ತಪಸ್ಸು ಕೂತು 14 ಲೋಕವನ್ನು ಸೃಷ್ಟಿ ಮಾಡಿದ್ದಾನೆ. ಅದರಲ್ಲಿ ಮೊದಲು ವೈಕುಂಠ ಮತ್ತು ಕೈಲಾಸವನ್ನು ಸೃಷ್ಟಿಸುತ್ತಾನೆ. ಈ ಲೋಕ ಮಹಾಪ್ರಳಯದಲ್ಲೂ ನಾಶವಾಗುವುದಿಲ್ಲ. ಅದಕ್ಕೆ ಕೃಷ್ಣ ಇದು ನನ್ನ ಧಾಮ ಎಂದು ಗೀತೆಯಲ್ಲಿ ಹೇಳಿರುವುದು. ಆ ಧಾಮವೇ ತಿರುಪತಿಯ ಮುಖ್ಯ ಗರ್ಭಗುಡಿ. ತಿರುಪತಿಯಲ್ಲಿ ಒಂದೊಂದು ದ್ವಾರವನ್ನು ದಾಟಿದಾಗಲೂ ಒಂದೊಂದೇ ಅನುಭವ ಉಂಟಾಗುತ್ತದೆ. ತಿರುಪತಿಯ ಏಳು ದ್ವಾರಗಳು ನಮ್ಮ ದೇಹ ಚಕ್ರಗಳಲ್ಲಿ ಯಾವ್ಯವ ಪ್ರತಿಕ್ರಿಯೆ ಉಂಟಾಗುತ್ತದೆ ಎಂಬುದು ಆಧ್ಯಾತ್ಮದಲ್ಲಿದೆ. ತಿರುಪತಿಯ ಮೂರು ನಾಮಗಳ ರಹಸ್ಯ ಸೂರ್ಯ ನಾಡಿ, ಚಂದ್ರ ನಾಡಿ ಹಾಗೂ ಸುಶುಮ್ನಾ ನಾಡಿ ಎಂಬ ಮೂರು ನಾಡಿಗಳಾಗಿವೆ. ಸುಶುಮ್ನಾ ನಾಡಿಯಲ್ಲಿ ನಮ್ಮ ದೇಹದ ಪ್ರಾಣ ಶಕ್ತಿ ಇದೆ. ಈ ಪ್ರಾಣ ಶಕ್ತಿ ನಿರಂತರ ಸಕ್ರಿಯವಾಗಿದ್ದರೆ ನಾವು ಆರೋಗ್ಯವಂತರಾಗಿರುತ್ತೇವೆ. ಹಾಗಾಗಿಯೇ ನಾವು ಮೋಕ್ಷಕ್ಕೋಸ್ಕರ ಅಲ್ಲದಿದ್ದರೂ ಆರೋಗ್ಯಕ್ಕಾಗಿ ದೈನಂದಿನ ಧ್ಯಾನ ಮಾಡಿದರೆ ಒಳ್ಳೆಯದು
For More Videos:
ತಾನು ತನ್ನನ್ನು ಅರಿಯುವುದೇ ಸತ್ಯ | Knowing our self is the real truth • ತಾನು ತನ್ನನ್ನು ಅರಿಯುವುದ...
ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಉದ್ಘಾಟನೆ • ಅವಧೂತರಿಂದ ಶ್ರೀ ಲಕ್ಷ್ಮಿ...
ರಾಮ‌ನಾಮ‌ ಹೇಳಿದ್ರೆ ಏನಾಗುತ್ತೆ ಗೊತ್ತಾ ? Results of Chanting Rama Nama • ರಾಮ‌ನಾಮ‌ ಹೇಳಿದ್ರೆ ಏನಾಗ...
ಇದೇ ಸನಾತನ ಧರ್ಮದ ತಾಕತ್ತು | This is the power of Sanatana Dharma • ಇದೇ ಸನಾತನ ಧರ್ಮದ ತಾಕತ್ತ...
ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | Spiritual Journey into a Brave New World • ಕೆಚ್ಚೆದೆಯ ಪ್ರಪಂಚದಲ್ಲಿ ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha #tirupati #tirupathitemple #tirupathidwara

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 126   
@RashmiJain-uj7ed
@RashmiJain-uj7ed 10 месяцев назад
ಶ್ರೀ ವಿನಯ ಗುರೂಜಿ ಅವರಿಗೆ ನನ್ನ ಅನಂತ ಅನಂತ ವಂದನೆಗಳು ಗುರುಜೀ 🙏🙏🙏🙏🙏🙏🙏🙏🙏
@kumudavani7961
@kumudavani7961 Год назад
ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದಾ... 🙏🙏🙏🙏🙏🙏🙏🙏
@ffs624
@ffs624 Год назад
Tourism increasing scam
@basavarajshastri8353
@basavarajshastri8353 Год назад
ಓಂ ನಮೋ ನಾರಾಯಣಾಯ ಓಂ ನಮೋ ಭಗವತೆ ವಾಸುದೇವಾಯ ಓಂ ಮಹಾವಿಷ್ಣುವೇ ನಮಃ 👏
@devikaanand4419
@devikaanand4419 Год назад
ದಯಾಮಯಿ ಆದಂತ ಭಗವಂತನ ಅನುಗ್ರಹ ಸದಾ ಇರಲಿ ನಿಮಗೆ 🙏🏻🙏🏻🙏🏻😊
@Smurthy.1530
@Smurthy.1530 Год назад
ಇಂತಹ ಅಧ್ಯಾತ್ಮ ಧ್ಯಾನ ಭಗವಂತನಲ್ಲಿ ಲೀನವಾಗುವ ವಿಚಾರಗಳನ್ನು ತಿಳಿಸಿಕೊಡಿ ಗುರುಗಳೆ 🙏🌹🙏
@devuraju5482
@devuraju5482 Год назад
🙏🙏🙏🙏🙏
@ramkrishnakaginele7261
@ramkrishnakaginele7261 Год назад
ತುಂಬಾ ಅರ್ಥಪೂರ್ಣ ನಿರೂಪಣೆ ಶ್ರೀ ಅವಧುತ ಗುರುಗಳೇ. ಅನಂತ ವಂದನೆಗಳು 🌹🙏🙏
@sun_shine_.137
@sun_shine_.137 Год назад
Nimmantha guru namagella beku guruji neeve e yugada devru🙏🙏🙏🙏🙏
@sharadhau6859
@sharadhau6859 Год назад
ಭಗವಂತ ನಿಮಗೆ ತುಂಬಾ ಶಕ್ತಿ ಕೊಡಲಿ🙏🙏🙏
@roshen1422
@roshen1422 Год назад
Shkti kodli salinga kamakke
@sunilkumar-le2iy
@sunilkumar-le2iy Год назад
ನಿಮ್ಮ ವಿವರಣೆ ಹಾಗೂ ಉಪನ್ಯಾಸ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದೆ ಗುರುಗಳೇ..
@bharatigekbote3706
@bharatigekbote3706 Год назад
ಜಯತು ಜಯತು ಗುರುದೇವ 🙏🙏
@sumasumithra2563
@sumasumithra2563 Год назад
ಓಂ ಶ್ರೀ ಗುರುಬ್ಯೋ ನಮಃ
@chandrannahmc
@chandrannahmc Год назад
🌹🙏ಜೈ ಗುರು devadatta 🌹🌹🌹🌹🌹🙏
@ramachandra.kulkarni2172
@ramachandra.kulkarni2172 Год назад
ವಿನಯ್ ಗುರೂಜಿಯವರಿಗೆ ನನ್ನ ಅನಂತ ನಮಸ್ಕಾರಗಳು 🙏🌹🙏
@shanthiraghuram2609
@shanthiraghuram2609 Год назад
ಉತ್ತಮ ಆಧ್ಯಾತ್ಮಿಕ ಲೇಖನ. ವಂದನೆಗಳು ಗುರುಗಳೇ
@SydneySathya
@SydneySathya Год назад
🎉
@murthyv7129
@murthyv7129 Год назад
Om 🙏🙏🙏
@dhakshayiniyoutubechanal8747
Thank you so much thank you so much Gurugale
@SreeGuruPadaShilpakala
@SreeGuruPadaShilpakala Год назад
ಅವದುತ ಶ್ರೀ ವಿನಯ್ ಗುರೂಜಿ ನಮಃ 🙏🙏🙏
@user-cy4zc1hm1f
@user-cy4zc1hm1f Год назад
Om Sri tirupati venkateshwaray namaha Om Sri tirupati venkateshwaray swami namaha Om Sri tirupati venkateshwaray swami samarth Om Sri tirupati venkateshwaray swami namaha Om Sri tirupati venkateshwaray swami namaha
@ashwinihs1440
@ashwinihs1440 Год назад
ನಮೋ ನಾರಾಯಣಯ ನಮಃ 🙏🙏🙏🙏🙏
@prafullabhat1217
@prafullabhat1217 Год назад
ಓಂ ನಮೋ ಶ್ರೀ ವೆಂಕಟೇಶ 🙏🙏🙏🙏🙏❤️
@BA-bf2nw
@BA-bf2nw Год назад
Hari Om Tat Sat 🙏 Govinda Govinda 🙏❤️
@naveennaveen3702
@naveennaveen3702 Год назад
ಓಂ ಶ್ರೀ ವೆಂಕಟೇಶ್ವರ ಸ್ವಾಮಿ ನಮಃ
@shalinimg5441
@shalinimg5441 Год назад
manusyana Ghana bagge beku niduvatirava vinaya guruji danyavadagalu sada nimma anughra ashrivada namma kutumbakke irali thank you
@vidyashree9695
@vidyashree9695 Год назад
🙏🙏ವಿಷ್ಣುಸಹಸ್ರನಾಮ ಶ್ಲೋಕದ ಕುರಿತು ವಿವರಣೆ ನೀಡಿ ಗುರುಗಳೇ.
