Тёмный

ದರ್ಶನ್‌ ರಕ್ಷಣೆಗೆ ಪಣತೊಟ್ಟು ನಿಂತ ರಾಜಕಾರಣಿಗಳು | Actor Darshan Arrested Updates | Kannada News 

Asianet Suvarna News
Подписаться 5 млн
Просмотров 433 тыс.
50% 1

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Actor Darshan Arrested
ದರ್ಶನ್‌ ರಕ್ಷಣೆಗೆ ಪಣತೊಟ್ಟು ನಿಂತ ರಾಜಕಾರಣಿಗಳು | Actor Darshan Arrested Updates | Kannada News
Suvarna News Live: www.youtube.co...
.
#actordarshan #pavitragowda
#darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 863   
@sunilbngps6908
@sunilbngps6908 3 месяца назад
ದಯವಿಟ್ಟು ಅ ಲೋಫರ್ ರಾಜಕಾರಿಣಿಗಳ ಹೆಸರು ಪ್ರಕಟ ಮಾಡಿ 🙏🙏🙏🙏
@AnandNitya-tu7cq
@AnandNitya-tu7cq 3 месяца назад
Kulla erbhudu 😊
@yadhukumar1
@yadhukumar1 3 месяца назад
Erbodu ​@@AnandNitya-tu7cq
@RaviKumar-qm6js
@RaviKumar-qm6js 3 месяца назад
ಚೆಲುವ ಜಂಗೀರ್
@Rajesh-hj2lu
@Rajesh-hj2lu 3 месяца назад
Super bro.,,,
@shree7576
@shree7576 3 месяца назад
ಜಮೀರ್ ಅಹ್ಮದ್
@leelaschandra1247
@leelaschandra1247 3 месяца назад
ಆ ರಾಜಕಾರಣಿಗಳ ಹೆಸರನ್ನೂ ಪ್ರಚಾರ ಮಾಡಿ. ಆ ರಾಜಕಾರಣಿಗಳಿಗೂ ಜನರು ಸರಿಯಾಗಿ ಬುದ್ದಿಕಲಿಸ ಬೇಕು.
@Rajesh-hj2lu
@Rajesh-hj2lu 3 месяца назад
Correct bro.,,,
@suryakanthpatil7392
@suryakanthpatil7392 3 месяца назад
Now only they have disclose...
@T.RexxxYT
@T.RexxxYT 3 месяца назад
Zameer ahmad khan, Muniratna.
@mudlagiraiaht9297
@mudlagiraiaht9297 3 месяца назад
ರಾಜಕಾರಣಿಗಳ ಹೆಸರನ್ನು ಪ್ರಸಾರ ಮಾಡಿ. ಹಾಗೂ ಅಖಿಲ ಭಾರತ ವೀರಶೈವ ಸಭಾ ಗಮನಕ್ಕೆ ತನ್ನಿ. ರಾಜ್ಯದ್ಯಂತ ಹೋರಾಟ ಹಮ್ಮಿಕೊಳ್ಳಿ.
@abhishekvlogger4914
@abhishekvlogger4914 3 месяца назад
​@@T.RexxxYTye bro correct nangu ive hesru holethu
@appu_fan_forever83
@appu_fan_forever83 3 месяца назад
ಇದು ನಮ್ಮ ಸಮಾಜ.....15 ದಿನ ಅಷ್ಟೆ ಆಮೇಲೆ ಬೇಲ್ ಅಷ್ಟೆ ಕಥಂ
@AkkammaMasalikatti
@AkkammaMasalikatti 3 месяца назад
ಮೊದಲು ಆ ರಾಜಕಾರಣಿಗಳನ್ನ ಬಯಲಿಗೆ ತನ್ನಿ plz ಅವರ ಹೆಸರುಗಳನ್ನೂ ಪ್ರಕಟಣೆ ಮಾಡಿ ದಯವಿಟ್ಟು ಎಂತ ರಾಜಕಾರಣಿಗಳು ರಾಜ್ಯವನ್ನ ಆಳತಾ ಇದಾರೆ ಅಂತ ನಮ್ಮ ಜನಗಳಿಗೆ ತಿಳಿಯಲೇ ಬೇಕು
@manju911manju2
@manju911manju2 3 месяца назад
Hawdu sir
@sampangiramaiahl2327
@sampangiramaiahl2327 3 месяца назад
Central government nalli kelavu ministers kooda criminals ghe sufort madutare
@silvercckrach1657
@silvercckrach1657 3 месяца назад
