Тёмный

ನನ್ನ ಜೀವನದಲ್ಲಿ ಒಂಥರಾ ಮುಜುಗರ | Nikhil Kumaraswamy Interview Part-1| Jds Youth President | NewsFirst 

NewsFirst Kannada
Подписаться 3,8 млн
Просмотров 159 тыс.
50% 1

ನನ್ನ ಜೀವನದಲ್ಲಿ ಒಂಥರಾ ಮುಜುಗರ | Nikhil Kumaraswamy Interview Part-1| Jds Youth President | NewsFirst
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RU-vid Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Nikhilkumaraswamy, #Nikhil, #Part1, #JdsYouthPresident, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Опубликовано:

 

19 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 446   
@user-dt9hm2yk9e
@user-dt9hm2yk9e 3 года назад
ನಿಖಿಲ್ ನನಗೆ ಸಿನೆಮಾದಲ್ಲಿ ತುಂಬಾ ಇಷ್ಟ ಆಗ್ತಾರೆ... ರಾಜಕೀಯಕ್ಕೆ ಹೋಗ್ಬಾರ್ದು ಅನ್ನೋದು ನನ್ನ ಅಭಿಪ್ರಾಯ ನಾನೊಬ್ಬ ಅಣ್ಣನ ಹಿತೈಷಿಯಾಗಿ ಹೀಗೆ ಹೇಳ್ತಾಯಿದೀನಿ... ಕೆಲವು ಒಕ್ಕಲಿಗರಿಗೆ ಈ ಮಾತು ಹಿಡಿಸದೆ ಇದ್ರೆ ಕ್ಷಮಿಸಿಬೀಡಿ ಅಣ್ಣ-ತಮ್ಮಂದಿರೆ.....
@manjunathgt1929
@manjunathgt1929 3 года назад
Ravi sir vokkaligaru mathra Nikhil avaranna rajakeeya dalli erli antha bayasuttara. Lock down sandarbhadalli 6 cr rupayi davasa dhanya kambali mask modaladavugalanna yella badavarigu kottiddare sir.
@user-dt9hm2yk9e
@user-dt9hm2yk9e 3 года назад
