Тёмный

ದೇವ್ರಾಣೆ ನಿನ್ನಂಥ ಮಡದಿ ಸಿಗೋದಿಲ್ಲ 

Ahoratra ಅಹೋರಾತ್ರ
Подписаться 53 тыс.
Просмотров 11 тыс.
50% 1

ದೇವ್ರಾಣೆ ನಿನ್ನಂಥ ಮಡದಿ ಸಿಗೋದಿಲ್ಲ
ಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/
ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲ
ನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ//
ಕಲಿಕೆಯ ವಯಸಲಿ ಕುಲಗಳ ತೊರೆದೆ
ಹಿರಿಯರನ್ನೆದುರಿಸಿ ನನ್ನಲಿ ಬೆರೆತೆ/
ಬಂಗಾರವಿಲ್ಲದ ಬಡತನದಲ್ಲಿ
ಬಂಗಾರವಾಗಿ ನೀ ನನ್ನನ್ನು ಸೇರಿದೆ//
ಹುಟ್ಟೂರು ಕಲೆತೂರು ಬೆಳೆದೂರು ತೊರೆದೆ
ಹೊರನಾಡಲೀ ಬಂದು ನನ್ನೊಡನೆ ನಿಂದೆ/
ಆಶಾಶೂನ್ಯದ ನಿನ್ನೊಡಗೂಡಿ
ಭವಭಾರದಲೂ ನಾನು ನಾಕವನು ಕಂಡೆ//
ಅರಿಯದ ವಯಸಿಗೆ ಅರಿಗಳ ಕಂಡೆ
ಅರಿಗಳ ಮುರಿಯಲು ನೀ ಬಂದು ನಿಂದೆ/
ಗಿರಿಗಳ ಹತ್ತಿ ಗುರಿಗಳ ಮುಟ್ಟಲು
ಹರಿಹರರ ಸೇವೆಗೆ ಹೆಗಲಾಗಿ ನಿಂದೆ//
ಅಹೋರಾತ್ರ
೨೦:೧೦.
೧/೫/೬.
ಮುಂಬೈ.

Опубликовано:

 

14 июл 2018

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 22   
@rashminandish3953
@rashminandish3953 2 года назад
ಧನ್ಯವಾದಗಳು ಅಹೋರಾತ್ರ 🙏👌👍😍ಶಿವ ಪಾರ್ವತಿ ಕಂಡಂಗಾಯ್ತು 😍🙏
@subramanisobhu7919
@subramanisobhu7919 2 года назад
ದೇವ್ರಾಣೆ ನಿಮ್ಮಂಥ ಆದ್ಯಾತ್ಮಿಕ ಗುರು ಸಿಗೋದಿಲ್ಲ. 🌹🙏🙏🙏
@anpoornaa536
@anpoornaa536 3 года назад
😭🙏🙏🙏👏👏👏super awesome👍👍
@user-lz5my3ls4d
@user-lz5my3ls4d 2 года назад
ಪ್ರಸಾದಾಸ 😘🙏🏻🙏🏻
@ushaas362
@ushaas362 3 года назад
ಸೂಪರ್ ಸಾಂಗ್
@ganeshpapu9745
@ganeshpapu9745 2 года назад
ತುಂಬಾ ಅದ್ಭುತ ಗೀತೆ
@Giriprabha4980
@Giriprabha4980 2 года назад
ಎಷ್ಟು ಚಂದ ಇದೆ...... ನಿಮ್ಮನ್ನು ಪಡೆದ ನಾವೇ ದನ್ಯ ಅಹೋರಾತ್ರ🙏🙏🙏
@soul.of.a.sanatani
@soul.of.a.sanatani 3 года назад
ತಂಗಾಳಿಯಂತೆ ಬೀಸಿದ ಸಾಲುಗಳು....🙏 ಪ್ರೀತಿ ಮತ್ತು ಸದಾಶಯಗಳು ಆತ್ಮೀಯ ಅಹೋರಾತ್ರರಿಗೆ.
@choudappar3276
@choudappar3276 3 года назад
ತುಂಬಾ ಚೆನ್ನಾಗಿದೇ ಧನ್ಯವಾದಗಳು ಅಹೋರಾತ್ರ
@Jk-wr2ex
@Jk-wr2ex 3 года назад
Very good 👍 song
@jagadeeshakodur2179
@jagadeeshakodur2179 3 года назад
ಬೆಲೆ ಗೆ ಬೇಲೆ ಅಂದ ಹಾಗಿದೆ, ಕನ್ನಡ ಸ್ವಸ್ಟತೆ ಇನ್ನಸ್ಟು 🙏👍
@nagumn007
@nagumn007 6 лет назад
ಅಣ್ಣ ತುಂಭಾ ತುಂಭಾ ಚೆನ್ನಾಗಿದೆ ತುಂಭಾ ಧನ್ಯವಾದಗಳು Very fantastic
@roopamahendra6868
@roopamahendra6868 3 года назад
💗💗💗🙏🙏
@SujithNRsuji
@SujithNRsuji 5 лет назад
Awesome.....
@chandrumanju926
@chandrumanju926 3 года назад
VERY NICE SIR
@gurupatil9854
@gurupatil9854 3 года назад
ಧನ್ಯವಾದಗಳು
@shivuarsu464
@shivuarsu464 3 года назад
Fantastic
@vanithavanithaa.s5420
@vanithavanithaa.s5420 3 года назад
super
@lakshmis1685
@lakshmis1685 4 года назад
Yellaru arta madko bekalla hi song Anna
@nagarajraj8474
@nagarajraj8474 3 года назад
🌹❤️💞❤️💞
Далее
ಶಿವಲಿಂಗದ ನಿಜಸ್ವರೂಪ
13:24
Она Может Остановить Дождь 😱
00:20
would you eat this? #shorts
00:36
Просмотров 1,9 млн
Я ВЕРНУЛСЯ 🔴 | WICSUR #shorts
00:57
Просмотров 614 тыс.
Veda moola. ವೇದದ ಮೂಲ
10:49
Просмотров 3,8 тыс.
ವೇದಗಳು
48:24
Просмотров 1,1 тыс.
ತುಳು ಸುದ್ದಿಲು 25-07-2024
30:18
Просмотров 1,9 тыс.
ಲಿಂಗ ರಂಗ
3:06
Просмотров 17 тыс.
Она Может Остановить Дождь 😱
00:20