ಕನ್ನಡಿಯ ಮುಂದೆ ನಿಂತ ಹುಡುಗಿ ಅಯ್ಯೋ ಅಯ್ಯೋ ಸಾರಿ ಕಣಯ್ಯ ನಿನಗೆ ಬೈದು ಬಿಟ್ಟೆ ನೀನು ಇವತ್ತು ಸಿಗಲಿಲ್ಲವೆಂದರೆ ನಾನು ದೇವಸ್ಥಾನಕ್ಕೆ ಬೇಗ ಹೋಗಿ ಬಿಡುತ್ತಿದ್ದೆ ಆಗ ಪೂಜೆ ಸಹ ಮುಗಿದುಹೋಗುತ್ತಿತ್ತು ಆ ರೀತಿ ಆಗಿದ್ದಾರೆ ಅಮ್ಮ ನನ್ನ ಜೊತೆಯಲ್ಲಿ ಬರುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ ಆದರೆ ನೀನು ಸಿಕ್ಕಿದ್ದಕ್ಕೆ ನಾನು ದೇವಸ್ಥಾನಕ್ಕೆ ತಡವಾಗಿ ಹೋಗುವಂತೆ ಆಯ್ತು ಅದರಿಂದಲೇ ಅಮ್ಮ ನನ್ನ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿದರು ನನಗೆ ಎಷ್ಟು ಖುಷಿಯಾಗುತ್ತಿದೆ ಗೊತ್ತಾ...
#novel #moralstories #beststorykannada #story #kannadalovestories #ಕಾದಂಬರಿ #kannadamotivationalstories #kannadaaudiostory #audiobook #romanticstories #romanticstory
11 окт 2024