ಅಬ್ಬಾ ಅಬ್ಬಾ ಕಾಂಗ್ರೇಚ್ಯುಲೇಷನ್ಸ್ ಬ್ರದರ್ 😂
@VikasChavan-b1r
@VikasChavan-b1r 3 месяца назад
😂😂😂😂😂
@AbhishekMeti-lo2dl
@AbhishekMeti-lo2dl 3 месяца назад
ರಾಜಕಾರಣಿಯ ಹೆಸರು ಹೇಳೋ ತಾಕತು ಇಲ್ಲವಾ. ಇಲ್ಲ ಅಂದ್ರೆ ಮುಚ್ಕೊಂಡು ಹೋಗಿ
@MS-yk8bl
@MS-yk8bl 3 месяца назад
Good 😊
@sanjugundappagol1818
@sanjugundappagol1818 3 месяца назад
Super
@pundaleekkollar9389
@pundaleekkollar9389 3 месяца назад
Super
@PowerstarChinnu
@PowerstarChinnu 3 месяца назад
Name heli sir
@gangadharts4945
@gangadharts4945 3 месяца назад
jp satheesh reddy, congress zameer Ahamed they are trying to make escape darshan from murder case
@ravikumarc6458
@ravikumarc6458 3 месяца назад
Zameer,cheluvaraya swamy, satheesh reddy ivre taane
@AmarNath-ql3fb
@AmarNath-ql3fb 3 месяца назад
Exactly
@kiranar7360
@kiranar7360 3 месяца назад
ಮುಮಿರತ್ನ
@ravikumarc6458
@ravikumarc6458 3 месяца назад
@@kiranar7360 yes correct 100%
@muniswamybl7423
@muniswamybl7423 3 месяца назад
Kulgettirorge vote madtaralla avrige nan yakda
@rameshvikas2520
@rameshvikas2520 3 месяца назад
ಜಮೀರ್ ಅಂತು ಪಕ್ಕ !!
@SiddarajucnSiddarajucn
@SiddarajucnSiddarajucn 3 месяца назад
ಸರ್ ನಾನು ಹೇಳೋದು ಒಂದೇ ಸರ್ ಯಾವುದೇ ಪಕ್ಷದವರಾಗಿರಲಿ ಸಹಾಯ ಮಾಡಬೇಡಿ ಸರ್ ಅಂತಾನೆ ದಯವಿಟ್ಟು ಬೇಡ್ಕೊಳೋದು
@Anu-vn6ty
@Anu-vn6ty 3 месяца назад
ಲೋಫರ್ ರಾಜಕೀಯ ರಾಜಕಾರಣಿ ಹೆಸರು ತಿಳಿಸಿ
@nprasad6406
@nprasad6406 3 месяца назад
ಇವತ್ತಲ್ಲ ನಾಳೆ ಅವರ ಹೆಸರು ಮುಂದೆ ಬರುತ್ತೆ.... ಅವ್ರು ಮನೆ ಹಾಳಾಗೋದನ್ನ ಇದೆ ಚಾನೆಲ್ಗಳು ಹೇಳುತ್ತಾರೆ ನೋಡ್ತಿರಲ್ವ
@HemaM-d6y
@HemaM-d6y 3 месяца назад
Gothaagalla...Amount power yella close..
@AR-fv7mp
@AR-fv7mp 3 месяца назад
ಏನೂ ಆಗಲ್ಲ. ಮೇಲೆ ಕಾಮೆಂಟ್ನಲ್ಲಿ ಜಮೀರ್ ಮತ್ತೆ ಮುನಿರತ್ನ ಅಂತ ಹೆಸ್ರು ಬರ್ತಿದೆ. ಮುನಿರತ್ನ ಕನ್ಫರ್ಮ್ ಇರ್ಬೋದು ಯಾಕಂದ್ರೆ ಅವ್ನು ಫಿಲ್ಮ್ ಡೈರೆಕ್ಟರ್ ಅಲ್ವ.. ಈ ಪ್ರಕರಣ ಲಾಸ್ಟಿಗೆ ಆಗುದಿಷ್ಟೆ.. ದರ್ಶನ್ ಶೇಡ್ ಹೋಗಿ ನೋಡುವಾಗ ಅವ್ನು already ಸತೋಗಿದ್ದಂತ ಹೇಳ್ತಾರೆ ಇಲ್ಲಾಂದ್ರೆ ದರ್ಶನ್ ಹೋದಾಗ ಅವ್ನು ಅಲ್ಲಿ ಇರಲೇ ಇಲ್ಲಾಂತ ಹೇಳ್ತಾರೆ. ಇಷ್ಟು ಹೇಳಿ ಕೈ ತೊಳ್ಕೊಳ್ತರೆ ಅಷ್ಟೆ. ನಮ್ಮ ಭಾರತದ criminal law ಗೊತ್ತೇ ಇದೆಯಲ್ಲ. ಕೇಸ್ ದಿನದಿಂದ ದಿನಕ್ಕೆ ಮುಂದೆ ಎಳೆದಷ್ಟು accused ಗಳ ಲಾಯರ್ಗೆ ಸ್ಟೋರಿ ಚೇಂಜ್ ಮಾಡೋಕೆ ಈಜಿ ಆಗಿ ಅವಕಾಶ ಸಿಗುತ್ತೆ. ಈ timenalli police,minister and judge ಒಳ್ಳೆ ದುಡ್ಡು ಮಾಡ್ತಾರೆ. ಅವನು ಹೇಗಿದ್ರು ಫಿಲ್ಮ್ ಸ್ಟಾರ್ ಅಲ್ವ.
