Тёмный

ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಬಂತು.. ಎಷ್ಟು ಲಕ್ಷ? With proof ನೋಡಿ.. My first YouTube payment with proof. 

Ramya Jagath Mysuru - ರಮ್ಯ ಜಗತ್ ಮೈಸೂರು
Просмотров 604 тыс.
50% 1

ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
My first RU-vid payment with proof..
RU-vid payment, first payment, RU-vid revenue, my first RU-vid revenue,
ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
ನನ್ನ ಫೇಸ್ ಬುಕ್ ಪೇಜ್ 👇
/ ramyajagathram
#ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Опубликовано:

 

1 апр 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,7 тыс.   
@ramyajagathmysuru
@ramyajagathmysuru Год назад
ಯೂಟ್ಯೂಬ್ ಚಾನಲ್ ಅನ್ನು ಮೊಬೈಲ್ ನಲ್ಲೇ ಸುಲಭವಾಗಿ ಓಪನ್ ಮಾಡಿ ಹಣ ಪಡೆಯೋದು ಹೇಗೆ ಅಂತ ವೀಡಿಯೋ ಪೋಸ್ಟ್ ಮಾಡಿದ್ದೇನೆ.. ನೋಡಿ.. 🙏🙏🙂 ru-vid.com/video/%D0%B2%D0%B8%D0%B4%D0%B5%D0%BE-TVqEtpoibsI.html
@pandurangakar8187
@pandurangakar8187 Год назад
Your email id please..... I hope you reply
@leelamanju731
@leelamanju731 Год назад
Thank u
@leelamanju731
@leelamanju731 Год назад
Chanel hege start madodu mobile matrane use madi madboda
@Sannidhi996
@Sannidhi996 Год назад
Please content your number.
@rubeeyanabhanu
@rubeeyanabhanu Год назад
Thank you madam your genuine
@kannada855
@kannada855 Год назад
ನಿಮ್ಮ ನಿಶ್ವಾರ್ಥಕೆ❤❤❤ತುಂಬು ಹೃದಯದ ದನ್ಯವಾದಗಳು 🎉❤❤❤
@ramashama-tw3ly
@ramashama-tw3ly Год назад
ಇಷ್ಟೊಂದು ಪಾರದರ್ಶಕವಾಗಿ ಗಳಿಕೆಯ ಬಗ್ಗೆ ಮಾತನಾಡಿದವರು ನೀವೊಬ್ಬರೆ ಎಂದು ನನಗೆ ಅನಿಸುತ್ತಿದೆ, ನಿಮ್ಮ ಪ್ರಾಮಾಣಿಕತೆ ಇಷ್ಟವಾಗಿ ನಿಮ್ಮ ಚಾನೆಲ್ ಗೆ ನಾನು ಚಂದಾದಾರ(subscriber) ನಾಗುತ್ತಿದ್ದೇನೆ . ನಿಮಗೆ ಒಳ್ಳೆಯದಾಗಲಿ . 🙏
@ritikacookingchannel2299
@ritikacookingchannel2299 Год назад
ನಿಮ್ helping ನೇಚರ್ ನಂಗೆ ತುಂಬಾ ಇಷ್ಟವಾಯಿತು...god bless you and your family
@ChetanAdventureDairies
@ChetanAdventureDairies Год назад
Yes
@NimmaPreethiyaGeleya
@NimmaPreethiyaGeleya Месяц назад
Hi
@Anjalir8989
@Anjalir8989 Год назад
U r really genuine, no one told this much info about earning on RU-vid, you are the only person who did it..
