Тёмный

ಧನುರ್ಮಾಸದಲ್ಲಿ ಯಾವ ಪೂಜೆ ಮಾಡಿದರೆ , ಏನು ನೈವೇದ್ಯ ಮಾಡಿದರೆ ರಂಗೋಲಿ ಹಾಕಿದರೆ ಏನು ಫಲDhanurmasa pooja vidhan 

Veena Joshi
Подписаться 293 тыс.
Просмотров 75 тыс.
50% 1

#ಭದ್ರಲಕ್ಷ್ಮೀ_ಸ್ತೋತ್ರ
ಶ್ರೀದೇವೀ ಪ್ರಥಮ೦ ನಾಮ ದ್ವಿತೀಯಮಮೃತೋದ್ಭವಾ
ತ್ರಿತೀತುಥ೯೦ ಕಮಲಾ ಪ್ರೋಕ್ತಾ ಚತುಥ೯೦ ಲೋಕಸು೦ದರೀ 1
ಪ೦ಚಮ೦ ವಿಷ್ಣು ಪತ್ನಿ ಚ ಸ್ಯಾತ್ ವೈಷ್ಣವಿ ತಥಾ
ಸಪ್ತ ತ೦ ತು ವರಾರೋಹಾ ಅಷ್ಟಮ೦ ಹರಿವಲ್ಲಭಾ 2
ನವಮ೦ ಶಾರ್೦ಗಿಣೀಪ್ರೋಕ್ತಾ ದಶಮ೦ ದೇವದೇವಿಕಾ
ಏಕಾದಶ೦ ತು ಲಕ್ಷ್ಮೀ: ಸ್ಯಾತ್ ದ್ವಾದಶ೦ ಶ್ರೀ ಹರಿಪ್ರಿಯಾ 3
ದ್ವಾದಶೈತಾನಿ ನಾಮಾನಿ ತ್ರಿಸ೦ಧ್ಯ೦ ಪಠೆನ್ನರ:
ಆಯೂರಾರೊಗ್ಯಮೈಶ್ವರ್ಯ೦ ತಸ್ಯ ಪುಣ್ಯ ಫಲಪ್ರದ೦ 4
ದ್ವಿಮಾಸ೦ ಸರ್ವಕಾಯಾ೯ಣಿ ಷಣ್ಮಾಸಾದ್ರಾಜ್ಯಮೇವ ಚ
ಸ೦ವತ್ಸರ೦ ತು ಪೂಜಾಯಾ: ಶ್ರೀ ಲಕ್ಷಾಮ್ಯ: ಪೂಜ್ಯ ಏವ ಚ 5
ಲಕ್ಷ್ಮೀ೦ ಕ್ಷೀರಸಮುದ್ರರಾಜತನಯಾ೦ ಶ್ರೀರ೦ಗಧಾಮೇಶ್ವರರೀ೦
ದಾಸೀಭೂತ ಸಮಸ್ತ ದೇವವನಿತಾ೦ ಲೋಕೈಕ ದೀಪಾ೦ಕುರಾ೦
ಶ್ರೀ ಮನ್ಮ೦ದಕಟಾಕ್ಷ ಲಬ್ದ ವಿಭವ ಬ್ರಹ್ಮೆ೦ದ್ರ ಗ೦ಗಾಧರಾ೦
ತ್ವಾ೦ ತ್ರೈಲೋಕ್ಯ ಕುಟು೦ಬಿನೀ೦ ಸರಸಿಜಾ೦ ವ೦ದೇ ಮುಕು೦ದಪ್ರಿಯಾ೦ 6
ಇತಿ ಶ್ರೀ ಲಕ್ಷ್ಮಿದ್ವಾದಶನಾಮ ಸ್ತೋತ್ರಂ ಸಂಪೂರ್ಣಂ
#ಧನುರ್ಮಾಸದಲ್ಲಿ_ಮಾಡುವ_ದಾನಗಳು..
ಸ್ನೇಹಿತರೆ ಧನುರ್ಮಾಸದಲ್ಲಿ ಏನೇನು ದಾನಮಾಡಬೇಕು ಅಂದರೆ...