@indiras7504
@indiras7504 3 месяца назад
ಇದು ಕಲಿಗಾಲ. ಪಾಪಿ ಚಿರಾಯು ಆಗುವ ಯುಗ ಇದು.
@nprasad6406
@nprasad6406 3 месяца назад
@@indiras7504 ದುರ್ಯೋಧನ ಕೂನೆಯಲ್ಲಿ ಹತನಾಗುತ್ತಾನೆ, ಅದಕ್ಕೆ ಮುಂಚೆ ಅವ್ನ್ ಪಾಪದ ಕೆಲಸದ ಪಾಲುದಾರರು ಹತರಾಗುತ್ತಾರೆ ಅಲ್ವಾ
@parshumuppar
@parshumuppar 3 месяца назад
ಅವನಿಗೆ ಯಾರು ಸಪೋರ್ಟ್ ಮಾಡುತ್ತಿದ್ದಾರೆ ಅವರ ಹೆಸರು ಭಾವಚಿತ್ರ ತೋರಿಸಿ ಜನತೆಗೆ ಗೊತ್ತಾಗಲಿ
@HelloShri-hi7ui
@HelloShri-hi7ui 3 месяца назад
ನಮ್ಮ ದೇಶದಲ್ಲಿ ಕಾನೂನು ಹೇಗೆ ಶ್ರೀಮಂತರೆ ಪರವಾಗಿ ಕೆಲಸ ಮಾಡುತ್ತಿದೆ ಅನ್ನುವುದು ಇಲ್ಲಿ ಬಟಾ ಬಯಲಾಗಿದೆ 😅
@hanumanthappat1364
@hanumanthappat1364 3 месяца назад
ಅವರ ಹೆಸರನ್ನು ನಿರ್ಭಯವಾಗಿ ಹೇಳಿ ಉಹಾಪೊಹ ಬೇಡ ಸುಮ್ನೆ trp ಗಾಗಿ ನ್ಯೂಸ್ ಕ್ರಿಯೇಟ್ ಮಾಡಬೇಡಿ
@NijagunaNija-ir9lp
@NijagunaNija-ir9lp 3 месяца назад
👏
@power2753
@power2753 3 месяца назад
ಅ ಮಿಂಡ್ರಿಗಳು ಯಾರು ಅಂತಾನೂ ಹೇಳಿ... 😡
@naikvin3715
@naikvin3715 3 месяца назад
Zameer 😂
@sarphirapotta
@sarphirapotta 3 месяца назад
Munirathna and PC Mohan
@MS-yk8bl
@MS-yk8bl 3 месяца назад
ಯವ್ವೋ ಎಂತ ಮಾತು😅😅
@btsusheela1183
@btsusheela1183 3 месяца назад
Enyaaru jameerg huttidavnage ednalla aaa saabhi naayine 😅😅😅😅😅
@gangadharts4945
@gangadharts4945 3 месяца назад
Bjp satheesh reddy, congress zameer Ahamed they are trying to make escape darshan from murder case
@kmuralidhara1639
@kmuralidhara1639 3 месяца назад
ಯಾರು ಆ ರಾಜಕಾರಣಿಗಳು ತಿಳಿಸಿದರೆ ಮಾತ್ರ ನಿಮ್ಮದು exclusive news ಅನ್ನಿಸಿಕೊಳ್ಳುತ್ತದೆ.. ಇಲ್ಲ ಅಂದರೆ ಬರಿ ಬೂಗಳೆ ಆಗುತ್ತದೆ.