@cskachar6412
@cskachar6412 11 месяцев назад
Fallow the. and implementation o. Vinay Gurujis lecture. Cure all ailments. Of. Individuals. Cure all. Dieseises. Many thanks for guruji. Explainingthe ...... V Of. Venkata halapathi. Inner secrets. Revealedby. Guruji. C
@gopalshetty3266
@gopalshetty3266 Год назад
Thanks sir for your enlightenment in the most convincingly poojya Gurudev.Saastaang pranam Guruji.
@prabhakarbhat8999
@prabhakarbhat8999 Год назад
Thank you for giving Precious knowledge.
@ravikumar-ln2cs
@ravikumar-ln2cs Год назад
Jai shriram jai jai ramanjuneya Venkateshwarayanamaha
@madhusrinivas7283
@madhusrinivas7283 Год назад
Govinda ❤️ Govinda ❤️
@subbusubramanya4744
@subbusubramanya4744 Год назад
ಅದ್ಭುತವಾದ ವಿವರಣೆ
@kumarveereshpa1919
@kumarveereshpa1919 Год назад
ನಮಸ್ಕಾರ ಗುರೂಜಿ ಪ್ರತಿಯೊಂದು ವಿಷಯದ ಬಗ್ಗೆ ಹಬ್ಬಗಳ ಬಗ್ಗೆ ತುಂಬಾ ಚೆನ್ನಾಗಿ ಅರ್ಥ ಆಗುವ ತರ ತಿಳಿಸುತ್ತಿರಿ ಗುರೂಜಿ 🙏🙏🙏🙏🙏
@sudhaheble812
@sudhaheble812 Год назад
Sri Gurubhyonamaha
@pramodn32
@pramodn32 Год назад
Aum Shri Gurubhyo Namaha 🙏🚩...
@parameshgoodpadma3913
@parameshgoodpadma3913 Год назад
ಶ್ರೀ ಗುರುಭ್ಯೋ ನಮಃ
@shreyankhairstyling7549
@shreyankhairstyling7549 Год назад
Lord vishnu is my home lord and he’s the father of infinite universes
@annapoornas9063
@annapoornas9063 Год назад
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ!
@hareendrarai5006
@hareendrarai5006 Год назад
Jai Gurudeva
@manuntrmanuntr3305
@manuntrmanuntr3305 Год назад
Om sri gurubhyo namaha 🙏 Hari Om
@mnaveentif
@mnaveentif Год назад
Mnaveen 👏👏👍👌👌🙏🙏✌️🤗🙏🙏🙏🙏🚩🚩🙏
@sreramappae2580
@sreramappae2580 Год назад
🙏🙏🙏🌹🌹
@shravyahr237
@shravyahr237 Год назад
🙏🕉️🌈🙏 super reading sir 👌🙏🕉️🙏
@manjunathamulki4673
@manjunathamulki4673 Год назад
Good knowledge guruji
@LakshmiLakshmi-ru2gk
@LakshmiLakshmi-ru2gk Год назад
Beautiful explanation🙏🙏🙏
@vasudagiridhargiridhar190
@vasudagiridhargiridhar190 Год назад
🙏🏻🙏🏻🙏🏻🌹❤️Jai Gurudev
@mallappahittinhalli1451
@mallappahittinhalli1451 Год назад
Thank you sir yours full knowledge about body .
