Sumana ಅವರೆ ನಿಮ್ಮ vlog ಅಂದ್ರೆ ನಮಗೆ ತುಂಬಾ ಇಷ್ಟ. ಅದರಲ್ಲೂ ಅಮ್ಮ ಅಂದ್ರೆ ಡಬಲ ಇಷ್ಟ. ಅಮ್ಮ ಮಾತನಾಡುವ ಒಂದೊಂದು ಮಾತು ಕೇಳಿದರೆ ತುಂಬಾ ಸಂತೋಷವಾಗುತದೆ ಎಷ್ಟೊಂದು ವಿಶಾಲ ಹೃದಯ ಅವರದ್ದು. ಎಲ್ಲರಿಗೂ ಒಳ್ಳೆಯದನೇ ಬಯಸುತಾರೆ. ನಿಮ್ಮ vlog ನೋಡುವುದೆ ಅಮ್ಮನಿಗಾಗಿ. ಸುಮನ ಅವರೆ ನೀವು ತುಂಬಾ ಪುಣ್ಯವಂತರು ತಾಯಿ ಸ್ವರೂಪದ ಅಮ್ಮ ಸಿಕ್ಕಿದಾರೆ. ಅಮ್ಮ ನಮಗೂ ಆಶೀರ್ವಾದ ಮಾಡಿ ಅಮ್ಮ. 🙏