@prabhamangalore3529
@prabhamangalore3529 Год назад
ಸ್ವಚ್ಛ ಮನಸ್ಸು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಲ್ಲಾ ವಿಷಯಗಳು ತುಂಬಾ ವಿವರವಾಗಿ ಹೇಳಿಕೊಡುತ್ತೀರಿ ಧನ್ಯವಾದಗಳು ಮೈಡಂ ❤👌👍
@ChetanAdventureDairies
@ChetanAdventureDairies Год назад
True
@savitamantu6472
@savitamantu6472 Год назад
ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದೀರಿ❤
@Kalavedike
@Kalavedike 7 месяцев назад
ಒಳೆಯ ಮಾಹಿತಿ ಕೊಟ್ಟಿದಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ದೇವರು ನಿಮಗೆ ಒಳೆದು ಮಾಡಲಿ 🙏🙏💐💐💐💐💐🙌🙌
@shivasagarssswamy758
@shivasagarssswamy758 6 месяцев назад
ನಿಮ್ಮ ಹೃದಯವಂತಿಕೆಗೆ ಶರಣು ಶರಣಾರ್ಥಿಗಳು🙏
@krishnamurthypkrishna6317
@krishnamurthypkrishna6317 Год назад
You are globale women of karnataka ನಿಮ್ಮ ನಿಸ್ವಾರ್ಥ ಮಾಹಿತಿ ಗೆ ಧನ್ಯವಾದಗಳು
@rshekarmanish7200
@rshekarmanish7200 Год назад
ಅದ್ಭುತವಾಗಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮೇಡಮ್ 👏💐
@prabhadevi3843
@prabhadevi3843 Год назад
ಬಹಳ ಚೆನ್ನಾಗಿದೆ ವಿಷಯ ಮಂಡನೆ. ನಿಮ್ಮ ಸಲಹೆ ಸೂಚನೆ ಸೂಕ್ತ ಜನರಿಗೆ ಗೊಂದಲ ನಿವಾರಣೆ ಮಾಡಿರುವ ತಮಗೆ ‌🌹
@MrUmesh558
@MrUmesh558 11 месяцев назад
simply explained.very soft very friendly andclear spoken. you are great.
@beautifulbangalorelocalstr2548
Madam what all equipments u will use for making blog & how monitize will be done plz give information
@mamatharecipes9986
@mamatharecipes9986 Год назад
ನಾನು ನಿಮ್ಮ ಜೊತೆ ಮಾತನಾಡಬಹುದ! ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ. 💖
@shreekitchenandvlogs
@shreekitchenandvlogs Год назад
Bahala informative tips nice sharing😊
@premasnacharya8585
@premasnacharya8585 6 дней назад
ನಮ್ಮ RU-vid ಚಾನಲ್ ಇದೆ . RU-vid ನವರು payment ಮಾಡಿದ್ದಾರೆ ಅಂತ ಮೆಲ್ ಬಂದಿದೆ. ಆದರೆ ಬ್ಯಾಂಕ್ ಗೆ ಬಂದಿಲ್ಲ . ಎನು ಮಾಡಬಹುದು ?
@sonuprema9090
@sonuprema9090 Год назад
It's very nice informative, your patience in explaining is appreciable.
@madeshpatel708
@madeshpatel708 Год назад
ನೀವು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತೀರಿ ತುಂಬಾ ಇಷ್ಟ ಆಯ್ತು...
@vishnupriya-8943
@vishnupriya-8943 11 месяцев назад
Thumba thumba dhanyavadagalu mam, nimma first video nodid,takshanane nimma mugdatheya mugadondige, saujanyateya saralatheyondige, kriyasheelatheya samskritiyondige. Buddivanthathanadinda nivu matanaduva mathige manasothu kudale subscribe madidanthu nija.! Nimage 5.k. Alla 5.M.subscriber agbeku anta devaralli prartistini. All the best 'Ramya' mam.!
@Shwetha_22
@Shwetha_22 Год назад
ಬಹಳ ಚೆನ್ನಾಗಿ ಹೇಳಿದಿರಿ, ನಮಗೆ ಅರ್ಥವಾಗುವ ರೀತಿಯಲ್ಲಿ ವಿಷಯ ತಿಳಿಸಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು😊🙏
@UGcreationkitchenandvlog
@UGcreationkitchenandvlog 8 месяцев назад
ತುಂಬಾ ಅದ್ಬುತವಾದ ಮಾಹಿತಿ ತಿಳಿಸಿಕೊಟ್ಟುದಿರ ಅಕ್ಕ ಧನ್ಯವಾದಗಳು 🙏
@Dr_RVPATIL
@Dr_RVPATIL Год назад
Excellent work, dedication, informative and crystal clear explanation Madam 👏👏 God bless you with greater Success🙏🙏
@sridevisuresh8083
@sridevisuresh8083 Год назад
Very well explained maam. Thankyou so much.