ದೇವಸ್ಥಾನಕ್ಕಾಗಲಿ ಬ್ರಾಹ್ಮಣರಿಗಾಗಲಿ ಹೆಸರುಬೇಳೆ , ತುಪ್ಪ , ಅಕ್ಕಿ, ಹಾಲು ,ಬೆಲ್ಲ , ಸಕ್ಕರೆ ,ತಾಂಬೂಲ , ತೆಂಗಿನಕಾಯಿ , ಮೆಣಸು ಜೀರಿಗೆ ಒಣಕೊಬ್ಬರಿ ಬಟ್ಟಲು ....ಈ ರೀತಿಯಾಗಿ ನಿಮ್ಮ ಕೈಲಾದಷ್ಟು ಯಾವುದರ ದೇವಸ್ಥಾನಕ್ಕೆ ಕೊಡಬಹುದು...ಇಲ್ಲ ಯಾವುದಾದರೂ ಬ್ರಾಹ್ಮಣ ಮನೆಯಲ್ಲಿ ಅಡುಗೆಯನ್ನು ದಿನವೂ ನೈವೇದ್ಯೆ ಮಾಡುತ್ತಿದ್ದರೆ ಅವರಿಗೂ ಸಹ ಕೊಡಬಹುದು.... ಧನುರ್ಮಾಸದಲ್ಲಿ ಮಾಡಿದ ದಾನಗಳು ಅಕ್ಷಯ ಫಲವನ್ನು ಕೊಡುತ್ತವೆ ...
ಇನ್ನೊಂದು ವಿಷಯ ಅಂದ್ರೆ ಕೆಲವರಿಗೆ ಮಕ್ಕಳು ಚಿಕ್ಕ-ಚಿಕ್ಕ ಇರುತ್ತಾರೆ ಅಂಥವರಿಗೆ ಅಡುಗೆ ನೈವೇದ್ಯ ದಿನಾಲೂ ಮಾಡಲು ಆಗುವುದಿಲ್ಲ ಅಂತವರು ಕೈಲಾದಷ್ಟು ಹೆಸರುಬೇಳೆ , ಬೆಲ್ಲ ತುಪ್ಪ ಅಕ್ಕಿ ,ಹಾಲು ದೇವಸ್ಥಾನಕ್ಕೆ ಕೊಟ್ಟು ಒಂದು ಸಲ ನೈವಿದ್ಯ ಮಾಡಿಸಿದರೆ ಸಾಕು...
ಒಂದು ಕಥೆ ಹೇಳುವೆ
ಒಮ್ಮೆ ಪಾಂಡವರು ಯಜ್ಞವನ್ನು ಮಾಡುವ ಕಾಲಕ್ಕೆ ವಿಪ್ರನೊಬ್ಬ ಅನ್ನಾರ್ಥಿಯಾಗಿ ಬರುತ್ತಾನೆ. ಸ್ವಯಂಪಾಕ ಮಾಡಿಕೊಳ್ಳುವ ದೀಕ್ಷೆ ಪಡೆದ ವಿಸ್ತನನ್ನು ಉದ್ದೇಶಿಸಿ ಧರ್ಮರಾಯ, ಇಲ್ಲಿ ನೀವೇ ಅಡುಗೆ ಮಾಡಿಕೊಳ್ಳಲು ಸ್ಥಳವಿಲ್ಲ, ಹಾಗಾಗಿ ಬ್ರೌಪದಿ ಅಡುಗೆ ಮಾಡುತ್ತಾಳೆ. ಭೀಮ ಬಡಿಸುತ್ತಾನೆ. ನಾನು ಆಪೋಶನ ಹಾಕುತ್ತೇನೆ. ನೀವು ನಿಸ್ಸಂಕೋಚವಾಗಿ ಊಟ ಮಾಡಬಹುದು' ಎಂದು ನಿವೇದಿಸಿಕೊಳ್ಳುತ್ತಾನೆ.