Brither @@manjunathgt1929 ಗೌಡರೇ ತಪ್ಪು ತಿಳಿಬೇಡಿ ಮೊದಲನೆಯದಾಗಿ ನಾನು ಹೇಳಿದ್ದು ನಿಮಗೆ ಬೇಜಾರಾದ್ರೆ ದಯವಿಟ್ಟು ಕ್ಷಮಿಸಿ ಬಿಡಿ.... ನಾನೊಬ್ಬ ನಿಖಿಲ್ 8055 ನ ಅಭಿಮಾನಿಯಾಗಿ ಹೇಳೋದಾದರೆ ಅವರು 6 ಕೋಟಿ ಬಡವರಿಗೆ ಖರ್ಚು ಮಾಡಿದ್ದ ದುಡ್ಡು ಅವರ ಸ್ವಂತ ಖಾತೆಯಿಂದ ಖರ್ಚು ಮಾಡಿದ್ದೂ there is no doubt... ಅದಕ್ಕಾಗಿ ಅವರನ್ನ ಮನಸಾರೆ ಮೆಚ್ಚಿಕೊಂಡಿದ್ದು.. & ಅಭಿನಂದಿಸುತ್ತೇನೆ.... ಎರಡನೆಯದಾಗಿ ಸರಿಯಾಗಿ ಗಮನಿಸಿ... ಅವರು ರಾಜಕಾರಣಿಯಾಗಿ ಅದನ್ನ ಮಾಡಿದ್ದರೋ... ಅಥವಾ ನಟರಾಗಿ ಮಾಡಿದ್ದರೋ ಅನ್ನೋದು ಮುಖ್ಯವಲ್ಲ.... ಮಾನವೀಯತೆ ಇರುವ ಮನುಜನಾಗಿರುವ ಪ್ರತಿಯೊಬ್ಬರೂ ಹೀಗೆ ಸ್ಪಂದಿಸಬೇಕು... ಅದೇ ಮಾನವೀಯತೆ ಅದು ನಿಖಿಲ್ ಅಣ್ಣನಿಗೆ ಇದೆ ಅದುನ್ನಮ್ಮ ಹೆಮ್ಮೆ.... ಅಣ್ಣನ ಬಗ್ಗೆ ನನ್ನ ನೀಲುವೆಂದರೆ ಸಾಮಾಜಿಕ ಸೇವೆ ಮಾಡೋದಕ್ಕೆ ರಾಜಕೀಯಕ್ಕೆ ಹೋಗಬೇಕೆಂದಿಲ್ಲ ಈಗಿರುವ ಅವರ ಸ್ಥಾನಮಾನವೇ ಸಾಕು ಅನ್ನೋದು ನನ್ನ ಅಭಿಪ್ರಾಯ.... ನಿಮಗೆ ಇನ್ನೊಂದು ವಿಷಯ ಸ್ಪಷ್ಟ ಪಡಿಸುತ್ತೇನೆ ನಾನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಯಾಗಿದ್ದು ಅವರು ಒಳ್ಳೆನಟರು & ದೊಡ್ಡ ನಟರು ಅಂತಲ್ಲ ಕಷ್ಟಕ್ಕೆ ಸ್ಪಂದಿಸುವ ಸಹಾಯ ಮನೋಭಾವಕ್ಕೆ ಸೋತು ನಾವೆಲ್ಲ ಅವರನ್ನ D-8055 ಅಂತಾ ಕರೆಯೋದು & ಅಭಿಮಾನಿಯಾಗಿದ್ದು At the same time ನಿಖಿಲ್ 8055 ಅದೇ ಹಾದಿಯಲ್ಲಿದ್ದಾರೆ ಅದಕ್ಕೆ ಅವರನ್ನ ಪ್ರೀತಿಸೋದು..... ಅವರು ರಾಜಕೀಯಕ್ಕೆ ಏನಕ್ಕೆ ಹೋಗಬಾರದು ಅಂದ್ರೆ ರಾಜಕಾರಣಿಗಳನ್ನ ಜನ ಹಿಗ್ಗಾ-ಮುಗ್ಗ ಬೈತಾರೆ.... ಎಷ್ಟೇ ಒಳ್ಳೆ ಕೆಲಸ ಮಾಡಿದ್ರು ಆದ್ರೆ ನಟರಿಗೆ ಬಯ್ಯೋದನ್ನ ನಾನು ನೋಡಿಲ್ಲ ಅದಕ್ಕೆ ಹಾಗಂದೆ..... ನಿಖಿಲ್ 8055 ಗೆ ಯಾರಾದ್ರೂ ಬೈದ್ರೆ ಅದನ್ನ ನಮ್ಮ ಕೈಲಿ ಸಹಿಸೋಕಾಗಲ್ಲ ಅದಕ್ಕೆ..... ನಿಖಿಲ್ ಎಲ್ಲಿದೀಯಪ್ಪ troll ಮಾಡಿದಾಗ ನಮಗೆ ತುಂಬಾ ಬೇಸರ ಆಗಿತ್ತು... ಗೆದ್ದು ಗೆಲ್ಲುವೆವು ಒಂದು ದಿನ.... ಗೆಲ್ಲಲೇ ಬೇಕು ಒಳ್ಳೆತನ ... ಜೈ ನಿಖಿಲ್ 8055... ಜೈ ದಚ್ಚು D-8055....
@rajugdrajugd7934
@rajugdrajugd7934 3 года назад
ನಮ್ಮ ರಾಜ್ಯದ ಭವಿಷ್ಯದ ಸಿಎಂ ಕಂಗ್ರಾಟ್ಸ್ ಬ್ರದರ್
@Yuvircb
@Yuvircb 3 года назад
Looks like he is very open minded, straight forward and clear with his thoughts 👌🏻👌🏻🙏🏻🙏🏻
@rockyukdancer5670
@rockyukdancer5670 3 года назад
ಯಾರ ಏನ್ ಅನಲಿ ಅಣ್ಣಾ ನೀವು ಒಬ್ಬ ಒಳ್ಳೆ ಮನುಷ್ಯ ❤️
@vasanthakumarvasanthakumar1947
@vasanthakumarvasanthakumar1947 3 года назад
ಸೂಪರ್ ಬ್ರೋ. ನಿಮ್ಮ ನೇರ ನುಡಿ ನನಗೆ ತುಂಬಾ ಇಷ್ಟ ಅಯ್ತು
@btsnaturalfarmingbts8793
@btsnaturalfarmingbts8793 3 года назад
ನಿಖಿಲ್ ಅಣ್ಣ ಒಳ್ಳೆ ಹೃದಯವಂತ
@sirikanasu9090
@sirikanasu9090 3 года назад
ಅವರ ಫ್ಯಾಮಿಲಿ ಬಿಟ್ಟು ಬೇರೆಯವರು ಜೆಡಿಎಸ್ ಪಕ್ಷನ ನಡೆಸುವುದಕ್ಕೆ ಆಗುವುದಿಲ್ಲ ನಡೆಸುವುದು ಇಲ್ಲ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಣ್ಣ ನೀನು ನಲವತ್ತು ಐವತ್ತು ವರ್ಷ ಆದ ಮೇಲೆ ಮುಖ್ಯಮಂತ್ರಿ ಆಗುವ ಅಲ್ಲಿವರೆಗೂ ಕನ್ನಡ ಮೂವಿ ಚಿತ್ರರಂಗದಲ್ಲಿರು ಇದು ನಮ್ಮ ಕೋರಿಕೆ ಯಾರು ಏನೇ ಅನ್ನಲಿ ಬಿಡಲಿ ನಿನ್ನ ಗುರಿ ನಿನಗೆ ಗೊತ್ತಿದ್ದರೆ ಸಾಕಣ್ಣ ಅಣ್ಣ ಮುಂದುಕ್ಕೆ ನೀವೇ ಜೆಡಿಎಸ್ ನಡೆಸಿಕೊಂಡು ಹೋಗಬೇಕು ಯಾರ ಕೈಗೂ ಬಿಟ್ಟುಕೊಡಬೇಡಿ ನಿಮ್ಮ ಹಿಂದೆ ಯೂಥ್ ಫ್ಯಾನ್ ಇದೆ ಏನೇ ಆಗಲಿ ಏನೇ ಬರಲಿ ನಾವು ಇದ್ದೇವೆ ನಿಮ್ಮ ಹಿಂದೆ ನಿಮ್ಮ ತಾತನ ಉಳಿಸಿ ನನಗೆ ಬುದ್ಧಿ ಬಂದಾಗಿನಿಂದಲೂ ಜೆಡಿಎಸ್ ಗೆ ಸಪೋರ್ಟ್ ಮಾಡ್ತಾ ಇರೋದು ಇವಾಗ್ಲೂ ಕೂಡ ಆದರೆ ಸುಮಲತಾ ಅಮ್ಮ ವಿರುದ್ಧ ನಿಲ್ಲಬಾರದೆತ್ತು ಒಂದು ಕ್ಷಣ ಯೋಚನೆ ಮಾಡಬೇಕಿತ್ತು ಆದರೂ ಬಿಡಣ್ಣ ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಹಿಂದೆ ನಾವು ಇದ್ದೇವೆ ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ ಹಿಂದೂ ನಾವೆಲ್ಲ ಒಂದು
@hshamasundara2888
@hshamasundara2888 3 года назад
Well informed to Nikhil, about Sumalatha Ambarish akka,,, Happy Birthday Nikhil Sir
@mahe.sonymylife
@mahe.sonymylife 3 года назад
Super
@parthasarathim.j6294
@parthasarathim.j6294 3 года назад
ಹೃದಯ ವಂತ ಸೂಪರ್ ಅಣ್ಣ.. ಐ ಲವ್ ಯು ಅಣ್ಣ
@aruntmm2030
@aruntmm2030 3 года назад
ಚಿತ್ರರಂಗದಲ್ಲಿ ರಾಜಕೀಯ ರಂಗದಲ್ಲಿ ಎರಡರಲ್ಲೂ ಇರಬೇಕಣ್ಣ ನಿಖಿಲ್ ಬ್ರೋ ಜೈ
@subhashgowda1506
@subhashgowda1506 Год назад
💯🙏🙏
@rockyukdancer5670
@rockyukdancer5670 3 года назад
Ur the best ‌ ಅಭಿಮನ್ಯು ❤️
@sathishgowda2259
@sathishgowda2259 3 года назад
