Тёмный

ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್ 

Avadhootha
Подписаться 271 тыс.
Просмотров 429 тыс.
50% 1

ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್
ಅವಧೂತ ಶ್ರೀ ವಿನಯ್ ಗುರೂಜಿ ಜೊತೆ ಮಾಸ್ಟರ್‌ ಆನಂದ್ ನೇರ ಸಂದರ್ಶನ
For More Videos:
ಗುರು ರಾಯರ ದರ್ಶನ ಪಡೆದ ವಿನಯ್ ಗುರೂಜಿ
www.youtube.com/watch?v=y94mX...
ಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿ
www.youtube.com/watch?v=n_wZj...
ಅವಧೂತ ಎಂದರೆ ಯಾರು..? | ಅವಧೂತ ಶ್ರೀ ವಿನಯ್‌ ಗುರೂಜಿ | - • ಅವಧೂತ ಎಂದರೆ ಯಾರು..? | ...
ಇಂದಿಗೂ ಭಾರತದಲ್ಲಿ ಸಂಸ್ಕಾರ ಉಳಿದಿರೋದಕ್ಕೆ ಇವರೇ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿ - • ಇಂದಿಗೂ ಭಾರತದಲ್ಲಿ ಸಂಸ್ಕ...
ತಾಯಿ ದುರ್ಗಾದೇವಿಯಿಂದ ವರ ಪಡೆದ ಇಂಧನ ಸಚಿವ ಸುನಿಲ್ ಕುಮಾರ್ | ಅವಧೂತ ಶ್ರೀ ವಿನಯ್ ಗುರೂಜಿ - • ತಾಯಿ ದುರ್ಗಾದೇವಿಯಿಂದ ವರ...
ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ - • ಎಂತಹ ಪೋಷಕರು ನಿವಾಗಬೇಕು....
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
#avadhootha #AvadhoothaSriVinayGuruji #MasterAnand #trending #live #blessings #srivinayguruji #vinayguruji #guruji #meet #youtubelive #youtube #god #temple #hinduism #hindutva #religion #culture #heritage #customs #rituals

Опубликовано:

 

