ಇದು ಒರಿಜಿನಲ್ ಲಾಯರ್ ಬುದ್ದಿ ಲಾಯರ್ ಗೆ ಅವ್ರ ಕಕ್ಷಿದಾರ ಕೊಲೆ ಮಾಡಿದ್ರು ಕೇಸ್ ಗೆಲ್ಲೊ ಯೋಚನೆ ಮಾಡ್ತಾರೆ ಅದೇ ರೀತಿ ಹೇಳ್ತ ಇದಾರೆ ಆಗಾಗಿ ನಾವು ಇವ್ರು ಹೇಳೋದನ್ನ ಕೇಳೋ ಅಗತ್ಯ ಇಲ್ಲ ಕೊಲೆ ಮಾಡೋ ಉದ್ದೇಶ ಇದಿಯೋ ಇಲ್ವೋ ಕೊಲೆ ಅಂತೂ ಆಗಿದೆ ಕೊಲೆ ಮಾಡಿದವರಿಗೆ ಶಿಕ್ಷೆ ಆಗುತ್ತೆ ಇವ್ರು ಬಾಯಿ ಬಡ್ಕೋಳೋ ಅಗತ್ಯ ಇಲ್ಲ