@manjunathanagaraju7469
@manjunathanagaraju7469 5 месяцев назад
Good work. Keep it up 🎉
@priyaallinonekannadavlogs
@priyaallinonekannadavlogs Год назад
ನಾನು ನಿಮ್ಮ new subscriber thank you so much mam ನಿಮ್ಮಷ್ಟು honest ಆಗಿ ಯಾರು ಹೇಳಿರಲಿಲ್ಲ nice information ಹೀಗೆ youtube ಬಗ್ಗೆ vedios ಹಾಕ್ತಾ ಇರಿ ಎಲ್ಲರಿಗು help ಆಗುತ್ತೆ ❤❤
@banashankarinadiger4127
@banashankarinadiger4127 Год назад
🙏🙏🙏👌
@KartikBadiger-yi7uc
@KartikBadiger-yi7uc 8 месяцев назад
Ok
@sowmyapcsowmyapc4650
@sowmyapcsowmyapc4650 Год назад
Really ur gem person mam i respect uuu mam ❤ no one tell like ths details
@RASHMIKANNADACHANNEL
@RASHMIKANNADACHANNEL Год назад
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಿ ದನ್ಯವಾದಗಳು ನಿಮಗೆ 🙏🥰
@parimalap233
@parimalap233 Год назад
Thumba chennagi explain madidia ramya..super.
@yathishyathish727
@yathishyathish727 Год назад
Yes Madam, I Need More Information About Monetization, About All Step By Step Please 🙏
@susheelashetty4233
@susheelashetty4233 Год назад
ದನ್ಯವಾದಗಳು madam. 🙏🏼🙏🏼 ನಿಮ್ಮ ಮಾತುಗಳಿಂದ confidence ಬಂತು. ನಂದು channel ಇದೆ. Educational channel. ಕನ್ನಡ lessons ನ English ನಲ್ಲಿ translation ಮಾಡ್ತೇನೆ. ಆದರೆ ಈ ನಡುವೆ ಕಾರಣಾಂತಗಳಿಂದ ವೀಡಿಯೋ ಮಾಡೋಕೆ ಆಗ್ಲಿಲ್ಲ. ಈಗ ನಿಮ್ಮ ಮಾತುಗಳಿಂದ ಸ್ಪೂರ್ತಿ ಬಂದಿದೆ. ಮತ್ತೆ vedioes ಮಾಡ್ತೇನೆ. Thank you so much 🙏🏼
@bsnandini1712
@bsnandini1712 Год назад
Tumba chennagi share madideera idakke computer knowledge beka tilisi tq
@simplyhaasinislifestyleink3159
Very nice sharing sis 👌
@sulabhas9944
@sulabhas9944 Год назад
U have explained Open hearted, very inspiring .I feel happy seeing the way you have explained and it is helpful
@manjushrimanju1567
@manjushrimanju1567 Год назад
Super ri nivu.. ivagin situation li yaru secret bitkodalla anthadralli, thumba neat agi explain madidira, tqq soo muchhh.. pls nangu thilskodi hege youtube chaanel madodu antha ..
@CreativeShailaja
@CreativeShailaja 5 месяцев назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ🎉🎉🎉
@premavenkatesh4070
@premavenkatesh4070 22 дня назад
Great, god bless you dear
@swethamp1321
@swethamp1321 Год назад
You are an amazing human being , thanks for sharing the details , god bless sis ❤
@ChetanAdventureDairies
@ChetanAdventureDairies Год назад
True
@ratnakar229
@ratnakar229 Год назад
ಹ್ರಧಯ ಪೂರ್ವಕ ಧನ್ಯವಾದಗಳು, ಮಾಹಿತಿ ತುಂಬಾ ಚೆನ್ನಾಗಿದೆ 🙏🙏🙏
@sandeshkulalofficial3948
@sandeshkulalofficial3948 Год назад
Nivu thumba clear agi information kottidira
@ffgunda4990
@ffgunda4990 6 месяцев назад
Its very nice informative your patience in explaining is appreciaable
@basavarajgt3047
@basavarajgt3047 Год назад
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದು ವಂದನೆಗಳು
@Seesamayachannel143
@Seesamayachannel143 Год назад
Waw congratulations madam💐💐💐 Monetization step wise vedio haki madam🙏🙏
@vlogsinkannada8987
@vlogsinkannada8987 Год назад
Hi ramya mam . Nang thumba Khushi aytu nim mathu Keli. Such a good hearted person your. I'm inspiring by you, Actually am a working women. Nangu RU-vid madbeku antha thumba varshada aase. Adre editing baralla, Adru niv isht helidmele madbeku anistide. Creat kuda madidde. Views bartilla edit sari illa antha bittidde, Nijvaglu edit bagge gothadre than you
@nannapadagalu5786
@nannapadagalu5786 5 месяцев назад
ಸರಳವಾಗಿ ಚೆನ್ನಾಗಿ ಹೇಳಿದ್ದೀರಿ.. ಮೇಡಂ ಧನ್ಯವಾದಗಳು..
