ನನಗೆ ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟ ಆಗುತ್ತದೆ. ನಿಮ್ಮ ವಿಡಿಯೋ ನೋಡಿ ನಮ್ಮ ಹುಟ್ಟೂರು ನೆನಪಾಯ್ತು. ನನ್ನ ಹೆಸರು ಸತೀಶ್ ಅಂತ.ಕೋಲಾರ ಹತ್ತಿರ ಹಳೇಸೋಮರಸನಹಳ್ಳಿ. ಪ್ರಸ್ತುತ ಬೆಂಗಳೂರಿನ ಅಣ್ಣನ ಮನೆಯಲ್ಲಿ ಇರ್ತೀನಿ.ನನಗೆ ನಮ್ಮ ಊರಿಗೆ ಹೋಗಲು ತುಂಬಾ ಇಷ್ಟ ಆದರೆ ಹೋಗಲು ಆಗ್ತಿಲ್ಲ. ಕಾರಣ ನಾನು 90% ಅಂಗವಿಕಲ. ನಿಮ್ಮ ತೇಜೂರಮ್ಮ ಜಾತ್ರೆ ವಿಡಿಯೋ ಕೂಡ ನೋಡಿದೆ ತುಂಬಾ ಇಷ್ಟ ಆಯ್ತು. ನಾನು ಇಂದಿನಿಂದ ನಿಮ್ಮಿಬ್ಬರ ಆತ್ಮೀಯ ಸ್ನೇಹಿತನಾಗಲು ಬಯಸುತ್ತೇನೆ. ನಿಮ್ಮಿಬ್ಬರ ಜೊತೆ ಮಾತನಾಡಲು ಬಯಸುತ್ತೇನೆ. ನನ್ನ ಪೋನ್ ಸಂಖ್ಯೆ 9686643996.
Recently I subscribed pooja madam channel I really like the way of taking of there native place with delicious pork recipe and there family especially shivappa and father and also satish....I was watching your channel especially jc road incident...finally I like your way of explening I will subscribe your channel also thankyou bro and sister for good content
Hi pooja nice vlog we know kodihalli we have relatives there... My bro in-law knows sathish bro very well his brother and sathish bro r classmates he is from poomagame... And my native is Basavaghatta...
Nivu nim sister thumba ne lucky madam namge nan mother maneg hogakke permission a kodalla thumba bejar agute nam mother and sister jothe time spend madak agalla madve agid takshana taie mane ge hogbardhu annodhu thumba ne tappu Alva nijvaglu nimge olle husband sikkidare nivu thumba lucky gir....