* ತ್ರಿಭುಜಗಳು
* ತ್ರಿಭುಜ ಎಂದರೇನು?
* ತ್ರಿಭುಜದ ಲಕ್ಷಣಗಳು ಮತ್ತು ಅದರ ವಿಧಗಳು
ಮೂರು ಬಾಹುಗಳಿಂದ ಆವರಿಸಲ್ಪಟ್ಟ ಸಮತಲಾಕೃತಿಯನ್ನು " ತ್ರಿಭುಜ " ಎಂದು ಕರೆಯುತ್ತೇವೆ.
ತ್ರಿಭುಜದ ವಿಧಗಳು:
ಬಾಹುಗಳ ಅಳತೆಯ ಆಧಾರದ ಮೇಲೆ ತ್ರಿಭುಜವನ್ನು ೩ ವಿಧಗಳಾಗಿ ವಿಂಗಡಿಸಬಹುದಾಗಿದೆ ಅವುಗಳೆಂದರೆ,
೧. ಸಮಬಾಹು ತ್ರಿಭುಜ
೨. ಸಮೃದ್ಧಿಯ ತ್ರಿಭುಜ
೩. ಅಸಮಬಾಹು(ವಿಷಮ) ತ್ರಿಭುಜ
ಕೋನಗಳ ಅಳತೆಯ ಆಧಾರದ ಮೇಲೆ ತ್ರಿಭುಜವನ್ನು ೩ ವಿಧವಾಗಿ ಗುರುತಿಸಬಹುದು ಅವುಗಳು ಈ ಕೆಳಗಿನಂತಿವೆ.
೧. ಲಘುಕೋನ ತ್ರಿಭುಜ
೨. ಲಂಬಕೋನ ತ್ರಿಭುಜ
೩. ವಿಶಾಲಕೋನ ತ್ರಿಭುಜ
More Videos:
* Facts of Solar System
• Solar System Facts
* Riddles: Riddles with answers for Geniuses only
• Riddles: Riddles with ...
* Riddles: 5 riddles with answers for Geniuses only
• Riddles: 5 riddles wit...
* Puzzle: 2 minutes Challenge to your Brain
• 2 minutes Challenge to...
* General Sense - BRAIN TEASERS
• General Sense - BRAIN ...
Category
Education
16 сен 2024