@snehlokakannadachannel0404
@snehlokakannadachannel0404 Год назад
Super sis and congratulations 💞
@shobhasuri8180
@shobhasuri8180 Год назад
Tnx for the information mam. ಎಷ್ಟೋ ಜನ ಗೃಹಿಣಿಯರು ಏನಾದ್ರು ಸಾಧನೆ ಮಾಡಬೇಕು ಅನ್ನೋರಿಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 😘
@umeshbiradar9921
@umeshbiradar9921 5 месяцев назад
Super ji great job
@gangaramkudari-ie5nq
@gangaramkudari-ie5nq Год назад
Thanks for giving good information Please sister, I want a clarification from you, one video can be uploaded on two channel with different voice? Because I have fear about copyright
@Satvik_Sanvi
@Satvik_Sanvi 11 месяцев назад
ಅಕ್ಕ ತುಂಬಾ ಚೆನ್ನಾಗಿ ಹೇಳಿದ್ದೀರಿ ಥ್ಯಾಂಕ್ಯು❤
@SkJoyHyperjjjjjj
@SkJoyHyperjjjjjj Год назад
You're Honest RU-vidr, 🙏🏻👏🏻👏🏻
@mallikarjunkgogi6812
@mallikarjunkgogi6812 7 месяцев назад
Superb explanation madam thanks for sharing your valuable information ❤
@shayinpatil4553
@shayinpatil4553 Год назад
U are very clever person 💐🥰
@muruligowda3215
@muruligowda3215 Год назад
ನೀವು ವಿವರಣೆ ಕೊಟ್ಟಂತ ರೀತಿ ತುಂಬಾ ಇಷ್ಟ ಅಯ್ತುಅದಕ್ಕೆ ನಾನು ಜಾಯಿನ್ ಆಗ್ತಾ ಇದ್ದೀನಿ
@sabeenascakesandrecipeskan3948
👍
@ChetanAdventureDairies
@ChetanAdventureDairies Год назад
Howdu
@kannadadamanemagalukitchen3888
@kannadadamanemagalukitchen3888 10 месяцев назад
ತುಂಬಾ ಚೆನ್ನಾಗಿ ಹೇಳಿದಿರಿ ಅಕ್ಕಾ
@prabhavelhal3259
@prabhavelhal3259 Год назад
Good information Ramya. Thanks for sharing. Rangoli video bagge information share maadi.
@Divyagowdakannadavlog
@Divyagowdakannadavlog Год назад
ಸೂಪರ್ ಮೇಡಂ ನೀವು ಯೂಟ್ಯೂಬ್ ಅಲ್ಲಿ ನಿಮ್ಮಷ್ಟು ಅಚ್ಚುಕಟ್ಟಾಗಿ ಯೂಟ್ಯೂಬ್ ಅರ್ನಿಂಗ್ಸ್ ಬಗ್ಗೆ ಯಾರು ಕೂಡ ಹೇಳಿಲ್ಲ ❤️👍
@ramyajagathmysuru
@ramyajagathmysuru Год назад
🙏🙏🙂
@acharyaacharya3580
@acharyaacharya3580 Год назад
ಹೌದು 👍
@vaishanvi143
@vaishanvi143 Год назад
hai sis
@gayethradevjm.sverylovelys1604
U r right
@user-jb2ep2qc1n
@user-jb2ep2qc1n Год назад
@@vaishanvi143 hi
@anilkodagu2854
@anilkodagu2854 Год назад
Good explanation.. 100% nimge million subscribers agthare
@ramyajagathmysuru
@ramyajagathmysuru Год назад
🙏🙂
@shilpapatil8171
@shilpapatil8171 Год назад
Yes 100% true
@parshwanath7150
@parshwanath7150 2 месяца назад
Super Beautiful information gathered from you r channel Thank you for sharing Sis
@shilpas5785
@shilpas5785 Год назад
Thanks for the update ♥️very informative..
