Тёмный
No video :(

'ನಟ ಸುನೀಲ್ ಸಮಾಧಿ' ಹೇಗಿತ್ತು!! ಹೇಗಾಯ್ತು ನೋಡಿ | Build Actor Sunil Tomb (Samadhi) Exclusive |  

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 97 тыс.
50% 1

'ನಟ ಸುನೀಲ್ ಸಮಾಧಿ' ಹೇಗಿತ್ತು!! ಹೇಗಾಯ್ತು ನೋಡಿ... | Build Actor Sunil Tomb (Samadhi) Exclusive Video | Heggadde Studio
Sunil Samadhi Map Location Link : goo.gl/maps/eQ...
Sunil (Kannada actor):
Sunil (Sunil Shetty) (1 April 1964 - 24 July 1994) was an Indian actor in Kannada cinema. Some of the notable films of Sunil as an actor include Shruthi (1990), Mana Mecchida Sose (1992), Belli Kalungura ( 1992) and Shambhavi (1992)
Sunil had been part of more than thirty Kannada feature films
In 1994, actress Malashri and Sunil met with a car accident when their car was hit by a truck. While Malashri suffered multiple injuries, Sunil died within an hour.
Selected filmography:
Bisi Raktha (1989)
Shruthi (1990)
Nadasurabhi (1991)
C. B. I. Shiva (1991)
Nagu Naguta Nali (1991)[12]
Thavarumane Udugore (1991)
Anatha Rakshaka (1991)
Halli Krishna Delhi Radha (1991)
Amma Kadupu Chellaga (1991; Telugu)
Mangalya [13] (1992)
Obbarigintha Obbaru [14] (1992)
Malashree Mamashree (1992)
Mana Mecchida Sose (1992)
Nagaradalli Nayakaru (1992)
Snehada Kadalalli (1992)
Belli Kalungura (1992)
Nagaradalli Nayakaru (1992)
Sindhoora Thilaka (1992)
Sahasi (1992)
Marana Mrudanga (1992)
Kaliyuga Seethe (1992)
Shambhavi / Devar Veettu Ponnu (Tamil) (1992)
Urmila (1993; Telugu)
Dakshayini (1993)
Mecchida Madumaga (1993)
September 8 (1994)[15]
Panjarada Gili (1994)
#Belli_Kalungura #Belli_Kalungura_Making_Story #Sa_Ra_Govindu
#Sunil_And_Malashri #Actor_Sunila_Life_Story #Gurukiram #Music_Director_Gurukiran #KGurukiran_home #Tour_to_Gurukiran_home #Nirmala_Shetty #Suchithra_Shetty #Sunil_Sister_SuchithraShetty #Actor_Sunil_Brother_Sudhir_Kumar_Shetty_Interview
#Sunil_Tomb #Sunil_House #Actor_Sunil #Sunil_Sister_Home #Sunil_Bhava_Home #Actor_Home_Tour #Sunil_Home_Tour #Yedtadi #bellikalungura #Heggadde_Studio #Malashri #Sunil_Tomb #Sunil #Ramakrishna #Sunil_Samadhi #Sunil_Home
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 280   
@HeggaddeStudio
@HeggaddeStudio Год назад
Please Subscribe & Support #Heggadde_Studio
@ramcharanuppunda4600
@ramcharanuppunda4600 Год назад
ಧನ್ಯವಾದಗಳು ಹೆಗ್ಗದ್ದೆ‌ ಸ್ಟೂಡಿಯೋ... ಧನ್ಯವಾದಗಳು ಸುನೀಲ್ ಸರ್ ಕುಟುಂಬ ವರ್ಗಕ್ಕೂ... ಒಂದುವೇಳೆ ಸುನೀಲ್‌ ಸರ್‌ ಬದುಕಿದ್ದಿದ್ದರೆ ‌ ಯಾವ‌ ಹೀರೋ ಗಳಿಗು‌ ಕಡಿಮೆ‌ ಇರಲಿಲ್ಲ...ಮಿಸ್‌ ಯು ಸುನೀಲ್‌ ಸರ್🙏🙏🙏
@sultansahebnadaf4341
@sultansahebnadaf4341 Год назад
ಸುನೀಲನ ಬಾವನವರಿಗೆ ನನ್ನ ಧನ್ಯವಾದಗಳನ್ನು ತಿಳಿಸಿ ಸರ್.
