ಮನೆಯೊಳಗೆ ಹಂದಿ ಮಾಂಸ ಮಾಡಿದರೇನು ಆಗುತ್ತೆ ಸಂಕಟ???.. ದೇವರು ಏನು ಓಡಿ ಹೋಗ್ತನ??.. ನಾವ್ ತಿನ್ನೋ ಆಹಾರ ನಮ್ಮ ಮನೆಯೊಳಗೆ ಅಡುಗೆ ಮಾಡಿ ತಿನ್ನೋಕೆ ಯಾರ ಪರ್ಮಿಷನ್ ಯಾಕೆ ಬೇಕು??.. ಮಾಂಸಾಹಾರ ತಿನ್ನೋ ಯೋಗ್ಯತೆ ಇಲ್ದೇ ಇರೋ ಪುಳಿಚಾರು ಗಳ ಮಾತು ಯಾಕೆ ನಾವ್ ಪಾಲಿಸಬೇಕು??..
ಆದರೆ ಕುರಿ, ಹಂದಿ ತರ ಹೇಲ್ ತಿನ್ನಲ್ವಲ್ಲ. ಮನೆಯಲ್ಲಿ ಕುರಿ ಸಗಣಿನ ಬಳಸುತ್ತಾರೆ, ಅದರ ಸಗಣಿ ದೇವರ ಮನೆ ಹತ್ತಿರ ಹೋಗುತ್ತೆ. ಹಂದಿ ಸಗಣಿನಾ ದೇವರ ಮನೆ ಹತ್ತಿರ ತೆಗೆದು ಕೊಂಡು ಹೋಗು ನೋಡೋಣ, ನಿಮ್ಮ ತಾಯಿನೇ ನಿನಗೆ ಪೊರ್ಕೆನಲ್ಲಿ ಹೊಡೀತಾರೆ.