@manojkumarr4441
@manojkumarr4441 Год назад
Hi madam, Namaste 🙏 Pls let me know that money Is depending on the length of the video? Or else do we get the same amount for all videos irrespective of the video length?? Pls reply 😊
@user-yu1xh9nf2z
@user-yu1xh9nf2z Год назад
ನಿಮ್ಮಂತವರ ವಿಡಿಯೋಗಳನ್ನು ನೋಡಿ ಇನ್ಸ್ಪೈರ್ ಆಗಿ ಒಂದು ಚಾನೆಲ್ ಓಪನ್ ಮಾಡಿದ್ದೇನೆ ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ನಾನು ಪ್ರಾಣಿ ಪ್ರಿಯೆ ಹಾಗಾಗಿ ನನಗೆ ತೋಚಿದ ಸಣ್ಣಪುಟ್ಟ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದೇನೆ ನೋಡುವ ಮುಂದೆ ನನ್ನ 🤞 ಹೇಗಿದೆ ಎಂದು
@mdragib8533
@mdragib8533 Год назад
ನಿಜಕ್ಕೂ. ನಿಮ್ಮ openness ನ್ನು ಮೆಚ್ಚಬೇಕು ದೇವರು ಒಳ್ಳೆಯದು ಮಾಡಲಿ
@user-xs3km8xt1c
@user-xs3km8xt1c Год назад
Mam, new subscriber ☺️ Monitization yella aadre nam bank account ge direct aagi amount barutta ? Matte monitization process alle bank account information yella kodbeku ansutte Alva ?
@satishp8829
@satishp8829 Год назад
Thank you useful message , yours explanation is Good, needed continue subject Madam
@ramyajagathmysuru
@ramyajagathmysuru Год назад
ನಾಳಿನ ವೀಡಿಯೋದಲ್ಲಿ ಮುಂದುವರಿಸುವೆ ಮೇಡಂ..
@real_one_67
@real_one_67 Год назад
Madam RU-vid channel start madoke video maadi, thumbnail, editing bagge heli video madi. Plzz
@savitha442
@savitha442 Год назад
You r so inspiring mam. I like Your voice . Im ur new subscriber. All d best mam
@youcomputer8884
@youcomputer8884 Год назад
ಮತ್ತೇ RU-vid channel ಸಾಕಷ್ಟು ನೋಡಿನಿ ಆದ್ರೆ ನಿಮ್ ಥರ್ ಯಾರು ಚೆನ್ನಾಗಿ ಅಚ್ಚುಕಟ್ಟಾಗಿ ಹೇಳಿಲ್ಲ ರಿ . ನಿಮ್ದು ಆ ಆಕಾಶ ದ ಕಿಂತ ದೊಡ್ಡ ಮನಸ್ಸು thank you mam ಅದೆಷ್ಟು ಧನ್ಯವಾದ ಸಮರ್ಪಿಸಿದರು ಕಮ್ಮಿನೆ
@hareeshyb36
@hareeshyb36 8 месяцев назад
ಹೌದು
@srikanthchikkanna1166
@srikanthchikkanna1166 Год назад
Good work ma’am , informative message 👍🏻🙏🏻
@Belakuu
@Belakuu Год назад
Pleased with your speech God bless you ❤ keep going madam
@aishwaryangowdas4022
@aishwaryangowdas4022 6 месяцев назад
Thank you for this vedio, keep growing we will support you.
@doulatmorevlogs9074
@doulatmorevlogs9074 5 месяцев назад
Super information ಮೇಡಂ
@sunilsurya-ez8lf
@sunilsurya-ez8lf Год назад
❤👌
@pramilachalawadi4898
@pramilachalawadi4898 Год назад
ಕಾಪಿ right ಫ್ರೀ ಮ್ಯೂಸಿಕ್ ಬಗ್ಗೆ ಹೇಳಿ ಮೇಡಂ plz 🙏
@malegerajay3204
@malegerajay3204 11 месяцев назад
Ncs sound anta youtube alli type madu
@shivamurthyshivamurthy9343
@shivamurthyshivamurthy9343 4 месяца назад
Very nice mam tumba channagi mathadtira... Use full information kodtidira.....