@yamunatc3272
@yamunatc3272 Год назад
We miss you handsome cute lovely actor ಸುನಿಲ್ sir ಮತ್ತೆ ಹುಟ್ಟಿ ಬನ್ನಿ ಇದೆ type face n smile
@madhuthara3584
@madhuthara3584 Год назад
ಸರ್ ಪ್ಲೀಸ್ ಸುನಿಲ್ ಅವರ ಒಂದ್ ಫೋಟೋ ಹಾಕೋಕೆ ಹೇಳಿ ಸರ್ ಸಮಾದಿ ಮೇಲೆ ತುಂಬಾ ಚೆನ್ನಾಗ್ ಇರುತ್ತೆ,,
@RekhaRekha-ls6vv
@RekhaRekha-ls6vv Год назад
ಸುನೀಲ್ ಅವರ ಬಾವನವರಿಗೆ ಧನ್ಯವಾದಗಳು ತಿಳಿಸಿ ಸುನೀಲ್ ಅವರ ಅಭಿಮಾನಿಗಳು
@RamNaik-zo3tt
@RamNaik-zo3tt Год назад
Mis u ಚಾಕ್ಲೇಟ್ ಬಾಯ್ sunil sir.. Tq sir❤️
@sharathshetty5379
@sharathshetty5379 Год назад
ಹೆಗ್ಗದ್ದೆ ಸ್ಟುಡಿಯೋ ದವರಿಗೆ ಧನ್ಯವಾದಗಳು 🙏
@tulasinaveen5019
@tulasinaveen5019 Год назад
ಸುನಿಲ್ ಅವರ ಅಭಿಮಾನಿಗಳ ಪರವಾಗಿ ವಂದನೆಗಳು🌹. ಮೇಲಿಂದ ಮೇಲೆ ಒತ್ತಡ ಹಾಕಿದ ಕಾರಣ ಒಂದು ಸ್ಮರಣೀಯವಾಗಿ ಮೂಡಿಬಂದಿದೆ. ಥ್ಯಾಂಕ್ಯೂ😍
@vishalyashawinolekar2518
@vishalyashawinolekar2518 Год назад
I miss you Sunil sir 🙏
@sunilgowdas2464
@sunilgowdas2464 Год назад
ನನ್ನ ಹೆಸರು ಸುನಿಲ್ ಕುಮಾರ್ ನಾನು ಹೀರೋ ಸುನಿಲ್ ಸರ್ ನಿಧನ ಹೊಂದಿದ ನಂತರ ಹುಟ್ಟಿದ್ದು. ಆದ್ದರಿಂದ ನನಗೂ ಸುನಿಲ್ ಕುಮಾರ್ ಅಂತ ಹೆಸರು ಇಟ್ಟರು ಯಾಕೆ ಅಂದರೆ ಸುನಿಲ್ ಸರ್ ನಾ ದೊಡ್ಡ ಅಭಿಮಾನಿಗಳು ನಮ್ಮ ಮನೆಯಲ್ಲಿ..💖
@ushashettigar4168
@ushashettigar4168 Год назад
ತುಂಬಾ ಥ್ಯಾಂಕ್ಸ್ sir (ಸುನಿಲ್ ಅವರ ಭಾವನವರಿಗೆ 🙏🙏🙏🙏
@subhasnetaji1384
@subhasnetaji1384 Год назад
Miss U Sunil Sir Hampi Ge Hodre Nimde Nenapu Sir Bellikalungara
@Yogesh_411
@Yogesh_411 Год назад
ಹಾಗೆಯೇ ಸುನೀಲ್ ಅವರ ಪುತ್ಥಳಿ ಮಾಡಿದ್ರೆ ಚೆನ್ನಾಗಿರುತ್ತದೆ ಸರ್.
@hyz344
@hyz344 Год назад
Nam kade hagella madohagilla...age agi thirkondavrige matra samadi kattare ..ellandre esstu kuda madalla
@Yogesh_411
@Yogesh_411 Год назад
@@hyz344 OK sir, ಧನ್ಯವಾದಗಳು.