ಅಷ್ಟರಲ್ಲಿ ಭಗವಾನ್ ಕೃಷ್ಣ ಅಲ್ಲಿಗೆ ಬರುತ್ತಾನೆ. ಕೃಷ್ಣ ಹೇಳುತ್ತಾನೆ. 'ಅನ್ಯಾಯವಾಗಿ ವಿಪ್ರನ ವ್ರತ ನಿಯಮ ಮುರಿಯಬೇಡ. ಅವನಿಗೆ ಅಡುಗೆ ಮಾಡಿಕೊಳ್ಳಲು ಸ್ಥಳಾವಕಾಶ ಮಾಡಿಕೊಡು' ಎನ್ನುತ್ತಾನೆ. ಕೃಷ್ಣನ ಮಾತಿನಂತೆಯೇ ವಿಪ್ರನಿಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಅವನ ಜೊತೆ ಉಳಿದವರೂ ಭೋಜನ ಮಾಡುತ್ತಾರೆ. ಬೇರೆಲ್ಲ ಎಂಜಲ ಎಲೆಗಳನ್ನು ತೆಗೆದ ಧರ್ಮರಾಯ ವಿಪ್ರನ ಎಲೆಯನ್ನು ತೆಗೆಯಲು ಮರೆಯುತ್ತಾನೆ. ಕೃಷ್ಣ ನರುನಕ್ಕು ಅದೊಂದು ಎಲೆಯನ್ನೇಕೆ ಬಿಟ್ಟಿ ಎಂದು ವ್ಯಂಗ್ಯವಾಡುತ್ತಾನೆ, ಕೃಷ್ಣನ ಮಾತಿನಿಂದ ಸಂಕೋಚಕ್ಕೆ ಈಡಾದ ಧರ್ಮರಾಯ ಎಲೆ ತೆಗೆಯಲು ಪ್ರಯತ್ನಿಸಿದಷ್ಟು ಹೊಸ ಎಲೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.
ಇರುತ್ತವೆ. ಆ ಕಾಲ ಧನುರ್ಮಾಸವಾಗಿರುತ್ತದೆ. ಹಾಗೆಂದೇ ಧನುರ್ಮಾಸದಲ್ಲಿ ದೇವರಿಗೆ ನಿವೇದನೆ ಮಾಡಿ, ವಿಪ್ರರಿಗೆ ದಾನ ಧರ್ಮಗಳನ್ನು ಮಾಡಬೇಕು ...
ಪುರಾಣಗಳ ಪ್ರಕಾರ, ದೇವತೆಗಳ ರಾಜನಾದ ಇಂದ್ರ ಅಸುರರಿಂದ ಪರಾಜಿತನಾಗಿ ರಾಜ್ಯಭ್ರಷ್ಟನಾಗುತ್ತಾನೆ. ಆಗ ತನ್ನ ಪತಿದೇವನ ಕಲ್ಯಾಣಕ್ಕಾಗಿ ಶಚೀದೇವಿ ಶ್ರೀಹರಿಯನ್ನು ಪೂಜಿಸಿ ,ದಾನಧರ್ಮಗಳನ್ನಾಚರಿಸಿ ಆದರಿಂದ ಸಂತುಷ್ಟನಾದ ಶ್ರೀಮನ್ನಾರಾಯಣನ ಕೃಪೆಯಿಂದ ಮತ್ತೆ ಇಂದ್ರ ಪದವಿ ಪಡೆದುಕೊಂಡದ್ದು ಇದೇ ಧನುರ್ಮಾಸದಲ್ಲಿ..... ಅದಕ್ಕೆ ಧನುರ್ಮಾಸ ಬಹಳ ಧರ್ಮ ಸಂಚಯನಕ್ಕೆ ಸುಸಮಯ ಸ್ನೇಹಿತರೇ ಕೈಲಾದಷ್ಟು ವೃತ ಆಚರಿಸಿ ದಾನವನ್ನು ಮಾಡಿ ಸಂಕಷ್ಟಗಳು ದೂರವಾಗುತ್ತವೆ....ವೀಣಾ
#ಧನುರ್ಮಾಸ_ಸಮಯ_ಡಿಸೆಂಬರ್_16ರಿಂದಜನವರಿ14ರ_ವರೆಗೆ
ಧನುರ್ಮಾಸದಲ್ಲಿ ಹಾಕುವ ರಂಗೋಲಿ ಸಂಪತ್ತು ಪ್ರಾಪ್ತಿಯಾಗುತ್ತದೆ ಮಂಡಲ ರಂಗೋಲಿ link
... • ಧನುರ್ಮಾಸದಲ್ಲಿ ಹಾಕುವ ರಂ...
