ಅಮ್ಮ ನಮ್ಮ ಮನೆಯಲ್ಲಿ ವಿಗ್ರಹಗಳು ಎರಡೇಟೋ ಇಟ್ತಿದರು ಅತ್ತೆ ಅವರು ತೀರಿಕೊಂಡ ಮೇಲೆ ನಾನು ಅವರ ಹಾಗೆ ಪೂಜೆ ಮಾಡುತ್ತಿದ್ದೆ ಯಾರೋ ಹೇಳಿದರು ವಿಗ್ರಹಗಳನ್ನು ತೋಳೆಯಾ ಬಾರದು ಯಾವಾಗಲೂ ಎಂದರು ವಿಗ್ರಹ ಆಲೂ ಹಾಗೂದೆ ಮುಖ್ಯ ಹಾಗೂದೆ ಅಂದಿನ ದೇವಸ್ಥಾನ ಇಲ್ಲ ನೀರಿಗೆ ಬಾವಿಗೆ ಹಾಗಿ ಎಂದು ನಾನು ಹಾಗೆ ಮಾಡಿದೆ ಬಾವಿಗೆ ಹಾಗಿದೆ ಇದು ತಪ್ಪು ತಿಳಿಸಿ ಇದಾಗೆ ಪರಾರಿಯಾದ ತಿಳಿಸಿ
ಅಜ್ಜಿ ಒಂದು ಪ್ರಶ್ನೆ ಇದೆ ಏನೆಂದರೆ ನನ್ನ ಗಂಡನ ತಮ್ಮನ ಹೆಂಡತಿ ಎಂದರೆ ವಾರಗಿತ್ತಿ ನಿಧಾನವಾಗಿ ಒಂದು ತಿಂಗಳಾಗಿದೆ ನಾವು ಕಳಸ ಇಟ್ಟು ಪೂಜೆ ಮಾಡಬಹುದಾ ದೇವರಿಗೆ ಎಡೆಯನ್ನು ಇಡಬಹುದಾ ಯಾಕೆಂದರೆ ನಾವು ಮುಡುಕುತೊರೆ ಮಲ್ಲಿಕಾರ್ಜುನ ಭ್ರಮರಾಂಬಿಕೆ ಮನೆದೇವರು ಆಗಿದೆ ದಯವಿಟ್ಟು ಉತ್ತರಿಸಿ