D k shivukamr H d kumarswamy Ramesh jarakihole Media office ge bag thumba sagini kalsthare thinnoke avnamma shata media bari RU-vid alli promotion madi super hit kodthivi 😠😠😠 fuck of media
ತನ್ನ ವೈವಾಹಿಕ ವಿಚಾರಣೆ ದಿನ ಖೈದಿ ಆಗಿ ಜೈಲು ಸೇರಿದ್ದ ದಿನ ಇದೇ ರೀತಿ ವರ್ತಿಸಿದ ಕೆಲವು ಮಾಧ್ಯಮಗಳು ಸತಿ ಪತಿ ಗಳ ಮಧ್ಯಸ್ಥಿಕೆ ಕೇಂದ್ರ ಗಳಾಗಿ ಆಪ್ತ ಸಮಾಲೋಚನೆ ನಡೆಸಲಿಲ್ಲ..ತಪ್ಪು ಎಲ್ಲರೂ ಮಾಡುತ್ತಾರೆ.. ಕಾನೂನು ನೆಲೆಗಟ್ಟಿನಲ್ಲಿ ಮಾತ್ರ ಬಗೆ ಆರಿಸಬೇಕೆಂದು ತಿಳಿಯುವುದು ತಪ್ಪು... ದರ್ಶನ್ ರವರು ಮಾಡಿರುವ ಸಾಮಾಜಿಕ ಕಾರ್ಯ ಸಮಾಜ ಸೇವೆ ಗುರುತಿಸ ಬೇಕು.. ಆಗಲೇ ವಿಮರ್ಶೆ ಮತ್ತು ಚರ್ಚೆಗೆ ಒಂದು ಅರ್ಥ ಸಿಗುವುದು.. ಮಾಧ್ಯಮ ಕೇವಲ ಪ್ರಚಾರಕ್ಕೆ ಸೀಮಿತವಾಗದೆ ನೈತಿಕತೆ ನೆಲೆಗಟ್ಟಿನಲ್ಲಿ ಇರಬೇಕು. ಸಂಗೊಳ್ಳಿ ರಾಯಣ್ಣ ಸಿನಿಮಾ ಬಂದಾಗ ಬಾಹುಬಲಿ ಚಿತ್ರವನ್ನು ನಮ್ಮ ಮಾಧ್ಯಮಗಳು ವೈಭವಿಕರಿಸಿದವು ಆದರೆ ಪರಭಾಷಾ ನಾಯಕರು 2020 21 ರ COVID-19 ಸಮಯದಲ್ಲಿ ನಮ್ಮ ನಾಡಿನ ಜನತೆಗೆ ಬಂದರೆ? ಬಂದಿದ್ದು ಇದೇ ದರ್ಶನ್ ರವರೆ ತಾನೇ.... ಅದನ್ನ ಆದರು ಯೋಚಿಸಿ....
Darshan thugudeepa Sir avare.. Neeve ondu TV Channel Open maadi. English..Kannada..Hindi Bhashe baruva Students ge ondondu Video Camera kottu , kelasa maadisi. Egina kaaladalli Press Reporter agalikke ishte qualification saaku. Avaru thilisuva vishaya ve..Janajeevanada prathibimba..
ಮೇಡಮ್ ನಾವು ಹೇಳಿದ್ದು ದರ್ಶನ್ ಸಾರ್ ಹೇಳಿದ್ದಾರೆ ಅಂತ ಹೇಗೆ ನಂಬೂ ಬೇಕು.. ಅವರು ಯಾರ ಜೊತೆ ಮಾತಾಡಿದ್ದಾರೆ ಅನ್ನೋದು ಗೊತ್ತಿಲ್ಲ? ಆಡಿಯೋ ಬಗ್ಗೆ ದೂರು ದಾಖಲಾಗಿಲ್ಲ ವಾಣಿಜ್ಯ ಮಂಡಳಿ ಗು ದೂರು ದಾಖಲಾಗಿಲ್ಲ. ದರ್ಶನ್ ಸಾರ್ ನಾನು ಯಾವ ಮಾದ್ಯಮ ವನ್ನು ಬೈ ದಿಲ್ಲ ಎಂದು ಹೇಳಿರುವವಾಗ ಏಕೆ ಇದು ಪಿತೂರಿ ಆಗಿರಬಾರದು?
Nan shata news nave Facebook Twitter and Instagram elladralu haki boss movie na kondadthivi yav news beda Nam boss ge avru ondsala RU-vid and Facebook Twitter Instagram live bandu heludre saku we know my D BOSS