ಜಾನಕಿ ಯ ತಾಳ್ಮೆ, ರಾಘವ ನ ಆದರ್ಶ , ಸಾವಿತ್ರಿಯ ಸಮಾನತೆ, ರಮಣನ. ಅಭಿಮಾನದ ಮುಗ್ದತೆ, ಪದ್ಮಜ್ಜಿಯ ಶಾಂತತೆ. ಚೆನ್ನಾಗಿತ್ತು ಆದ್ರೆ ಮನೆಯ ಮಗ ಸೊಸೆ ಕಿಟಕಿ ಬಾಗಿಲಲ್ಲೇ ನಿಂತು ಮದುವೆ ನೋಡುವ ಸನ್ನಿವೇಶ ಬರುತ್ತದೆ. ಈ ಧಾರಾವಾಹಿ ಮೂಲಕ ಜೀವನದ ಆನೇಕ ಪಾಠ ಕಲಿಯಬಹುದು ,💯💯💯💯💯💯 🥰 ತುಂಬಾ ಒಳ್ಳೇ ಸೀರಿಯಲ್ ಇಂತಹ ಸೀರಿಯಲ್ ಗಳ ಬಿದುಗಡೆ ಮತ್ತೇ ಮಾಡಿ ಕುಟುಂಬ ದಾವ್ರೆಲ್ಲ ಕೂತು ನೋಡುವ ಸನ್ನಿವೇಶ ಪೂಜೇ ಭಕ್ತಿ ಎಲ್ಲಾ 👌👌👍 ಅವಾರ್ಡ್ ಕೊಡಿ ,ಅವರೆಲ್ಲರಿಗೂ 🤝🤝🥰💫💫🎉🎊🎉🎊🎉🎊💐💫 🌟 ಸುವರ್ಣ 🙏🙏🙏🙏🥰