Roopa Vorkadi.... one of the most amazing actresses I have ever seen. ರೂಪ ವರ್ಕಾಡಿ... ನಾನು ಕಂಡ ಅದ್ಬುತ ನಟಿಗಳಲ್ಲೊಬ್ಬರು. ಒಬ್ಬ ನಿರ್ದೇಶಕನಾಗಿ ಅವರ ಅಭಿನಯದ ಮಾಧುರ್ಯವನ್ನು ಕಣ್ಣಾರೆ ಕಂಡು ಆನಂದಿಸಿದವ ನಾನು. ಜೀಟಿಗೆ ಸಿನಿಮಾ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡಯಬೇಕೆಂಬುದು ನನ್ನ ಪ್ರಾರ್ಥನೆ.