✍️✍️ veena joshi

Опубликовано:

 

6 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 280   
@gundappak7910
@gundappak7910 9 месяцев назад
Thanks for your good information
@sgbvabhi7897
@sgbvabhi7897 9 месяцев назад
🎉🎉
@ushamirji6210
@ushamirji6210 2 года назад
ಸಮಾಜಕ್ಕೆ ಒಳ್ಳೆಯ ಜ್ಞಾನ ನೀಡುತ್ತಿರುವ ನಿಮಗೆ 🙏🙏 ಧನ್ಯವಾದಗಳು ನಿಮಗೆ ಜಯವಾಗಲಿ
@sanjeevapoojary5805
@sanjeevapoojary5805 9 месяцев назад
Sudraru nevedya mada bahude (none vejeterin )
@sandhyag5467
@sandhyag5467 9 месяцев назад
ತುಂಬಾ ಧನ್ಯವಾದಗಳು ಅಮ್ಮ ಪೂಜೆ ಬಗ್ಗೆ ತಿಳಿಸಿದ್ದಕ್ಕೆ❤🙏🙏🙏🙏
@aaaaa3940
@aaaaa3940 2 года назад
TQ so much Amma 🙏🙏
@sudhan371
@sudhan371 2 года назад
ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ತಮಗೆ ತುಂಬಾ ತುಂಬಾ ಧನ್ಯವಾದಗಳು ವೀಣಾ ರವರೆ ನಿಮ್ಮನ್ನು ಪಡೆದ ನಾವೇ ಧನ್ಯರು ಯಾಕಂದರೆ ನೀವು ದೇವರಬಗ್ಗೆ ಎಲ್ಲವನ್ನೂ ತಿಳಿಸಿ ಕೊಡುತ್ತಿದ್ದೀರಿ ನಿಮಗೆ ಮತ್ತೊಮ್ಮೆ ಧನ್ಯವಾದಗಳು
@parashurampdhanojidhanoji2701
@parashurampdhanojidhanoji2701 2 года назад
ತುಂಬ ಹೃದಯದ ಧನ್ಯವಾದಗಳು ಮೇಡಂ 🙏🙏🙏
@ranganathhk8735
@ranganathhk8735 2 года назад
Thank you Amma
@VeenaJoshi
@VeenaJoshi 2 года назад
Thanks to all
@veena.srikanthveena.srikan924
@veena.srikanthveena.srikan924 2 года назад
Tq medam nimma video gagi kaytha idde.neevu heliruva vidhanadalli naleyinda nanu pooje madtini medam.tumba tumba thank you medam.
@jyothinarayan3177
@jyothinarayan3177 9 месяцев назад
Hi madam kalasha visarjane madalu Surya huttiddu mele maadbaradu anta helidralla hagadre early morning bega yeddu maadikolli bahudu please Tilisi..Guruvaara kalasha seaplane maadiddu Saturday sanje visarjane maadi Sunday beligge tegeyoke helidralla so ..yen maadbekanta gottagtilla please Tilisi..naale early morning agbahuda visarjane madoke
@nivedithatatti7460
@nivedithatatti7460 2 года назад
🙏🙏
@geetakulkarni4148
@geetakulkarni4148 2 года назад
Thank you so much
@gangupatil1295
@gangupatil1295 2 года назад
Thanku so much madam
@anushka.manushka.m4430
@anushka.manushka.m4430 2 года назад
Danyavadagalu medam.