@shivshankarpatil9813
@shivshankarpatil9813 Год назад
Jai guru dev prabhu avduth maharaj
@savithaphatak6264
@savithaphatak6264 Год назад
Hari om 🙏
@kavya3891
@kavya3891 Год назад
🙏🙏💐
@suguuppar5759
@suguuppar5759 Год назад
Jaya govinda 🙏🙏🙏
@lakshmibhat7898
@lakshmibhat7898 Год назад
Namaste Gurugale 🙏
@poojamohan3126
@poojamohan3126 Год назад
Tq 🙏🙏🙏
@askumar590
@askumar590 Год назад
Superb
@suhasinisathish2647
@suhasinisathish2647 Год назад
Govinda,Govinda
@Hemalatha-ny4ms
@Hemalatha-ny4ms Год назад
Thank you sir my many days doubts cleared I got the answer
@shashidharahk91
@shashidharahk91 Год назад
Om
@bajarangi6821
@bajarangi6821 Год назад
Jai shree ram 🚩🙏🏻🙏🏻🙏🏻
@sbb5810
@sbb5810 Год назад
🙏🏻
@sritulasibangalore
@sritulasibangalore Год назад
om namo guruji
@SydneySathya
@SydneySathya Год назад
First time i watched ur video Vinay guruji avre:. well explained and 🙏🏻 nimge
@srinivasaraobr2866
@srinivasaraobr2866 Год назад
Superb Simple Successfully explained
@freefirecreation8562
@freefirecreation8562 Год назад
🌹🙏🌹
@ramakrishnahitlasara9437
@ramakrishnahitlasara9437 Год назад
❤🙏🙏🙏🙏
@bpadmashree9358
@bpadmashree9358 Год назад
👍❤️🙏🙏🙏
@hiHello-xf6gh
@hiHello-xf6gh Год назад
Kalla guruji😂😂
@kiranrao2826
@kiranrao2826 Год назад
very nice sir which school master you tell me I want to meet you...... your speech motivational story for people's
@bpadmashree9358
@bpadmashree9358 Год назад
👍👍👍🙏🙏🙏🙏🙏🎉🎉🎉🎉🎉
@MayaMaya-mn1lb
@MayaMaya-mn1lb Год назад
Dannyosmi ji 🙏
@mallikarjunmalagi6620
@mallikarjunmalagi6620 Год назад
ಕೇವಲ ಪುರುಷ ನನ್ನೆ ಉದಾಹರಣೆಯಾಗಿ ಹೇಳಿದ್ದೀರಿ ಸ್ತ್ರೀ ಯರ ಆತ್ಮದ ಬಗ್ಗೆ ಹೇಳಿ ಗುರುಗಳೆ
@ravilance
@ravilance Год назад
guruji, idhu eke thirupathi alli maatra irodhu. Yaake berey kade irabaradhu?
@manuhegde5946
@manuhegde5946 Год назад
Time: 14.34 "ತಿಲಂ ಜುಹೋತಿ ಪಾಪಾನಾಂ" ಇದರ ವ್ಯಾಖ್ಯಾನ ಪುನಃ ಪರಿಶೀಲಿಸಿ. ತಿಲ & ತಿಲಕಕ್ಕೂ ವ್ಯತ್ಯಾಸವಿದೆ.
@ffs624
@ffs624 Год назад
Tirupati tourism increase madoke eshtu kotrappa??? First namma dharmastala bagge helappa
@BA-bf2nw
@BA-bf2nw Год назад
Tourism Increase madoke adhen Jog Falls alla... Sakshath paramatma Vasa iro sanidhi... Promote madadhru madadhe odhru Bakthadigalu hogthare
@praveenmb1991
@praveenmb1991 Год назад
Quantum physics Quantum mechanics Quantum Rahasya... ಜ್ಞಾನ ನೇತ್ರ.
@sudheendrakulkarni8367
@sudheendrakulkarni8367 Год назад
ಮನಸು ಎಲ್ಲಿ ಇರುತ್ತೆ ಗುರುಗಳೇ. ತಲೆಯಲ್ಲೂ, ಹೃದಯ ದಲ್ಲೋ,?
@maheshnb5276
@maheshnb5276 Год назад
All the feeling are processed by heart , wherein brain process knowledge only
@Anonymous-eo6re
@Anonymous-eo6re Год назад
Sir , nim voice modlindanu heegena ?