@madhuthara3584
@madhuthara3584 Год назад
ತುಂಬಾ ಒಳ್ಳೆ ಕೆಲಸ ಮಾಡಿದರೆ,,ಸುನಿಲ್ ಅವರ ಭಾವಗೆ ಧನ್ಯವಾದಗಳು,,ಹಾಗು ಹೆಗ್ಗದ್ದೆ ಸ್ಟುಡಿಯೋ ಅವರಿಗೂ ಒಳ್ಳೇದ್ ಆಗ್ಲಿ🙏🙏💐💐🙏🙏😍😍🎉🎉👍
@kingraj.1234
@kingraj.1234 Год назад
ತುಂಬು ಹೃದಯದ ಧನ್ಯವಾದಗಳು ಸರ್ ಹಗ್ಗದೆ ಸ್ಟುಡಿಯೋ ಹಾಗೂ ಸುನಿಲ್ ಸರ್ ಅವರ ಕುಟುಂಬಕ್ಕೂ ಧನ್ಯವಾದಗಳು 🙏🙏🙏
@hemanthchandrashekara
@hemanthchandrashekara Год назад
28 years on & still Sunil Sir's memories still live on...
@manjulachandana2373
@manjulachandana2373 Год назад
ಸುನಿಲ್ ಭಾವನವರಿಗೆ ಧನ್ಯವಾದಗಳು
@lillyjosphine5838
@lillyjosphine5838 Год назад
Thank u heggadde studio ...n thank u for family member also ..really miss u Sunil sir..my favorite actor always with charming face n cute smile
@shimaj7628
@shimaj7628 Год назад
Really salute to u both sir we miss great legends of our industry ♥️♥️💐💐💐💐 now it's so happy moments
@laxmiparaddi8847
@laxmiparaddi8847 Год назад
Thank you sir Sunil sir smaraka kattiddakke
@grettaalmeida3612
@grettaalmeida3612 Год назад
ಅವರನ್ನು ಮರೆಯಲು ಸಾಧ್ಯವಿಲ್ಲ ಸರ್ ನೀವು ಎಲ್ಲರೂ ತುಂಬಾ ಓಳೈಯ ಕೆಲಸ ಮಾಡಿದ್ದೀರಿ ಗುಡ್ ಜಾಬ್ ಸರ್
@madhu7029
@madhu7029 8 месяцев назад
ಸುನಿಲ್ ಅವರ ಸಮಾಧಿ ಅಭಿವೃದ್ಧಿ ಆಗಿದ್ದೇ ಹೆಗ್ಗದ್ದೆ ಸ್ಟುಡಿಯೋ ಹೀಗಾಗಿ ನಿಮಗೆ ಧನ್ಯವಾದಗಳು 💐
@premkumargk684
@premkumargk684 3 месяца назад
ದನ್ಯವಾದಗಳು ಸರ್ ನಮ್ಮೆಲ್ಲರ ನೆಚ್ಚಿನ ನಟನ ನೆನಪುಗಳನ್ನು ಮೆಲುಕು ಹಾಕುವ ಹಾಗೆ ಮಾಡಿದಿರ ❤❤
@chithras96
@chithras96 Год назад
Thumba Dhanyavadhagalu sir, Sunil bhavanavarigi thumba thanks 🙏🙏,* thanks to heggade channel
@shamyashetty9959
@shamyashetty9959 Год назад
Sunil bavanige danyavada
@krishnamurthymurthy8780
@krishnamurthymurthy8780 Год назад
Thumba thanks sir Sunil sir bava avrige adbutha nata nam Sunil sir miss u sir Chocolate hero and handsome hero sir
@jyotiholagi4593
@jyotiholagi4593 Год назад
Sunil Avara bhavanavarigu mathe heggadde studio avrgu tumba tumba Dhanyavadagalu sir.....🙏🙏🙏🙏🙏jote irada jeeva yendu jeevanta... Tumba kushi aytu Sunil sir nenapina e smaraka nodi
@user-fw7vv9qc1q
@user-fw7vv9qc1q Год назад
ತುಂಬ ಧನ್ಯವಾದ ಸರ್🙏🙏🙏
@savitharathod4081
@savitharathod4081 Год назад
ಸುನೀಲ್ ಸರ್ ನಮಗೂ ಇಷಟ
@sandhyaacharya4743
@sandhyaacharya4743 6 месяцев назад
Miss you sunil sir thank you heggadde studio all the best sir
@harinihr246
