Тёмный

ತುಳು ಪಾಡ್ದನ ಸ್ಪರ್ಧೆ | 16 Shivani Shekhar Gandhakadu 

Tuluva Bolli
Подписаться 9 тыс.
Просмотров 182
50% 1

ತುಳುವ ಬೊಳ್ಳಿ ಪ್ರತಿಷ್ಠಾನ (ರಿ.) ಹಾಗೂ ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ (ರಿ.) ಇವರ ವತಿಯಿಂದ
ತುಳು ಪಾಡ್ದನ ಸ್ಪರ್ಧೆ ನಡೆಸಲಾಗುವುದು
ಸ್ಪರ್ಧೆಯ ನಿಯಮಗಳು
1) ಸ್ಪರ್ಧೆಯನ್ನು ಕಿರಿಯರ ಹಾಗೂ ಹಿರಿಯರ ವಿಭಾಗಳಾಗಿ ವಿಂಗಡಿಸಲಾಗಿದೆ.
2) ಸ್ಪರ್ಧಿಗಳು ಕನಿಷ್ಠ 5 ನಿಮಿಷ ಹಾಗೂ ಗರಿಷ್ಠ 15 ನಿಮಿಷಗಳ ಅವಧಿಯನ್ನು ಬಳಸಿ ವಿಡಿಯೋ ರೆಕಾರ್ಡಿಂಗ್ ಮಾಡಿ, 9945852055 ಹಾಗೂ 9964696319 ನಂಬರಿಗೆ 2023 ಡಿಸೆಂಬರ್ 31 ರ ಒಳಗೆ whatsapp ಮೂಲಕ ಕಳುಹಿಸಬೇಕು.
3) ವಿಡಿಯೋ ರೆಕಾರ್ಡಿಂಗ್ ಮಾಡುವಾಗ ಅದರಲ್ಲಿ ನೈಜ್ಯತೆಯನ್ನು ಪರಿಗಣಿಸಲಾಗುವುದು. ಎಡಿಟಿಂಗ್ ಇರಬಾರದು.
4) ಜನಪದೀಯ ಶೈಲಿಯಲ್ಲಿ ಯಾವ ತರದಲ್ಲಿಯೂ ತೆಂಬರೆ (ಕರಡೆ) ಯನ್ನು ಮಾತ್ರ ಬಳಸಿ ಅಥವಾ ಬಳಸದೆಯೂ ಪಾಡ್ದನ ರೆಕಾರ್ಡ್ ಮಾಡಬಹುದು.
5) ಯಾವುದೇ ದೈವಗಳ ಹಾಗೂ ಗದ್ದೆಯಲ್ಲಿ ಹಾಡುವ ಪಾಡ್ದನಗಳನ್ನು ಮಾತ್ರ ಪರಿಗಣಿಸಲಾಗುವುದು.
6) ಮೂಲ ಜನಪದ ಸಾಹಿತ್ಯದ ಪಾಡ್ದನಗಳನ್ನು ಮಾತ್ರ ಬಳಸಬೇಕು.
7)ನೂತನ ಕವಿರಚಿತ ಪಾಡ್ದನ ಗಳನ್ನು ಹೊರತು ಪಡಿಸಿ, ಪಾರಂಪರಿಕ ಪಾಡ್ದನಗಳನ್ನು ಮಾತ್ರ ಹಾಡಬೇಕು.
8) ಸ್ವರ, ವಿಷಯ, ಸ್ಪಷ್ಟತೆ, ತೆಂಬರೆಯ ಬಡಿತ ಹಾಗೂ ಜನಪದೀಯ ವಿಷಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುದು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ದಿನಾಂಕ 21/01/2024 ರಂದು ಮಂಗಳೂರು ಪುರಭವನದಲ್ಲಿ ನಡೆಯುವ "ಪಂಬದರ ಸಮಾವೇಶ" ದಲ್ಲಿ ಅಭಿನಂದಿಸಿ, ನಗದು ಬಹುಮಾನವನ್ನು ನೀಡಲಾಗುವುದು. ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಈ ಕಾರ್ಯಕ್ರಮ ದಲ್ಲಿ ಗೌರವಿಸಲಾಗುವುದು. ಹಾಗೂ ನೀವು ಹಾಡಿದ ಪಾಡ್ದನ ಗಳನ್ನು ನಮ್ಮ you tube ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುವುದು.

Опубликовано:

 

9 янв 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
POV: Your kids ask to play the claw machine
00:20
Просмотров 8 млн