ಏಕರೂಪ ಕಾನೂನು ಈ ದೇಶಕ್ಕೆ ಬಹಳ ಅವಶ್ಯಕತೆ ಇದೆ ಇದನ್ನು ಕಾರ್ಯಗತಗೊಳಿಸಲು ಸ್ವಲ್ಪ ತೊಂದರೆಯಾಗುವುದು ಆದರೆ ಕಾಲಾನುಕ್ರಮದಲ್ಲಿ ಈ ದೇಶ ಭದ್ರವಾಗಿ ನಿಲ್ಲುತ್ತದೆ ಇಲ್ಲದಿದ್ದರೆ ಮೂಲ ಸಂಸ್ಕೃತಿಯೇ ನಾಶವಾಗುತ್ತದೆ ಕಾಂಗ್ರೆಸ್ಸಿಗರು ಯಾವತ್ತೂ ಚಿಂತಿಸುವುದಿಲ್ಲ
What best best debate you can ask for, Lawyer Syed Umar, and Prashant Sir, presented an high quality content with high sense of maturity, and Ajith sir as usual the best Host. Need more Syed Umars, and the last 4-5 mins what prashanth sir concluded was top class.
ದೇಶಕ್ಕೆ ಒಳ್ಳೆಯದಾಗುತ್ತದೆ ಎಂದರೆ ಯಾರಾದರೂ ಒಪ್ಪಿಕೊಳ್ಳುತ್ತಾರೆ ಇದು ದೇಶಕ್ಕೆ ಒಳ್ಳೆಯದಾಗುತ್ತದೆ ಹಾಗೂ ದೇಶದ ಸಂವಿಧಾನಕ್ಕೆ ಗೌರವ ತರುತ್ತದೆ ಹಾಗೂ ಈ ದೇಶದ ಪ್ರಗತಿಗೆ ಒಂದು ಮುನ್ನುಡಿ ಬರೆದಂತೆ
@@alibhainameboards2894 le penga dhalitharu ligayatharu budha jain sikke yala hindhu gale nam nam le thandi eddo nina handhi budhi na thorosoke barbeda
Bahiyo behno bahuth hogaya meghai ka maar ab ki baar modi sarkar Adikarre bandhu 9 years aithu Petrol 110 Desil 100 Gass 1200 Oil 250 All prices to much Andha baktharige matra free free Modi sullu heli heli papa ellarannu manga madiddru 😂
Ajit sir ದೇಶ ಕ್ಕೊಂದೆ ಕಾನೂನು ಸ್ವಾಗತ because of goes on increasing population day by day ಈ ಹೆಚ್ಚಳ ಯಾರಲ್ಲಿ ಅಂದರೆ Muslims ಎರಡು ಮೂರು ಮದುವೆ ಹತು ಇಪ್ಪತ್ತು ಮಕ್ಕಳು ಏನು ಇದು ಸರಿ ಇಲ್ಲ ಅಜಿತ್ ಒಂದೇ ಕಾನೂನು ಬಹಳ ಅಗತ್ಯವಿದೆ.
ನಮ್ಮ ಮೋದಿಜಿ ಅವರು ಒಂದೇ ಎಲ್ಲರಿಗೂ ಅಂತ ವರ್ಣ ಗುಂಡಿಟ್ಟು ನಮ್ಮ ಮಾಧ್ಯಮದವರು ಅಜಿತ್ ಟಿವಿಯಲ್ಲಿ ನಾಲ್ಕು ಜನ ಕೇಳುತ್ತಿರಲಿಲ್ಲ ನಾಲ್ಕು ಜನಕ್ಕೆ ನಾಲ್ಕು ಉತ್ತರ ಅಲ್ಲ ಅದು ಎಲ್ಲಾ ಉತ್ತರ ಉತ್ತರ ಬರೋದೇ ಕಾಂಗ್ರೆಸ್ ಪಕ್ಷ ಎಲ್ಲರಿಗೂ ಪಕ್ಷ ಬೇಕಾಗಿಲ್ಲ ಎಲ್ಲರಿಗೂ ಒಂದೇ