@harinihr246 Год назад
We miss u sunil sir cute face and very tallented natanna agena kannada industry sareyagi balasikolla bahudethu ennu olle film kodabahudittu etha sundara nata kannadadalli eddaru annuude hemmeya vichara enta olle natananna industry lose madikonditu mathe beku andaru siguudilla evaru famouse star maga ageddare evara hesaru yello eruthaettu
@BhagyaLakshmi-jj7fz
@BhagyaLakshmi-jj7fz 6 месяцев назад
Chocolate 🍫 hero .Sunil sir.❤❤❤❤❤❤❤❤❤❤❤❤❤❤nanna nechina chitra.sunil sir malashree medum natisiruva.all time hit movie.halli Krishna Delly radha❤
@dineshtailor8232
@dineshtailor8232 5 месяцев назад
ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋ ನಮ್ಮೆಲ್ಲರ ಪ್ರೀತಿಯ ನಟ ಸುನಿಲ್ ರವರ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡಿದ ನಿಮಗೆ ಧನ್ಯವಾದಗಳು
@sharath5365
@sharath5365 Год назад
Thanks Heggadde studio❤️
@harishn5695
@harishn5695 6 месяцев назад
ಅದಕ್ಕೆ ಸುತ್ತೆಲು ಸ್ಟೀಲ್ ಗ್ರಿಲ್ಸ್ ಹಾಕಿಸಿದರೆ ತುಂಬಾ ಚೆನ್ನಾಗಿ ಕಾಣಿಸುತದೆ ಸರ್ 🙏
@sunilmdb
@sunilmdb Год назад
ಬಹಳ ಖುಶಿ ಆಯಿತು, ಬಾರ್ಕೂರು ಶಾಂತಾರಾಮ್ ಶೆಟ್ರ ಕೋಣದ ಅಭಿಮಾನಿ ನಾನು ,. ಅವರಿಂದ ಇ ಕೆಲಸ ಆಗಿದ್ದು ತುಂಬಾ ಸಂತೋಷ ಧನ್ಯವಾದ ಶೆಟ್ರು ಗೆ ಮತ್ತೆ ಹೆಗ್ಗದೆ ಸ್ಟುಡಿಯೋ ಗೆ
@ganeshpoojary1008
@ganeshpoojary1008 Год назад
Nange e adress heltira sunil Sir Mane siir
@basavarajn2405
@basavarajn2405 Год назад
Shantha ram shetty sir wel done sir👏👏 thanks sir, tq so mutch Sir 💐💐💐💐👍👍👍💐💐
@nadapost3396
@nadapost3396 Год назад
Thumba Khushi aytu
@gurunathchavan7924
@gurunathchavan7924 Год назад
Super super super sir Sunil sir my heart I love you ,,❤️🙏🙏🙏
@jayashreesbhat3634
@jayashreesbhat3634 Год назад
Hats off to santharam shetty💞💞Great job brother 💖💖🙏🙏
@VijayaLakshmi-ph8xy
@VijayaLakshmi-ph8xy Год назад
ಸುನಿಲ್ ಸರ್ ಅವರ ಅಭಿಮಾನಿ ಸರ್ ಅಂತಹ ಕಲಾವಿದರು ಮುಂದಿನ ಪೀಳಿಗೆಗೂ ಅವರ ಹೆಸರು ಅಜರಾಮರ ಸರ್
@rekhake1230
@rekhake1230 Год назад
Miss you Sunil sir
@surajs2157
@surajs2157 Год назад
Love from mangalore...always sunil sir in our heart...
@mr-ct4ff
@mr-ct4ff Год назад
ತುಂಬಾ ಧನ್ಯವಾದಗಳು ಹೆಗ್ಗದ್ದೇಸ್ಟುಡಿಯೋ. 🙏🙏🙏👍
@basavarajn2405
@basavarajn2405 Год назад
Nanu bande barthini sir, heggade nimagondhu 💐💐👏👏👏👏👏💐💐💐💐💐💐💐👏
@sprspr8060
@sprspr8060 Год назад
My favourite Hero ❤️ miss you ...