Ur great brother we like u lot
@nanunanu8634
@nanunanu8634 3 года назад
ತುಂಬಾ ಯುವಕರಿಗೆ ನಿಮ್ಮ ಮಾತು ಸ್ಫೂರ್ತಿ ಯಶ್ ಬಾಸ್ ಅಭಿಮಾನಿ
@ArunAru-hk6vd
@ArunAru-hk6vd 3 года назад
Really well speech bro 👌
@jr.thalapathyvarda8408
@jr.thalapathyvarda8408 3 года назад
I m tamilnadu. Nikhil fan. like panunga
@purushottam6460
@purushottam6460 3 года назад
🤣🤣🤣🧺
@anjinappap9206
@anjinappap9206 3 года назад
Jai kumaranna...
@suppii9033
@suppii9033 3 года назад
As a human being is gem of a person 💙
@naveenkumarbk5708
@naveenkumarbk5708 3 года назад
All the best nikhil brother. You r very good person. I'm watching in near you
@shekarfunny629
@shekarfunny629 3 года назад
Success is not easy and addu easy bandre maja erallla so try and try again if we loss it teach one new lesson so hard work make a man perfect tq so much sir
@enjoythebest5106
@enjoythebest5106 3 года назад
Anna, we were expecting lot of things from your side, means frm movie and political . One more thing, really I was surprised about ur acting, p,z humble request, select gd script in movie's... and also concentrate politics . All the best
@ravikumarb8557
@ravikumarb8557 3 года назад
Good luck... your future...NK Boss ✌️
@adarshababu3535
@adarshababu3535 3 года назад
Superb episode... 👏👌
@venkateshvenki7184
@venkateshvenki7184 3 года назад
Good speech nikhil bro
@mahalakshmimaha_
@mahalakshmimaha_ 3 года назад
All the best nikhil😊god bless you
@kiran9111
@kiran9111 3 года назад
Negative ಕಮೆಂಟ್ಸ್ ಗೆ ಯೋಚ್ನೆ ಮಾಡಬೇಡಿ ನಿಖಿಲ್. ಎಲ್ಲ ಒಳ್ಳೆದಾಗುತ್ತೆ.
@gaganagowda1901
@gaganagowda1901 3 года назад
all the best nikhil bro ☺
@user-dt9hm2yk9e
@user-dt9hm2yk9e 3 года назад
ನಂಗೆ ರಾಜಕೀಯದಲ್ಲಿ ಪ್ರಜ್ವಲ್ ರೇವಣ್ಣ ತುಂಬಾ ಇಷ್ಟಾ next ಅವರ Interview ಮಾಡಿ.... Cenema ದಲ್ಲಿ ನಿಖಿಲ್ ಅಣ್ಣಾ ಬೆಳೆಯಲಿ Politics ಅಲ್ಲಿ ಪ್ರಜ್ವಲ್ ಅಣ್ಣಾ ಬೆಳೆಯಲಿ...
@ajakumar97
@ajakumar97 3 года назад
ನೀನು ಇವರಿginta ನೀನು ಬೆಳಿಯೋದು ಮುಖ್ಯ....