@venikamakshi7515
@venikamakshi7515 2 года назад
Thank You for this video link Madam
@ShanthaSiddu-gr4wo
@ShanthaSiddu-gr4wo 9 месяцев назад
Nalmaskramma🙏🏻🙏🏻🙏🏻🙏🏻🌹🌺🌹🌺🌺🌹🌺
@pavitrapavi9401
@pavitrapavi9401 2 года назад
ಧನುರ್ಮಸದಲ್ಲಿ ಅಶ್ವಥ್ ವೃಕ್ಷ ದ ಪೂಜೆ ಬಗ್ಗೆ ತಿಳಿಸಿ ಮೇಡಂ ಪ್ಲೀಸ್ 🙏🙏🙏🙏
@dr.d.meenakshi9797
@dr.d.meenakshi9797 Год назад
Dhannyosmi akka
@LakshmiChaitra-vu3gi
@LakshmiChaitra-vu3gi 9 месяцев назад
🙏🙏🙏🙏💐💐
@guruanishwaranish3960
@guruanishwaranish3960 2 года назад
Thumba thanks akka 🙏🙏
@susheelasusheela1611
@susheelasusheela1611 Год назад
Nice 🙏🙏
@roopagana3492
@roopagana3492 2 года назад
ತುಂಬು ಹೃದಯದ ಧನ್ಯವಾದಗಳು ಮ 🙏🙏💐💐
@geetharaju2235
@geetharaju2235 9 месяцев назад
🙏🙏🙏🙏🙏
@chandrakalalm6416
@chandrakalalm6416 2 года назад
Tumba thanks mam ❤
@veerabhadraiahh3757
@veerabhadraiahh3757 2 года назад
Thankyou,, madam
@pavitrapavi9401
@pavitrapavi9401 2 года назад
Thank you so much 🙏🙏🙏🙏
@jayasaiakshu9416
@jayasaiakshu9416 2 года назад
Thank u maa
@shobhan1037
@shobhan1037 2 года назад
🙏🙏 Koti koti namaskaragalu thumba dhanyavadagalu veena akka.
@sks66666
@sks66666 2 года назад
Nimmashtu pooja, vidhanagalu world nalli yarigu gottilla bidi, veena amma devru kalisiruva apadbandavaru nimage yeshtu danyavadagalu helidaru saladu nimma pada sparsha madidare namma karma kaleyutte hatsof amma kaliyugda kamadenu neevu nanna sakshath devru neevu nimage nanna shirastanga namaskaragalu amma
@VeenaJoshi
@VeenaJoshi 2 года назад
ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ನಾನು
@vidyadara2214
@vidyadara2214 2 года назад
Thankyou madam
@renukadevi9362
@renukadevi9362 2 года назад
Tq sooo much siss last yr uhd given information ihd done pooja this year also uhd given information tq sooo much sisss 🙏🙏
@shanthrajkotian3345
@shanthrajkotian3345 2 года назад
ಉತ್ತಮ ಮಾಹಿತಿ 👌👌 ಧನ್ಯವಾದಗಳುmadom 🙏
@shivamurthyshwetha4100
@shivamurthyshwetha4100 2 года назад
Amma koti koti namaskaragalu🙏🙏🙏
@aaaaa3940
@aaaaa3940 2 года назад
Amma recipe haaki pls plssss amma
@varadarajkundar9076
@varadarajkundar9076 Год назад
🙏🏻
@shakunthala8718
@shakunthala8718 2 года назад
Thanks akka ❤️🙏🙏🌹❤️
@jyothikalyan7778
@jyothikalyan7778 2 года назад
Thank u mam 🥰🥰🙏🙏🙏
@VaraLakshmi-zb8xg
@VaraLakshmi-zb8xg 2 года назад
🙏🙏🙏🙏🙏🙏🙏🙏🙏🙏🙏🙏🙏
@spandana7880
@spandana7880 2 года назад
Tumba danyavadagalu medum
@geethashesharaj7849
@geethashesharaj7849 2 года назад
Thank you so much akka 🙏🙏🙏
@vaniv4563
@vaniv4563 2 года назад
Thumba Dhanyavadagalu 🙏🙏🙏