@swamir4903
@swamir4903 Год назад
Tumba channagide sir tuoba Khushi aitu
@jayalakshmishankar2636
@jayalakshmishankar2636 Год назад
Thank you sir. Shantharam sir it's very nice.miss you Sunil.
@archanaraj2451
@archanaraj2451 Год назад
Credit goes to both of you and your family....
@devrajnaik915
@devrajnaik915 Год назад
Most handsome hero of our kannada film industry 🙏🙏🙏
@duragappahalli4008
@duragappahalli4008 Год назад
ಧನ್ಯವಾದಗಳು ಹೆಗ್ಗದೆ ಸ್ಟುಡಿಯೋ 🙏🙏🙏
@its_royal_vm_17
@its_royal_vm_17 Год назад
Miss you 🙏 sir my favourite hero ♥️💛
@malleshm628
@malleshm628 Год назад
ಧನ್ಯವಾದಗಳು ಸರ್ 🙏
@shivanandapatil4034
@shivanandapatil4034 Год назад
collection of sweet memories, thanks a lot Mr. Heggadde Studio, Love you
@ganeshpoojar676
@ganeshpoojar676 Год назад
28 ವರ್ಷ ಯಾರು ಮಾಡಿದ್ದ ಪಾರಾಯತ್ನ ನಮ್ಮ ಹೆಗ್ಗದೆ stuio ಮಾಡಿದ್ದೆ 🙏🏼👍
@muthuraj2352
@muthuraj2352 9 месяцев назад
ತುಂಬಾ ಚೆನ್ನಾಗಿದೆ ಸರ್ ಒಳ್ಳೆಯ ಕೆಲಸ
@GaneshGanesh-re1fs
@GaneshGanesh-re1fs Год назад
Heggade studio ge thumbu hrudayada abhinandanegalu👌👌🙏🙏🙏👏👏👏👏👏
@Smit832
@Smit832 Год назад
Very nice... Miss you Sunil Sir. Hats off to Shantharam Shetty ...really proud of you sir.
@shekarameti4517
@shekarameti4517 Год назад
ತುಂಬ ಖುಷಿ ಆಯಿತು. Sir. 🙏🙏🙏🙏🎉
@Shiva_shakthi_05
@Shiva_shakthi_05 Год назад
Miss you lots legend 😊❤️❤️
@shamyashetty9959
@shamyashetty9959 Год назад
Thank u sunil bavaji.
@vinayadevadiga8164
@vinayadevadiga8164 Год назад
Very nice....thumbu hridayada dhanyavadagalu heggadde studio nd Sunil Sir's family.....
@santhuhp5835
@santhuhp5835 Год назад
Neev Namma Hrudayadalli yavaglu idira Sunil Sir.... Nangantu tumba novagide...mis u Sunil Sir Malashri madam Nan favourite... Yavaglu...
@prakasha8676
@prakasha8676 Год назад
ಶ್ರೀ ಗ೦ಧದ ಗಿಡ ನೆಡಲು ಹೇಳಿ
@sukumarshetty8652
@sukumarshetty8652 Год назад
Beautiful
@pramilapramila5581
@pramilapramila5581 Год назад
Sandip sir nimmindane edu agiddu nijvaglu ega nodovaga samadana aithu 🙏🙏🙏
@mvhegde2634
@mvhegde2634 Год назад
Iwatthu kannalli neer barutthe awran nenskondre
@hemalaxmi4209
@hemalaxmi4209 Год назад
Yavathu mareyalarda ah muddu muka namma Sunil..
