ತುಮಕೂರಿನ ಪ್ರಸಿದ್ಧವಾದ ಅರ್ಧನರೇಶ್ವರ ಮತ್ತು ಗಣಪತಿ ದೇವಾಲಯದ ಪಕ್ಕ ನೂತನವಾಗಿ ವಿಶ್ವಾಸ್ ಜ್ಯುವೆಲರಿ ವತಿಯಿಂದ ಸತತ 3ನೇ ವರ್ಷದ ಅದ್ದೂರಿ ಗಣಪನ ವಿಸ್ಸಾರ್ಜನಾ ಮಹೋತ್ಸವ.🙏
ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.
Rajesh Kannadiga Videos
Subscribe for More Videos...
Instagram:@rajesh__kannadiga__
Facebook:Rajesh Kannadiga
Share Support Subscribe...❤️🙏
Thank you for watching please share like and subscribe my channel...
#nammatumakuru
#kannadareels
#kannadaculture
#kannadalife
#kannadamanikyaa
#kannadanadu
#kannadadiaries
#KannadaNamma
#kannadainspiration
#kannadalove
#kannadastory
#kannadalifestyle
#kannadavoice
#kannadacinema
#kannadabeauty
#kannadaart
#kannadamusic
#kannadamovies
#kannadatravel
#kannadacuisine
#kannadatradition
#kannadafestivals
#kannadaheritage
#kannadamotivation
#kannadanews
#kannadacooking
#kannadafood
#kannadafitness
#kannadafun
#kannadanature
#kannadaadventure
#kannadaquotes
#kannadaentertainment
#kannadapeople
#kannadafashion
#kannadafamily
#kannadastyle
#kannadaspirituality
#kannadamemes
#kannadabooks
#kannadaphotography
#kannadablogger
#kannadapride
#kannadakids
#kannadaeducation
#kannadawriters
#kannadasports
#kannadahumor
#kannadalearning
#kannadablog
#rajesh_kannadaiga
#tumkur
#karnataka
Vishwas_Jewellers
#vishwas
#tumakurukarnataka
#viralvideos
#vishwas gold
#ganapathi
#ganesha
#ganapatibappamorya
#ganapathisongs
#viralvideos
9 окт 2024