ಗೀರಿಶಣ್ಣ ನಿಮ್ಮ ಟೀಂ ಜಾಗೃತಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಹಾಗೂ ನಿಮ್ಮಂತಹ ರಿಂದಲೇ ಜಗತ್ತು ನಿಂತು ನೆಲೆಯಾಗಿದೆ ಜೈ ಸೌಜನ್ಯ ಹೋರಾಟ ಸಮಿತಿಯ ಹೋರಾಟಗಾರರಿಗೆ ಜಯವಾಗಲಿ ಎಲ್ಲರಿಗೂ ನನ್ನ ನಮಸ್ಕಾರ.
Super Job Sir.... Neatly Explained and Said, Atleast now E jannaru artha madko beku yavudhu Neeja, yavudhu sullu antha.... E Kamukarige thaka Patta kelsbeku Yen jeevana evardhu,Devara yesaru alli Mosa madikondu Evaru Badhukira beka.... Jai Mahesh anna, Jai Girish Matannar... Justice for Sowjanya jayavagalli....