23 ноя 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 312   
@gkenterprises6487
@gkenterprises6487 2 года назад
ಬಸವಣ್ಣ ನವರ ವಚನಗಳನ್ನು ಓದಿದರೆ ಸಾಕು. ಒಬ್ಬ ಒಳ್ಳೆಯ ಮನುಷ್ಯ ರಾಗಬಹುದು
@shreeshaprasad7097
@shreeshaprasad7097 2 года назад
ಗುರೂಜಿ ಅವರ ಜ್ಞಾನಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು
@prashanthannappa6417
@prashanthannappa6417 2 года назад
ಅರಿಯದ ಅದ್ಬುತ ವ್ಯವಸ್ಥೆ ಯನ್ನ ಸರಳವಾಗಿ ಸಾಮಾನ್ಯ ನು ಅರಗಿಸಿಕೊಳ್ಳುವಂತೆ ಅರ್ಥ ಮಾಡಿಕೊಟ್ಟ ಗುರೂಜಿಗೆ 🙏🙏🙏
@natrajn1508
@natrajn1508 Год назад
Avadoothare nim kelsa devrindha nim viveka pls ah conversation janakke thubha kelsa madi ..ahh basamathi akki bili ne ..hega basmathi akki hindhu rastra Muslim madooggare nim buddhi alli kodi .
@siddappamalagar7745
@siddappamalagar7745 Год назад
ಶಬರಿಮಲೆಗೆ ಬ್ರಾಹ್ಮಣರು ಹೋಗುತ್ತಾರೆಯೇ?
@prajwalpraveen925
@prajwalpraveen925 21 день назад
ನಮಸ್ತೇ ಗುರುಜೀ ಶುಭೋದಯ ಗುರುಜೀ 🙏🙏🙏🙏🙏 ಧನ್ಯವಾದಗಳು ಗುರುಜೀ 🙏🙏🙏🙏🙏 ❤❤ನೀವ್ ಹೇಳಿದ್ದು 100% ನಿಜಾ ಗುರುಜೀ ❤
@Karnatakada.Kannadiga
@Karnatakada.Kannadiga 2 года назад
ಪುನೀತ್ ರಾಜ್ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಮತ್ತು ಯಾವ ಜನ್ಮದಲ್ಲಿದ್ದಾರೆ ವಿನಯ್ ಗುರೂಜಿ ಅವರೇ ?
@vimalacg5521
@vimalacg5521 2 года назад
ತುಂಬಾ ಅದ್ಭುತವಾದ ವಿಚಾರ ಗಳನ್ನು ವಿವರಿಸಿ ತಿಳಿಸಿದ್ದೀರಾ ಗುರೂಜಿ 👌👌🙏🙏
@borammab6217
@borammab6217 2 года назад
ಮನುಷ್ಯನಲ್ಲಿ ಮನುಷ್ಯ ತ್ವ ದ ಬೆಳಕಿದೆ ಅದನ್ನು ಅರಿತರೆ ಅದೇ ದೇವರು ಎಂದು ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಗುರೂಜಿ🙏🙏🙏🙏🙏🙏🙏🙏
@madhusudhan9184
@madhusudhan9184 2 года назад
💯 Sathya Guruji 🙏 Gnana bandara Avadoota Vinay Guruji sharanu sharanarthi 🙏🙏🙏
@padmavathibn2082
@padmavathibn2082 2 года назад
ವಿನಯ್ ಗುರೂಜೀ,
@brbjain3560
@brbjain3560 2 года назад
ದೇಹದ ಹಸಿವೆಗೆ ಊಟ ಬೇಕು
@jayaprakashshetty6511
@jayaprakashshetty6511 14 дней назад
ಗುರುಭ್ಯೋ ನಮಃ 🙏🙏🙏
@gelathi
@gelathi 2 года назад
ಧನ್ಯವಾದಗಳು ಆನಂದ್ ಅಣ್ಣ ಮತ್ತು ಗುರುಜೀ ತುಂಬಾ ಒಳ್ಳೆಯ ವಿಚಾರ ತಿಳಿಸಿ ಕೊಟ್ಟಿದ್ದೀರಿ
@nithyanandarao713
@nithyanandarao713 2 года назад
ಒಂದು ಅತ್ಯುತ್ತಮ ಚಿಂತನ ಕಾರ್ಯಕ್ರಮ. ಇದನ್ನು ನೋಡಿದವರು ಕೇಳಿದವರು ನಿಜಕ್ಕೂ ಪಾವನರು. ಪೃಚ್ಛಕ ಪಾತ್ರ ವಹಿಸಿದ ಆನಂದನಿಗೆ ಧನ್ಯವಾದಗಳು; ಉತ್ತರಿಸಿ ಜ್ಞಾನ ದರ್ಶನ ಮಾಡಿದ ಅವಧೂತರಿಗೆ ಶೀರಸಾಷ್ಟಾಂಗ ನಮಸ್ಕಾರಗಳು.🙏 ಜೈ ಶ್ರೀರಾಮ್ 🙏
@venkateshpatil789
@venkateshpatil789 2 года назад
ಗುರು ಜೀ ನಿವು ತುಂಬಾ ಚೆನ್ನಾಗಿ ಎಲ್ಲ ವಿಶಯ ತಿಳಿಸುತ್ತಿರಿ ನನಗೆ. ನಿಮ್ಮ. ಮಾತು ತುಂಬಾ ಇಷ್ಟ🙏🙏❤️
@dhanalakshmilakshmi5479
@dhanalakshmilakshmi5479 2 года назад
ಅದ್ಭುತವಾದ ವಿಚಾರ ಗುರುಜಿ 💐🙏🙏🙏🙏🙏🌹
@lathapraveen6160
@lathapraveen6160 14 дней назад
🙏🙏🙏🙏 ಗುರೂಜಿ
@chandrashekhararai708
@chandrashekhararai708 2 года назад
ನೀವು ಅದ್ಭುತ ಜ್ಞಾನ ಸಾಗರ ಸ್ವಾಮಿ,
@poornimas.s.3973
@poornimas.s.3973 2 года назад
Sharanu sharanaarthi vinay guru's avarige haagu Ananda avarige.
Далее
Vinay Guruji Exclusive Interview | NewsFirst Kannada
1:02:15
小天使和小丑离家出走#short #angel #clown
00:36
skibidi toilet 76 (part 1)
03:10
Просмотров 14 млн
Signs of Negative Energy in a Person | Vijay Karnataka
11:33
小天使和小丑离家出走#short #angel #clown
00:36