@prashanthpoojar858
@prashanthpoojar858 3 месяца назад
Munirathna, zameer ahmad, star chandru
@sowmyakumar10
@sowmyakumar10 3 месяца назад
Ur right
@gangadharts4945
@gangadharts4945 3 месяца назад
Bjp satheesh reddy, congress zameer Ahamed they are trying to make escape darshan from murder case
@sampangisampangi2982
@sampangisampangi2982 3 месяца назад
Coreect
@dmanju8288
@dmanju8288 3 месяца назад
Chaluvaraya swamy
@seevivaan253
@seevivaan253 3 месяца назад
Ur right bro
@raghavendrags4244
@raghavendrags4244 3 месяца назад
ಅಧಿಕಾರಿಯನ್ನು ಸದ್ಯದಲ್ಲೇ ವರ್ಗಾವಣೆ ಮಾಡ್ತಾರೇನೋ ....
@shailendrahr4317
@shailendrahr4317 3 месяца назад
Mad aythu
@shashankkk6746
@shashankkk6746 3 месяца назад
ಈ ರಾಜಕಾರಣಿಗಳ ಹಣೆಬರಹವೇ ಇಷ್ಟು.....
@ideologicallyindian5361
@ideologicallyindian5361 3 месяца назад
Congress inda zameer BJP inda Munirathna
@AmarNath-ql3fb
@AmarNath-ql3fb 3 месяца назад
ಮುನಿರತ್ನ ಅಂತರ ಕಾಯ್ದಿಕೊಂಡಿದ್ದಾರೆ.... ಇದು ಬೊಮ್ಮನಹಳ್ಳಿ ಶಾಸಕ ಉಮಾಪತಿ ವಿರುದ್ದ ಗೆದ್ದಿದ್ದ ಅವನು ಮಾಡ್ತಿರೋದು... ಅವನ ಹೆಸರು ಸತೀಶ ರೆಡ್ಡಿ... ಎಂಬ ಆಂಧ್ರ ನಾಯಿ.
@UMESHAGL
@UMESHAGL 3 месяца назад
Vinay Kulkarni
@dharanidharani4982
@dharanidharani4982 3 месяца назад
Sathish raddy bommanahalli bjp mla
@gangadharts4945
@gangadharts4945 3 месяца назад
Bjp satheesh reddy, congress zameer Ahamed they are trying to make escape darshan from murder case
@nithingowdai.s6015
@nithingowdai.s6015 3 месяца назад
Sumakka
@shashik7674
@shashik7674 3 месяца назад
ಮೊದ್ಲು ಆ ರಾಜಕಾರಣಿಯನ್ನು ಒದ್ದು ಜೈಲಿಗೆ ಹಾಕಿ
@rohithrohi3505
@rohithrohi3505 3 месяца назад
ಅವರ ಹೆಸರು ಜನರಿಗೆ ತಿಳಿಸಿ 🙏
@AmareshNayakNayak
@AmareshNayakNayak 3 месяца назад
ಆ ರಾಜಕಾರಣಿ ಯಾರು? ಆ ರಾಜಕಾರಣಿ ಯಾರು ಅಂತ ಹೇಳಿ, ರಾಜ್ಯದ ಜನತೆಗೂ ಗೊತ್ತಾಗಲಿ,,
@extptp36
@extptp36 3 месяца назад
Zameer congress 420
@btsusheela1183
@btsusheela1183 3 месяца назад
100/ evnee😮😮😮😮😮
@nagarajbk634
@nagarajbk634 3 месяца назад
ದಯವಿಟ್ಟು ರಾಜಕಾರಣಿಗಳ ಹೆಸರು ಪ್ರಕಟ ಮಾಡಿ
@shashi338
@shashi338 3 месяца назад
Trp ಗಾಗಿ ಈ ರೀತಿ ಹೇಳಬೇಡಿ, ನಿಮಗೆ ಗೊತ್ತಿದ್ದರೆ ಯಾರು ಅಂತಾ ನೇರವಾಗಿ ಹೇಳಿ.