@user-dt9hm2yk9e
@user-dt9hm2yk9e 3 года назад
ಏನ್ ಮಾಡೋದ್ ಗುರು ನಮ್ಮತ್ರ ದುಡ್ಡಿಲ್ಲ ನಾವ್ ಅಂತೂ ಅಲ್ಲಿಗೆ reach ಆಗೋಕೆ ಆಗಲ್ಲ atlist ಅಲ್ಲಿ ಇರೋರಿಗೆ ಆದ್ರೂ ನಮ್ಮ ಪ್ರೋತ್ಸಾಹ ಕೊಡೋದು ಮುಖ್ಯ.... ಬಡವ ನೀ ಮಡಗದoಗಿರು.... ಅಂತಾ ದೊಡ್ಡೋರ್ ಹೇಳಿದಾರಲ್ಲ ಗುರು.....
@cleshan7563
@cleshan7563 3 года назад
@@user-dt9hm2yk9e duddu irore barbeku ಅಂತಿಲ್ಲ sir...try maadi
@ajakumar97
@ajakumar97 3 года назад
ಮನಸ್ಸಿದ್ದರೆ ಮಾರ್ಗ...ನಾವು ಬೆಳಿಯೋNa
@manjunathgt1929
@manjunathgt1929 3 года назад
Huttutta neenu badavanagiddare adakke neenu karana alla. Sayuvagalu badavanagiddare adakke neene karana. Doddavara mathu.
@pavithracl9835
@pavithracl9835 3 года назад
ನಿಮ್ಮ ಕೆಲಸ ನೀವು ಮಾಡಿ ದೇವರು ಒಳ್ಳೇದು ಮಾಡುತ್ತಾನೆ ನಿಖಿಲ್👏♥️💕💕
@Nagaprasadvlogs
@Nagaprasadvlogs 3 года назад
I appreciate him as an actor 💐🤩
@Bilal-qt2ou
@Bilal-qt2ou 3 года назад
ರಾಜಕೀಯ ಮತ್ತು ಸಿನಿಮಾದ ನಡುವಿನ ವ್ಯತ್ಯಾಸ, ರಾಜಕೀಯ: ಜನರ ಮುಂದೆ ಅಭಿನಯ, ಸಿನಿಮಾ: ಕ್ಯಾಮರಾದ ಮುಂದೆ ಅಭಿನಯ.
@joyp3973
@joyp3973 3 года назад
Well said
@varuns4472
@varuns4472 3 года назад
Haha 😄
@user-dt9hm2yk9e
@user-dt9hm2yk9e 3 года назад
ಗೆಳೆಯ Bilal ನೀನು funny ಯಾಗಿ ಒಂದು ವ್ಯತ್ಯಾಸ ಗುರುತಿಸಿ cmt ಮಾಡಿದ್ದಕ್ಕೆ ನಿನಗೆ ಧನ್ಯವಾದಗಳು... ಸಹೋದರ ನಿನ್ನಂತ ಪ್ರತಿಭವಂತರೆ ಹೀಗೆ ರಾಜಕೀಯವನ್ನು ಆಡಿಕೊಂಡರೆ ಹೇಗೆ ಸಿನೆಮಾ ಕೃತಕ ಮಾದರಿ ಆದರೆ ರಾಜಕೀಯ ಸಹಜ(ನೈಸರ್ಗಿಕ) ಮಾದರಿ ಅಂದುಕೋ... Lets be try to posative thinking.... ಬರಿ ನನ್ನ ಹತ್ರ ದುಡ್ಡಿಲ್ಲ ಅಂತಾ cmt ಮಾಡಿದ್ದಕ್ಕೆ ನನ್ನನ್ನೇ ಹುರಿದುಂಬಿಸಿ ಏನಾದರು ಸಾದಿಸು ನೀನು ಬೆಳಿ ಅಂತಾ reply ಮಾಡ್ತಾ ಇದಾರೆ. ಇದು ಯುವಕರಲ್ಲಿರಬೇಕಾದ ಧನಾತ್ಮಕತೆ ಅಲ್ವಾ....