@savitanakadi6485
@savitanakadi6485 Год назад
Plz... Kudiyo chata bidisodakke yenadaru parihara heli 🙏🙏
@soubhagyatorvi9714
@soubhagyatorvi9714 2 года назад
Thank you so much mami , naanu wait madlikattedde
@basammas8686
@basammas8686 2 года назад
Thank u thank u thank u mam
@pakashale8016
@pakashale8016 2 года назад
Thank you so much amma Amma Namma yajamanu matra estu helidaru bega eludilla idakkgi Jagala aguttade dayavittu parihara tilisi amma
@dhanidabaduku6336
@dhanidabaduku6336 2 года назад
Nan ganda kelsakku hogalla 10 adru helolla
@shilpael3606
@shilpael3606 2 года назад
ಧನ್ಯವಾದಗಳು ಅಮ್ಮ 😍❤️🙏
@pramodagc851
@pramodagc851 2 года назад
ಧನುರ್ಮಾಸದ ಪೂಜೆಯ ವಿಧಿವಿಧಾನಗಳನ್ನು ಮಾಡುವುದು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🤝👍🙏🙏
@manjulakn1728
@manjulakn1728 2 года назад
Super madam
@sangukarigond6437
@sangukarigond6437 2 года назад
Nimma.padar.vindagalige.anta.sari.anta.koti.pranam.vandanegu.amma🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ashannayaashannaya8054
@ashannayaashannaya8054 Год назад
Amma
@SS-qk9np
@SS-qk9np 2 года назад
ತುಂಬಾ ಧನ್ಯವಾದಗಳು ಅಮ್ಮ
@neetaupadhye2534
@neetaupadhye2534 10 месяцев назад
Dhanurmass huggi Anna madudanna heli Kodi plz uttar Karnataka style
@bhargavab3257
@bhargavab3257 2 года назад
ಅಶ್ವತ್ ಮರದ ಪೂಜೆ ಬಗ್ಗೆ ಹೇಳಿ ಕೊಡಿ ..ಅದಕ್ಕಾಗಿ ಕಾಯತ್ತಿದ್ದೇನೆ..
@hanmantappabudhihal4137
@hanmantappabudhihal4137 2 года назад
Namaste amma nimma aashirvaad sada hige irli
@savita970
@savita970 Год назад
Namaste amma
@ramyashree1657
@ramyashree1657 2 года назад
Madam nanumpregnent nanu madbahuda mathey morning swalpa sustagiruttte pls enadru solution kodiii
@kalasiri5266
@kalasiri5266 2 года назад
Madam Maneli Devra vigraha hegecirbeku, yestu irbeku & yastu devra photo irbeku & nintha Krisha vigraha irbeka bedwa?? shivalinga yavdhu shresta total yelladru bagge 1 vedio madi hakri plz...thilsi
@varshabhaskar8044
@varshabhaskar8044 2 года назад
ಧನ್ಯವಾದಗಳು ಅಮ್ಮ ಇದಕ್ಕಾಗಿ ನಾನು ಕಾಯ್ತಾ ಇದ್ದೆ 🙏🙏🙏🙏🙏🙏🙏🙏
@kavithatanu5973
@kavithatanu5973 2 года назад
🙏🙏🙏🌹🌺👌👌🥰🥰 danyawada veena yavare nimma attira matadabeku
@bharatitungal7769
@bharatitungal7769 9 месяцев назад
🙏🙏🙏🙏🌹🌹☘️☘️👌👍
@parashurampdhanojidhanoji2701
@parashurampdhanojidhanoji2701 2 года назад
ಮೇಡಂ ರಂಗೋಲಿ ಬಿಡಿಸುವ ಬಗ್ಗೆ ತಿಳಿಸಿ🙏🙏🙏
@revathirevathi8279
@revathirevathi8279 2 года назад
Thank you ma🙏
@mohana8015
@mohana8015 Год назад
Amma 🙏🙏🙏
@poornimansshivu6271
@poornimansshivu6271 2 года назад
