Тёмный

ಥಟ್ ಅಂತ ಹೇಳಿ- ನರವಿಜ್ಞಾನ ವಿಶೇಷ TV ಕ್ವಿಜ್- ದೂರದರ್ಶನ ಚಂದನ (ಸಹಯೋಗ: ನಿಮ್ಹಾನ್ಸ್ ಮತ್ತು IBRO)-ಸಂಚಿಕೆ-4(Ep-4) 

Srinivas Bharath
Подписаться 9 тыс.
Просмотров 359
50% 1

ಅಂತರರಾಷ್ಟ್ರಿಯ ಮಿದುಳು ಜಾಗೃತಿ ಸಪ್ತಾಹ (ಮಾರ್ಚ್ 13-19, 2023) ದ ಅಂಗವಾಗಿ ದೂರದರ್ಶನ ಚಂದನ (DD-9) ದ ಜನಪ್ರಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನರವಿಜ್ಞಾನ ವಿಶೇಷ ಕ್ವಿಜ್ ಸರಣಿ ಆಯೋಜಿಸಲಾಗಿತ್ತು (ಏಪ್ರಿಲ್ 3-7, 2023). ಐದು ಸಂಚಿಕೆಗಳ ಈ ಸರಣಿಯಲ್ಲಿ ಇದು ನಾಲ್ಕನೆಯ ಕಂತು.
ಸಹಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಅಂತರರಾಷ್ಟ್ರಿಯ ಮಿದುಳು ಸಂಶೋಧನಾ ಸಂಸ್ಥೆ (IBRO), ಪ್ಯಾರಿಸ್, ಫ್ರಾನ್ಸ್.
ಈ ಯೋಜನೆಯ ಮುಖ್ಯಸ್ಥರು: ಡಾ.ಎಂ.ಎಂ. ಶ್ರೀನಿವಾಸ ಭರತ್, ಪ್ರಾಧ್ಯಾಪಕರು, ನಿಮ್ಹಾನ್ಸ್.
On the occasion of the “International brain awareness week (March 13-19, 2023), a special television quiz series was broadcast as part of the famous “Thatt antha heli” programme on Doordarshana- Chandana (DD-9) channel, Bangalore, India (April 3-7, 2023). This is the Fourth episode of the 5-episode series.
This program was supported by the National Institute of Mental Health and Neurosciences (NIMHANS), Bangalore and the International Brain Research Organization (IBRO), Paris, France.
The head of this project was Dr. M.M. Srinivas Bharath, Professor, NIMHANS.

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее