Тёмный

ದುರ್ಗಾಸಪ್ತಶತಿ ಭಾಗ1 

Chakravarthy Sulibele [Official]
Подписаться 582 тыс.
Просмотров 473 тыс.
50% 1

ದೇವಿಯ ಆರಾಧನೆ ತಂತ್ರದಲ್ಲಿ ಹೇಳಿರುವುದಾದರೂ ಅದು ಋಗ್ವೇದದ ದೇವೀ ಸೂಕ್ತದಲ್ಲಿ ಮೊದಲು ಉಲ್ಲೇಖಗೊಂಡಿದೆ. ದುರ್ಗಾಸಪ್ತಶತಿ ಪಾರಾಯಣ ಅತ್ಯಂತ ಪ್ರಾಚೀನವಾದ್ದು ಮತ್ತು ಶಕ್ತಿ ನೀಡುವಂಥದ್ದು. ಇಂದಿನಿಂದ ಆರಂಭವಾಗಿ ಪ್ರತಿನಿತ್ಯ ಒಂದೊಂದು ಅಧ್ಯಾಯವನ್ನು ಪ್ರಸ್ತುತಪಡಿಸಲಾಗುವುದು.

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 409   
@parashurampk3595
@parashurampk3595 2 года назад
ಭಾರತ ಹೇಮೆಯ ಪುತ್ರನಾದ ಸುಲಿ ಬೇಲಿ ಯವರಿಗೆ ಆ ನವ ದುರ್ಗಾ ದೇವಿಯವರು ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೂ ಆಯಸು ಆರೋಗ್ಯ ಕೋಟ್ಟು ಕಾಪ್ಪಾಡಲಿ ನಮ ಕರ್ನಾಟಕ ರತ್ನ ನೀವು ನಿಮಗೆ ನನ್ನ ವಂದನೆಗಳು 👌👌❤❤🙏🙏🙏🌹🌹🇮🇳🇮🇳
@kathyayiniprasad4202
@kathyayiniprasad4202 2 года назад
ನಿಮಗೆ ಸರಸ್ವತಿ ತಾಯಿ ಅನುಗ್ರಹ ಪೂರ್ಣವಾಗಿ ಇದೆ, Stay Blessed my dear brother 🙌
@vadongre
@vadongre 2 года назад
ನಿಮ್ಮ ಅದ್ಭುತ ಕಂಠ,ಭಕ್ತಿ ಪೂರ್ವಕವಾಗಿ ಪಠಿಸುತ್ತಿರುವುದು ಮನ ಮುಟ್ಟುವಂತಿದೆ. ನಿಮ್ಮ ನಿರಂತರ ಈ ಸೇವೆ ನಮ್ಮಂತವರಿಗೆ ದ ದಾರಿದೀಪ. ದೇವರ ದಯೆ ಸದಾ ನಿಮ್ಮ ಮೇಲಿರಲಿ
@vinodamma4565
@vinodamma4565 11 месяцев назад
🙏🙏🌹💐🙏🙏👌👌👌😑🤔Jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu 🙏🙏🙏👌👌👌👌🙏🙏
@venugopalt.a.5799
@venugopalt.a.5799 2 года назад
ಎಲ್ಲವೂ ಸುಸ್ಪಷ್ಟ ಉಚ್ಚಾರಣೆ ದೇವರು ನಿಮಗೆ ಒಳ್ಳೆಯದು ಮಾಡಲಿ
@ambujaganiger9300
@ambujaganiger9300 2 года назад
🙏ನನ್ನ ಭಾರತದ ಹೆಮ್ಮೆಯ ಪುತ್ರನಾದ ಸೂಲಿಬೆಲೆ ಅವರಿಗೆ ನನ್ನ ಹೃದಯ ಪೂರಕ 🙏🙏 ನಿಮಗೆ ಆ ದೇವಿ ನಿಮಗೆ ಆಯುಷ್ ಆರೋಗ್ಯ್ ಕೊಡಲಿ 🙏👍
@sowbhagyas8796
@sowbhagyas8796 2 года назад
chakravarthisulibele speachabout durgaastotara please
@nagarathnakb1773
@nagarathnakb1773 Год назад
ದೇವಿಯ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು ಸಾರ್
@sheshaiahb486
@sheshaiahb486 Год назад
9
@sudhabai4675
@sudhabai4675 Год назад
, ,. .
@sudhabai4675
@sudhabai4675 Год назад
, ,. .
@mvbhaktha
@mvbhaktha 3 года назад
ಶ್ರೀ ದುರ್ಗಾ ದೇವಿಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼
@keshavamurthykl4273
@keshavamurthykl4273 4 года назад
'ತಾಯಿ ದುರ್ಗೆಯ ನಿಜವನರಿಯುವ ಧೀರ ರಾರೋ ಜಗದಲಿ' ಚಕ್ರವರ್ತಿ ಯವರೆ ತಮಗೆ ಅನಂತ ಧನ್ಯವಾದಗಳು🙏🙏🙏
@sujananittur6655
@sujananittur6655 4 года назад
ಹರಿ ಓಂ! ನಮಸ್ತೆ ತಮ್ಮಾ! ಈ ಪಾರಾಯಣ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೆಚ್ಚು ಹೆಚ್ಚು ಜನರು ಒಟ್ಟಾಗಿ ಶ್ರದ್ಧೆಯಿಂದ ಇದರಲ್ಲಿ ಭಾಗಿಯಾಗೋಣ, ಶ್ರವಣ / ಪಾರಾಯಣ ಹೇಗಾದರೂ ಸರಿ , ಎಲ್ಲರ ಒಕ್ಕೊರಲ ಪ್ರಾರ್ಥನೆ ಖಂಡಿತವಾಗಿ ಜಗನ್ಮಾತೆಗೆ ತಲುಪಿ ಪ್ರಪಂಚದ ಸರ್ವ ರಕ್ಷಣೆ ಮಾಡುತ್ತಾಳೆ ....ತುಂಬಾ ತುಂಬಾ ಜನ ಇದರಲ್ಲಿ ತೊಡಗಿಸಿ ಕೊಂಡರೆ ಬೇಗ ನಮ್ಮ ಸಂಕಲ್ಪ ನೆರವೇರಿ ಒಳಿತಾಗುತ್ತದೆ (ಇದು ಸ್ವಾನುಭವ)...ಇದನ್ನು ಕೇಳಿದವರು ದಯಮಾಡಿ ಹೆಚ್ಚು ಜನರಿಗೆ ತಲುಪಿಸಿ...
@vasudhagurudutt4950
@vasudhagurudutt4950 4 года назад
Sarve janaaha sukhino bhavantu. Sarve santu niraamayaha. ..🙏🌷🙏
@sridharahullumane4558
@sridharahullumane4558 4 года назад
🕉️🌻🙏 ಅಸ್ಖಲಿತವಾಗಿ ಸ್ಪಷ್ಟ ಉಚ್ಚಾರಣೆಯಿಂದ ಇರುವ ನಿಮ್ಮ ಓದುವ ಪರಿಣತಿಯನ್ನು ಕೊಂಡಾಡಲೇ ಬೇಕು....ಸಾಧು, ಸಾಧು. ಚಕ್ರವರ್ತಿಗಳಿಗೆ ಅನಂತ ಧನ್ಯವಾದಗಳು. 💐🙏🌻
@subhashinimanjunath9403
@subhashinimanjunath9403 3 года назад
ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದು ಸಕಾಲ ನಮ್ಮ ಮನಸ್ಸಿಗೆಒಂದುಧೈರ್ಯವನ್ನು ತಂದುಕೊಟ್ಟ ಪಾರಾಯಣವಿದು.ಚಕ್ರವರ್ತಿ ಸೂಲಿಬೆಲೆ ಅವರಿಗೆ ಅನಂತ ಧನ್ಯವಾದಗಳು. 🙏
@vasudevarao8481
@vasudevarao8481 2 года назад
🙏
@rekhabharaskale1445
@rekhabharaskale1445 2 года назад
Ide riti namma puratana granthgala bagge tilisi sir 😊 neeu. Kannada da kulaputra
@kindiluRise
@kindiluRise 7 дней назад
Dear Sir, Thank you for this playlist. It made our Navarathri celebration divineful. Dhanyosmi
@kalavatihemnur5607
@kalavatihemnur5607 Год назад
ತಾಯಿ ಜಗನ್ಮಾತೆ ಸರ್ವ ರಿಗೂ ಶಕ್ತಿ ಕೊಟ್ಟು ಕಾಪಾಡಲಿ.ಧನ್ಯವಾದಗಳು
@padmanabhabhat6217
@padmanabhabhat6217 4 года назад
ಅಂತರ್ಯಾಗ ಕ್ರಮಸ್ಚೈವ ಬಹಿರ್ಯಾಗ ಕ್ರಮಸ್ಥಥಾ....!👌💐| ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ!👌💐🙏🕊
@aajiis2243
@aajiis2243 2 года назад
⁰⁰⁰⁰0⁰
@aajiis2243
@aajiis2243 2 года назад
@aajiis2243
@aajiis2243 2 года назад
Ĺp88
@mvs149
@mvs149 4 года назад
ಅದ್ಭುತ ಮಾಹಿತಿ ಅಣ್ಣಾ. ತಾಯಿ ಜಗನ್ಮಾತೆ ಸರ್ವರಿಗೂ ಶಕ್ತಿ ಕೊಟ್ಟು ಕಾಪಾಡಲಿ ನಾವು ಧನ್ಯರು ಕೇಳತಿರೋದಕ್ಕೆ ಧನ್ಯವಾದಗಳು ಅಣ್ಣಾ..
@aneeshkarthikrajaramhebbar1500
@aneeshkarthikrajaramhebbar1500 2 года назад
ನಮಸ್ತೆ ಶರಣ್ಯೆ ಶಿವೆ ಸಾನುಕಂಪೆ ನಮಸ್ತೆ ಜಗದ್ವ್ಯಪಿಕೆ ವಿಶ್ವರೂಪೆ ನಮಸ್ತೆ ಜಗದ್ವಂದ್ಯ ಪಾದಾರವಿಂದೆ ನಮಸ್ತೆ ಜಗತ್ತಾರಿಣಿ ತ್ರಾಹಿ ದುರ್ಗೆ ಶ್ರೀ ದುರ್ಗಾಪರಮೇಶ್ವರಿ ನಮಃ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಶ್ರೀ ಸೌಕೂರು ದುರ್ಗಾಪರಮೇಶ್ವರಿ ನಮಃ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ನಮಃ ಶ್ರೀ ದುರ್ಗಾ ಮಾತೆ ನಮ:
@indirashamanna3296
@indirashamanna3296 2 года назад
ಶ್ರೀ ದುರ್ಗಾಪರಮೇಶ್ವರೀಯ್ಯೆ ನಮಃ🙏🙏
@krishnamurthy4920
@krishnamurthy4920 12 дней назад
ಸೂಲಿಬೆಲೆ ಯವರ ಈ ಪ್ರಯತ್ನ ಸಾರ್ಥಕತೆ ಪಡೆಯಲಿ. 🎉 ಜೈ ದುರ್ಗಾ ಮಾತಾ.
@AmitTigadi
@AmitTigadi 12 дней назад
¾
@prafullabhat5729
@prafullabhat5729 3 года назад
ನಿಮ್ಮ ಮುಖದಲ್ಲಿ ಎಂತಹ ಕಾಂತಿ ಕಾಣ್ತಾ ಇದೆ. ಓಂ ಹ್ರೀಂ ಪರಾಶಕ್ತೈ ನಮ: ಧನ್ಯವಾದಗಳು ಮಗಾ‌.