ಅಮ್ಮ ಅರಳಿ ಮರ ಹಾಗೂ ಬೇವಿನ ಮರ ಒಟ್ಟಿಗೆ ಇದೆ ಎರಡು ಮರಕ್ಕೂ ಪೂಜೆ ಮಾಡಬಹುದಾ ಎಷ್ಟು ಪ್ರದಕ್ಷಿಣೆ ಹಾಕಬೇಕು ಅಮ್ಮ ದಯವಿಟ್ಟು ತಿಳಿಸಿ
@sahanaachar6674
@sahanaachar6674 2 года назад
ಧನ್ಯವಾದಗಳು ವೈನೀ 🙏🙏🙏🙏🌹💐
@prasunakulkarni4540
@prasunakulkarni4540 2 года назад
Hare srinivasa tumba chennagide thankyou very much daily iddali volenalli madakkagalla gas mele paravagilla please tilisi
@MRLAKSH-ue7kz
@MRLAKSH-ue7kz 9 месяцев назад
❤ Veena ri ❤🙏🙏🙏🙏🙏❤
@venikamakshi7515
@venikamakshi7515 2 года назад
🙏🙏🙏🙏You said correct Madam
@chandrakalakala9931
@chandrakalakala9931 2 года назад
ತುಂಬಾ ಧನ್ಯವಾದಗಳು ಅಮ್ಮ 🙏🙏
@Achintya.charvita
@Achintya.charvita 2 года назад
🙏🙏🙏🙏🙏🙏 namage gotthirlilla mdm nale shukruvara dinda puje madabshuda mdm naleyinda yest dina puje madbeku thilsi mdm plzzzzz wait madthidini mdm bega thilsi puje sajju madkolthini 🙏🙏🙏🙏🙏🙏
@impumanu1615
@impumanu1615 2 года назад
ಕಾರು ಓಡಿಸಲು ಧೈರ್ಯ ಮತ್ತು ಆಸಕ್ತಿ ಬರಬೇಕು ಅದಕ್ಕೆ ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಗಾಡಿ ಓಡಿಸಲು ತುಂಬಾ ಭಯ ಉಂಟಾಗುತ್ತದೆ ಏನು ಮಾಡಬೇಕು ಪರಿಹಾರ ತಿಳಿಸಿ
@impumanu1615
@impumanu1615 2 года назад
Pls idakke enadru thilisikodi mam pls pls
@bhavyas_vlogs777
@bhavyas_vlogs777 9 месяцев назад
ಭಯ ಪಟ್ಟರೆ ಓಡಿಸೋಕೆ ಆಗೋಲ್ಲ ಭಯ ಬಿಡಿ ಬೆಸ್ಟ್ ಆಫ್ ಲಕ್​@@impumanu1615
@jyothipatil2576
@jyothipatil2576 2 года назад
👌👌🙏🙏
@shalinikumar1321
@shalinikumar1321 2 года назад
Amma vandanegalu 🙏🏾🙏🏾🙏🏾
@mrudhulajhanavi8555
@mrudhulajhanavi8555 2 года назад
Àmma nimage gothirohage nammge nma mavanavaru thirikondu karana mutu Ede adarinda navu nivedya eduvanthilla Hage kunkuma archane madaboda àmma 🙏 waiting for your reply 🙏
@prasannaanil5695
@prasannaanil5695 2 года назад
🙏🏻🙏🏻🙏🏻🙏🏻🙏🏻🙏🏻🙏🏻
@gangaganga3
@gangaganga3 2 года назад
Akka thank you so much akka 🙏😘
@manjulakulkarni6315
@manjulakulkarni6315 2 года назад
ಧನ್ಯವಾದಗಳು ಮೆಡಮ್ 🙏🙏🙏🙏🙏🙏🙏
@veenaarkachri4573
@veenaarkachri4573 2 года назад
ದನ್ಯವಾದಗಳು ಅಮ್ಮ
@vijayapatil2954
@vijayapatil2954 2 года назад
Rangoliyalli Mandal compalsirina, devar pojayillade nave krishanmurtige madile huggi gojju naividye madabuda pl tilisiri
@VeenaJoshi
@VeenaJoshi 2 года назад
ಆಗದಿದ್ದರೆ ಪೂಜೆ ನೈವೇದ್ಯ ಮಾಡಿ ನಂತರ ರಂಗೋಲಿ ಬಂದಷ್ಟು ಹಾಕಿ
@geethanjali6
@geethanjali6 2 года назад
Madam Prasada recipe clear haagi heli madam. Bella nu adhakke haakbeka? Confusion idhe.
@VeenaJoshi
@VeenaJoshi 2 года назад
ಗೊಜ್ಜು ಮಾಡುವಾಗ
@shreruchi89
@shreruchi89 2 года назад
Amma daily head bath madabeka
@meenakshi2575
@meenakshi2575 2 года назад
ತುಂಬಾನೇ ದಾನ್ಯವಾದ ಅಮ್ಮ🙏🙏🙏
@nimishavlogs810
@nimishavlogs810 Год назад
Yestu dina madabeku amma?