@hssrilakshmi7805
@hssrilakshmi7805 3 месяца назад
ಯಾರು ಅಂತ ನೀವು ಹೇಳಿ ರಾಜಕಾರಿಣಿ ಗಳ ಹೆಸರನ್ನ ಹೇಳದೆ ಇರೋದು ನಿಮ್ಮದೂ ಸಹಾ ತಪ್ಪಾಗುತ್ತೆ
@MaduSwamy
@MaduSwamy 3 месяца назад
Jemir munratnna Sathisha reddi sumalatha
@basalingappahallikar2744
@basalingappahallikar2744 3 месяца назад
128 calls😽😽😽ಅಬ್ಬಬ್ಬಾ ಇನ್ನು ಏನೇನ್ ನೋಡ್ಬೇಕೋ
@GangadharVRR
@GangadharVRR 3 месяца назад
ಸಪೂರ್ಟ ಮಾಡೋ ನನ್ನಾ ಮಕ್ಕಳನ್ನು ಒಳಗಡೆ ಹಾಕಿ
@mahabalapoojary1240
@mahabalapoojary1240 3 месяца назад
ಆ ರಾಜಕಾರಣಿ ಹೆಸರು ಹೇಳಿ ಅವರಿಗೆ ನೆಕ್ಸ್ಟ್ ಚುನಾವಣೆ ಯಲ್ಲಿ ಬುದ್ದಿ ಕಲಿಸಿತ್ತೇವೆ
@ShivakumarMG-oj4bd
@ShivakumarMG-oj4bd 3 месяца назад
ಮಾಧ್ಯಮದವರು ರಾಜಕಾರಣಿಗಳ ಹೆಸರು ಹೇಳಿ. ಯಾವಾಗಲೂ ಗಾಳಿಯಲ್ಲಿ ಗುಂಡು ಹಾರಿಸಬೇಡಿ. ನಿಮಗೂ ರಾಜಕಾರಣಿಗಳು ಇರುವ ವ್ಯತ್ಯಾಸ. ಎರಡು ಒಂದೇ ಅಂತ ಅರ್ಥ ಆಗುತ್ತೆ
@gouspeerbasg4208
@gouspeerbasg4208 3 месяца назад
ರಾಜಕಾರಣಿ ಹೆಸರು ಹೇಳಿ ಅವರಿಗೆ ಚಪ್ಪಲಿ ಸೇವೆ ಮಾಡು ತಾರೇ ಕನ್ನಡ ಜನತೆ
@bladerunner-pf1mj
@bladerunner-pf1mj 3 месяца назад
My guess 1) Zameer Ahmed 2) Cheluvaraya Swamy 3) Muniratna
@CRICULTS
@CRICULTS 3 месяца назад
Correct
@MadhavMadhav-uv8gb
@MadhavMadhav-uv8gb 3 месяца назад
ನೀನು ಏನ್ ಜ್ಯೋತಿಷ್ಯ ನ
@beautifulworld4282
@beautifulworld4282 3 месяца назад
Lo proof idre comment madu illandre legal action yedurisu
@prabhuaradya5519
@prabhuaradya5519 3 месяца назад
ದಯವಿಟ್ಟು ಆ ರಾಜಕಾರಣಿಗಳ ಹೆಸರು ತಿಳಿಸಿ.
@anithanayak7692
@anithanayak7692 3 месяца назад
ಅವರ ಹೆಸರು ಹೇಳೋಕೆ ನಿಮಗೆ ದಮ್ ಇಲ್ಲದಿದ್ರೆ, ನ್ಯೂಸ್ ಚಾನಲ್ ನಿಮಗೆ ಯಾಕೆ?
@venkateshamurthyr3229
@venkateshamurthyr3229 3 месяца назад
ಆ ರಾಜಕಾರಣಿ ಗಳ ಹೆಸರುಗಳನ್ನು ತಿಳಿಸಿ.
@rajcreation8318
@rajcreation8318 3 месяца назад
ಹೈ ಮಿಂಡ್ರಿ ಜಮೀರ್...
@noushadattar1870
@noushadattar1870 3 месяца назад
Ninu yava mindri kanale
@veerukumar5886
@veerukumar5886 3 месяца назад
​@@noushadattar1870yaako bvc jihaadhi,high kull mindri zameera bsy house watch man
@unknownkumar5223
@unknownkumar5223 3 месяца назад
ಯಾರು ಆ ರಾಜಕಾರಣಿ ,ಅವರ ಹೆಸರು ಹೇಳಿ..
@kaveriphotography
@kaveriphotography 3 месяца назад
CBI ge kodi case na
@ameermohammedsadiq1537
@ameermohammedsadiq1537 3 месяца назад
ಹೆಸರು ಹೇಳ್ಳೂ, ಸುಮ ಸುಮನೆ ಬೊಗಳಬ್ಯಾಡ, ಅಸಟು ಹೇಳ್ಕೆ ಒಂದು ಗಂಟೆ.
@venkataramugh2279
@venkataramugh2279 3 месяца назад
ಹೆಸರು ಹೇಳಿ ಇಲ್ಲ ಒಂದ ಮಾಡಿ ಹೋಗಿ
@rohithgatti8899
@rohithgatti8899 3 месяца назад
Mark my words darshan will come out unscratched from jail. Im not his fan nor enemy but this is how our judiciary works.someone will take the blame upon themslves so thst their "D-BOSS" comes out safe. Idu kaliyuga swamy!!
@narendralv6379
@narendralv6379 3 месяца назад
This is the law enforcement playing games, not judiciary.