@raghuh.kraghuh.k1726
@raghuh.kraghuh.k1726 3 года назад
Prajval revanna is greet
@nagarajpatilanagarajpatila4705
@nagarajpatilanagarajpatila4705 3 года назад
ನಿಜ
@roopakishen1127
@roopakishen1127 3 года назад
In all interviews he steals the show. Very articulate and comes around as honest person. Liked his logic about ಜನನಾಯಕ
@muttu.mgorlekoppa6127
@muttu.mgorlekoppa6127 3 года назад
Super
@pavithracl9835
@pavithracl9835 3 года назад
ರಾಜಕೀಯ ಮತ್ತೆ ಸಿನಿಮಾ 2ರಲ್ಲೂ ನೀವು ಭಾಗಿ ಆಗಬೇಕು ಯಶಸ್ವಿ ಆಗಬೇಕು all the best ಬ್ರದರ್ 👏👏💕💕
@subhashgowda1506
@subhashgowda1506 Год назад
💯😍🙏🙏
@CHSG-hf9hb
@CHSG-hf9hb 3 года назад
🙏💖HDK 💖✌JDS✌👍👍
@murthybangalorebakery1430
@murthybangalorebakery1430 2 дня назад
Karnataka next cm
@iamnotperfectbutatleastiam8272
@iamnotperfectbutatleastiam8272 3 года назад
Jeeva kodu doctor devrigy ondu like kodi 🙏🙏🙏🙏🙏
@user-ei1uz3zd4b
@user-ei1uz3zd4b 3 года назад
Even Same in my life also😴😣😒🙁😔😔😔😔😔 mujugara
@UmeshGuruRayaru
@UmeshGuruRayaru 3 года назад
Jaguar one of the Most Technically Sound Movie of Kannada Industry.
@anandgowda8656
@anandgowda8656 3 года назад
Superb JDS youth president
@Basavaiah-j8b
@Basavaiah-j8b 3 года назад
Wonderful
@shahinanoufal3381
@shahinanoufal3381 3 года назад
Well speech
@vinaygowda7764
@vinaygowda7764 3 года назад
Earlier yare bandru movie ge ..they will look so soft and there voice will feel us . is he a hero antha... But. Now now ... seeing his attitude and way of talk and look ... Make him to rock like anything ... Evaga and evathu on this video Nim yella mathugalu and looks , are awesome.. Our next hero and political leader ur the one Nikhil Kumaraswamy..... 👍👍👍👍🙏🙏🙏👍👍 Upcoming all wins will b coz of ur smile and positive notes
@laxmitukkappanavar3928
@laxmitukkappanavar3928 3 года назад
Pure hearted person nikil
@Niranjansatish99
@Niranjansatish99 3 года назад
Super....
@hareeshkumarg3
@hareeshkumarg3 3 года назад
Happy birthday sir 🎉
@mgowda784
@mgowda784 3 года назад
Super boss...
@anasuyabs8449
@anasuyabs8449 3 года назад
ನಿಖಿಲ್ ಪುಟ್ಟ ಹೇಗೆ ಕಲಿತೆ, ಇಷ್ಟು ಪ್ರೌಢಿಮೆ. Good luck
@sunilsunil315
@sunilsunil315 3 года назад
Super.
@vijaykumar-wp6vb
@vijaykumar-wp6vb 3 года назад
Super bro
@SriGeethanjali
@SriGeethanjali 3 года назад
Everything is superb... Only body language has to changed I felt. Just a sweet advice
@sumanthgowda7487
@sumanthgowda7487 3 года назад
All the best nikil devru valedumadli❤️
@sathishsv242
@sathishsv242 3 года назад
ಸೂಪರ್ 👌
@ajeyamaknur2381
@ajeyamaknur2381 3 года назад
Matured talk but still can't digest the way you guys behaved in Mandya Elections.
@johnnym8848
@johnnym8848 3 года назад
What did he do ? He just contested in the election...
@ArunaaGowda
@ArunaaGowda 3 года назад
@@johnnym8848 Ohhhhh soooo cuuuuuute reply...! We the people of Mandya know what happened that day...! But past is past....