@hemalathask5222
@hemalathask5222 Год назад
Miss you sunil sir...❤
@basavaraju5691
@basavaraju5691 10 месяцев назад
ಸೂಪರ್ ಸರ್
@parvathiparvathigowda7360
@parvathiparvathigowda7360 Год назад
I am happy handsome heiro
@Rohithravi0
@Rohithravi0 Год назад
Heggadde studio very thankful
@basavarajn2405
@basavarajn2405 Год назад
👏👏👏👏👏👏👏👏👏👏👏 heggadde
@soman9123
@soman9123 Год назад
ಶಾಂತಾರಾಮಶೆಟ್ಟಿ ಅವರಿಗೆ ಅಭಿನಂದನೆಗಳು
@shreedharnh7165
@shreedharnh7165 Год назад
Great job sir 🙏🙏🙏🙏🙏
@LokeshLokesh-yh9nd
@LokeshLokesh-yh9nd Год назад
My favourite hero sunil sir miss you sir
@sangeetharaikar2249
@sangeetharaikar2249 Год назад
Tq (Sunil bava) hage Sunil avar pic haaki (samadi mele)
@pramodshetty6162
@pramodshetty6162 Год назад
Miss youSunilsir
@prathapcreations9393
@prathapcreations9393 Год назад
Amazing 🙏🙏🙏
@lohithapoojary3564
@lohithapoojary3564 Год назад
Thumbha Kushi ayithu sir thank u so much
@archanaraj2451
@archanaraj2451 Год назад
Great brother in law, looks so humble 🙏hats off
@shamjain1228
@shamjain1228 Год назад
Nimagay yest sala heldiru saka agalla sir thank u thank u again thank u sir
@mohansupriya1718
@mohansupriya1718 Год назад
That's great 👍🎉😊💐
@vandanaraj3156
@vandanaraj3156 Год назад
Sandeepanna all credits goes to you. Thank you so much. Thumbane kushi agthide🙏🏻
@HeggaddeStudio
@HeggaddeStudio Год назад
Tqs dr
@vandanaraj3156
@vandanaraj3156 Год назад
@@HeggaddeStudio ನಿಮ್ಮ ಸಾಧನೆ ಈಗೆ ಮುಂದುವರಿಯಲಿ. ಭವಿಷ್ಯದಲ್ಲಿ ನಿಮಗೆ ಒಳ್ಳೆದಾಗಲಿ. 🙏🏻
@ganeshpoojar676
@ganeshpoojar676 Год назад
ಒಳ್ಳೆ samrt actor ಸೂಪರ್
@anilmahadevappa9171
@anilmahadevappa9171 3 месяца назад
Great job Sir
@ramasiddi4282
@ramasiddi4282 Год назад
Super sir🙏🙏🙏
@sunilgayakawad8880
@sunilgayakawad8880 Год назад
Yalla vishya gota aagute bro🥰❤
@mamathajatti7439
@mamathajatti7439 Год назад
👌👌👌👌👌❤️❤️❤️❤️❤️
@blackhhh9601
@blackhhh9601 Год назад
Nimage namma danyavadagalu sir 🙏💐
@preethihemupreethihemu6268
@preethihemupreethihemu6268 Год назад
Really great job sir 🙏
@prajshetty8358
@prajshetty8358 Год назад
Hat's off to sunil shetty's family member's🙏🏻🙏🏻🙏🏻
@djshobhiz8476
@djshobhiz8476 Год назад
Nimma chenal thumba chennagede
@sincugowdasincugowda8689
@sincugowdasincugowda8689 Год назад
Hpy
@jagadhishaacharya7773
@jagadhishaacharya7773 Год назад
Olle kelasa madidhiri hegggadhe studio
@GaneshGanesh-re1fs
@GaneshGanesh-re1fs Год назад
Danyavada shantharam shetre...👏👏👏👏
@maheshamin2595
@maheshamin2595 Год назад
ಸುನೀಲ್ ಅಣ್ಣ ❤️🙏🙏🙏🙏🙏
@harinihr246
@harinihr246 Год назад
Avara nijavada voice kelo ase thumbha ede sir dayavikku avara voice eddare ake sir please🙏🙏🙏
@poornimaadyanthaya7877
@poornimaadyanthaya7877 Год назад
Miss u Sunil 😢
@kavithakavitha6251
@kavithakavitha6251 Год назад
👏👏👏👏thank u sir.
Далее
Avaz Oxun - 10 yillik yubiley konsert dasturi 2023
2:52:33
Oh No! My Doll Fell In The Dirt🤧💩
00:17
Просмотров 3,7 млн
Suguna's Straight Hit with Malashri
9:47
Просмотров 338 тыс.