@nagarajhhnagarajh1246
@nagarajhhnagarajh1246 3 месяца назад
ರಾಜಕಾರಣಿಗಳ ಹೆಸರೇಳ್ರಪ್ಪ ಸುಮನೇ ಯಾಕೆ ಗಿಳಿ ತರಹ ಹೊದರತಿದಿರಾ😂😂😂
@vineshb.n7400
@vineshb.n7400 3 месяца назад
jahangir ahamed, one more mla from mandya and MUNIsaami..
@CRICULTS
@CRICULTS 3 месяца назад
Cheluvryswamy
@devaraja1147
@devaraja1147 3 месяца назад
ನೀವು ಆ ರಾಜಕಾರಣಿಗಳ ಹೆಸರು ಹೇಳಿ ಸತ್ಯ ಹೊರಬರಲಿ
@appaammaappa
@appaammaappa 3 месяца назад
Darshan ee case inda ಬಂದಮೇಲು ಬುದ್ಧಿ ಕಲಿಲಿಲ್ಲ ಅಂದ್ರೆ ತುಂಬಾ ಕಷ್ಟ ಆಗುತ್ತೆ
@sachinsarathy8362
@sachinsarathy8362 3 месяца назад
He ll come after 14 years
@Bharatiya1907
@Bharatiya1907 3 месяца назад
Yaake barbeku adu helo laude.
@KING-137
@KING-137 3 месяца назад
​@@sachinsarathy8362thanks Judge
@cricketworld138
@cricketworld138 3 месяца назад
Know 20 years penalty punishment
@geethak3932
@geethak3932 3 месяца назад
Tq sm 😊
@chandrubg5298
@chandrubg5298 3 месяца назад
ಲೋಪರ್ ಯಾರು ಆ ರಾಜಕಾರಣಿ ಗಳು
@ravikumarpd4496
@ravikumarpd4496 3 месяца назад
ರಾಜಕಾರಣಿಯ ಹೆಸರು ಹೇಳಿ ಅವರ ಚಳಿ ಬಿಡಿಸಿ ಸುಮ್ಮನೆ ರಾಜಕೀಯ ಪ್ರಭಾವ ಅಂತ ದಾರವಾಯಿ ತರ ಹೇಳಿಬೇಡಿ
@prasannaprasanna8076
@prasannaprasanna8076 3 месяца назад
ಅವರ ಹೆಸರು ಹೇಳಿ ಮೊದಲು
@kpmlore
@kpmlore 3 месяца назад
ಮೂರು ಬಿಟ್ಟಿರೋ ಆ ರಾಜಕರಿಗಳನ್ನ A3, A4, ಮತ್ತು A5 ಮಾಡಿ
@SwarnamanjuManju
@SwarnamanjuManju 3 месяца назад
ನಿಮಗೆ ತಾಕತ್ ಇದ್ರೆ ಅದು ಯಾರು ಅಂಥ ಹೇಳಿ satha nim trp ge hen beko ಕಥೆ ಹೇಳ್ತೀರಾ ಥೂ ನಿಮ್ಮ ಜನ್ಮಕ್ಕೆ
@anil7098
@anil7098 3 месяца назад
Avrna sersi arrest madi
@pavanstudio5447
@pavanstudio5447 3 месяца назад
zameer tika hodetare kumaranna wait
@beastgowda
@beastgowda 3 месяца назад
🔥😂🔥
@chandrakanthkini2236
@chandrakanthkini2236 3 месяца назад
ಹೆಸರು ಹೇಳಿ. ಇಲ್ಲದಿದ್ದರೆ ನೀವೂ ಇದರಲ್ಲಿ ಶಾಮೀಲಾಗಿದ್ದೀರಿ ಎಂದು ಅರ್ಥ.
@AnandNitya-tu7cq
@AnandNitya-tu7cq 3 месяца назад
Rajakaranigalu sari edre yalla sari aguthee
@appannamerakar8646
@appannamerakar8646 3 месяца назад
ನಿಮಗೆ ರಾಜ್ಯಕಾರಣಿಗಳ ಹೆಸರು ಗೂತ್ತು ಇದ್ದರೆ ಹೇಳಿ ಇಲ್ಲಾಂದರೆ ಸುಮ್ನೆ ಟೈಮ್ ವೆಸ್ಟ್ ಮಾಡಬೇಡಿ
@ramakrishnaks6328
@ramakrishnaks6328 3 месяца назад
ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡ್ಬೇಕು
@chethan9362
@chethan9362 3 месяца назад
Darshan ಇನ್ನದರು ಆ ಪವಿತ್ರ ವಾದ ತೂತಿನ ಸಹವಾಸ ಬಿಡ ಬೇಕು 😂
@ShobhaGhatkamable
@ShobhaGhatkamable 3 месяца назад
ಯಾವ ರಾಜಕಾರಣಿಯ ಮಾತುಗಳನ್ನು ಕೇಳಬೇಡಿ ದಯಮಾಡಿ. 🙏
@MysoreSrinivasIyengarraju
@MysoreSrinivasIyengarraju 3 месяца назад
Case gone. 😢 down down system
@shantashantagb4032
@shantashantagb4032 3 месяца назад
ಮುಖಳಗ ದಮ್ ಇಲ್ವಾ ಹೆಸರು ಹೇಳೋಕೆ 😂😂
@sumar1118
@sumar1118 3 месяца назад
Sumalatha, rockline venkatesh???