@srithirumalavenkataramata8221
@srithirumalavenkataramata8221 3 года назад
Nikil sir mathu keludaru yanadaru sadesabeku anusuthi🙏🙏🙏💯
@padmadeena
@padmadeena 9 месяцев назад
I Like you sir ❤❤❤❤
@shashisiddu2066
@shashisiddu2066 3 года назад
Happy birthday captain
@bharathpbharathpboss8193
@bharathpbharathpboss8193 3 года назад
Happy Birthday sir
@pavithracl9835
@pavithracl9835 3 года назад
ಹುಟ್ಟುಹಬ್ಬದ ಶುಭಾಶಯಗಳು ಬ್ರದರ್ 💕💕🌹🌹🌹
@venkatachalavenkatachala7746
@venkatachalavenkatachala7746 3 года назад
Super sir.
@nyccreation6414
@nyccreation6414 3 года назад
👍👍👍 superrrrrr
@shruthiadishruthiadi9411
@shruthiadishruthiadi9411 2 года назад
Your taking 👌🏻👌🏻
@MG-qu9ig
@MG-qu9ig 3 года назад
Bro, Plan the strategies for the elections..
@amazer6915
@amazer6915 3 года назад
Good talk Nikhil, You look more matured, better control on what you talk. You also look matured with beard. You are still budding, Keep grounded. All the best
@darlingdboss409
@darlingdboss409 3 года назад
Super boss
@abhilashgowda9179
@abhilashgowda9179 3 года назад
ಅಣ್ಣ ಅಂತಾನೆ ಕರಿರಿ ಸ್ವಾಮಿ ಜಿ ಅನ್ನೊ ಪದ ಯಾಕೆ ಯಾವನೊ ಹಿಂದಿ ಗುಲಾಮರು ಉಪಯೋಗಿಸೊ ಪದ. ಅಚ್ಛ ಕನ್ನಡಿಗರಿಗ್ಯಾಕೆ.
@adinathkamatagi7666
@adinathkamatagi7666 3 года назад
ಕನ್ನಡ ದ ಪದಗಳನ್ನು ಉಪಯೋಗಿಸಿದ್ರೆ ಇನ್ನು ಚನ್ನಾಗಿರುತ್ತೆ
@R_K_G_25
@R_K_G_25 3 года назад
Thavu English alli ಪದ ne balsalva sir... Nim life alli hutdaglinda Kannada alle mathadidira ....😡
@dollyanna672
@dollyanna672 3 года назад
super nikil gowda
@shadaksharitn2341
@shadaksharitn2341 3 года назад
Happy Birthday 🎂🥳 brother... Stay blessed party hard...
@vikasvicky6311
@vikasvicky6311 3 года назад
Nikil Sir my humble request please do follow you'r passion
@ashwathashu205
@ashwathashu205 3 года назад
Jai nikil
@radharajan4550
@radharajan4550 3 года назад
ನಿಖಿಲ್ ರವರ ನೇರ ನಿಖರವಾದ ಮಾತು ಇಷ್ಟವಾಯಿತು
@karthikgowda3167
@karthikgowda3167 3 года назад
Love u nikhil Anna Jai dboss
@anandkommalur5504
@anandkommalur5504 3 года назад
Superb
@premavenkatesh4070
@premavenkatesh4070 3 года назад
Trying to polish his talk and voice ,it looks very funny and very artificial
@Shravana_kaushala_Sathyambudhi
@Shravana_kaushala_Sathyambudhi 3 года назад
Exactly
@prashanthcm368
@prashanthcm368 3 года назад
No
@kamalanaik7622
@kamalanaik7622 3 года назад
Your are grt sirrr 😍😍😍😍😍😍😍
@FOOD_world_catering_kannada23
@FOOD_world_catering_kannada23 3 года назад
Nikhil bro niv one thara super bro 🖤
@gap3479
@gap3479 3 года назад
Thanks for all about my son
@vanitanaik4009
@vanitanaik4009 3 года назад
God bless you sir
@KiranKumarGowdas
@KiranKumarGowdas 3 года назад
Awesome made for india in my Mandy
@sujangowda8876
@sujangowda8876 3 года назад
Happy Birthday Anna 🎉
@akshathargowda699
@akshathargowda699 3 года назад
Good human being 😘😍
@sureshrajappa59
@sureshrajappa59 3 года назад
Happy Birthday Boss
@ravigowda4317
@ravigowda4317 3 года назад
happy birthday boss
@mrudulahn4735
@mrudulahn4735 3 года назад
I like revati nice gowdru sose❤ nikil u r lucky person gud wife u have.👫
@gowdasunilgowdasunil1009
@gowdasunilgowdasunil1009 3 года назад
Super sir
@shwethas6937
@shwethas6937 3 года назад
my favourite
@subramanyar2545
@subramanyar2545 3 года назад
👌👌👌👌👌
@rajn3386
@rajn3386 3 года назад
Yen mujgura swamy koti koti aasti vadeya
@ashaa5460
@ashaa5460 3 года назад
Very simple man great bro..