@deepams1483
@deepams1483 Год назад
ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದೀರಾ thanks mam🙏🙏🙏
@ramyaartgallerysinger
@ramyaartgallerysinger Год назад
Very helpful video 🙂 Thank-you ❤
@triveniyoutubechannel881
@triveniyoutubechannel881 Год назад
ಪ್ಲೀಸ್ ಮಾಡಿ ಹೊಸಬರಿಗೆ ಸಹಾಯವಾಗುತ್ತೆ 🙏
@ramyajagathmysuru
@ramyajagathmysuru Год назад
ಖಂಡಿತ ನಾಳೆ ಪೋಸ್ಟ್ ಮಾಡ್ತೀನಿ ಮೇಡಂ..
@triveniyoutubechannel881
@triveniyoutubechannel881 Год назад
@@ramyajagathmysuru 🙏
@Chandu12569
@Chandu12569 Год назад
Hi What are the main things to keep in mind while starting a RU-vid channel?
@BhagyaChinchanna-wn8pb
@BhagyaChinchanna-wn8pb 5 дней назад
Mam tumba chanagi hellkondtira janakke. tnq so much
@renurenuka6844
@renurenuka6844 Год назад
Hi ma'am, tumba vivaravaagi tilisiddiri.haage RU-vid channel open bagge haagu videoge music kodalu yava yava rules follow madabekide tilisikodi idu halavarige sahayavagutte nanagu kooda.thanks😊
@poojasagarkannadavlogs
@poojasagarkannadavlogs Год назад
Thank u madam.. Hosadagi nanna thara channel open madirovrige e video inda motivation sikthu❤
@pradeepkumar-pr9oq
@pradeepkumar-pr9oq Год назад
Very informative, thank you for your honest sharing of revenue from you tube...
@namithanayakvlogs
@namithanayakvlogs Год назад
Nice information 😊.... Adre first ge olle views bandu amele sudden agi down aguthe yakentha gothagalla....😢
@vijayalakshmi.j8918
@vijayalakshmi.j8918 6 месяцев назад
Good, ellarigu dari torisi, neevu personal agi helikottare very grate help
@sb7902
@sb7902 Год назад
Hi madam ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಧನ್ಯವಾದಗಳು
@ShashiKumar-rt5wf
@ShashiKumar-rt5wf Год назад
Nice tumba valleya information kotidiri and easy agi understand agute thanks for your information 👍👍
@shilp99
@shilp99 Год назад
congratulations and thankyou for information 👌🏻🙏🏻
@RakeshBB-os3sl
@RakeshBB-os3sl Год назад
Well done very helpful message
@ramyavatal
@ramyavatal Год назад
Thank you for your all information Mam, really helpful to others and good luck ur future
@sumanaikg5118
@sumanaikg5118 2 месяца назад
Thankyou ma'am tumba chennagi nidanakki artha vaguva reetiyalli tilisiddakke dhanyawadagalu
@techmaster5298
@techmaster5298 7 месяцев назад
How to activate like, comment, forward and subscribe buttons for the program. Also, provide information regarding editing of videos.
@muktabasavaraj12kattimani
@muktabasavaraj12kattimani Год назад
Super sister very nice information and nice sharing thumba vivaravagi thilisi kottidira very nice nimma yaala mahithigaligu dannevadagalu sister
@gayathrigowda6315
@gayathrigowda6315 Год назад
Thumba chanagi thillisidira sis Keep growing up
@djshreyasbnk
@djshreyasbnk Год назад
Thank you 🙏🏻 ur information ☺️
@RadhabaiRadha-jl1zv
@RadhabaiRadha-jl1zv 7 месяцев назад
Tq madam nimantavru yalrugu sikkalla tumba usefull video maadtira all the best
@maheshn8039
@maheshn8039 5 месяцев назад
Good clarification MAM❤
@mahanteshwadare1862
@mahanteshwadare1862 11 месяцев назад
Super akka mahiti tunmda sanmpurana agide
@avishseo
@avishseo Год назад
Thank you so much Ramya! Stay blessed always.
@gurubasawagurubasawa4343
@gurubasawagurubasawa4343 Год назад
ಥ್ಯಾಂಕ್ಸ್ ಮ್ಯಾಡಮ್ ಅಲ್ ದಿ ಬೆಸ್ಟ್ 👍👍
Далее
My First Youtube Payment🤑| Q & A | | Dr Bro Q and A
23:26
I Built a EXTREME School Bus!
21:37
Просмотров 6 млн
I Built a EXTREME School Bus!
21:37
Просмотров 6 млн