@jamunabg2247
@jamunabg2247 3 месяца назад
Somehow they will close this case poor people never get justice dirty politics our system is very weak and dramatic.
@rajagopala2139
@rajagopala2139 3 месяца назад
ಇದೇರೀತಿ ಆದರೆ ನೊಂದು ಬೆಂದ ಜನಸಾಮಾನ್ಯರು ಮಚ್ಚು ಕತ್ತಿ ಹಿಡಿದು ರಸ್ತೆಯಲ್ಲಿ ನಿಲ್ಲುತ್ತಾರೆ ಆಗ ರಾಜಕಾರಣಿಗಳ ತಲೆ ಉರುಳುತ್ತೆ
@MadhuGowda-vu8vd
@MadhuGowda-vu8vd 3 месяца назад
Bidi illige case close aagutthe ,nam deshad kathe iste
@shivarajyaligar985
@shivarajyaligar985 3 месяца назад
ಕೇಸ್‌ಡೈರಿ/ಚಾರ್ಜ್‌ಶೀಟ್‌ನಲ್ಲಿ ರಾಜಕಾರಣಿಗಳ ಹೆಸರು ಇರುತ್ತಾ...?
@maheshi654
@maheshi654 3 месяца назад
Congejelation Brother
@k-chandrashekar
@k-chandrashekar 3 месяца назад
ನಿಮಗೆ. ತಾಕತು. ಇದ್ರೆ. ನೇರವಾಗಿ. ಅವರ. ಹೆಸರು. ಹೇಳಿ. ಅದು. ಬಿಟ್ಟು. ಬೊಗಳೆ. ಬಿಡ್ಬೇಡಿ.
@manjuh8708
@manjuh8708 3 месяца назад
ಮುನಿರತ್ನ ಜಮೀರ್ ಖಾನ್ ಚೆಲುವಣ್ಣ😂
@RajuRaj-s2f
@RajuRaj-s2f 3 месяца назад
Good❤❤
@mohammedthousif2919
@mohammedthousif2919 3 месяца назад
ಸುಮಾಲತಾ, ಮುನಿ ರತ್ನ, ಜಮೀರ್,
@malleshappam3464
@malleshappam3464 3 месяца назад
Please said that politions name
@gopalakrishnaknsshastri7008
@gopalakrishnaknsshastri7008 3 месяца назад
ಲೋಫರ್ ರಾಜಕಾರಣಿಯ ಹೆಸರು ಹೇಳುವ ತಾಕತ್ ನಿಮಗ ಇಲ್ಲ ವಾ. ????
@nathaliapinto1844
@nathaliapinto1844 3 месяца назад
tell the names
@veenapatil3941
@veenapatil3941 3 месяца назад
Pls mention the name of the politicians
@nagarajamysorechandrasheka8082
@nagarajamysorechandrasheka8082 3 месяца назад
Law for every one, first CM has to take immediate action aganist that 3 poticans
@nanjegowdaah2191
@nanjegowdaah2191 3 месяца назад
ಮಿನಿಸ್ಟರ್ ಹೆಸರು ಹೇಳಿ ಅವನಿಗೆ. ಚಪ್ಪಲಿಯಲ್ಲಿ ಹೊಡಿಯೋಣ
@sanganabasappagarawad1013
@sanganabasappagarawad1013 3 месяца назад
ಬೊಕೆಟ್ಟನವರ. ಬುರುಡೆ. ಅಂತ. ಜನರಿಗೆ. ಚೆನ್ನಾಗಿ. ಗೊತ್ತು.
@marishanthakumar9840
@marishanthakumar9840 3 месяца назад
ಹೆಸ್ರು ಹೇಳಿ ಇಲ್ಲದಿದ್ದರೆ ಇದೆಂತಹ ಮಾದ್ಯಮ.?