@NaveenKumar-nr4zv
@NaveenKumar-nr4zv 3 года назад
Super Nikhil
@krishgowda2548
@krishgowda2548 3 года назад
Good
@ayyappakalmgera3375
@ayyappakalmgera3375 3 года назад
Really simple person brother
@subhashgowda1506
@subhashgowda1506 Год назад
💯🙏🙏
@subhashgowda1506
@subhashgowda1506 Год назад
Very Humble person ❤️
@chethanas1454
@chethanas1454 3 года назад
Sir 👏
@dityagowda9871
@dityagowda9871 3 года назад
Obba manushya mathdodralle aa manushyan tukka gottagutte... so u r the best 👍👍 I hv watched all ur interviews even wit Anushree also... mathalli ond arta edde... all the best
@vishalsnayak
@vishalsnayak 3 года назад
Tappu tilko bedi nija helod aadre mathigintha karma ve manushayna bagge nija helutte...
@dityagowda9871
@dityagowda9871 3 года назад
@@vishalsnayak wat do u mean ??? Yar karma en karma ??
@vishalsnayak
@vishalsnayak 3 года назад
@@dityagowda9871 general aagi heliddu... munushya yeshtu olle avanu anta avana karma dinda helbahude hortu bari matininda alla... So let us judge a man by his deeds and not by his words...This is my message... Illi yaaru kettavaru athava olleavaryu antha helta illa naanu... it is a general message...
@dityagowda9871
@dityagowda9871 3 года назад
@@vishalsnayak general msg agidre karma antella mathadolla.... n more over bere avar karmana alliyok munche namdanna nav nodkobeku...
@subhashgowda1506
@subhashgowda1506 Год назад
Yes I am Seeing He is Really good, Humble person ❤️
@sudhangowda4078
@sudhangowda4078 3 года назад
Happy birthday bro
@muttuhadapad8102
@muttuhadapad8102 3 года назад
🎂🎂🎂🎁
@shekarfunny629
@shekarfunny629 3 года назад
Nikil Anna pl nim thande banda bari hadde nimge dodda history thara edde so pl follow u r father is big leader of Karnataka all the best for future su
@jyothiammu6639
@jyothiammu6639 3 года назад
Happy birthday day Nikil kumarswamy..All the best for our future
@dayanandapvdayananda5729
@dayanandapvdayananda5729 3 года назад
I m fan Nikki.. but please shave ..it will be good to u...
@preethamgowda6994
@preethamgowda6994 3 года назад
Dramatic voice tone🥳rest all good
@revanthsuper9913
@revanthsuper9913 3 года назад
Prajwal revanna Sir interview plz
@hmsunil
@hmsunil 3 года назад
He has come a long way from his first protest at Devanahalli Toll in 2014 👍
Далее
SHIVANNA TANGI RADHIKA - 21 Aug 2013 - Suvarna News
8:13