ನಾನು ಇವತ್ತು ಟ್ರೈ ಮಾಡಿದೆ ಸೂಪರ್ ಆಗಿ ಬೆಣ್ಣೆ ತೆಗೆದು ತುಪ್ಪ ಮಾಡಿದೀನಿ ತುಂಬಾ ಧನ್ಯವಾದಗಳು ಮೇಡಂ...ತುಂಬಾ ಈಸಿ ಆಗಿ ಹೇಗೆ ಹಾಲಿನ ಕೆನೆ ತೆಗೆದು ಪ್ರಿಡ್ಜ್ ಅಲ್ಲಿ ಸ್ಟೋರ್ ಮಾಡಿ ಇಟ್ಟು ನಂತರ ಹೆಪ್ಪು ಹಾಕಿ ಮಿಕ್ಸಿ ಜಾರ್ ಸಹಾಯದಿಂದ ತುಂಬಾ ಸುಲಭವಾದ ವಿಧಾನದಲ್ಲಿ ಬೆಣ್ಣೆ ತೆಗೆದು ತುಪ್ಪ ಮಾಡೋದನ್ನು ಹೇಳಿ ಕೊಟ್ಟಿದ್ದೀರಿ...ನಿಮ್ಮ ಈ ವಿಡಿಯೋ ತುಂಬಾ ಯೂಸ್ ಆಯ್ತು ನನಗೆ❤... ಇನ್ನು ಹೆಚ್ಚಿನ ರೆಸಿಪಿಯ ಈ ವಿಡಿಯೋಗಳನ್ನು ಮಾಡಿ ಹಾಕಿ ಮೇಡಂ....