@ananyajoshi9215
@ananyajoshi9215 2 года назад
Rangoli haki torisiri please.
@nikhilbbnikhilbb6575
@nikhilbbnikhilbb6575 2 года назад
When was danrumasa
@rajurajanna2029
@rajurajanna2029 2 года назад
ನಮೊಂ ನಮಃ
@Drushik_Medico
@Drushik_Medico 2 года назад
Namaste amma Neevu helida dhanurmaasada pooja madabekendiddene adhre pongal naivedhya belaginajavadalle madabeka?? Dayavittu thilisi amma
@VeenaJoshi
@VeenaJoshi 2 года назад
ವಿಡಿಯೋ ನೋಡಿ
@raghunathg8340
@raghunathg8340 2 года назад
Amma danurmasadali nonveg tinnabahuda amma please reply please please please please please please please
@smithaanil1178
@smithaanil1178 Год назад
Amma mangalavara shukravara mathu shanivara e poojena madbahuda dhanurmasadolaga.? Yakandra nang magu sannavlu adre nanga pooje maado mansu thumba ide Amma
@trilok.k4thbtrilok729
@trilok.k4thbtrilok729 2 года назад
Amma belagge eddu mane kasa gudisi varasi snana Madi pooje madbeka? Tilsi Yav samayyakke eddare pooje sariyada samayakke shuru madabahudu tilsi
@chaithra.v.rvishvanathrath3962
@chaithra.v.rvishvanathrath3962 2 года назад
Yava devasthannake kodbeku adannu thilsi
@sureshrao1523
@sureshrao1523 2 года назад
Madam nanna maganige permant kelasa ella. BE Agide.5 varsha ayitu.tumba worry agide. Yava pooje madabeku please tilisikodi
@vijayapatil2954
@vijayapatil2954 2 года назад
Madam,jayamangalam nitya shubhamangalam indavaraxage I Hiram arasge nandankand Govindge Harige I hadnnu nimage time sikkag tilisiri
@swethakarnam9143
@swethakarnam9143 2 года назад
ಶೂನ್ಯ ಮಾಸ ಅಂದ್ರೆ ಮನೆ change ಮಾಡಬಹದಾ madam
@VeenaJoshi
@VeenaJoshi 2 года назад
ಶುಭಕಾರ್ಯಗಳು ಅಂದರೆ ಮದುವೆ ಮುಂದಿವೆ ಬೇಡ ಅಂತ ಮನೆ ಬದಲಾಯಿಸಿ
@ashwinibhadrashetti2416
@ashwinibhadrashetti2416 2 года назад
🙏🙏😘❤
@sampath176
@sampath176 2 года назад
Amma ond samshaya. Maneli pooje madod olleda or devastanakke Dhanu poojege hogodu olleda. Eradu Madlike samaya abhava ide. Adike keltha irodu
@VeenaJoshi
@VeenaJoshi 2 года назад
ನಿಮಗೆ ಅನುಕೂಲ ಆದದ್ದನ್ನು ಆರಿಸಿಕೊಳ್ಳಿ
@madhurashet6436
@madhurashet6436 2 года назад
Amma thumba thanks niv helid hage kanditha madthene adre Nanu erudu dubai Ali namge Eli vilyada yele sigala sikidru chenagi erala vangi hogirthade adu ondu bitu bere Yela madthene Pooje aad mele onian garlic hakidu aduge uta madbahuda
@ashwiniashu6235
@ashwiniashu6235 2 года назад
Amma nannu thumbha prompt hagi swarnakarshana bairava pooje & lakshmi pooje madtidini but nange innu ennu olle pallagallu siktilla yake Amma plz yeli
@shadaksharihc3821
@shadaksharihc3821 2 года назад
NAMASTE MADAM DHANURMASA POOJE MADUVAGA PRATIDINA TALEGE SNANA MADBEGA ILLA 2 DAYS ONCE MAD BAHUDA
@manjumythri5929
@manjumythri5929 2 года назад
Dayavittu idarabagge tilisi
Далее
Mcdonalds cups and ball trick 🤯🥤 #shorts
00:25
Просмотров 987 тыс.