ನಾವು ಚಿಕ್ಕವರಿದ್ದಾಗ ಈ ರೀತಿ ಇದ್ದಿಲ್ಲ ಈಗ ತುಂಬಾ ಫೀಲ್ ನಾವು ಚಿಕ್ಕವರಿದ್ದಾಗ ತುಂಬಾ ಸೆಲೆಬ್ರೇಶನ್ ನಮ್ಮ ಮನೆ ಅರುಣ ಟಾಕೀಸ್ ರಿಸರ್ವ್ ಪೊಲೀಸ್ ಸ್ಟೇಷನ್ ಹತ್ತಿರ ಇತ್ತು ಎಲ್ಲಾ ಗಣಪತಿ ಅವಾಗ ಪಿಬಿ ರೋಡಲ್ಲಿ ಹೋಗ್ತಾ ಇದ್ವದ ಈಗ ನೋಡಿದ್ರೆ ಹಳೆ ನೆನಪುಗಳು ತುಂಬಾ ಬರುತ್ತದೆ ನಾವಿರುವುದು ಈಗ ಬೇರೆ ಊರಲ್ಲಿ ನೋಡಿ ತುಂಬಾ ಖುಷಿಯಾಯಿತು ವಿದ್ಯಾಗಣಪತಿ ಕಿ ಜೈ❤❤❤ ನಮ್ಮ ಊರು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು❤