@dadadhanu9281
@dadadhanu9281 3 месяца назад
😂😂😂 ಪವಿತ್ರ ದರ್ಶನ್ ಅವರು ಸೆಲೆಬ್ರಿಟಿ ಏನು ಮಾಡಿದರು ಯಾರು ಏನು ಮಾಡಕ್ಕಾಗಲ್ಲ ಪ್ರಭಾವಿ ವ್ಯಕ್ತಿಗಳು ಬಿಡಿಸಿಕೊಂಡು ಬರುತ್ತಾರೆ ಧೈರ್ಯದಿಂದ ಎಂದು ಕೊಲೆ ಮಾಡಿದ್ದಾಳೆ😂😂😂
@ramachandramkgowda2601
@ramachandramkgowda2601 3 месяца назад
Please mention name of politicians
@rakshiththimmappa4181
@rakshiththimmappa4181 3 месяца назад
U dare to tell the names....
@lokeshareddy.h9697
@lokeshareddy.h9697 3 месяца назад
CM,DCM BOLI MAKLU
@MadhavMadhav-uv8gb
@MadhavMadhav-uv8gb 3 месяца назад
ನಿಮ್ಮ ಅಪ್ಪ ಬೊಳಿ ಮಗ
@poojapj9612
@poojapj9612 3 месяца назад
Iste nam samaja ... RIp RenukaSwamy
@lohithyadavn.m6285
@lohithyadavn.m6285 3 месяца назад
ಖಡ್ಗಕಿಂತ ಲೇಖನಿ ಹರಿತ. Jai Media
@mahendran7479
@mahendran7479 3 месяца назад
Politicians mana maryade illadavru avara mathu kelbedi
@UIIas7342
@UIIas7342 3 месяца назад
ಆ ರಾಜಕಾರಣಿಗಳ ಹೆಸರು ಹಾಕಿ..,..
@Kps123-j6t
@Kps123-j6t 3 месяца назад
ಜಮೀರ್ ಅಹಮದ್ 😡😡😡😡😡😡😡😡
@NijagunaNija-ir9lp
@NijagunaNija-ir9lp 3 месяца назад
ನಿಮಗೆ ಗೊತ್ತಿದ್ರೆ ದಯವಿಟ್ಟು ತಿಳಿಸಿ
@sandhyakr7894
@sandhyakr7894 3 месяца назад
Reveal the name of the politicians
@krishnamurthyhs813
@krishnamurthyhs813 3 месяца назад
ಗುಮಾನಿ ಇರುವ "ದರ್ಶನ್ ಪರ"Politicians Name please...
@arathir6645
@arathir6645 3 месяца назад
Devre shikshe kodabeku😡😡
@MS-yk8bl
@MS-yk8bl 3 месяца назад
Please Leak The Name🙏, People Deciding What Next?
@ChanneGowda-mz7oc
@ChanneGowda-mz7oc 3 месяца назад
ಅವರ ಹೆಸರ ಹೇಳಿ ಅವರನ್ನು ಕಸ್ಟಡಿಗೆ ತಕ್ಕೊಳಿ
@sureshkubanooraya4210
@sureshkubanooraya4210 3 месяца назад
ಚಪ್ಪಲಿ ಮಾಲೆ ಹಾಕಿ ಮೆರವಣಿ 1:17 ಗೆ ಮಾಡಿ
@maruthi.kmaruthi.k1992
@maruthi.kmaruthi.k1992 3 месяца назад
ನೀವೇ ಹೇಳಿ ಸರ್ ಯಾರು ಅವರು
@someshssomeshsomu975
@someshssomeshsomu975 3 месяца назад
ಚೆಲುವ ಜಮೀರ್ ಸುಮಲತಾ
@SURYAPRAKASH-fl2wf
@SURYAPRAKASH-fl2wf 3 месяца назад
Your voice and back ground music irritating Repeated words. If know the name of the politicians. Pls announce.
@dayanandak215
@dayanandak215 3 месяца назад
ಅಂತದ್ದು ಇಂತದ್ದು ಎಂತದ್ದು, ಯಾವ ಕನ್ನಡ ಇದು?
@Bharatiya1907
@Bharatiya1907 3 месяца назад
Who is the politician involved
@SumaSuma-c5g
@SumaSuma-c5g 3 месяца назад
ಅ ರಾಜಕಾರಣಿ ಗಾಳ ಹೆಸರು ಹೇಳಿ
Далее
Women’s Celebrations + Men’s 😮‍💨
00:20
Просмотров 1,3 млн
МАЛОЙ ГАИШНИК
00:35
Просмотров 508 тыс.
Women’s Celebrations + Men’s 😮‍💨
00:20
Просмотров 1,3 млн