Dwarkish , ಅಂದರೆ ನಮಗೆಲ್ಲಾ ತುಂಬಾ ಇಷ್ಟವಾದ ನಟರು. ತೆರೆಯ ಹಿಂದಿನ ವಿಷಯಗಳು ಏನೇ ಇದ್ದರೂ ಒಳ್ಳೆಯ ಹಲವಾರು ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟದ್ದು ನಿಜವಾಗಿ ಹೆಮ್ಮೆಯ ವಿಚಾರ....ದ್ವಾರಕೀಶ್ ಅವ್ರು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
ಎಷ್ಟು ಸುಂದರ ಹಳೆಯ ನೆನಪುಗಳು ಕೆಂಪೇಗೌಡ ಬಸ್ ನಿಲ್ದಾಣ ಶುರುವಾಗಿದ್ದು ಆಗಲೇ ಎಂದು ಕೇಳಲು ತುಂಬಾ ಸಂತೋಷವಾಗುತ್ತದೆ ಅದಕ್ಕೆ ಹೇಳುವುದು old is gold ಧನ್ಯವಾದಗಳು ಕನ್ನಡದ ಕುಳ್ಳನಿಗೆ 🙏🏻🙏🏻🙏🏻🙏🏻 ಆಗಿನ ಕಾಲದಲ್ಲಿ ಕಿಶೋರ್ ಕುಮಾರ್ ಗಾಯನ ಗ್ರೇಟ್ ದ್ವಾರ್ಕೀಶ್ ಸರ್ ❤️❤️❤️
Your Honesty and your Honest work for Kannada Industry nobody can beat , remember life is always upside and downturn still you are Genious and you are committed to your Honest work. God bless you and your family members 🙏
He can act in a biopic of Infosys NR Narayan Murthy. He looks so similar to NRN.. would be a new genre for Dwarkeesh which he hasn’t attempted earlier.
Chitraloka team...please convey to Dwarkish sir that My Dad(Lakshminarayana) was his classmate in Mysore (primary school)and he now resides in Dharwad...He has a desire to meet him...
nimma hubli darawada da film distrubuter gala muulaka dwarkeesh awara maga ಯೋಗಿ ದ್ವಾರಕೀಶ್ ಅವರ ನಂಬರ್ ಅನ್ನು collect maadikondu maathadisi sir..daari siga bahudu