@padmanabhabhat6217
@padmanabhabhat6217 4 года назад
ನಿಮ್ಮ ಪ್ರಯತ್ನಕೆ. ಶತ ಸಹಸ್ರ ನಮಸ್ಕಾರಗಳು🙏🙏🙏🙏🙏 ದುಂ ದುರ್ಗಾಯೈ ನಮ:👍👍👌💐
@harishk1571
@harishk1571 2 года назад
ಮನಮುಟ್ಟುವ ಹಾಗೆ ವಣಿ೯ಸಿದ್ದಿರಿ ಧನ್ಯಾವಾದ ಸರ್abhimani
@CA_Shravani
@CA_Shravani 11 месяцев назад
Dear sir, For this Navaratri, I got the information about Durga saptashati book when I visited Shankar mutt. After buying the book in the fare, I read it at home first 2-3 pages as a preface, where it says, we should not read this book without a guru. But in the busy life, finding a guru and taking classes will be very difficult. Seriously I'm so thankful for your playlist sir. I'm very happy that Devi has only showed this path to me. Hope that I will learn atleast few stances within next Navaratri 2024. Dhanyosmi 🙏
@ashokermunja5721
@ashokermunja5721 2 года назад
Om durgaparmeshwari namaha 🙏 🙏 Om namaha shivaya 🙏 Om namo narayanaya 🙏
@achinthyamediacreations-2
@achinthyamediacreations-2 2 года назад
Jai bhavaani 🙏🌸, chakravarthi sir nimage aa thaayi jaganmaathe ayur Aarogya aishwarya shakthi needali 🙏
@nagarathnakb1773
@nagarathnakb1773 4 года назад
ಸಾರ್ ನಿಮ್ಮ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆ ಯಲ್ಲಿ ದಿನಾ ಕೇಳುತ್ತೇವೆ. ನಿಮಗೆ ಧನ್ಯವಾದಗಳು ಸಾರ್.
@tharadattatreya7861
@tharadattatreya7861 11 месяцев назад
May goddess Durga shower her blessings on all🙏🕉
@veerabhadrayyahiremath8475
@veerabhadrayyahiremath8475 Год назад
Om Namaha Shivay maha Durga taige sharanu Guruji Namaskargalu
@SAM46838
@SAM46838 2 года назад
Durga sapta pathi kele Thumbha Kushi kottithu danyavadhagalu
@sudhaprasad7188
@sudhaprasad7188 2 года назад
ಜೈ ಶ್ರೀ ರಾಮಕೃಷ್ಣ,ಜೈ ಶ್ರೀ ಶಾರದಾದೇವಿ ಜೈ ಸ್ವಾಮೀಜಿ🙏🌹🙏
@lbatti2750
@lbatti2750 2 года назад
Very Good morning mr.solibele Chakravarthy you are Really Saraswati putra May God bless you and your family members
@hemavathikc7439
@hemavathikc7439 4 года назад
ಅದ್ಬುತವಾದ ಸಂದೇಶವನ್ನು ಈ ಸಂದರ್ಭದಲ್ಲಿ ನಮಗೆ ಇದನ್ನು ನೆನಪು ಮಾಡಿದ್ದೀರಾ ಪ್ರತಿದಿನ ನಿಮ್ಮೊಂದಿಗೆ ನಾನಾನು ಪಾರಾಯಣ ಮಾಡುತ್ತೇನೆ🙏🙏 ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ
@lakrat9961
@lakrat9961 2 месяца назад
Stayblssedmydearson
@mala8367
@mala8367 2 года назад
Rama, Krishna , Shiva, Shakti all are one . It is the creative energy which creates, maintains and destroys the universe . God is nirakar ,nirguna swarupa 🙏🙏
@sumagireesh5166
@sumagireesh5166 2 года назад
ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ್ಯೈ ವಿಛ್ಛೈ‌ 💐
@venkateshamurthy2568
@venkateshamurthy2568 3 года назад
May Durga Maata grant wisdom to all sanaatanees to protect their families and our dear nation BHAARAT. Jai Hind, Jai Sanaatan Dharma.
@akkammaak773
@akkammaak773 4 года назад
ಸರ್ ನಮಸ್ತೆ,. ದುರ್ಗಸಪ್ತಶತಿ ಶ್ಲೋಕ ಕಾರ್ಯಕ್ರಮ ಉತ್ತಮವಾಗಿದೆ.ಧನ್ಯವಾದಗಳು ಸರ್.
@vidyasatya4861
@vidyasatya4861 2 года назад
I pray Durga ma to Bless my country. Thank you sir.
@sharadasharada4225
@sharadasharada4225 3 года назад
Jai Shreemataa 👏👏👏🌻🌺🍀🌸🌺🔥🔥🔥💐🌸🍀🌺🌻🌲😷😊🍏
@jayalakshmic3363
@jayalakshmic3363 Год назад
🙏🙏🙏saralavagi artha madisiddakke dhanyavadagalu
@KirtanaS-qt8ld
@KirtanaS-qt8ld Год назад
Om him rim klem chamundaye viche.
@nandanm3826
@nandanm3826 2 года назад
Jai gurudev, shri shakti mathe!
@rajeswarisimhadri9679
@rajeswarisimhadri9679 3 года назад
Thank you very much . Fantastic explanation. Om Dum Durgaya namaha.
@druvakumariac7116
@druvakumariac7116 4 года назад
namaskara sir nijavagiyu durga sapathashathiya bagge nimminda keli bahala santhoshavayitu idaralli baruva durga kavachavannu nanu dinanitya parayana madutiddene, idu dehada 1008 bhagagalige rakshane odagisute i am chanting this twice daily and greatly benefitted though i am very old i dont have any bp sugar or any ailments and no spectalces keep the good work going god bless you and thank for taking the roght initiative
@padmapadma2258
@padmapadma2258 4 года назад
Gurugale eega gothaak tha edhe ,, edhe Kavacha namma doreyannu kaayuthirodhu JAI DURGE
@nagrajavs3802
@nagrajavs3802 2 года назад
Dhanyavadagalu nimmannu karnatakada vivekanandarennale
@ananthalakshmimysore2767
@ananthalakshmimysore2767 6 месяцев назад
Thanks so much.. I will listen to everyday for 9 days. Nicely said
@sabhashri
@sabhashri 4 года назад
Dhanyavadagalu🙏adre jotege artavannu vivarisidre bahala upakaravagtittu
@tajuddinjigalur
@tajuddinjigalur Год назад
om dum durgaya namaha
@sumaeswarappa8327
@sumaeswarappa8327 4 года назад
I liked it. I am also doing navratri simple pooja with fasting. I hope Maa Shakti receive my love 💖
@jyotis2990
@jyotis2990 Год назад
Chanagi helee kottidira dhanavaad nimge sir 🙏
@guruprasad8468
@guruprasad8468 11 месяцев назад
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@mangalaudupa3190
@mangalaudupa3190 4 года назад
ಒಳ್ಳೆಯ time nalli ಹೇಳಿದ್ದಿರ .ಧನ್ಯ ವಾದಗಳು
@chandrashekar-gu2ed
@chandrashekar-gu2ed 4 месяца назад
Really u r very great sir. Pronounciation is so nice.,
@gayathrinh5445
@gayathrinh5445 4 года назад
Nimmamele tumba abhimana idhe Great Soul !!!
@badrinathbadri6037
@badrinathbadri6037 2 года назад
UNIVERSAL GODS BLESS & SHOWER GIVE MORE STRENGTH TO YOU FOR THE FUTURE OF THE LISTNERS UNDER YOUR BEST GUIDANCE.
@leelavathiar2222
@leelavathiar2222 11 месяцев назад
Koti koti namaskara galu.artha aguva hage helthira..
@champakanagabhushanarao7124
@champakanagabhushanarao7124 4 года назад
ಧನ್ಯವಾದಗಳು. ಜೈ ಶ್ರೀ ರಾಮಕೃಷ್ಣ. 🙏🙏🙏🙏🙏
@renukappah6094
@renukappah6094 11 месяцев назад
ಸೂಲಿಬೆಲೆ ನಮ್ಮ ದೇಶದ ಸೌಭಾಗ್ಯ
@sanjeevdeshpande3704
@sanjeevdeshpande3704 2 года назад
Dhanyosmi 🙏 🙏 🙏
@vasudevamurthyms1930
@vasudevamurthyms1930 11 месяцев назад
Great son of our Karnataka &India
@sujathanataraj3200
@sujathanataraj3200 Месяц назад
Very very nice 👌 very well🙏🙏🙏 explained
@sugunabhat3945
@sugunabhat3945 2 года назад
ಜೈ ದುರ್ಗಾಮಾತಾ🙏🙏🙏🌺🌺
@anandakumarguptha7612
@anandakumarguptha7612 4 года назад
Very good tone very good recording .sulibele chkravarthi avare sandarbakke takka adyathmica vishya takolli .dayavittu .
@krishnakini6263
@krishnakini6263 4 года назад
I request pple to chant /hear this and pray for India health and world as well.thnaks you anna
@veerappakn8379
@veerappakn8379 3 года назад
Øòòĺļlļlĺl0ò
@veerappakn8379
@veerappakn8379 3 года назад
¹
@veerappakn8379
@veerappakn8379 3 года назад
W
@paraashakti287
@paraashakti287 Год назад
ಜಗನ್ಮಾತೆಯ ಉಪಾಸನೆಯಿಂದ ಇಹ ಪರಗಳೆರಡರಲ್ಲೂ ಶ್ರೇಯಸ್ಸು ಲಭಿಸುತ್ತದೆ
@TSS928
@TSS928 3 года назад
Very well explained.thank you so much.god give you long life with good health
@priyakabs666
@priyakabs666 4 года назад
Great job sir 🙏 I am also spending half en hour for this.
@magicalvibes528
@magicalvibes528 7 месяцев назад
Wonderful thank you 🙌🙌🙏
@sg6bhat331
@sg6bhat331 2 года назад
ಮಗನೇ ಸುಖವಾಗಿ ಬಾಳು ಕಂದಾ. ಧನ್ಯವಾದಗಳು.
@padmanabhabhat6217
@padmanabhabhat6217 4 года назад
ಅತಿ ಮಧುರ ಚಾಪ ಹಸ್ತ.......🙏🙏 ಮುದ್ದಿನ ಗಣಪತಿಗೇನಣಾ🤔😷🙏🙏🙏🙏👨‍👩‍👦‍👦🤘👌👍💎
@manjulanagaraj2619
@manjulanagaraj2619 Год назад
Jai matha
@arunakumarint424
@arunakumarint424 Год назад
🙏🙏🙏🙏🙏🙏🙏🙏
@TSS928
@TSS928 2 года назад
Very well explained.thank you.devi blessings will always be with you
@cvhiremathcvhiremath7264
@cvhiremathcvhiremath7264 5 месяцев назад
ಹರಿ ಓಂ
@padmanabhabhat6217
@padmanabhabhat6217 4 года назад
ಪಾವನ ಮಾನಸ. ಭಕ್ತಮುದೆ 🌕🌠🍌🐂☔🙏🙏🙏🙏🙏🙏🙏🙏👌👍💐 ಕಕಾರ ರೂಪಾ ಕಲ್ಯಾಣಿ...........🌾🙏🌎🙏🙏
@bhagyaswonderfulworld5950
@bhagyaswonderfulworld5950 Год назад
🙏🙏
@lellavathi3744
@lellavathi3744 2 года назад
Leela
@somiatmaram5775
@somiatmaram5775 3 года назад
☺️ Thanks Chakravarti👍for this nice Presentation👌May Bhagavati bless you my dear & near💐💐💐
@pushpanshetty6672
@pushpanshetty6672 3 года назад
Thanks
@monika6000
@monika6000 2 года назад
🙏🙏🙏
@laxmipai5321
@laxmipai5321 Год назад
Namaskar guruji 🙏🏻
@vijayaac238
@vijayaac238 Год назад
🙏🙏🙏🙏🙏🙏
@chandrug6058
@chandrug6058 4 года назад
ಈ ದೇವತೆ ಮಾತ್ರ ಆದಿ ಭಾರತದಿಂದ ನವ ಭಾರತ ದವರೆಗೆ ಕವಚ ಇದೆ.....
@artlightofkavitharavinda9249
@artlightofkavitharavinda9249 4 года назад
ನಮೋ ನಮಃ!
@shanthabai4108
@shanthabai4108 4 года назад
Sarva mangala maangalye shive sarvaartha saadhike Saharanye thrayambike gowri naaraayani namosthuthe.
@rashu4raaga
@rashu4raaga 4 года назад
Nimma swardinda keluvudu andre ade namage dodda bhagya ....om Shakti parashakti
@anujaharitha3794
@anujaharitha3794 2 года назад
🙏
@manjulaprasad3725
@manjulaprasad3725 11 месяцев назад
Vandhanagalu
@imthiyazm5819
@imthiyazm5819 2 года назад
❤❤❤👍👍👍🇮🇳🇮🇳🇮🇳🇮🇳
@aniani7523
@aniani7523 2 года назад
Vanaja. B v.
@shridevi__naik
@shridevi__naik 11 месяцев назад
👌🏻👌🏻🙏🙏😊
@seshachalan9376
@seshachalan9376 5 месяцев назад
Danyavadagalu
@sunandahegde8882
@sunandahegde8882 3 года назад
🙏🙏🙏🙏🙏🙏🙏
@manjulanarayanrao207
@manjulanarayanrao207 4 года назад
Really you are Chakravarty. I felt Happy about your knowledge.
@ushadeepak1501
@ushadeepak1501 11 дней назад
Namaste 🎉🎉
@ganeshsoresh932
@ganeshsoresh932 5 дней назад
🙏Nice 👌
@basavarajmanakwad6649
@basavarajmanakwad6649 2 года назад
Thanks Chakravarti ji for presenting Durgasapta shruti in very clear pronunciation. God Bless you and our best wishes
@omnamahashivaya0108
@omnamahashivaya0108 Год назад
danyavadagalu
@prabhakarhegde1694
@prabhakarhegde1694 11 месяцев назад
Shaking mantra🎉🙏🙏
@savitaganeshbhat6666
@savitaganeshbhat6666 11 месяцев назад
🙏🙏🙏🙏🙏🙏🙏💐💐💐💐🙏🙏🙏🙏🙏🙏
@rajashreegudi462
@rajashreegudi462 6 месяцев назад
NAMASKAR
@vinaykumarka9383
@vinaykumarka9383 4 года назад
Idu.. Nijavada Chakravarti.. Avara jeevana bharatiyarada namge madhari...tayi padagalige pranamgalu... Jai hind🙏💐💐💐
@shilpaanil2785
@shilpaanil2785 Год назад
🙏🙏🙏🙏🙏💕💕💕💕💕
Далее
ದುರ್ಗಾಸಪ್ತಶತಿ ಭಾಗ 2
27:20
РЫБКА С ПИВОМ
00:39
Просмотров 387 тыс.
다리찢기 고인물⁉️😱 Leg Splits Challenge
00:37
ದುರ್ಗಾಸಪ್ತಶತಿ ಭಾಗ 7
24:10
ದುರ್ಗಾಸಪ್ತಶತಿ ಭಾಗ 3
26:33
ದುರ್ಗಾಸಪ್ತಶತಿ ಭಾಗ 6
34:18
ದುರ್ಗಾಸಪ್ತಶತಿ ಭಾಗ 5
26:49
ದುರ್ಗಾಸಪ್ತಶತಿ ಭಾಗ 9
32:14
ದುರ್ಗಾಸಪ್ತಶತಿ ಭಾಗ 8
26:45
ದುರ್ಗಾಸಪ್ತಶತಿ ಭಾಗ 10
27:52
РЫБКА С ПИВОМ
00:39
Просмотров 387 тыс.