@nagendrappakhadrappa8550
@nagendrappakhadrappa8550 Год назад
If man with disability than what about pulses and what about "ಭಗವಂತ" is it from ಧರ್ಮಗ್ರಂಥ or from scientifical reasons i amin confusion please realized it.Don't ignore if both are truth than what about disability of organisms.
@madhusudananayaka873
@madhusudananayaka873 Год назад
Plz use red colour tourcher
@sudheendrakulkarni8367
@sudheendrakulkarni8367 Год назад
72000 ನಾಡಿಗಳು. ೩೬೦೦೦ ಬಲಕ್ಕೆ ಮತ್ತೆ ೩೬೦೦೦ ಸಾವಿರ ಎಡಕ್ಕೆ ಅಷ್ಟ್
@vijayasarathysrirangapatna9019
Guruve muttu adavaru yake devastanakke ogabaradu thilisi
@naliniks7058
@naliniks7058 Год назад
72000 , ನಾಡಿಗಳ ಗುರುಗಳೇ
@SSStroke
@SSStroke Год назад
S
@sudhasudheendra1947
@sudhasudheendra1947 Год назад
Howdu 72,000 naadigAlu
@HO-mg2yl
@HO-mg2yl Год назад
ಮಹಾ ವಿಷ್ಣು ಅವನು ? ಅವಳು ? ಅದು ? ಇದು ? ಏನದು ?? ಎಲ್ಲಾ ವಿಷೇಷ ?? ದೇವನನ್ನು ಕಂಡು ಹಿಡಿದವನು ಇಲ್ಲಿಯ ವರೆಗೆ ಎಷ್ಟು ಉದರಕೆ ಆಹಾರ ಕೂಟ್ಟನು ???
@SD-nc2xr
@SD-nc2xr Год назад
😁😁😁😁
@shidduputtu660
@shidduputtu660 Год назад
Yellaru 2025 ke Kaliyuga antya anta helutare,,,,so Gurugalu e bagge matanadabeku
@annapoornas9063
@annapoornas9063 Год назад
೨೦೨೫ಕ್ಕೆ ಅಲ್ಲ. ೨೦೩೪ಕ್ಕೆ ಅಂತ ವೀರಬ್ರಹ್ಮಯ್ಯನವರು ಕಾಲಜ್ಞಾನ ನುಡಿದಿದ್ದಾರೆ
@prabhakarbhat8999
@prabhakarbhat8999 Год назад
Background music buildup not necessary.
@LakshmiLakshmi-ru2gk
@LakshmiLakshmi-ru2gk Год назад
There is no build up it is very soothing
@chandrappagovindappa9529
@chandrappagovindappa9529 Год назад
ಝಣ ಝಣ ಝಣ ದೇವದತ್ತ ಯಾವ ದೇವರ ಇದು
@srk.krs.9633
@srk.krs.9633 Год назад
Mr . talk KANNADa properly
@prophetsins7490
@prophetsins7490 Год назад
Chakka nan maga
@narayanagowda5603
@narayanagowda5603 Год назад
U.narayana.gowda
@manjugodu6032
@manjugodu6032 Год назад
🙏🙏🙏🙏
@naveennavi188
@naveennavi188 Год назад
Jai gurudev datha 🙏🙏🙏
@ravikumarhyr9753
@ravikumarhyr9753 Год назад
Gurubyonamaha 🙏
@sunithabs327
@sunithabs327 Год назад
Sri Gurubhyo namaha 💐💐💐🙏🙏🙏🙏🙏
@vanitha4943
@vanitha4943 Год назад
Shri Gurubhyo Namaha 💖😍🙏🙏🙏
@satishbhat2845
@satishbhat2845 Год назад
🙏🙏🙏🙏
@radhikapatil2429
@radhikapatil2429 Год назад
🙏🏼🙏🏼🙏🏼
@shantishenoy1873
@shantishenoy1873 Год назад
🙏🙏🙏🙏
@nagarajab7689
@nagarajab7689 Год назад
🙏🙏
@sudhabasavaraj2041
@sudhabasavaraj2041 Год назад
🙏🙏🙏🙏🙏
@virupakshigouda7806
@virupakshigouda7806 Год назад
🙏
@harishhari2300
@harishhari2300 Год назад
🙏🙏🙏
@lakshmisuresh5076
@lakshmisuresh5076 Год назад
🙏🙏🙏
Далее
Bike vs Super Bike Fast Challenge
00:30
Просмотров 18 млн
Bike vs Super Bike Fast Challenge
00:30
Просмотров 18 млн